ಗೋಲ್ಡ್ ಹಾಗೂ ಮೊಬೈಲ್ ಕಳುಹಿಸುವುದಾಗಿ ಮಹಿಳೆಯಿಂದ ಹಣ ಪಡೆದು ವಂಚನೆ
ಗೋಲ್ಡ್ ಹಾಗೂ ಮೊಬೈಲ್ ಕಳುಹಿಸುವುದಾಗಿ ಮಹಿಳೆಯಿಂದ ಹಣ ಪಡೆದು ವಂಚನೆ
ಮಂಗಳೂರು: ಗೋಲ್ಡ್ ಹಾಗೂ ಮೊಬೈಲ್ ಕಳುಹಿಸುವುದಾಗಿ ಹೇಳಿ ಅಪರಿಚಿತ ವ್ಯಕ್ತಿಯೊಬ್ಬರು ಮಹಿಳೆಗೆ ರೂ 21.61 ಲಕ್ಷ ಹಣ ವಂಚಿಸಿದ ಘಟನೆ ಪುತ್ತೂರು ತಾಲೂಕಿನಲ್ಲಿ...
ನೆಲ್ಯಾಡಿ ನಿವಾಸಿ ಕತಾರ್ ನಲ್ಲಿ ನಿಧನ..ಮೃತದೇಹ ಊರಿಗೆ ಸಾಗಿಸಲು ಇಂಡಿಯನ್ ಸೋಶಿಯಲ್ ಫೋರಮ್ ನೆರವು
ನೆಲ್ಯಾಡಿ ನಿವಾಸಿ ಕತಾರ್ ನಲ್ಲಿ ನಿಧನ..ಮೃತದೇಹ ಊರಿಗೆ ಸಾಗಿಸಲು ಇಂಡಿಯನ್ ಸೋಶಿಯಲ್ ಫೋರಮ್ ನೆರವು
ಮೂಲತಃ ಕಡಬ ತಾಲೂಕು ಹೊಸಮಠ ನಿವಾಸಿ ಪ್ರಸ್ತುತ ನೆಲ್ಯಾಡಿಯಲ್ಲಿ ವಾಸವಾಗಿರುವ ಆದಮ್ ಹೊಸಮಠ ಎಂಬವರು ಕತಾರ್ ನಲ್ಲಿ ತಾನು...
ದಾವಣಗೆರೆಯಲ್ಲಿ ಬೆಣ್ಣೆ ದೋಸೆ ಸವಿದ ರಾಹುಲ್ ಗಾಂಧಿ
ದಾವಣಗೆರೆಯಲ್ಲಿ ಬೆಣ್ಣೆ ದೋಸೆ ಸವಿದ ರಾಹುಲ್ ಗಾಂಧಿ
ದಾವಣಗೆರೆ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಲ್ಲಿನ ಪಿಜೆ ಬಡಾವಣೆಯಲ್ಲಿರುವ ವಿಜಿ ಬೆಣ್ಣೆ ದೋಸೆ ಹೋಟೆಲ್‌ನಲ್ಲಿ ಬೆಣ್ಣೆ ದೋಸೆ ಸವಿದರು.
...
ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ 28 ನೇ ವಾರದ ಸ್ವಚ್ಛತಾ ಕಾರ್ಯಕ್ರಮ
ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ 28 ನೇ ವಾರದಲ್ಲಿ (16-04-17) ಜರುಗಿದ 14 ಸ್ವಚ್ಛತಾ ಕಾರ್ಯಕ್ರಮಗಳ ವರದಿ
327) ವೆಲೆನ್ಸಿಯಾ: ಸ್ವಚ್ಛ ಗರೋಡಿ ತಂಡದವರಿಂದ ವೆಲೆನ್ಸಿಯಾ ವೃತ್ತ ಹಾಗೂ ಮುಖ್ಯರಸ್ತೆಯಲ್ಲಿ ಸ್ವಚ್ಛತಾ ಅಭಿಯಾನ...
ಚಿಕ್ಕಮಗಳೂರು ಎಸ್ಪಿಯಾಗಿ ಅಕ್ಷಯ್ ಎಂ.ಹಾಕೆ ಅಧಿಕಾರ ಸ್ವೀಕಾರ
ಚಿಕ್ಕಮಗಳೂರು ಎಸ್ಪಿಯಾಗಿ ಅಕ್ಷಯ್ ಎಂ.ಹಾಕೆ ಅಧಿಕಾರ ಸ್ವೀಕಾರ
ಚಿಕ್ಕಮಗಳೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಕ್ಷಯ್ ಎಂ.ಹಾಕೆ ಅವರು ಶನಿವಾರ ಅಧಿಕಾರ ವಹಿಸಿಕೊಂಡರು.
