ಮೂರು ದಿನಗಳ ಕರಾವಳಿ ಭೇಟಿಗಾಗಿ ಮಂಗಳೂರಿಗೆ ಆಗಮಿಸಿದ ಅಮಿತ್ ಶಾ
ಮೂರು ದಿನಗಳ ಕರಾವಳಿ ಭೇಟಿಗಾಗಿ ಮಂಗಳೂರಿಗೆ ಆಗಮಿಸಿದ ಅಮಿತ್ ಶಾ
ಮಂಗಳೂರು: ಕರಾವಳಿಯಲ್ಲಿ ಚುನಾವಣಾ ಪೂರ್ವಸಿದ್ಧತೆ ಅಂಗವಾಗಿ ಮೂರು ದಿನಗಳ ಪ್ರವಾಸಕ್ಕಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೋಮವಾರ ರಾತ್ರಿ ಮಂಗಳೂರಿಗೆ...
ದೊಡ್ಡಣಗುಡ್ಡೆ : ಎರಡು ದಿನಗಳ ಹಲಸು ಮೇಳಕ್ಕೆ ಚಾಲನೆ
ದೊಡ್ಡಣಗುಡ್ಡೆ : ಎರಡು ದಿನಗಳ ಹಲಸು ಮೇಳಕ್ಕೆ ಚಾಲನೆ
ಉಡುಪಿ: ಅಂಜನ್ ಕನ್ಸ್ಸ್ಟ್ರಕ್ಷನ್ ವತಿಯಿಂದ ದೊಡ್ಡಣಗುಡ್ಡೆ ತೋಟಗಾರಿಕೆ ಇಲಾಖೆ, ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾದ ಹಲಸು ಮೇಳಕ್ಕೆ...
ಯೆಯ್ಯಾಡಿಯಲ್ಲಿ ಚೂರಿ ಇರಿತ ಪ್ರಕರಣ: ಗಾಯಾಳು ಯುವಕ ಮೃತ್ಯು
ಯೆಯ್ಯಾಡಿಯಲ್ಲಿ ಚೂರಿ ಇರಿತ ಪ್ರಕರಣ: ಗಾಯಾಳು ಯುವಕ ಮೃತ್ಯು
ಮಂಗಳೂರು: ಜೂನ್ 6ರಂದು ಯೆಯ್ಯಾಡಿಯಲ್ಲಿ ನಡೆದ ಚೂರಿ ಇರಿತದ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕ ಕೌಶಿಕ್ ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟರೆಂದು ತಿಳಿದು...
ಮಕ್ಕಳ ಸಹಾಯವಾಣಿ ಜಾಗೃತಿ ಕಾರ್ಯಕ್ರಮಗಳ ಮಾಹಿತಿ ನೀಡಿ- ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ
ಮಕ್ಕಳ ಸಹಾಯವಾಣಿ ಜಾಗೃತಿ ಕಾರ್ಯಕ್ರಮಗಳ ಮಾಹಿತಿ ನೀಡಿ- ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ
ಉಡುಪಿ: ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯದಿಂದ ರಕ್ಷಿಸುವ ಸಲುವಾಗಿ ಮತ್ತು ಮಕ್ಕಳ ಸಹಾಯವಾಣಿಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಕೈಗೊಳ್ಳಬಹುದಾದ ಕಾರ್ಯಕ್ರಮಗಳ...
ಪರೀಕ್ಷಾ ಗೊಂದಲ ಸರಿಪಡಿಸದಿದ್ದರೆ ಘಟಿಕೋತ್ಸವದಲ್ಲೇ ಪ್ರತಿಭಟನೆ
ಪರೀಕ್ಷಾ ಗೊಂದಲ ಸರಿಪಡಿಸದಿದ್ದರೆ ಘಟಿಕೋತ್ಸವದಲ್ಲೇ ಪ್ರತಿಭಟನೆ
*ಪರೀಕ್ಷಾ ಗೊಂದಲ ಸರಿಪಡಿಸುವಂತೆ ಎಬಿವಿಪಿ ಆಗ್ರಹ *ವಿವಿ ಸಿಂಡಿಕೇಟ್ ಸಭೆಯಲ್ಲೇ ವಿದ್ಯಾರ್ಥಿಗಳಿಗ ಚರ್ಚಿಸಲು ಅವಕಾಶ
ಮಂಗಳೂರು : ಕಳೆದ ಹಲವು ದಿನಗಳಿಂದ ವಿವಿ ಪರೀಕ್ಷಾ ಗೊಂದಲದ ಸರಿಪಡಿಸುವ ಬಗ್ಗೆ...
