ಆಸ್ಪತ್ರೆಗೆ ಬಂದ ಮಕ್ಕಳನ್ನು ರಕ್ಷಿಸಲಾಗದ ಯೋಗಿ ಕರ್ನಾಟಕದಲ್ಲಿ ಬಂದು ಸಾಧಿಸುವುದೇನಿದೆ; ಎಚ್ಡಿಕೆ ಪ್ರಶ್ನೆ
ಆಸ್ಪತ್ರೆಗೆ ಬಂದ ಮಕ್ಕಳನ್ನು ರಕ್ಷಿಸಲಾಗದ ಯೋಗಿ ಕರ್ನಾಟಕದಲ್ಲಿ ಬಂದು ಸಾಧಿಸುವುದೇನಿದೆ; ಎಚ್ಡಿಕೆ ಪ್ರಶ್ನೆ
ಮಂಗಳೂರು: ಉತ್ತರಪ್ರದೇಶದ ಆಸ್ಪತ್ರೆಗೆ ಬಂದ ಮಕ್ಕಳನ್ನು ರಕ್ಷಿಸಲಾಗದ ಮುಖ್ಯಮಂತ್ರಿ ಯೋಗಿಯ ಭಾಷಣದಿಂದ ಬಿಜೆಪಿ ಏನನ್ನು ಸಾಧಿಸಬಹುದು ಎಂದು ಮಾಜಿ ಮುಖ್ಯಮಂತ್ರಿ...
ಗೂಂಡಾ ಕಾಯ್ದೆಯಡಿ ಡ್ರಗ್ ಅಫೇಂಡರ್ ಬಂಧನ
ಗೂಂಡಾ ಕಾಯ್ದೆಯಡಿ ಡ್ರಗ್ ಅಫೇಂಡರ್ ಬಂಧನ
ಮಂಗಳೂರು: ಗೂಂಡಾ ಕಾಯ್ದೆಯಡಿ ಮಾದಕ ದ್ರವ್ಯ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವರನನ್ನು ನಗರದ ಪೋಲಿಸರು ಬಂಧಿಸಿದ್ದಾರೆ.
ಬಂಧಿತನನ್ನು ಬಂದರು ನಿವಾಸಿ ಅಬ್ದುಲ್ ರಹೀಮ್ (41) ಎಂದು ಗುರುತಿಸಲಾಗಿದೆ.
ಈ ಕುರಿತು...
3ನೇ ಹಂತದ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ
3ನೇ ಹಂತದ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 12ನೇ ವಾರದ ವರದಿ
ಕರಂಗಲಪಾಡಿ: ಶ್ರೀ ಸುಬ್ರಮಣ್ಯ ಸಭಾದ ನೇತೃತ್ವದಲ್ಲಿ ಸುಬ್ರಮಣ್ಯ ಸದನದ ಮುಂಭಾಗ ಹಾಗೂ ಕಾಪುಚಿನ್ ಚರ್ಚ ಮುಂಭಾಗದ ರಸ್ತೆಗಳಲ್ಲಿ ಸ್ವಚ್ಚತಾ ಅಭಿಯಾನ...
ಡೆರಿಕ್ ಸ್ಕೂಲಿನಲ್ಲಿ ಬೇಸಿಗೆ ರಜೆಯ ಪ್ರಯುಕ್ತ ಚೆಸ್ ತರಬೇತಿ ಶಿಬಿರ
ಡೆರಿಕ್ ಚೆಸ್ ಸ್ಕೂಲಿನಲ್ಲಿ ಬೇಸಿಗೆ ರಜೆಯ ಪ್ರಯುಕ್ತ ಚೆಸ್ ತರಬೇತಿ ಶಿಬಿರ
ಮಂಗಳೂರು: ಡೆರಿಕ್ಸ್ ಚೆಸ್ ಸ್ಕೂಲಿನ ವತಿಯಿಂದ ಬೇಸಿಗೆ ರಜೆಯ ಪ್ರಯುಕ್ತ ಏಪ್ರೀಲ್ ಮತ್ತು ಮೇ ತಿಂಗಳಲ್ಲಿ ಮಂಗಳೂರು ಮತ್ತು ಉಡುಪಿಯಲ್ಲಿ...
ಸುಗ್ಗಿ-ಹುಗ್ಗಿ : ಕಲಾವಿದರಿಂದ ಅರ್ಜಿ ಅಹ್ವಾನ
ಸುಗ್ಗಿ-ಹುಗ್ಗಿ : ಕಲಾವಿದರಿಂದ ಅರ್ಜಿ ಅಹ್ವಾನ
ಮ0ಗಳೂರು : ಕನ್ನಡ ಮತ್ತು ಸಂಸ್ಕøತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ 2018 ಜನವರಿ 15ರಂದು ಆಯೋಜಿಸಲಾಗುವ ಕಲೆ ಮತ್ತು ಸಂಸ್ಕøತಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಸುಗ್ಗಿ-ಹುಗ್ಗಿ ಕಾರ್ಯಕ್ರಮವನ್ನು...
