ಮಂಗಳೂರಿನ ಯುವಕ, ಧನರಾಜ್1750ಕಿಮೀ ಅಲ್ಟ್ರಾ ಸ್ಪೈಸ್ ಸೈಕಲ್ ರೇಸ್ನಲ್ಲಿ ಸಾಧನೆ
ಮಂಗಳೂರಿನ ಯುವಕ, ಧನರಾಜ್1750ಕಿಮೀ ಅಲ್ಟ್ರಾ ಸ್ಪೈಸ್ ಸೈಕಲ್ ರೇಸ್ನಲ್ಲಿ ಸಾಧನೆ
ಮಂಗಳೂರು: ವಿ ಆರ್ ಸೈಕ್ಲಿಂಗ್ ಮಂಗಳೂರು ತಂಡದ ಧನರಾಜ್ ಕರ್ಕೇರ 1750 ಕಿಮೀ ಅಲ್ಟ್ರಾ ಸ್ಪೈಸ್ ಸೈಕಲ್ ರೇಸ್ನಲ್ಲಿ ಭಾಗವಹಿಸಿ, ಅದನ್ನು ಪೂರ್ಣಗೊಳಿಸಿದ...
ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ 5ನೇ ಹಂತದ ಸ್ವಚ್ಛ ಮಂಗಳೂರು ಶ್ರಮದಾನದ 9ನೇ ಭಾನುವಾರದ ವರದಿ
ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ 5ನೇ ಹಂತದ ಸ್ವಚ್ಛ ಮಂಗಳೂರು ಶ್ರಮದಾನದ 9ನೇ ಭಾನುವಾರದ ವರದಿ
ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಪ್ರಮುಖ ಅಂಗವಾದ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 9ನೇ...
ವಿಜಯ ಬ್ಯಾಂಕ್ ವಿಲೀನ ವಿರೋಧಿಸಿ ಪ್ರತಿಭಟನೆಯಲ್ಲಿ ಉಡುಪಿಯಿಂದ ಪ್ರಖ್ಯಾತ್ ಶೆಟ್ಟಿ ತಂಡ ಭಾಗಿ
ವಿಜಯ ಬ್ಯಾಂಕ್ ವಿಲೀನ ವಿರೋಧಿಸಿ ಪ್ರತಿಭಟನೆಯಲ್ಲಿ ಉಡುಪಿಯಿಂದ ಪ್ರಖ್ಯಾತ್ ಶೆಟ್ಟಿ ತಂಡ ಭಾಗಿ
ಮೂಲ್ಕಿ: ಮೂಲ್ಕಿಯ ಕಾರ್ನಾಡು ಗಾಂಧಿ ಮೈದಾನದಲ್ಲಿ ವಿಜಯ ಬ್ಯಾಂಕ್ ವಿಲೀನಗೊಳಿಸುವ ಕೇಂದ್ರ ಸರ್ಕಾರದ ಆದೇಶ ವನ್ನು ಹಿಂಪಡೆಯುವಂತೆ ಒತ್ತಾಯಿಸಿ ದಕ್ಷಿಣ...
ಬೀಜಾಡಿಗೆ ಡಿಸಿ ಪ್ರಿಯಾಂಕ ಭೇಟಿ: ನವಯುಗ ಕಂಪನಿ ಕಪ್ಪು ಪಟ್ಟಿಗೆ ಸೇರಿಸುವ ಎಚ್ಚರಿಕೆ
ಬೀಜಾಡಿಗೆ ಡಿಸಿ ಪ್ರಿಯಾಂಕ ಭೇಟಿ: ನವಯುಗ ಕಂಪನಿ ಕಪ್ಪು ಪಟ್ಟಿಗೆ ಸೇರಿಸುವ ಎಚ್ಚರಿಕೆ
ಕುಂದಾಪುರ: ಕಳೆದ ಹಲವು ದಿನಗಳಿಂದ ಸರ್ವಿಸ್ ರಸ್ತೆಯನ್ನು ಅಗೆದು ಖಾಲಿ ಜೆಲ್ಲಿ ಹಾಕಿ ಹಾಗೇ ಬಿಟ್ಟು ನಾಪತ್ತೆಯಾಗಿದ್ದ ನವಯುಗ ಕಂಪನಿ...
