Shrikanth Hemmady, Team Mangalorean
ಮಾದಕ ವಸ್ತುವಿನ ಪಿಡುಗು ತಡೆಗಟ್ಟಲು ವಿದ್ಯಾರ್ಥಿಗಳು ಕೈಜೋಡಿಸಬೇಕು – ನ್ಯಾಯಾಧೀಶೆ ಶೃತಿಶ್ರೀ
ಮಾದಕ ವಸ್ತುವಿನ ಪಿಡುಗು ತಡೆಗಟ್ಟಲು ವಿದ್ಯಾರ್ಥಿಗಳು ಕೈಜೋಡಿಸಬೇಕು – ನ್ಯಾಯಾಧೀಶೆ ಶೃತಿಶ್ರೀ
ಕುಂದಾಪುರ: ಮಾದಕ ವ್ಯಸನದ ಜಾಗೃತಿ ಕಾರ್ಯಕ್ರಮದಲ್ಲಿ ಯುವ ಸಮುದಾಯ ತೊಡಗಿಸಿಕೊಳ್ಳಲು ಪೊಲೀಸ್ ಇಲಾಖೆ ಅವಕಾಶ ಕಲ್ಪಿಸಿದೆ. ಮಾದಕ ವಸ್ತುವಂತ ಸಾಮಾಜಿಕ ಪಿಡುಗನ್ನು...
ಶೈಕ್ಷಣಿಕ ಕ್ಷೇತ್ರದ ಸರ್ವೋತೋಮುಖ ಬೆಳವಣಿಗೆಗೆ ಟ್ರಸ್ಟ್ನಿಂದ ನೆರವು : ದಿನೇಶ್ ಹೆಗ್ಡೆ ಮೊಳಹಳ್ಳಿ
ಶೈಕ್ಷಣಿಕ ಕ್ಷೇತ್ರದ ಸರ್ವೋತೋಮುಖ ಬೆಳವಣಿಗೆಗೆ ಟ್ರಸ್ಟ್ನಿಂದ ನೆರವು : ದಿನೇಶ್ ಹೆಗ್ಡೆ ಮೊಳಹಳ್ಳಿ
ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಸೇವಾ ಟ್ರಸ್ಟ್ (ರಿ) ಹಾಗೂ ವಿದ್ಯಾರ್ಥಿ ಮಿತ್ರ ಸೇವಾ ಟ್ರಸ್ಟ್ ಮೂಲಕ ವಿವಿಧ...
ನಾನು ರಾಮಭಕ್ತ… ನನ್ನನ್ನೂ ಬಂಧಿಸಿ: ರಾಜ್ಯ ಸರ್ಕಾರಕ್ಕೆ ಹಿಂಜಾವೇ ಮನವಿ
ನಾನು ರಾಮಭಕ್ತ... ನನ್ನನ್ನೂ ಬಂಧಿಸಿ: ರಾಜ್ಯ ಸರ್ಕಾರಕ್ಕೆ ಹಿಂಜಾವೇ ಮನವಿ
ಕುಂದಾಪುರ: 1992ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆಯ ಕಾರಣವನ್ನು ಒಡ್ಡಿ ರಾಮಭಕ್ತ ಶ್ರೀಕಾಂತ್ ಪೂಜಾರಿಯವರನ್ನು ಬಂಧಿಸಿರುವುದು ಖಂಡನೀಯ. ರಾಮಭಕ್ತರೆಂಬ ಕಾರಣದಿಂದ ಹಿಂದೂ ಕಾರ್ಯಕರ್ತರನ್ನು ಬಂಧಿಸುವುದಾದರೆ...
ಕುಂದಾಪುರ: ಭೀಮ ಕೋರೆಗಾಂವ್ ಮೂಲ ನಿವಾಸಿಯರ ವಿಜಯ ದಿನೋತ್ಸವ
ಕುಂದಾಪುರ: ಭೀಮ ಕೋರೆಗಾಂವ್ ಮೂಲ ನಿವಾಸಿಯರ ವಿಜಯ ದಿನೋತ್ಸವ
ಕುಂದಾಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಘರ್ಜನೆ) ವತಿಯಿಂದ ಬುದ್ದನ ಜೆಡ್ಡು ಕರ್ಕುಂಜೆಯಲ್ಲಿ ಭೀಮ ಕೋರೆಗಾಂವ್ ಮೂಲ ನಿವಾಸಿಯರ ವಿಜಯ ದಿನೋತ್ಸವವನ್ನು ಆಚರಿಸಲಾಯಿತು.
...