ಇ- ಮಾರ್ಕೆಟ್ ನಲ್ಲಿ ಖರೀದಿಸಿ- ಅಪರ ಜಿಲ್ಲಾಧಿಕಾರಿ
ಇ- ಮಾರ್ಕೆಟ್ ನಲ್ಲಿ ಖರೀದಿಸಿ- ಅಪರ ಜಿಲ್ಲಾಧಿಕಾರಿ
ಉಡುಪಿ : ಸರಕಾರದ ಎಲ್ಲಾ ಇಲಾಖೆಗಳು ಇನ್ನು ಮುಂದೆ ತಮ್ಮ ಕಚೇರಿ ಕೆಲಸಗಳಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ಗವರ್ನಮೆಂಟ್ ಇ-ಮಾರ್ಕೆಟ್ (ಜೆಮ್) ನಲ್ಲಿ...
ಲಂಚ ಸ್ವೀಕಾರ ಆರೋಪ: ಪುತ್ತೂರು ತಹಶೀಲ್ದಾರ್ ಎಸಿಬಿ ಬಲೆಗೆ
ಲಂಚ ಸ್ವೀಕಾರ ಆರೋಪ: ಪುತ್ತೂರು ತಹಶೀಲ್ದಾರ್ ಎಸಿಬಿ ಬಲೆಗೆ
ಪುತ್ತೂರು: ಚುನಾವಣೆಯ ಸಂದರ್ಭದಲ್ಲಿ ಊಟ ಉಪಹಾರ ನೀಡಿದ ಕ್ಯಾಟರಿಂಗ್ ಮಾಲಕರೊಬ್ಬರಿಂದ ಲಂಚ ಪಡೆದ ಆರೋಪದಲ್ಲಿ ಪುತ್ತೂರು ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್ ಅವರು ಗುರುವಾರ...
ಮಮತೆಯ ಸಾಕಾರಮೂರ್ತಿ ಹೆತ್ತಬ್ಬೆ : ಡಾ.ರೇಖಾ ಬನ್ನಾಡಿ
ಮಮತೆಯ ಸಾಕಾರಮೂರ್ತಿ ಹೆತ್ತಬ್ಬೆ : ಡಾ.ರೇಖಾ ಬನ್ನಾಡಿ
ಬ್ರಹ್ಮಾವರ: ಒಡಲ ಆಳದಲ್ಲಿನ ಪ್ರೀತಿ ಹಾಗೂ ಮಮತೆಯನ್ನು ಹೆತ್ತಬ್ಬೆಯಲ್ಲಿ ಅಲ್ಲದೆ ಬೇರೆ ಯಾರಲ್ಲೂ ಕಾಣಲು ಸಾಧ್ಯವಿಲ್ಲ. ತನ್ನ ಸಂಕಷ್ಟಗಳನ್ನು ಮರೆತು ತನ್ನ ಮಕ್ಕಳ ಯೋಗಕ್ಷೇಮವನ್ನು ಬಯಸುವ...
ಕೊರೋನಾ ನಿಯಂತ್ರಣಕ್ಕೆ ಬಿಗಿ ಕ್ರಮ; ಸಚಿವರು, ಸರ್ವ ಪಕ್ಷ ಶಾಸಕರ ಸಭೆ ಬಳಿಕ ತೀರ್ಮಾನ-ಯಡಿಯೂರಪ್ಪ
ಕೊರೋನಾ ನಿಯಂತ್ರಣಕ್ಕೆ ಬಿಗಿ ಕ್ರಮ; ಸಚಿವರು, ಸರ್ವ ಪಕ್ಷ ಶಾಸಕರ ಸಭೆ ಬಳಿಕ ತೀರ್ಮಾನ-ಯಡಿಯೂರಪ್ಪ
ಬೆಂಗಳೂರು: ಕೊರೋನಾ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಂದು ಮತ್ತು ನಾಳೆ ಎಲ್ಲಾ ಸಚಿವರು, ಎಲ್ಲಾ ಪಕ್ಷಗಳ ಶಾಸಕರು...
ಜಿಲ್ಲೆಯ ಚಲನಚಿತ್ರ ಮಂದಿರಗಳಲ್ಲಿ ತುಳು ಚಲನಚಿತ್ರಗಳಿಗೆ ಪ್ರಥಮ ಆದ್ಯತೆ ನೀಡುವಂತೆ ಒತ್ತಾಯಿಸಿ ತುರವೆ ಒತ್ತಾಯ
ಜಿಲ್ಲೆಯ ಚಲನಚಿತ್ರ ಮಂದಿರಗಳಲ್ಲಿ ತುಳು ಚಲನಚಿತ್ರಗಳಿಗೆ ಪ್ರಥಮ ಆದ್ಯತೆ ನೀಡುವಂತೆ ಒತ್ತಾಯಿಸಿ ತುರವೆ ಒತ್ತಾಯ
ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಚಲನಚಿತ್ರ ಮಂದಿರಗಳಲ್ಲಿ “ಮದಿಪು” ಚಿತ್ರ ಸೇರಿದಂತೆ ತುಳು ಚಲನಚಿತ್ರಗಳಿಗೆ ಪ್ರಥಮ...