Press Release
ಆಳ್ವಾಸ್ ನಲ್ಲಿ ಐದು ದಿನಗಳ ತಾಂತ್ರಿಕ ಶಿಕ್ಷಕರ ಆಂಡ್ರಾಯ್ಡ್ ತರಬೇತಿ ಕಾರ್ಯಕ್ರಮ
ಆಳ್ವಾಸ್ ನಲ್ಲಿ ಐದು ದಿನಗಳ ತಾಂತ್ರಿಕ ಶಿಕ್ಷಕರ ಆಂಡ್ರಾಯ್ಡ್ ತರಬೇತಿ ಕಾರ್ಯಕ್ರಮ
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮಾಹಿತಿ ವಿಭಾಗ, ವಿಟಿಯು ಬೆಳಗಾವಿ ಮತ್ತು ಗೂಗಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ಜನವರಿ 21 ರಂದುತಾಂತ್ರಿಕ ಶಿಕ್ಷಕರಿಗೆ ಐದು ದಿನಗಳ ಆಂಡ್ರಾಯ್ಡ್ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಜರುಗಿತು. ತರಬೇತುದಾರರಾಗಿ ಗೂಗಲ್ ಸಂಸ್ಥೆಯ ಸಿಮಿಆನಂದ್ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಮಾತನಾಡಿ ಶಿಕ್ಷಕನು ನಿತ್ಯವೂ ವಿದ್ಯಾರ್ಥಿಯಾಗಿರಬೇಕು. ಭವಿಷ್ಯದ ಸವಾಲುಗಳಿಗೆ ಇಂದೇ ಅಣಿಯಾಗಬೇಕು. ಭವಿಷ್ಯದಲ್ಲಿ ವರ್ತಮಾನದ ಜ್ಞಾನ ಶಿಕ್ಷಕನನ್ನುನೇಪಥ್ಯಕ್ಕೆ ಸರಿಸುತ್ತದೆ ಎಂದರು.
ವಿಭಾಗದ ಮುಖ್ಯಸ್ಥ ಪ್ರೊ ಜಯಂತ ರಾಥೋಡ್ ಸ್ವಾಗತಿಸಿದರು . ಡಾ ರೂಪಲಕ್ಷ್ಮಿ ಅತಿಥಿಗಳನ್ನು ಪರಿಚಯಿಸಿದರು. ಪ್ರೊ ದಿವ್ಯ ರವಿ ನಿರೂಪಿಸಿ , ಪ್ರೊಸುದರ್ಶನ್ ವಂದಿಸಿದರು.
ಈ ಕಾರ್ಯಾಗಾರದಲ್ಲಿ 20 ಕ್ಕೂ ಅಧಿಕ ತಾಂತ್ರಿಕ ಕಾಲೇಜುಗಳ ಬೋಧಕರು ಭಾಗವಹಿಸುತ್ತಿದ್ದಾರೆ.
Alva’s IET Holds Five-day workshop on Software Applications in Mechanical Engineering
Alva's IET Holds Five-day workshop on Software Applications in Mechanical Engineering
Moodbidri: Five-day workshop on “Software Applications in Mechanical Engineering” organized by Mechanical Department of...
ಜನವರಿ 28 ರಂದು‘ಭಕ್ತಿರಥ’ ಸಂಗೀತ ಕಾರ್ಯಕ್ರಮ
ಜನವರಿ 28 ರಂದು‘ಭಕ್ತಿರಥ’ ಸಂಗೀತ ಕಾರ್ಯಕ್ರಮ
ಮಂಗಳೂರು : ಸಂಗೀತ ಭಾರತಿ ಪ್ರತಿಷ್ಠಾನ (ರಿ), ಮಂಗಳೂರು ಇದರ ವತಿಯಿಂದ ಇದೇ ಬರುವ ಆದಿತ್ಯವಾರ ತಾ28.01.2018 ರಂದು ನಗರದ ಶ್ರೀ ವೆಂಕಟರಮಣ ದೇವಸ್ಥಾನ ಕಾರ್‍ಸ್ಟ್ರೀಟ್ ಮಂಗಳೂರು...
