ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯದಲ್ಲಿ ರಾಷ್ಟಿçÃಯ ಭಾವೈಕ್ಯತಾ ಶಿಬಿರ – ಸಮಾರೋಪ
ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯದಲ್ಲಿ ರಾಷ್ಟಿçÃಯ ಭಾವೈಕ್ಯತಾ ಶಿಬಿರ – ಸಮಾರೋಪ
ರಾಜ್ಯ ಎನ್.ಎಸ್.ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ, ಮತ್ತು ಎನ್.ಎಸ್.ಎಸ್ ಘಟಕ, ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯ ಮಂಗಳೂರು...
2 ಕೋಟಿ ರೂಪಾಯಿ ವೆಚ್ಚದಲ್ಲಿ ಕುದ್ಮಲ್ ರಂಗರಾವ್ ಭವನ: ಶಾಸಕ ಜೆ.ಆರ್.ಲೋಬೊ
2 ಕೋಟಿ ರೂಪಾಯಿ ವೆಚ್ಚದಲ್ಲಿ ಕುದ್ಮಲ್ ರಂಗರಾವ್ ಭವನ: ಶಾಸಕ ಜೆ.ಆರ್.ಲೋಬೊ
ಮಂಗಳೂರು: ನಗರದ ಬಾಬು ಗುಡ್ಡೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕುದ್ಮಲ್ ರಂಗರಾವ್ ಸಭಾ ಭವನವನ್ನು ವೀಕ್ಷಿಸಿದ ಶಾಸಕ ಜೆ.ಆರ್.ಲೋಬೊ ಅವರು ಕಾಮಗಾರಿಯನ್ನು ಶೀಘ್ರದಲ್ಲಿ...
ಎನ್.ಸಿ. ರಾಮಚಂದ್ರ ನಾಯ್ಕರಿಗೆ ರಾಷ್ಟ್ರಪತಿ ಪದಕ
ಎನ್.ಸಿ. ರಾಮಚಂದ್ರ ನಾಯ್ಕರಿಗೆ ರಾಷ್ಟ್ರಪತಿ ಪದಕ
ಮಂಗಳೂರು: ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ವತಿಯಿಂದ ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಿಸುವಲ್ಲಿ ಹಾಗೂ ರಕ್ಷಣಾ ಕರೆಯಲ್ಲಿ ಉತ್ತಮ ಕೆಲಸ ನಿರ್ವಹಿಸಿದರಿಗೆ ದೇಶದ 72ನೆ ಸ್ವಾತಂತ್ರೋತ್ಸವದ...
ಬಸವ ಸಮಿತಿ ಅಯೋಜಿಸಿರುವ ರಕ್ತದಾನ ಶಿಭಿರ ಯಶಸ್ವಿ
ಬಸವ ಸಮಿತಿ ದುಬೈ ಯು.ಎ.ಇ. ದುಬಾಯಿಯಲ್ಲಿ ಅಯೋಜಿಸಿರುವ ರಕ್ತದಾನ ಶಿಭಿರ ಯಶಸ್ವಿ
ಯು.ಎ.ಇ: ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ಕರ್ನಾಟಕ ಪರ ಸಂಘಟನೆಗಳಲ್ಲಿ ಒಂದಾಗಿರುವ ಬಸವ ಸಮಿತಿ ದುಬೈ, ಯು.ಎ.ಇ. ಸಂಘಟನೆ ಪವಿತ್ರ ರಂಜಾನ್ ಮಾಸಾಚರಣೆಯ...
ಪುತ್ತೂರು ತಾಲೂಕು ಸಾಹಿತ್ಯ ಸಮ್ಮೇಳದ ಅಧ್ಯಕ್ಷರಾಗಿ ನಾ.ಕಾರಂತ ಪೆರಾಜೆ
ಪುತ್ತೂರು ತಾಲೂಕು ಸಾಹಿತ್ಯ ಸಮ್ಮೇಳದ ಅಧ್ಯಕ್ಷರಾಗಿ ನಾ.ಕಾರಂತ ಪೆರಾಜೆ
ಪುತ್ತೂರು: ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ವತಿಯಿಂದ ಕಡಬದ ಪದವಿ ಪೂರ್ವ ಕಾಲೇಜಿನ ವಠಾರದಲ್ಲಿ ಡಿ.16 ರಂದು ನಡೆಯಲಿರುವ 17 ನೇ ಪುತ್ತೂರು...
ಸ್ವಚ್ಚ ನಗರವಾಗಬೇಕಾದ ಮಂಗಳೂರು ಕೊಳಚೆ ಪ್ರದೇಶದತ್ತ ಸಾಗಿದೆ; ರೂಪ ಡಿ ಬಂಗೇರ
ಸ್ವಚ್ಚ ನಗರವಾಗಬೇಕಾದ ಮಂಗಳೂರು ಕೊಳಚೆ ಪ್ರದೇಶದತ್ತ ಸಾಗಿದೆ; ರೂಪ ಡಿ ಬಂಗೇರ
ಮಂಗಳೂರು: ಸ್ವಚ್ಚ ನಗರವಾಗಿ ದೇಶದಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಬೇಕೆಂದು ಮಹಾನಗರ ಪಾಲಿಕೆಯು ಕಾರ್ಯಯೋಜನೆಯನ್ನು ರೂಪಿಸಿದ್ದು, ಪ್ರತಿಪಕ್ಷಗಳು ಸಲಹೆ ಸೂಚನಗೆಗಳನ್ನು ನೀಡುತ್ತಿದ್ದರೂ...
