ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಸಮಸ್ಯೆಗಳ ಬಗ್ಗೆ ಶಾಸಕ ಕಾಮತ್ ನಿಯೋಗ ಚರ್ಚೆ
ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಸಮಸ್ಯೆಗಳ ಬಗ್ಗೆ ಶಾಸಕ ಕಾಮತ್ ನಿಯೋಗ ಚರ್ಚೆ
ಮಂಗಳೂರು: ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಾಟರ್ಿ ನಿಯೋಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ...
ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ಯುವ ಕಾಂಗ್ರೆಸ್ ಆಕ್ರೋಶ
ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ಯುವ ಕಾಂಗ್ರೆಸ್ ಆಕ್ರೋಶ
ಉಡುಪಿ: ನನಗೆ 60 ದಿನ ಕೊಡಿ, ಆಕಾಶದಲ್ಲಿರುವ ಚಂದ್ರನನ್ನು ತಂದು ನಿಮ್ಮ ಕೈಯಲ್ಲಿ ಇಡುತ್ತೇನೆ ಎಂದು ಜನರಿಗೆ ಸುಳ್ಳು ಆಮಿಷವನ್ನು ಒಡ್ಡಿ...
ಅಕ್ರಮ ಮತ ಚೀಟಿ :ಕ್ರಿಮಿನಲ್ ಮೊಕದ್ದಮೆ – ಜಿಲ್ಲಾ ಬಿಜೆಪಿ ಯುವ ಮೋರ್ಚಾ ಎಚ್ಚರಿಕೆ
ಅಕ್ರಮ ಮತ ಚೀಟಿ :ಕ್ರಿಮಿನಲ್ ಮೊಕದ್ದಮೆ - ಜಿಲ್ಲಾ ಬಿಜೆಪಿ ಯುವ ಮೋರ್ಚಾ ಎಚ್ಚರಿಕೆ
ಮಂಗಳೂರು: ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಕಲಿ ಮತದಾರರನ್ನು ನೊಂದಾಯಿಸಲಾಗಿದೆ ಎಂದು ಬಿಜೆಪಿ ಈಗಾಗಲೇ ಚುನಾವಣಾಧಿಕಾರಿಗಳಿಗೆ ದೂರು...
ಬ್ರಾಹ್ಮಣ ಮಹಾಸಭಾ ಕೊಡವೂರು ವತಿಯಿಂದ ಆಟಿ ಕಷಾಯ ವಿತರಣೆ
ಬ್ರಾಹ್ಮಣ ಮಹಾಸಭಾ ಕೊಡವೂರು ವತಿಯಿಂದ ಆಟಿ ಕಷಾಯ ವಿತರಣೆ
ಉಡುಪಿ: ಆಟಿ ಅಮವಾಸ್ಯೆಯ ಪ್ರಯುಕ್ತ ಬ್ರಾಹ್ಮಣ ಮಹಾಸಭಾ ಕೊಡವೂರು ವತಿಯಿಂದ ವಿಪ್ರಶ್ರೀ ಕಲಾಭವನ ಕೊಡವೂರು ಇಲ್ಲಿ ಗುರುವಾರದಂದು ಉಚಿತವಾಗಿ ಸಾರ್ವಜನಿಕರಿಗೆ ಹಾಲೆ ಮರದ ತೊಗಟೆಯ...
ಅಪಾಯಕಾರಿ ಸ್ಥಳಗಳಲ್ಲಿ ನಿರ್ಮಾಣ ಚಟುವಟಿಕೆಗೆ ಅನುಮತಿ ನೀಡದಂತೆ ಡಿಸಿ ಡಾ. ಕೆ.ವಿ. ರಾಜೇಂದ್ರ ಸೂಚನೆ
ಅಪಾಯಕಾರಿ ಸ್ಥಳಗಳಲ್ಲಿ ನಿರ್ಮಾಣ ಚಟುವಟಿಕೆಗೆ ಅನುಮತಿ ನೀಡದಂತೆ ಡಿಸಿ ಡಾ. ಕೆ.ವಿ. ರಾಜೇಂದ್ರ ಸೂಚನೆ
ಮಂಗಳೂರು : ಅಪಾಯಕಾರಿ ಜಾಗಗಳಲ್ಲಿ ಮನೆ, ಕಟ್ಟಡ, ವಾಣಿಜ್ಯ ಸಂಕೀರ್ಣ ಸೇರಿದಂತೆ ಯಾವುದೇ ರೀತಿಯ ನಿರ್ಮಾಣ ಚಟುವಟಿಕೆಗಳಿಗೆ ಅನುಮತಿ...