ಅನಧಿಕೃತವಾಗಿ ಮರಳುಗಾರಿಕೆ ದಕ್ಕೆಗೆ ದಾಳಿ – ರೂ 1.5 ಕೋಟಿ ಮೌಲ್ಯದ ಸೊತ್ತು ವಶ
ಅನಧಿಕೃತವಾಗಿ ಮರಳುಗಾರಿಕೆ ದಕ್ಕೆಗೆ ದಾಳಿ - ರೂ 1.5 ಕೋಟಿ ಮೌಲ್ಯದ ಸೊತ್ತು ವಶ
ಮಂಗಳೂರು: ಪಲ್ಗುಣಿ ನದಿಯಲ್ಲಿ ಮತ್ತು ನದಿಯ ತೀರದಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ಸುಮಾರು...
ಮರಳು ಮಾಫಿಯಾದವರಿಂದ ಉಳಿಯ-ಪಾವೂರು ಸೇತುವೆ ಧ್ವಂಸ, ವಾಹನಗಳಿಗೆ ಹಾನಿ
ಮರಳು ಮಾಫಿಯಾದವರಿಂದ ಉಳಿಯ-ಪಾವೂರು ಸೇತುವೆ ಧ್ವಂಸ, ವಾಹನಗಳಿಗೆ ಹಾನಿ
ಮಂಗಳೂರು: ಉಳ್ಳಾಲ ವಿಧಾನಸಭಾ ವ್ಯಾಪ್ತಿಯ ಉಳಿಯ -ಪಾವೂರಿನಲ್ಲಿ ಗ್ರಾಮಸ್ಥರೇ ಸೇರಿ ನಿರ್ಮಿಸಿದ ತಾತ್ಕಾಲಿಕ ಸೇತುವೆಯನ್ನು ಮರಳು ಮಾಫಿಯಾದ ದುಷ್ಕರ್ಮಿಗಳು ಶನಿವಾರ ಬೆಳಗಿನ ಜಾವ ಧ್ವಂಸಗೊಳಿಸಿದ...
ರೈತರ, ಕಾರ್ಮಿಕರ ಹಾಗೂ ಎಲ್ಲ ವರ್ಗದ ಜನತೆಯ ಹಿತ ಕಾಯುವ ಬಜೆಟ್ ; ನಳಿನ್ ಕುಮಾರ್ ಕಟೀಲ್
ರೈತರ, ಕಾರ್ಮಿಕರ ಹಾಗೂ ಎಲ್ಲ ವರ್ಗದ ಜನತೆಯ ಹಿತ ಕಾಯುವ ಬಜೆಟ್ ; ನಳಿನ್ ಕುಮಾರ್ ಕಟೀಲ್
ಮಂಗಳೂರು: ರೈತರ, ಕಾರ್ಮಿಕರ ಹಾಗೂ ಎಲ್ಲ ವರ್ಗದ ಜನತೆಯ ಹಿತ ಕಾಯುವ ಬಜೆಟ್ ಇದಾಗಿದೆ....
ಡಿಸಿಪಿ ಅಣ್ಣಾಮಲೈ ದಿಟ್ಟ ಕ್ರಮ: ಒಂದೇ ಬಾರಿ 71 ಪೊಲೀಸ್ ಸಿಬ್ಬಂದಿ ಎತ್ತಂಗಡಿ
ಡಿಸಿಪಿ ಅಣ್ಣಾಮಲೈ ದಿಟ್ಟ ಕ್ರಮ: ಒಂದೇ ಬಾರಿ 71 ಪೊಲೀಸ್ ಸಿಬ್ಬಂದಿ ಎತ್ತಂಗಡಿ
ಬೆಂಗಳೂರು: ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಏಕಕಾಲದಲ್ಲಿ ಕುಮಾರಸ್ವಾಮಿ ಲೇಔಟ್ ಠಾಣೆಯ 71 ಮಂದಿ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದಾರೆ.
ಮೊನ್ನೆ ಮಹಿಳೆ...
ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರ ಬಂಧನ
ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರ ಬಂಧನ
ಮಂಗಳೂರು : ಮಂಗಳೂರು ನಗರ ಪದವು ಗ್ರಾಮದ ಶಕ್ತಿನಗರದ ನಾಲ್ಯ ಪದವು ಮೈದಾನದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರನ್ನು ವಶಕ್ಕೆ ಪಡೆದು ಗಾಂಜಾ ಸೇವನೆ...
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವ ಅದ್ಭುತ ಕನಸನ್ನು ನನಸಾಗಿಸುವ ಬಜೆಟ್ – ಕಾರ್ಣಿಕ್
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವ ಅದ್ಭುತ ಕನಸನ್ನು ನನಸಾಗಿಸುವ ಬಜೆಟ್ - ಕಾರ್ಣಿಕ್
ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯಲ್ರವರು ಮಂಡಿಸಿರುವ...