ಗೋರಕ್ಷಣೆಗೆ ರಾಮಚಂದ್ರಾಪುರ ಮಠದಿಂದ ಸಹಿಸಂಗ್ರಹ ಅಭಿಯಾನ
ಗೋರಕ್ಷಣೆಗೆ ರಾಮಚಂದ್ರಾಪುರ ಮಠದಿಂದ ಸಹಿಸಂಗ್ರಹ ಅಭಿಯಾನ
ಉಜಿರೆ : ದೇಶದೆಲ್ಲೆಡೆ ಗೋ ಹತ್ಯೆ ನಿಷೇಧ ಕುರಿತು ಚರ್ಚೆಯಾಗಯತ್ತಿದೆ. ಮೂಕ ಪ್ರಾಣಿಗಳೆಂದು ಕಡೆಗಾಣಿಸಿ ಗೋ ಹತ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲ್ಲೇಇದೆ. ಇದನ್ನು ತಡೆಯಲು ಹೊಸನಗರ ಶ್ರೀ...
ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆ
ಬಳ್ಳಾರಿ: ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ್ ಅವರ ಕರೆ ಸ್ವೀಕರಿಸಲಿಲ್ಲ ಎಂದು ಇಂಡಿಗೆ ವರ್ಗಾವಣೆಗೊಂಡು ಜನರ ಆಕ್ರೋಶದ ಬಳಿಕ ಮತ್ತೆ ಕೂಡ್ಲಿಗಿಗೆ ಮರು ನಿಯೋಜನೆಗೊಂಡು ರಾಜ್ಯದಲ್ಲಿ ಭಾರೀ ಸುದ್ದಿಯಾಗಿದ್ದ ಡಿವೈಎಸ್ಪಿ ಅನುಪಮಾ ಶೆಣೈ...
ಸರಕಾರಿ ಮತ್ತು ಸಮಾಜದ ಮಧ್ಯೆ ಕೊಂಡಿಯಾಗಿ ಕೆಲಸ ಮಾಡಿ : ಸಂಸದ ಹೆಗಡೆ
ಸರಕಾರಿ ಮತ್ತು ಸಮಾಜದ ಮಧ್ಯೆ ಕೊಂಡಿಯಾಗಿ ಕೆಲಸ ಮಾಡಿ : ಸಂಸದ ಹೆಗಡೆ
ಉಡುಪಿ: ರಾಜಕೀಯ ಎನ್ನುವುದು ಒಂದು ವಿಶಿಷ್ಟವಾದ ಕ್ಷೇತ್ರ. ಶ್ರಮ, ಸಾಮಥ್ರ್ಯ ಮತ್ತು ಕಾರ್ಯಕ್ರಮಗಳ ಮೇಲೆ ರಾಜಕೀಯ ಪಕ್ಷದ ಯಶಸ್ಸು ನಿಂತಿದೆ. ವಾಸ್ತವಕ್ಕೂ...
ಉಡುಪಿ: ಉಪಲೋಕಾಯುಕ್ತ ನ್ಯಾಯಮೂರ್ತಿಯಿಂದ ಅಹವಾಲು ಸ್ವೀಕಾರ
ಉಡುಪಿ: ಉಪಲೋಕಾಯುಕ್ತ ನ್ಯಾಯಮೂರ್ತಿಯಿಂದ ಅಹವಾಲು ಸ್ವೀಕಾರ
ಉಡುಪಿ: ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಫೆಬ್ರವರಿ 2 ರಿಂದ 5 ರ ವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಫೆ.2 ರಂದು ಜಿಲ್ಲೆಗೆ ಆಗಮಿಸಿ ಸಕ್ರ್ಯೂಟ್ ಹೌಸ್...