ವೆಬ್ಸೈಟ್ನಲ್ಲಿ ಯಕ್ಷಗಾನ ಪ್ರಸಂಗಗಳನ್ನು ಡಿಜಿಟಲೀಕರಣ
ವೆಬ್ಸೈಟ್ನಲ್ಲಿ ಯಕ್ಷಗಾನ ಪ್ರಸಂಗಗಳನ್ನು ಡಿಜಿಟಲೀಕರಣ
ಮಂಗಳೂರು :ಕರ್ನಾಟಕ ಯಕ್ಷಗಾನ ಅಕಾಡೆಮಿಯು ವೆಬ್ಸೈಟ್ನಲ್ಲಿ ಯಕ್ಷಗಾನ ಪ್ರಸಂಗಗಳನ್ನು ಡಿಜಿಟಲೀಕರಣಗೊಳಿಸುವ ನೂತನ ಯೋಜನೆಯೊಂದನ್ನು ಹಮ್ಮಿಕೊಂಡಿದೆ. ಈ ಪ್ರಯುಕ್ತ ಸಾರ್ವಜನಿಕರು ತಮ್ಮ ಬಳಿ ಇರುವ ಯಕ್ಷಗಾನ ಪ್ರಸಂಗಗಳನ್ನು ಅಕಾಡೆಮಿಗೆ ಕಳುಹಿಸಿಕೊಡಬೇಕಾಗಿ...
ಧರ್ಮ ಸಂಸದ್ ಪ್ರಚಾರಾರ್ಥ ಸುಧಾಮ ರಥಯಾತ್ರೆಗೆ ಚಾಲನೆ
ಧರ್ಮ ಸಂಸದ್ ಪ್ರಚಾರಾರ್ಥ ಸುಧಾಮ ರಥಯಾತ್ರೆಗೆ ಚಾಲನೆ
ಉಡುಪಿ: ಧರ್ಮ ಸಂಸದ್ ನ ಪ್ರಚಾರಕ್ಕೆ ನಿರ್ಮಿಸಿದ ಸುವರ್ಣ ರಥಯಾತ್ರೆಗೆ ಚಾಲನೆ ಬುಧವಾರ ಉಡುಪಿಯಲ್ಲಿ ಜರುಗಿತು.
ರಥಯಾತ್ರೆಗೆ ವಕೀಲ ಪ್ರವೀಣ್ ಪೂಜಾರಿ...
ಶಿರ್ವ : ಕಾರಿನಲ್ಲಿ ಅಕ್ರಮ ಗೋ ಸಾಗಾಟ – ಮೂರು ದನಗಳ ರಕ್ಷಣೆ , ಆರೋಪಿಗಳು ಪರಾರಿ, ಕಾರು...
ಶಿರ್ವ : ಕಾರಿನಲ್ಲಿ ಅಕ್ರಮ ಗೋ ಸಾಗಾಟ – ಮೂರು ದನಗಳ ರಕ್ಷಣೆ , ಆರೋಪಿಗಳು ಪರಾರಿ, ಕಾರು ವಶ
ಉಡುಪಿ: ಪರವಾನಿಗೆ ಇಲ್ಲದೆ ಹಿಂಸಾತ್ಮಕವಾಗಿ ದನಗಳನ್ನು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ಶಿರ್ವ...
“ಗೋ ಬ್ಯಾಕ್ ಶೋಭಾ” ಅಲ್ಲ, “ಗೋ ಬ್ಯಾಕ್ ಆಲ್ ಬಿಜೆಪಿ ಎಂಪೀಸ್” ಅಭಿಯಾನ ಆರಂಭವಾಗಬೇಕು: ದಿನೇಶ್ ಗುಂಡೂರಾವ್
“ಗೋ ಬ್ಯಾಕ್ ಶೋಭಾ”ಅಲ್ಲ, “ಗೋ ಬ್ಯಾಕ್ ಆಲ್ ಬಿಜೆಪಿ ಎಂಪೀಸ್” ಅಭಿಯಾನ ಆರಂಭವಾಗಬೇಕು: ದಿನೇಶ್ ಗುಂಡೂರಾವ್
ಕುಂದಾಪುರ: ಬಿಜೆಪಿ ಸಂಸದರಿಗೆ ಕೇವಲ ಅಧಿಕಾರ ಹಿಡಿಯೋದೆ ಗುರಿಯಾಗಿತ್ತೆ ಹೊರತು ರಾಜ್ಯದ ಪರ ಅವರು ಒಂದು...