ಪೋಲಿಸರಿಂದ 10 ಕೆಜಿ ಗಾಂಜಾ ನಾಶ
ಪೋಲಿಸರಿಂದ 10 ಕೆಜಿ ಗಾಂಜಾ ನಾಶ
ಉಡುಪಿ: ವಿವಿಧ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾದ ಸುಮಾರು 10 ಕೆ.ಜಿ. ಗಾಂಜಾವನ್ನು ನ್ಯಾಯಾಲಯದ ಆದೇಶದಂತೆ ಶುಕ್ರವಾರ ಎಸ್ಪಿ ಕಚೇರಿಯ ಆವರಣದಲ್ಲಿ ನಾಶಪಡಿಸಲಾಯಿತು.
...
ಆಗಸ್ಟ್ 3: ಮಂಗಳೂರಿನಲ್ಲಿ ‘ಮತ್ತೆ ಕಲ್ಯಾಣ’
ಆಗಸ್ಟ್ 3: ಮಂಗಳೂರಿನಲ್ಲಿ ‘ಮತ್ತೆ ಕಲ್ಯಾಣ’
ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿ ಶ್ರೀ ಮಠದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಸಾರಥ್ಯದಲ್ಲಿ 2019ರ ಆಗಸ್ಟ್ 1ರಿಂದ 30ರ ತನಕ ‘ಮತ್ತೆ ಕಲ್ಯಾಣ’ ಎಂಬ ರಾಜ್ಯ...
ಕರ್ನಾಟಕದಲ್ಲಿ ವೃತ್ತಿಪರ ಐ.ಎ.ಎಸ್. / ಐ.ಎಫ್.ಎಸ್. ಶಿಕ್ಷಣದ ಅಗತ್ಯ: ಜೆ. ಆರ್. ಲೋಬೊ
ಕರ್ನಾಟಕದಲ್ಲಿ ವೃತ್ತಿಪರ ಐ.ಎ.ಎಸ್. ಐ.ಎಫ್.ಎಸ್. ಶಿಕ್ಷಣದ ಅಗತ್ಯ: ಜೆ. ಆರ್. ಲೋಬೊ
ಮಂಗಳೂರು : ಕರ್ನಾಟಕದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿUಳನ್ನು ಸೃಷ್ಟಿಸುವಲ್ಲಿಕ ವೃತ್ತಿಪರವಾದ ಶಿಕ್ಷಣ ಸಂಸ್ಥೆಯ ಅಗತ್ಯವಿದೆ ಎಂದು ಮಂಗಳೂರು ದಕ್ಷಿಣ ವಿಧಾನ...
ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕದಂತೆ ಸಂಸದ ನಳಿನ್, ಶಾಸಕ ವೇದವ್ಯಾಸ್ ಪತ್ರ
ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕದಂತೆ ಸಂಸದ ನಳಿನ್, ಶಾಸಕ ವೇದವ್ಯಾಸ್ ಪತ್ರ
ಮಂಗಳೂರು : ಟಿಪ್ಪು ಜಯಂತಿ ಆಚರಣೆಯ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಮುದ್ರಿಸದಂತೆ ಸಂಸದ ನಳಿನ್ ಕುಮಾರ್ ಕಟೀಲು...
ಪಾಂಡೇಶ್ವರ ಪಂಚಾಯತ್ ವ್ಯಾಪ್ತಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ವೀಕ್ಷಣೆ, ಪ್ರತಿಜ್ಞಾ ಕಾರ್ಯಕ್ರಮ
ಪಾಂಡೇಶ್ವರ ಪಂಚಾಯತ್ ವ್ಯಾಪ್ತಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ವೀಕ್ಷಣೆ, ಪ್ರತಿಜ್ಞಾ ಕಾರ್ಯಕ್ರಮ
ಬ್ರಹ್ಮಾವರ: ಕೆಪಿಸಿಸಿ ನೂತನ ಅಧ್ಯಕ್ಷರಾಗಿರುವ ಡಿ ಕೆ ಶಿವಕುಮಾರ್ ಅವರ ಪದಗ್ರಹಣ ಸಮಾರಂಭ ಪ್ರತಿಜ್ಞಾ ವನ್ನು ಪಾಂಡೇಶ್ವರ ಪಂಚಾಯತ್ ವ್ಯಾಪ್ತಿಯಲ್ಲಿ ಮಾಜೀ...




