ಕನ್ನಡ ಆಲ್ಬಮ್ ಹಾಡಿಗೆ ಆಯ್ಕೆಯಾದ ಯುವನಟ ಉಡುಪಿಯ ಅಬ್ದುಲ್ ರೆಹಮಾನ್
ಕನ್ನಡ ಆಲ್ಬಮ್ ಹಾಡಿಗೆ ಆಯ್ಕೆಯಾದ ಯುವನಟ ಉಡುಪಿಯ ಅಬ್ದುಲ್ ರೆಹಮಾನ್
ಉಡುಪಿ: ಬಾಲ್ಯದಿಂದಲೇ ಕಲೆಯನ್ನು ಕರಗತ ಮಾಡಿಕೊಂಡಿರುವ ತೆಂಕನಿಡಿಯೂರಿನ ಯುವಕ ಅಬ್ದುಲ್ ರೆಹಮಾನ್ “ ಉನ್ನತಿ ಫಿಲಂಸ್ “ ಬ್ಯಾನರ್ ರವರ ಪ್ರಥಮ...
Thousands of sick and afflicted throng Attur St Lawrence Basilica on Second day of...
Thousands of sick and afflicted throng Attur St Lawrence Basilica on Second day of Feast
Karkala: “Those who find God among the sick and ailing...
ಅತ್ತೂರು ಮಹೋತ್ಸವ ಎರಡನೇ ದಿನ: ‘ರೋಗಿಗಳಿಗೆ ನೀಡಿದ ಸಾಂತ್ವನ ಭಗವಂತನಿಗೆ ಸಲ್ಲಿಸಿದ ಸೇವೆ’: ವಂ. ಅಲ್ಬನ್ ಡಿ’ಸೋಜಾ
ಅತ್ತೂರು ಮಹೋತ್ಸವ: ‘ರೋಗಿಗಳಿಗೆ ನೀಡಿದ ಸಾಂತ್ವನ ಭಗವಂತನಿಗೆ ಸಲ್ಲಿಸಿದ ಸೇವೆ’: ವಂ. ಅಲ್ಬನ್ ಡಿ’ಸೋಜಾ
ಕಾರ್ಕಳ: ‘ರೋಗ ರುಜಿನಗಳಿಂದ ಕಷ್ಟಪಡುವವರಲ್ಲಿ ದೇವರನ್ನು ಕಂಡು ಅವರಿಗೆ ಸಲ್ಲಿಸಿದ ಸೇವೆಯು ಭಗವಂತನಿಗೆ ಸಲ್ಲುತ್ತದೆ. ದೈಹಿಕ ಹಾಗೂ ಮಾನಸಿಕ...
Coast Guard Rescues 10 Fishermen in Distress
Coast Guard Rescues 10 Fishermen in Distress
Mangalore: The Coast Guard Headquarters, Karnataka was actively involved in yet another SAR operation wherein 10 fishermen were...
ICYM holds Blood Donation Camp ‘Red Drop Cascia – 2K18’
ICYM holds Blood Donation Camp 'Red Drop Cascia - 2K18'
Mangaluru: “Your tear drops cannot save a life, but your blood drops can". Taking this...
St Aloysius B. Ed College holds Research Workshop
St Aloysius B. Ed College holds Research Workshop
Mangaluru: St Aloysius B. Ed College, a leading institute of teacher training of the city organized a...
ಪಾಪ್ಯುಲರ್ ಫ್ರಂಟ್ ನಿಂದ 248 ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಣೆ
ಪಾಪ್ಯುಲರ್ ಫ್ರಂಟ್ ನಿಂದ 248 ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಣೆ
ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರಾದ್ಯಂತ ಹಮ್ಮಿಕೊಡಿರುವ ನ್ಯಾಷನಲ್ ಸ್ಕಾಲರ್ ಶಿಪ್ 2018 ಅಭಿಯಾನದ ಅಂಗವಾಗಿ ಕರ್ನಾಟಕ ರಾಜ್ಯದ ವತಿಯಿಂದ ದ.ಕ...




















