Team Mangalorean
ಕಾಂಗ್ರೆಸ್ ನಾಯಕರ ಜೊತೆ ಕಾರಿನಲ್ಲಿ ಕುಳಿತ ವಿಚಾರ: ಸ್ಪಷ್ಟನೆ ನೀಡಿದ ನಳಿನ್ ಕುಮಾರ್
ಕಾಂಗ್ರೆಸ್ ನಾಯಕರ ಜೊತೆ ಕಾರಿನಲ್ಲಿ ಕುಳಿತ ವಿಚಾರ: ಸ್ಪಷ್ಟನೆ ನೀಡಿದ ನಳಿನ್ ಕುಮಾರ್
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಜೆ.ಆರ್.ಲೋಬೋ, ಐವನ್ ಡಿಸೋಜಾ ಅವರು ಒಂದೇ ಕಾರಿನಲ್ಲಿ ಪ್ರಯಾಣಿಸಿದ ಫೋಟೋ ಮತ್ತು ಸಚಿವ ಬಿ.ರಮಾನಾಥ...
ಶರತ್ ಕೊಲೆಯ ಸ್ಪೋಟಕ ಮಾಹಿತಿ ಇದ್ದಲ್ಲಿ ಪೋಲಿಸರಿಗೆ ನೀಡಿ ; ಸಚಿವ ಯು.ಟಿ.ಖಾದರ್
ಶರತ್ ಕೊಲೆಯ ಸ್ಪೋಟಕ ಮಾಹಿತಿ ಇದ್ದಲ್ಲಿ ಪೋಲಿಸರಿಗೆ ನೀಡಿ ; ಸಚಿವ ಯು.ಟಿ.ಖಾದರ್
ಮಂಗಳೂರು: ಸ್ಪೋಟಕ ಮಾಹಿತಿ ಇದ್ದಲ್ಲಿ ಅದನ್ನು ಪೋಲಿಸರಿಗೆ ನೀಡಿ ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸುವಲ್ಲಿ ತನಿಖೆಗೆ ಸಹಕಾರ ನೀಡಬೇಕು, ಮಾಹಿತಿಯನ್ನು...
ಜೆಡಿಎಸ್ ವತಿಯಿಂದ ಜುಲೈ 22 ರಂದು ನಗರದಲ್ಲಿ ಶಾಂತಿ ಯಾತ್ರೆ
ಜೆಡಿಎಸ್ ವತಿಯಿಂದ ಜುಲೈ 22 ರಂದು ನಗರದಲ್ಲಿ ಶಾಂತಿ ಯಾತ್ರೆ
ಮಂಗಳೂರು: ರಾಜಕೀಯ ಪ್ರೇರಿತ ಗಲಭೆಗೆ ತುತ್ತಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಶಾಂತಿ ಮರುಸ್ಥಾಪನೆಯಾಗಬೇಕೆಂಬ ಉದ್ದೇಶದಿಂದ ಜಾತ್ಯಾತೀತ ಜನತಾದಳ ಇದರ ನೇತೃತ್ವದಲ್ಲಿ ವಿವಿಧ...
ಶರತ್ ಕೊಲೆಯ ಕುರಿತು ಸ್ಪೋಟಕ ಮಾಹಿತಿ ನನ್ನಲ್ಲಿದೆ ; ವಜ್ರದೇಹಿ ಸ್ವಾಮೀಜಿ
ಶರತ್ ಕೊಲೆಯ ಕುರಿತು ಸ್ಪೋಟಕ ಮಾಹಿತಿ ನನ್ನಲ್ಲಿದೆ ; ವಜ್ರದೇಹಿ ಸ್ವಾಮೀಜಿ
ಮಂಗಳೂರು:ಶರತ್ ಕೊಲೆಗೆ ಸಂಬಂಧಿಸಿ ನನ್ನಲ್ಲಿ ಸ್ಪೋಟಕ ಮಾಹಿತಿ ಇದ್ದು ರಾಷ್ಟ್ರೀಯ ತನಿಖಾ ದಳದ ಮುಂದೆ ಮಾತ್ರ ಅದನ್ನು ಬಹಿರಂಗಪಡಿಸಲಿದ್ದೇನೆ ಎಂದು ವಜ್ರದೇಹಿ...
ಬಿಜೆಪಿ ಬೈಕ್ ಜಾಥಾಗೆ ಅನುಮತಿ ನಿರಾಕರಣೆ; ಜಿಲ್ಲಾ ಎಸ್ಪಿಗೆ ಸಭೆಯಲ್ಲಿ ಎಚ್ಚರಿಕೆ ನೀಡಿದ ಸಂಸದೆ ಶೋಭಾ
ಬಿಜೆಪಿ ಬೈಕ್ ಜಾಥಾಗೆ ಅನುಮತಿ ನಿರಾಕರಣೆ; ಜಿಲ್ಲಾ ಎಸ್ಪಿಗೆ ಸಭೆಯಲ್ಲಿ ಎಚ್ಚರಿಕೆ ನೀಡಿದ ಸಂಸದೆ ಶೋಭಾ
ಉಡುಪಿ: ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಏಜೆಂಟರಂತೆ ವರ್ತಿಸುತ್ತಿದ್ದು...
