ಉಡುಪಿ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸತೀಶ್ ಅಮೀನ್ ಪಡುಕೆರೆ ನೇಮಕ
ಉಡುಪಿ: ಮೋಗವೀರ ಯುವ ನಾಯಕ ಸತೀಶ್ ಅಮೀನ್ ಪಡುಕೆರೆಯವರನ್ನು ಉಡುಪಿಯ ಶಾಸಕರಾದ ಪ್ರಮೋದ್ ಮಧ್ವರಾಜ್ರವರ ಶಿಫಾರಸ್ಸಿನ ಮೇರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ನ ಅಧ್ಯಕ್ಷರೂ ಮತ್ತು ಕರ್ನಾಟಕ ಸರಕಾರದ ಗೃಹÀ ಸಚಿವರಾದ ಡಾ| ಜಿ....
ಮಂಗಳೂರು| ಕೆಂಪು ಕಲ್ಲು ಸಮಸ್ಯೆ ವಾರದೊಳಗೆ ಬಗೆಹರಿಯದಿದ್ದರೆ ಪ್ರತಿಭಟನೆ
ಮಂಗಳೂರು| ಕೆಂಪು ಕಲ್ಲು ಸಮಸ್ಯೆ ವಾರದೊಳಗೆ ಬಗೆಹರಿಯದಿದ್ದರೆ ಪ್ರತಿಭಟನೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಮುರ ಇಟ್ಟಿಗೆ (ಕೆಂಪು ಕಲ್ಲು) ಸಮಸ್ಯೆಯನ್ನು ವಾರದೊಳಗೆ ಬಗೆಹರಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವರು...
ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಕಬ್ಬಡಿ ಸಹಕಾರಿ : ದಿನೇಶ್ ಪುತ್ರನ್
ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಕಬ್ಬಡಿ ಸಹಕಾರಿ : ದಿನೇಶ್ ಪುತ್ರನ್
ಉಡುಪಿ ಜಿಲ್ಲಾ ಅಮೆಚೂರ್ ಕಬ್ಬಡಿ ಅಸೋಸಿಯೇಷನ್ ವಾರ್ಷಿಕ ಮಹಾಸಭೆ
ಬ್ರಹ್ಮಾವರ: ಭಾರತದ ಹೆಮ್ಮೆಯ ಕ್ರೀಡೆಯಾದ ಕಬ್ಬಡಿ ಆಟ ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಅನೇಕ ಕೊಡುಗೆ...
ಲೋಕಸಭಾ ಚುನಾವಣೆ: ಉಡುಪಿ-ಚಿಕ್ಕಮಗಳೂರು ಕ್ಷೇತ್ರ – 76.06 % ಮತದಾನ
ಲೋಕಸಭಾ ಚುನಾವಣೆ: ಉಡುಪಿ-ಚಿಕ್ಕಮಗಳೂರು ಕ್ಷೇತ್ರ - 76.06 % ಮತದಾನ
ಉಡುಪಿ: ಮೊದಲ ಹಂತದ ಲೋಕಸಭಾ ಚುನಾವಣೆಯ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ76.06 ಮತದಾನವಾಗಿರುವ ಕುರಿತು ವರದಿಗಳು ಲಭಿಸಿವೆ.
...
ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಸೇರ್ಪಡೆ ವಿರೋಧಿಸುವವರ ವಿರುದ್ದ ಶಿಸ್ತು ಕ್ರಮ ; ಯಡ್ಯೂರಪ್ಪ
ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಸೇರ್ಪಡೆ ವಿರೋಧಿಸುವವರ ವಿರುದ್ದ ಶಿಸ್ತು ಕ್ರಮ ; ಯಡ್ಯೂರಪ್ಪ
ಉಡುಪಿ: ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಭಾರತೀಯ ಜನತಾ ಪಕ್ಷವನ್ನು ಸೇರುವುದಕ್ಕೆ ವಿರೋಧಿಸುವ ವ್ಯಕ್ತಿಗಳ ವಿರುದ್ದ...
