26.5 C
Mangalore
Saturday, September 20, 2025

ಮೀನುಗಾರರ ಸಾಲ ಮನ್ನಾ : ಯಡ್ಯೂರಪ್ಪ ಅವರಿಗೆ ಸಮುದಾಯದ ಮೇಲಿನ ಕಾಳಜಿಗೆ ಸಾಕ್ಷಿ – ಯಶ್ಪಾಲ್ ಸುವರ್ಣ

ಮೀನುಗಾರರ ಸಾಲ ಮನ್ನಾ : ಯಡ್ಯೂರಪ್ಪ ಅವರಿಗೆ ಸಮುದಾಯದ ಮೇಲಿನ ಕಾಳಜಿಗೆ ಸಾಕ್ಷಿ – ಯಶ್ಪಾಲ್ ಸುವರ್ಣ ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಮೀನುಗಾರರ ಸಾಲಮನ್ನದ ನಿರ್ಣಯವನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಕೈಗೊಂಡಿರುವುದು ಕೈಗೊಂಡಿರುವುದು ಮೀನುಗಾರರ...

ವಂಚನೆ ಪ್ರಕರಣ: ಪಂಜಾಬ್ ಮೂಲದ ಇಬ್ಬರು ಸೆರೆ, ಕಾರು ವಶ

ವಂಚನೆ ಪ್ರಕರಣ: ಪಂಜಾಬ್ ಮೂಲದ ಇಬ್ಬರು ಸೆರೆ, ಕಾರು ವಶ ಮಂಗಳೂರು: ನಗರದ ಪಿವಿಎಸ್ ಸರ್ಕಲ್ ಬಳಿ ಪಂಜಾಬ್ ರಾಜ್ಯದ ನೋಂದಣಿ ಹೊಂದಿ, ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಕಾರನ್ನು ವಶಕ್ಕೆ ಪಡೆದುಕೊಂಡು ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ...

ಮಂಗಳೂರು : ಆಯುಷ್ ರೋಗ ನಿರೋಧಕ ಔಷಧ ವಿತರಣೆ 

ಮಂಗಳೂರು : ಆಯುಷ್ ರೋಗ ನಿರೋಧಕ ಔಷಧ ವಿತರಣೆ  ಮಂಗಳೂರು :ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಆಯುಷ್ ರೋಗನಿರೋಧಕ ಔಷಧಿಯನ್ನು...

ಮೊಬೈಲ್ ಸುಲಿಗೆ ಪ್ರಕರಣದ ಆರೋಪಿಗಳ ಬಂಧನ

ಮೊಬೈಲ್ ಸುಲಿಗೆ ಪ್ರಕರಣದ ಆರೋಪಿಗಳ ಬಂಧನ ಮಂಗಳೂರು: ಮಂಗಳೂರು ದಕ್ಷಿಣ ಪೋಲಿಸ್ ಠಾಣಾ ವ್ಯಾಪ್ತಿಯ ನೆಹರೂ ಮೈದಾನದ ಫುಟ್ ಬಾಲ್ ಪೆವಿಲಿಯನ್ ಬಳಿ ಸಪ್ಟೆಂಬರ್ 1ರಂದು ಬೆಳಿಗ್ಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ 2 ಜನ...

ಪಣಂಬೂರು: ಗುಂಡು ಹಾರಿಸಿಕೊಂಡು ಎನ್.ಎಂ.ಪಿ.ಎ. ಭದ್ರತಾ ಸಿಬ್ಬಂದಿ ಆತ್ಮಹತ್ಯೆ

ಪಣಂಬೂರು: ಗುಂಡು ಹಾರಿಸಿಕೊಂಡು ಎನ್.ಎಂ.ಪಿ.ಎ. ಭದ್ರತಾ ಸಿಬ್ಬಂದಿ ಆತ್ಮಹತ್ಯೆ   ಸುರತ್ಕಲ್ : CISF ಭದ್ರತಾ ಸಿಬ್ಬಂದಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಣಂಬೂರಿನಲ್ಲಿರುವ ಎನ್.ಎಂ.ಪಿ.ಎ. ಮುಖ್ಯ ದ್ವಾರದ ಬಳಿ ಇಂದು(ಅ.22) ಮುಂಜಾನೆ ನಡೆದಿರುವುದು...