ಹಿಂದಿನ ಎಸ್ಪಿ ಹರೀಶ್ ಪಾಂಡೆ ಅವರನ್ನು ಬೆಂಗಳೂರಿಗೆ ಗುಪ್ತಚರ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ....
ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯ ಬಂಧನ
ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯ ಬಂಧನ
ಉಡುಪಿ: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಉಡುಪಿ ಜಿಲ್ಲೆ ಸೆನ್ ಅಪರಾಧ ಪೊಲೀಸ್ ಠಾಣಾ ಪೋಲಿಸರು ಬಂಧಿಸಿದ್ದಾರೆ.
ಬಂಧಿತನನ್ನು ಮಲ್ಲಾರು ನಿವಾಸಿ ಮೊಹಮ್ಮದ್ ಖಾಸಿಂ @ ಉಬೇದುಲ್ಲ (53)...
ಬೆಳ್ತಂಗಡಿ: ಶಾಲೆ ಬಾವಿ ನೀರು ಕುಡಿದ 8 ಮಕ್ಕಳು ಅಸ್ವಸ್ಥ
ಬೆಳ್ತಂಗಡಿ: ಶಾಲೆ ಬಾವಿ ನೀರು ಕುಡಿದ 8 ಮಕ್ಕಳು ಅಸ್ವಸ್ಥ
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಪೆರ್ಲ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ 8 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ...
ಬೆಂಗಳೂರು : ಮನೆಗಳ್ಳನ ಬಂಧನ, 54 ಲಕ್ಷ ಮೌಲ್ಯದ ಚಿನ್ನಾಭರಣಗಳು ಬೆಳ್ಳಿಯ ಆಭರಣಗಳ ವಶ
ಬೆಂಗಳೂರು : ಮನೆಗಳ್ಳನ ಬಂಧನ, 54 ಲಕ್ಷ ಮೌಲ್ಯದ ಚಿನ್ನಾಭರಣಗಳು ಬೆಳ್ಳಿಯ ಆಭರಣಗಳ ವಶ
ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆಲಮಂಗಲ ಉಪವಿಭಾಗ, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಮನೆಗಳ್ಳನನ್ನು ಬಂಧಿಸಿ...
ಶಾರ್ಜಾ ಕರ್ನಾಟಕ ಸಂಘದ ಪ್ರತಿಷ್ಠಿತ ‘ಮಯೂರ ಪ್ರಶಸ್ತಿ’ ಗಾಯಕ, ನಟ , ಸಮಾಜ ಸೇವಕ ಶ್ರೀ ಜೋಸೆಫ್ ಮಥಿಯಸ್...
ಶಾರ್ಜಾ ಕರ್ನಾಟಕ ಸಂಘದ ಪ್ರತಿಷ್ಠಿತ "ಮಯೂರ ಪ್ರಶಸ್ತಿ" ಗಾಯಕ, ನಟ, ಸಮಾಜ ಸೇವಕ ಶ್ರೀ ಜೋಸೆಫ್ ಮಥಿಯಸ್ ಮಡಿಲಿಗೆ
ಅರಬ್ ಸಂಯುಕ್ತ ಸಂಸ್ಥಾನದ ಶಾರ್ಜಾ ವಿಭಾಗದಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ಕನ್ನಡ ಪರ ಚಟುವಟಿಕೆಗಳನ್ನು...
ಮಾದಕ ವಸ್ತು, ಮದ್ದುಗುಂಡು ಸಹಿತ ಕ್ರಿಮಿನಲ್ ಗಳ ಬಂಧನ – ಎನ್ ಐ ಎ ತನಿಖೆಗೆ ಶರಣ್ ಪಂಪ್ವೆಲ್...
ಮಾದಕ ವಸ್ತು, ಮದ್ದುಗುಂಡು ಸಹಿತ ಕ್ರಿಮಿನಲ್ ಗಳ ಬಂಧನ - ಎನ್ ಐ ಎ ತನಿಖೆಗೆ ಶರಣ್ ಪಂಪ್ವೆಲ್ ಆಗ್ರಹ
ಮಂಗಳೂರು: ಮಾದಕ ವಸ್ತು ಮತ್ತು ಪಿಸ್ತೂಲ್ ಮದ್ದುಗುಂಡು ಸಹಿತ ಕ್ರಿಮಿನಲ್ ಗಳನ್ನು ಬಂಧಿಸಿದ...