ಸಿದ್ದರಾಮಯ್ಯ, ಮೊಯ್ದಿನ್ ಬಾವಾ ಸಾಧನೆ ಮನೆ ಮನೆಗೆ ತಲುಪಿಸಿ:ದೇವಿಪ್ರಸಾದ್ ಶೆಟ್ಟಿ
ಸಿದ್ದರಾಮಯ್ಯ, ಮೊಯ್ದಿನ್ ಬಾವಾ ಸಾಧನೆ ಮನೆ ಮನೆಗೆ ತಲುಪಿಸಿ:ದೇವಿಪ್ರಸಾದ್ ಶೆಟ್ಟಿ
ಮಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳೂರು ಉತ್ತರ ಕಾಂಗ್ರೆಸ್ನ ಬೂತ್ ಮಟ್ಟದ ಸಭೆ ಜರಗಿತು.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣಾ...
ಕೊರಗರ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ- ಸಚಿವ ಪ್ರಮೋದ್ ಮಧ್ವರಾಜ್ ಕರೆ
ಕೊರಗರ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ- ಸಚಿವ ಪ್ರಮೋದ್ ಮಧ್ವರಾಜ್ ಕರೆ
ಉಡುಪಿ : ಜಿಲ್ಲೆಯ ಅತ್ಯಂತ ಹಿಂದುಳಿದ ಮೂಲನಿವಾಸಿಗಳಾದ ಕೊರಗರ ಆರೋಗ್ಯ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಜಿಲ್ಲಾಡಳಿತ ಮುಂದಾಗಿದ್ದು, ಈಗಾಗಲೇ ಮಣಿಪಾಲ ಆಸ್ಪತ್ರೆಯ ಸಮುದಾಯ ಆರೋಗ್ಯ ಕೇಂದ್ರದೊಂದಿಗೆ ಜಿಲ್ಲಾ...
ಕರಾವಳಿ ಯುವಜನರ ಮಹೋತ್ಸವ
ಕರಾವಳಿ ಯುವಜನರ ಮಹೋತ್ಸವ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ನಡೆಯುವ 2018ರ ಸಾಲಿನ ಕರಾವಳಿ ಉತ್ಸವದ ಅಂಗವಾಗಿ ನಡೆಯುವ ಪ್ರತಿಷ್ಠಿತ ಕರಾವಳಿ ಯುವಉತ್ಸವದ ಆಡಿಶನ್ ಶೋ ಕಾರ್ಯಕ್ರಮವು ಮಂಗಳೂರಿನ ಪುರಭವನದಲ್ಲಿ ಉದ್ಘಾಟನೆಗೊಂಡಿತು.
ಯುವಉತ್ಸವ ಸಮಿತಿಯ...
ನವೆಂಬರ್ 4-6 ರ ತನಕ ರಾಮಕೃಷ್ಣ ಮಠದಲ್ಲಿ ಭಾವಸಂಗಮ- ಭಕ್ತಸಮಾಗಮ
ನವೆಂಬರ್ 4-6 ರ ತನಕ ರಾಮಕೃಷ್ಣ ಮಠದಲ್ಲಿ ಭಾವಸಂಗಮ- ಭಕ್ತಸಮಾಗಮ
ಮಂಗಳೂರು: ಮಂಗಳೂರಿನ ಮಂಗಳಾದೇವಿಯ ರಾಮಕೃಷ್ಣ ಮಠದಲ್ಲಿ ಆಶ್ರಮದ ಎಪ್ಪತ್ತು ಸಾರ್ಥಕ ಸಂವತ್ಸರಗಳು ಪೂರ್ಣಗೊಳ್ಲುತ್ತಿರುವ ಶುಭಾವಸರದಲ್ಲಿ ದಿವ್ಯತ್ರಯರ ಕೃಪಾಶೀರ್ವಾದದೊಂದಿಗೆ ನವೆಂಬರ್ 4 ರಿಂದ...
ಕುತ್ತಾರು ಕೊರಗಜ್ಜನ ಕಟ್ಟೆಗೆ ಶಿವರಾಜ್ ಕುಮಾರ್ ಭೇಟಿ
ಕುತ್ತಾರು ಕೊರಗಜ್ಜನ ಕಟ್ಟೆಗೆ ಶಿವರಾಜ್ ಕುಮಾರ್ ಭೇಟಿ
ಉಳ್ಳಾಲ: 'ಕುತ್ತಾರು ಅಜ್ಜನ ಕಟ್ಟೆಗೆ ಬಂದಾಗ ನೆಮ್ಮದಿ ಸಿಗುತ್ತದೆ. ಮಂಗಳೂರು ಭಾಗಕ್ಕೆ ಬಂದಾಗ ಇಲ್ಲಿಗೂ ಭೇಟಿ ನೀಡುತ್ತೇವೆ' ಎಂದು ಸಿನಿಮಾ ನಟ ಶಿವರಾಜ್ ಕುಮಾರ್ ಹೇಳಿದರು.
ಕುತ್ತಾರು...