24.3 C
Mangalore
Sunday, June 29, 2025
Home Authors Posts by Press Release

Press Release

11255 Posts 0 Comments

ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಸ್ಥಳಕ್ಕೆ ದಾಳಿ ಸೊತ್ತು ವಶ

ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಸ್ಥಳಕ್ಕೆ ದಾಳಿ ಸೊತ್ತು ವಶ ಮಂಗಳೂರು: ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಸ್ಥಳಕ್ಕೆ ದಾಳಿ ನಡೆಸಿ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಮಂಗಳೂರು ತಾಲೂಕು ಅದ್ಯಪಾಡಿ ಎಂಬಲ್ಲಿ ಶನಿವಾರ ನಡೆದಿದೆ. ಮಂಗಳೂರು...

ಮೀನುಗಾರಿಕಾ ಫೆಡರೇಶನ್ ಹಗರಣದಲ್ಲಿ ನ್ಯಾಯಕ್ಕಾಗಿ ಹೋರಾಟ ಹೊರತು ಯಾರದೇ ತೇಜೋವಧೆಯ ಉದ್ದೇಶವಿಲ್ಲ; ಯುವ ಕಾಂಗ್ರೆಸ್

ಮೀನುಗಾರಿಕಾ ಫೆಡರೇಶನ್ ಹಗರಣದಲ್ಲಿ ನ್ಯಾಯಕ್ಕಾಗಿ ಹೋರಾಟ ಹೊರತು ಯಾರದೇ ತೇಜೋವಧೆಯ ಉದ್ದೇಶವಿಲ್ಲ; ಯುವ ಕಾಂಗ್ರೆಸ್ ಉಡುಪಿ: ದ.ಕ. ಹಾಗೂ ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನಲ್ಲಿ ನಡೆದಿರುವ ಬಹುಕೋಟಿ ಹಗರಣದ ನ್ಯಾಯಯುತ ತನಿಖೆಯಾಗಿ...

ಕಂಕನಾಡಿ: ಹಳೆ ಪ್ರಕರಣದ ಆರೋಪಿಯ ಬಂಧನ

ಕಂಕನಾಡಿ: ಹಳೆ ಪ್ರಕರಣದ ಆರೋಪಿಯ ಬಂಧನ ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣಾ ಪ್ರಕರಣವೊಂದಲ್ಲಿ ಬೇಕಾಗಿದ್ದ  ಆರೋಪಿ  ಗಿರೀಶ್.ಪಿ.ಕೋಟ್ಯಾನ್ ಎಂಬಾತನನ್ನು ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದ  ರೌಡಿ ನಿಗ್ರಹ...

ವೀರರಾಣಿ ಅಬ್ಬಕ್ಕ ಉತ್ಸವ – ರಾಜ್ಯ ಮಟ್ಟದ ಮುಕ್ತ ಹಾಫ್ ಮ್ಯಾರಥಾನ್ ಸ್ಪರ್ಧೆ

ವೀರರಾಣಿ ಅಬ್ಬಕ್ಕ ಉತ್ಸವ – ರಾಜ್ಯ ಮಟ್ಟದ ಮುಕ್ತ ಹಾಫ್ ಮ್ಯಾರಥಾನ್ ಸ್ಪರ್ಧೆ ಮಂಗಳೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ...

ರಾಮಕೃಷ್ಣ ಮಿಷನ್ ಸ್ವಚ್ಛತಾ ಜನ ಸಂಪರ್ಕ ಅಭಿಯಾನ

ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಪ್ರಯುಕ್ತ ಆಯೋಜಿಸಲ್ಪಡುತ್ತಿರುವ ಜನ ಸಂಪರ್ಕ ಅಭಿಯಾನದ 3ನೇ ತಿಂಗಳ (ಫೆಬ್ರವರಿ 2019) ಕಾರ್ಯಕ್ರಮಗಳ ವರದಿ ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಜರುಗುತ್ತಿರುವ ಸ್ವಚ್ಛತಾ ಜನ ಸಂಪರ್ಕ ಅಭಿಯಾನÀವನ್ನು 2019ನೇ ಫೆಬ್ರವರಿ...

Ramakrishna Mission’s Swacchata Jan Samparka Abhiyan in February

Ramakrishna Mission's Swacchata Jan Samparka Abhiyan in February Mangaluru: Daily Campaigns of Ramakrishna Mission Swacchata Jan Samparka Abhiyan were carried out at various places in...