ಕೆಪಿಸಿಸಿ ಪುನರ್‌ರಚನೆ; ಗೋಪಾಲ ಭಂಡಾರಿ, ಸಭಾಪತಿ, ವೆರೋನಿಕಾ ಕರ್ನೆಲಿಯೊಗೆ ಸ್ಥಾನ
ಕೆಪಿಸಿಸಿ ಪುನರ್‌ರಚನೆ; ಗೋಪಾಲ ಭಂಡಾರಿ, ಸಭಾಪತಿ, ವೆರೋನಿಕಾ ಕರ್ನೆಲಿಯೊಗೆ ಸ್ಥಾನ
ಬೆಂಗಳೂರು: ಕೆಪಿಸಿಸಿಯ ಪ್ರಮುಖ ಪದಾಧಿಕಾರಿಗಳ ಪಟ್ಟಿಯನ್ನು ಗುರುವಾರ ಪ್ರಕಟಿಸಿರುವ ಎಐಸಿಸಿಯು, ಚುನಾವಣೆಗೆ ಅಣಿಯಾಗುವ ನಿಟ್ಟಿನಲ್ಲಿ ಅನೇಕ ಹೊಸ ಮುಖಗಳಿಗೆ ಅವಕಾಶ ನೀಡಿದೆ.
ಚುನಾವಣೆಯ ವರ್ಷದಲ್ಲಿ...
ಸಭ್ಯತೆ ಮೀರುತ್ತಿರುವ ರಾಜಕೀಯ ನಾಯಕರ ಹೇಳಿಕೆಗಳು; ಇದೇನಾ ಬುದ್ದಿವಂತರ ಕರ್ನಾಟಕ ನಾಗರಿಕರ ಪ್ರಶ್ನೆ
ಸಭ್ಯತೆ ಮೀರುತ್ತಿರುವ ರಾಜಕೀಯ ನಾಯಕರ ಹೇಳಿಕೆಗಳು; ಇದೇನಾ ಬುದ್ದಿವಂತರ ಕರ್ನಾಟಕ ನಾಗರಿಕರ ಪ್ರಶ್ನೆ
ಬೆಂಗಳೂರು: ದಕ್ಷಿಣ ಕನ್ನಡದಲ್ಲಿ ಗಲಾಟೆಗಳು ಎಲ್ಲ ನಿಂತು ಶಾಂತ ಸ್ಥಿತಿ ನಿರ್ಮಾಣವಾಗುತ್ತಿದ್ದರೂ, ಕರಾವಳಿ ಗಲಭೆಯನ್ನು ಮುಂದಿಟ್ಟುಕೊಂಡು ರಾಜಕೀಯ ನಾಯಕರ ಕೊಳಕು...
ವಸತಿ ನಿಲಯದಲ್ಲಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ
ವಸತಿ ನಿಲಯದಲ್ಲಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ
ಯಾದಗಿರಿ: ವಿದ್ಯಾರ್ಥಿನಿಯೋರ್ವಳು ವಸತಿ ನಿಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ಬುಧವಾರ ನಡೆದಿದೆ.
ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯನ್ನು ಇಮಾಂಬಿ ಎಂದು ಗುರುತಿಸಲಾಗಿದೆ.
ನಗರದ ಮಲ್ಲಿಕಾ ಡಿಗ್ರಿ...
ಶರತ್ ಹತ್ಯಾ ಆರೋಪಿಗಳ ಬಂಧನವಾಗದೆ ಬಿಜೆಪಿ ಶಾಂತಿ ಸಭೆಯಲ್ಲಿ ಭಾಗವಹಿಸಲ್ಲ ; ನಳಿನ್ ಕುಮಾರ್ ಕಟೀಲ್
ಶರತ್ ಹತ್ಯಾ ಆರೋಪಿಗಳ ಬಂಧನವಾಗದೆ ಬಿಜೆಪಿ ಶಾಂತಿ ಸಭೆಯಲ್ಲಿ ಭಾಗವಹಿಸಲ್ಲ ; ನಳಿನ್ ಕುಮಾರ್ ಕಟೀಲ್
ಮಂಗಳೂರು: ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಹತ್ಯಾ ಆರೋಪಿಗಳನ್ನು ಬಂಧಿಸಿದ ಬಳಿಕವೇ ಶಾಂತಿ ಸಭೆ ನಡೆಸಬೇಕು....
Former CM Yeddyurappa Visits RSS Worker Sharath’s House
Former CM Yeddyurappa Visits RSS Worker Sharath’s House