ತುಳುನಾಡಿನ ಆಚರಣೆಗಳ ಬಗ್ಗೆ ಡಿಕೆ ಶಿವಕುಮಾರ್ ಕಾಳಜಿ ಶ್ಲಾಘನಾರ್ಹ – ರಮೇಶ್ ಕಾಂಚನ್
ತುಳುನಾಡಿನ ಆಚರಣೆಗಳ ಬಗ್ಗೆ ಡಿಕೆ ಶಿವಕುಮಾರ್ ಕಾಳಜಿ ಶ್ಲಾಘನಾರ್ಹ – ರಮೇಶ್ ಕಾಂಚನ್
ಉಡುಪಿ: ಕರಾವಳಿಯ ಅಭಿವೃದ್ಧಿಗೆ ಪ್ರತ್ಯೇಕ ಪ್ರವಾಸ ನೀತಿಯನ್ನು ರೂಪಿಸುವ ಚಿಂತನೆ ಹಾಗೂ ತುಳುನಾಡಿನ ಆಚರಣೆಗಳಾದ ದೈವ ಕೋಲ, ನೇಮೋತ್ಸವ, ಯಕ್ಷಗಾನಗಳನ್ನು...
ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ದೇಶದಲ್ಲೇ ಪ್ರಥಮ ಎನ್ನುವಂತಹ ನೂತನ ಜೀವವಿಮೆ ಸುರಕ್ಷೆ – ಶಾಸಕ ಕಾಮತ್
ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ದೇಶದಲ್ಲೇ ಪ್ರಥಮ ಎನ್ನುವಂತಹ ನೂತನ ಜೀವವಿಮೆ ಸುರಕ್ಷೆ - ಶಾಸಕ ಕಾಮತ್
ಮಂಗಳೂರು: ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕ ಮಾಲಕರಿಗೆ ಬೆಂಬಲ ನೀಡುವ ಯೋಜನೆಯೊಂದನ್ನು ಒಡಿಯೂರು ಶ್ರೀಗಳ 60ನೇ...
ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ; 19 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ; 19 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ 19 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ...
ರಾತ್ರಿ 7-8 ಗಂಟೆ ನಂತರ ಕರಾವಳಿ ಭಾಗ ಸ್ಥಬ್ಧ: ಡಿ.ಕೆ. ಶಿವಕುಮಾರ್
ರಾತ್ರಿ 7-8 ಗಂಟೆ ನಂತರ ಕರಾವಳಿ ಭಾಗ ಸ್ಥಬ್ಧ: ಡಿ.ಕೆ. ಶಿವಕುಮಾರ್
ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಆ ಭಾಗದ ಶಾಸಕರ ಜತೆ ಪ್ರತ್ಯೇಕ ಸಭೆ
ಬೆಂಗಳೂರು: “ರಾಜ್ಯದ ಕರಾವಳಿ ಭಾಗದಲ್ಲಿ ಆರೋಗ್ಯ, ಶೈಕ್ಷಣಿಕ,...
ನ್ಯಾಯ ಬೆಲೆ ಅಂಗಡಿಗೆ ಶಾಸಕ ಐವನ್ ಡಿ ಸೋಜಾ ದಿಢೀರ್ ಭೇಟಿ
ನ್ಯಾಯ ಬೆಲೆ ಅಂಗಡಿಗೆ ಶಾಸಕ ಐವನ್ ಡಿ ಸೋಜಾ ದಿಢೀರ್ ಭೇಟಿ
ಮಂಗಳೂರು: ದ. ಕ ಜಿಲ್ಲೆಯ ಬಿಜಾರೊ ನ್ಯಾಯ ಬೆಲೆ ಅಂಗಡಿಗೆ ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿ ಸೋಜಾ...
ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ಭಾರತೀಯರಾದ ನಮ್ಮ ಕರ್ತವ್ಯ-ಮಧುಕಿರಣ್
ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ಭಾರತೀಯರಾದ ನಮ್ಮ ಕರ್ತವ್ಯ-ಮಧುಕಿರಣ್
ಮಂಗಳೂರು: ಸ್ವಚ್ಛ ಭಾರತ ಆಭಿಯಾನ ಅಕ್ಟೋಬರ್ 2 ರಂದು ದೇಶದ್ಯಾಂತ ಪ್ರಾರಂಭವಾಯಿತು. ಪ್ರತಿಯೊಬ್ಬ ವ್ಯಕ್ತಿಯು ಪರಿಸರದ ಸ್ವಚ್ಛತೆಯ ಅರಿವು ಬಂದಾಗಲೇ ಸ್ವಚ್ಚ ಭಾರತ ಅಭಿಯಾನ ಸಫಲವಾಗುವುದು...