ಸಿಎಫ್ ಸಿ ಯುವ ವೇದಿಕೆ ವತಿಯಿಂದ ಕೋಟಿ ಚೆನ್ನಯ ಟ್ರೋಫಿ 2019 ಕ್ರಿಕೆಟ್ ಪಂದ್ಯಾಟ

ಸಿಎಫ್ ಸಿ ಯುವ ವೇದಿಕೆ ವತಿಯಿಂದ ಕೋಟಿ ಚೆನ್ನಯ ಟ್ರೋಫಿ 2019 ಕ್ರಿಕೆಟ್ ಪಂದ್ಯಾಟ ಉಡುಪಿ: ಚಾಂತಾರು ಫ್ರೆಂಡ್ಸ್ ಯುವ ವೇದಿಕೆ ಚಾಂತಾರು ಪಂಚ ಸಂಭ್ರಮದ ಪ್ರಯುಕ್ತ ಕೋಟಿ ಚೆನ್ನಯ ಟ್ರೋಫಿ 2019 ಉದ್ಘಾಟನೆಯು...

ಕನ್ನಡ ಡಿಂಡಿಮ ವಿಚಾರ ಸಂಕಿರಣ

ಕನ್ನಡ ಡಿಂಡಿಮ ವಿಚಾರ ಸಂಕಿರಣ ಮೂಡಬಿದಿರೆ: ಮಕ್ಕಳ ನಿರ್ಲಕ್ಷ್ಯದಿಂದ ಅನಾಥಶ್ರಮ ಸೇರುತ್ತಿರುವ ತಂದೆ ತಾಯಿಯ ಪರಸ್ಥಿತಿಯೆ ಇಂದು ಕನ್ನಡ ಭಾಷೆಗೂ ಬಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು. ಆಳ್ವಾಸ್...

ಉಡುಪಿ ಜಿಲ್ಲೆಯಲ್ಲಿ ಇಎಸ್ಐ ಆಸ್ಪತ್ರೆ ಪ್ರಾರಂಭಕ್ಕೆ ಯತ್ನ- ಶೋಭಾ ಕರಂದ್ಲಾಜೆ 

ಉಡುಪಿ ಜಿಲ್ಲೆಯಲ್ಲಿ ಇಎಸ್ಐ ಆಸ್ಪತ್ರೆ ಪ್ರಾರಂಭಕ್ಕೆ ಯತ್ನ- ಶೋಭಾ ಕರಂದ್ಲಾಜೆ  ಉಡುಪಿ: ಜಿಲ್ಲೆಯಲ್ಲಿನ ಕಾರ್ಮಿಕರ ಮತ್ತು ಅವರ ಕುಟುಂಬದವರ ಆರೋಗ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರದ ನೆರವಿನಿಂದ ಇಎಸ್ಐ ಆಸ್ಪತ್ರೆ ಪ್ರಾರಂಭಿಸಲು ಎಲ್ಲಾ ರೀತಿಯ ಪ್ರಯತ್ನ...

ಅಕ್ರಮ ಮರಳು, ಹಲ್ಲೆ ಪ್ರಕರಣ: ಬಿಜೆಪಿ ಜಿಪಂ ಸದಸ್ಯ ಸಹಿತ ಹಲವರ ವಿರುದ್ಧ ಪ್ರಕರಣ ದಾಖಲು

ಅಕ್ರಮ ಮರಳು, ಹಲ್ಲೆ ಪ್ರಕರಣ: ಬಿಜೆಪಿ ಜಿಪಂ ಸದಸ್ಯ ಸಹಿತ ಹಲವರ ವಿರುದ್ಧ ಪ್ರಕರಣ ದಾಖಲು ಉಡುಪಿ: ಸೀತಾನದಿಯಲ್ಲಿ ಅಕ್ರಮ ಮರಳು ಸಾಗಾಟ ಹಾಗೂ ಹಲ್ಲೆಗೆ ಸಂಬಂಧಿಸಿದಂತೆ ಉಡುಪಿ ಜಿಪಂ ಬಿಜೆಪಿ ಸದಸ್ಯ ಪ್ರತಾಪ್...

Members Login

Obituary

Congratulations