ಚುನಾವಣಾ ಅಭ್ಯರ್ಥಿಯೋರ್ವರನ್ನು ಕೊಲೆಗೈದ ಹಿನ್ನೆಲೆಯಲ್ಲಿ, ರಾತ್ರೋರಾತ್ರಿ ಮನೆಗಳಿಗೆ ಬೆಂಕಿ…
ಮುಳಬಾಗಲು: ಗ್ರಾಮ ಪಂಚಾಯಿತಿ ಚುನಾವಣಾ ಅಭ್ಯರ್ಥಿಯೋರ್ವರನ್ನು ಕೊಲೆಗೈದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಬೆಂಬಲಿಗರು, ಶಂಕಿತ ಕೆಲ ಸದಸ್ಯರ ಮನೆಗಳ ಮೇಲೆ ರಾತ್ರೋರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಗುರುವಾರ ಮುಳಬಾಗಲಿನ ಬಲ್ಲ ಗ್ರಾಮದಲ್ಲಿ...
ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನಕ್ಕೆ ಚಾಲನೆ
ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನಕ್ಕೆ ಚಾಲನೆ
ಮಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜನವರಿ 2 ರಿಂದ 12 ರವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ಷಯ ರೋಗ...
ಮಂಗಳೂರು: ನಿದ್ರೆ ಮಾಡುವ ವ್ಯವಸ್ಥೆ ಸರಕಾರದ್ದು!: ಜಿ.ಪಂ ಸಭೆಯಲ್ಲಿ ವಾಗ್ವಾದ ಸೃಷ್ಟಿಸಿದ ಹೇಳಿಕೆ
ಮಂಗಳೂರು: ಉಸ್ತುವಾರಿ ಸಚಿವ ರಮಾನಾಥ ರೈ ಅವರನ್ನು ಉದ್ದೇಶಿಸಿ ಜಿಲ್ಲಾ ಪಂಚಾಯತ್ ಸದಸ್ಯರೋರ್ವರು ನಿದ್ದೆ ಮಾಡುವ ವ್ಯವಸ್ಥೆಯ ಸರಕಾರ ಎಂದು ವ್ಯಂಗ್ಯವಾಗಿ ನೀಡಿದ ಹೇಳಿಕೆ ಸಾಮಾನ್ಯ ಸಭೆಯಲ್ಲಿ ತೀವ್ರ ವಾಗ್ವಾದಕ್ಕೆ ಕಾರಣವಾದ ಘಟನೆ...
79ನೇ ರಾಷ್ಟ್ರೀಯ ಅಂತರ್- ವಿಶ್ವವಿದ್ಯಾಲಯ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಚಾಲನೆ
79ನೇ ರಾಷ್ಟ್ರೀಯ ಅಂತರ್- ವಿಶ್ವವಿದ್ಯಾಲಯ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಚಾಲನೆ
ಮೂಡಬಿದಿರೆ: "ಇಂಥಹ ಕ್ರೀಡಾಕೂಟಗಳು ಕೇವಲ ಸ್ಪರ್ಧೆಯಷ್ಟೇ ಅಲ್ಲ. ಬದಲಿಗೆ ಒಬ್ಬ ಕ್ರೀಡಾಪಟುವಿಗೆ ಆತನ ಕ್ರೀಡಾ ಪಯಣಕ್ಕೆ ಮೊದಲ ಮೆಟ್ಟಿಲಾಗಿರಯತ್ತದೆ" ಎಂದು ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ...
ಹನೆಹಳ್ಳಿ ಕೃಷ್ಣ ಕೊಲೆ ಪ್ರಕರಣ ಹಂತಕರ ಪತ್ತೆಗೆ ಶಾಸಕ ಯಶ್ಪಾಲ್ ಸುವರ್ಣ ಆಗ್ರಹ
ಹನೆಹಳ್ಳಿ ಕೃಷ್ಣ ಕೊಲೆ ಪ್ರಕರಣ ಹಂತಕರ ಪತ್ತೆಗೆ ಶಾಸಕ ಯಶ್ಪಾಲ್ ಸುವರ್ಣ ಆಗ್ರಹ
ಉಡುಪಿ: ಕಳೆದ ಮಾರ್ಚ್ 2 ರಂದು ಬ್ರಹ್ಮಾವರ ತಾಲೂಕು ಹನೆಹಳ್ಳಿ ನಿವಾಸಿ ಕೃಷ್ಣ ಕೊಲೆ ಪ್ರಕರಣದ ಹಂತಕರನ್ನು ಶೀಘ್ರ ಪತ್ತೆ...


