ಸಮಾಧಾನ ಮಹೋತ್ಸವ: ಸಚಿವ ಪ್ರಮೋದ್, ಶಾಸಕ ಸೊರಕೆ ಭಾಗಿ

ಸಮಾಧಾನ ಮಹೋತ್ಸವ: ಸಚಿವ ಪ್ರಮೋದ್, ಶಾಸಕ ಸೊರಕೆ ಭಾಗಿ ಉಡುಪಿ: ಪ್ರತಿಯೊಂದು ವಿಷಯ್ಕೂ ಉದ್ವಿಗ್ನತೆಯೇ ಹೆಚ್ಚಾಗಿರುವ ಈ ಕಾಲಘಟ್ಟದಲ್ಲಿ ಜಗತ್ತು ಶಾಂತಿಯನ್ನು ಬಯಸುತ್ತಿದೆ. ಪ್ರತಿ ಮುನುಷ್ಯನೂ ಬದುಕಿನ ಜಂಜಾಟದಲ್ಲಿ ಸಮಾಧಾನಕ್ಕೆ ಒತ್ತು ನೀಡಿ, ಮನಸ್ಸು...

ಅನಂತ ಕುಮಾರ್ ಹೆಗಡೆಯವರ ಬಗ್ಗೆ ಮಾತನಾಡುವುದಕ್ಕಿಂತ ಸುಮ್ಮನಿರುವುದು ಒಳ್ಳೆಯದು – ಮಂಕಾಳ್ ವೈದ್ಯ

ಅನಂತ ಕುಮಾರ್ ಹೆಗಡೆಯವರ ಬಗ್ಗೆ ಮಾತನಾಡುವುದಕ್ಕಿಂತ ಸುಮ್ಮನಿರುವುದು ಒಳ್ಳೆಯದು - ಮಂಕಾಳ್ ವೈದ್ಯ ಕುಂದಾಪುರ: ಸಂಸದ ಅನಂತ ಕುಮಾರ್ ಹೆಗಡೆ ಅವರದು ಅಹಂಕಾರದ ಮಾತು. ಒಬ್ಬ ವ್ಯಕ್ತಿ ಸರಿ ಇಲ್ಲ ಎಂದರೆ ನಾವು ಅವರ...

‘ಬೇಟಿ ಬಚವೋ ಬೇಟಿ ಪಡಾವೊ’ ಕಾರ್ಯಕ್ರಮ

‘ಬೇಟಿ ಬಚವೋ ಬೇಟಿ ಪಡಾವೊ’ ಕಾರ್ಯಕ್ರಮ ವಿದ್ಯಾಗಿರಿ: ದಿನದಿಂದ ದಿನೇ ಬೆಳವಣಿಗೆಯತ್ತ ಸಾಗುತ್ತಿರುವ ಜಗತ್ತಿನಲ್ಲಿ ರಕ್ಷಣೆಯೆಂಬುದು ಮಾಯವಾಗುತ್ತಿದೆ. ಅದು ಕೇವಲ ಹೆಣ್ಣಿನ ರಕ್ಷಣೆ ಮಾತ್ರವಲ್ಲ, ಮಕ್ಕಳ ರಕ್ಷಣೆ, ಪರಿಸರರಕ್ಷಣೆ, ದೇಶದ ರಕ್ಷಣೆ ಹೀಗೆ ಎಲ್ಲಾ...

ಅಂಗನವಾಡಿಗಳ ಸದ್ಬಳಕೆಯಾಗಲಿ- ಪ್ರಮೋದ್ ಮಧ್ವರಾಜ್

ಅಂಗನವಾಡಿಗಳ ಸದ್ಬಳಕೆಯಾಗಲಿ- ಪ್ರಮೋದ್ ಮಧ್ವರಾಜ್ ಉಡುಪಿ: ದೇಶದ ಉತ್ತಮ ಭವಿಷ್ಯದ ದೃಷ್ಟಿಯಲ್ಲಿ ಮಕ್ಕಳಿಗಾಗಿ ಸರ್ಕಾರ ಉಚಿತವಾಗಿ ಎಲ್ಲ ಸೌಲಭ್ಯಗಳನ್ನು ನೀಡುತ್ತಿದ್ದು, ಇದರ ಸದ್ಬಳಕೆಯಾಗಬೇಕೆಂದು ರಾಜ್ಯ ಮೀನುಗಾರಿಕೆ, ಯುವಜನಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ...

ಕೊರೋನಾ ಸಂಕಷ್ಟ ಸಮಯದಲ್ಲಿ ಜಿಲ್ಲೆಯನ್ನು ನಿರ್ಲಕ್ಷಿಸಿದ ಉಸ್ತುವಾರಿ ಸಚಿವರು – ವಿಶ್ವಾಸ್ ಅಮಿನ್

ಕೊರೋನಾ ಸಂಕಷ್ಟ ಸಮಯದಲ್ಲಿ ಜಿಲ್ಲೆಯನ್ನು ನಿರ್ಲಕ್ಷಿಸಿದ ಉಸ್ತುವಾರಿ ಸಚಿವರು – ವಿಶ್ವಾಸ್ ಅಮಿನ್ ಉಡುಪಿ : ಉಡುಪಿ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಿದ್ದು ಒರ್ವ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಸವರಾಜ...

Members Login

Obituary

Congratulations