ಸಂಸ್ಕಾರವನ್ನು ಅರಿತಾಗ ವ್ಯಕ್ತಿತ್ವ ವಿಕಸನ – ಡಾ. ಸುಬ್ರಹ್ಮಣ್ಯ ಭಟ್
ಸಂಸ್ಕಾರವನ್ನು ಅರಿತಾಗ ವ್ಯಕ್ತಿತ್ವ ವಿಕಸನ - ಡಾ. ಸುಬ್ರಹ್ಮಣ್ಯ ಭಟ್
ಕುಂದಾಪುರ: ಕೇವಲ ಶಿಕ್ಷಣವೊಂದಿದ್ದರೆ ಸಾಲದು. ಅದರ ಜೊತೆಗೆ ಸಂಸ್ಕಾರವೂ ಬೇಕಾಗುತ್ತದೆ. ಸಂಸ್ಕಾರವನ್ನು ಅರಿತಾಗ ವ್ಯಕ್ತಿತ್ವ ವಿಕಸನವಾಗುತ್ತದೆ. ವ್ಯಕ್ತಿತ್ವ ವಿಕಸನದೊಂದಿಗೆ ಶಿಕ್ಷಣ ಕೊಡುತ್ತಿರುವ ವಿ.ವಿ.ವಿ...
ಹೆಮ್ಮಾಡಿ: ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ
ಹೆಮ್ಮಾಡಿ: ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ
ಕುಂದಾಪುರ: ಇಲ್ಲಿನ ವಿ.ವಿ.ವಿ ಮಂಡಳಿ ಆಡಳಿತದ ಜನತಾ ಪ್ರೌಢ ಶಾಲೆಯಲ್ಲಿ ಸೈನ್ಸ್ ವರ್ಲ್ಡ್ ಲ್ಯಾಬ್ ಕುಂದಾಪುರ ಇವರು ನಿರ್ಮಾಣ ಮಾಡಿದ ವಿಜ್ಞಾನ ಪ್ರಯೋಗಾಲಯದ ಉದ್ಘಾಟನಾ ಸಮಾರಂಭವು ಗುರುವಾರ ಜರುಗಿತು.
...
ಡಿ.28 ಕ್ಕೆ ಬಸ್ರೂರಿನಲ್ಲಿ ಸೇವಾದಳ ಭಾವೈಕ್ಯತಾ ಮಕ್ಕಳ ಮೇಳ
ಡಿ.28 ಕ್ಕೆ ಬಸ್ರೂರಿನಲ್ಲಿ ಸೇವಾದಳ ಭಾವೈಕ್ಯತಾ ಮಕ್ಕಳ ಮೇಳ
ಕುಂದಾಪುರ: ಭಾರತ್ ಸೇವಾದಳ ಸಂಸ್ಥೆಗೆ 100 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಡಿ.28 ರ ಗುರುವಾರ ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯ ಆತಿಥ್ಯದಲ್ಲಿ...
ಕುಂದಾಪುರ: ರಸ್ತೆ ಅಪಘಾತದಲ್ಲಿ ಉದ್ಯಾವರ ಐಸಿವೈಎಮ್ ಅಧ್ಯಕ್ಷ ಮೃತ್ಯು
ಕುಂದಾಪುರ: ರಸ್ತೆ ಅಪಘಾತದಲ್ಲಿ ಉದ್ಯಾವರ ಐಸಿವೈಎಮ್ ಅಧ್ಯಕ್ಷ ಮೃತ್ಯು
ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66 ರ ಕೋಟೇಶ್ವರದ ಬಳಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಬುಧವಾರ ತಡರಾತ್ರಿ...
ಶಿರೂರು ದೋಣಿ ದುರಂತ, ಇಬ್ಬರು ಮೀನುಗಾರರು ದುರ್ಮರಣ
ಶಿರೂರು ದೋಣಿ ದುರಂತ, ಇಬ್ಬರು ಮೀನುಗಾರರು ದುರ್ಮರಣ
ಬೈಂದೂರು: ಮೀನುಗಾರಿಕೆಗೆ ತೆರಳಿ ವಾಪಾಸ್ಸು ಬರುವ ವೇಳೆ ದೋಣಿ ಮಗುಚಿ ಇಬ್ಬರು ಮೀನುಗಾರರು ಪ್ರಾಣ ಕಳೆದುಕೊಂಡ ಘಟನೆ ಶಿರೂರು ಕಳುವಿತ್ಲುವಿನಲ್ಲಿ ನಡೆದಿದೆ.
ಮೃತರನ್ನು ಅಬ್ಸುಲ್...
ಪತ್ರಿಕೆಗಳು ವಾಸ್ತವಾಂಶಗಳಿಗೆ ಒತ್ತು ನೀಡಬೇಕು – ಜಯಪ್ರಕಾಶ್ ಹೆಗ್ಡೆ
ಪತ್ರಿಕೆಗಳು ವಾಸ್ತವಾಂಶಗಳಿಗೆ ಒತ್ತು ನೀಡಬೇಕು - ಜಯಪ್ರಕಾಶ್ ಹೆಗ್ಡೆ
ಕೋಟ: ಪತ್ರಿಕೆಗಳು ವಾಸ್ತವಾಂಶಗಳಿಗೆ ಒತ್ತು ನೀಡಬೇಕು ಹಾಗೂ ನೇರ ನಿಷ್ಠುರವಾಗಿ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
...





















