ಕೋವಿಡ್-19: ಜು1 ರಿಂದ ಶಾಲೆಗಳ ಪುನರ್ ಆರಂಭಕ್ಕೆ ಉಡುಪಿ ಜಿಲ್ಲಾ ಎನ್.ಎಸ್.ಯು.ಐ ವಿರೋಧ

ಕೋವಿಡ್-19: ಜು1 ರಿಂದ ಶಾಲೆಗಳ ಪುನರ್ ಆರಂಭಕ್ಕೆ ಉಡುಪಿ ಜಿಲ್ಲಾ ಎನ್.ಎಸ್.ಯು.ಐ ವಿರೋಧ ಉಡುಪಿ: ಕರೋನಾ ಮಹಾಮಾರಿ ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ವೇಳೆಯಲ್ಲಿ ರಾಜ್ಯ ಸರಕಾರ ಜುಲೈ ತಿಂಗಳಿನಿಂದ ಹಂತ ಹಂತವಾಗಿ ತರಗತಿಗಳನ್ನು ಆರಂಭಿಸಲು...

ಮೂಡಬಿದರೆ: ಹೂವಿನ ವ್ಯಾಪಾರಿ ಪ್ರಶಾಂತ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಹೈಕೊರ್ಟ್ ಜಾಮೀನು

ಮೂಡಬಿದರೆ: ಹೂವಿನ ವ್ಯಾಪಾರಿ ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಶುಕ್ರವಾರ ಹೈಕೋರ್ಟ್ ಜಾಮೀನು ನೀಡಿದೆ. ಗಂಟಾಲ್ ಕಟ್ಟೆಯ ಬದ್ರುದ್ದೀನ್ ಮತ್ತು ಇಂತಿಯಾಸ್ ಜಾಮೀನು ಪಡೆದುಕೊಂಡ ಆರೋಪಿಗಳಾಗಿದ್ದಾರೆ. ಘಟನೆಯ ವಿವರ: ಅ9...

ಕೊಣಾಜೆಯಲ್ಲಿ `ಘರ್‍ವಾಪಸ್ಸಿ’! ಕ್ರಿಶ್ಚಿಯನ್ ಕುಟುಂಬದ ಐದು ಜನ ಮರಳಿ ಹಿಂದೂ ಧರ್ಮಕ್ಕೆ

ಕೊಣಾಜೆ: ಕೊಣಾಜೆ ಮುಚ್ಚಿಲಕೋಡಿ ಎಂಬಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಕುಟುಂಬವೊಂದರ ಐದು ಜನ ಸದಸ್ಯರು ಹಿಂದೂ ಸಂಘಟನೆಯ ಕಾರ್ಯಕರ್ತರ ಸಮ್ಮುಖದೊಂದಿಗೆ ಮರಳಿ ಹಿಂದೂ ಧರ್ಮಕ್ಕೆ ಬುಧವಾರ ಮತಾಂತರಗೊಂಡಿದ್ದಾರುವ ಘಟನೆ ಬೆಳಕಿಗೆ ಬಂದಿದೆ. ಸರಸ್ವತಿ, ರಾಜೇಶ್(22),...

ಉಡುಪಿ: ಧರ್ಮಪ್ರಾಂತ್ಯದ ಮೂರು ಪ್ರಮುಖ ಯೋಜನೆಗಳಿಗೆ ಶಿಲನ್ಯಾಸ

ಉಡುಪಿ: ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಮೂರನೇ ವರ್ಷಾಚರಣೆ ಹಾಗೂ ಧರ್ಮಾಧ್ಯಕ್ಷರ ಪೀಠಾರೋಹಣದ ಯಶಸ್ವಿ ಮೂರು ವರುಷಗಳ ಸಂದರ್ಭದಲ್ಲಿ ಧರ್ಮಪ್ರಾಂತ್ಯದ ಅಗತ್ಯ ಮೂರು ಯೋಜನೆಗಳಾದ ಪಾಲನಾ ಕೇಂದ್ರ, ನಿವೃತ್ತ ಯಾಜಕರ ನಿವಾಸ ಮತ್ತು ಗುರು...

ಸುರತ್ಕಲ್: ರಸ್ತೆ ದಾಟುತ್ತಿದ್ದ ಶಾಲಾ ಬಾಲಕ ಸ್ಕೂಲ್ ಬಸ್ಸಿನಡಿ ಬಿದ್ದು ಗಾಯ

ಸುರತ್ಕಲ್: ರಸ್ತೆ ದಾಟುತ್ತಿದ್ದ ಶಾಲಾ ಬಾಲಕ ಸ್ಕೂಲ್ ಬಸ್ಸಿನಡಿ ಬಿದ್ದು ಗಾಯ ಸುರತ್ಕಲ್ : ಶಾಲಾ ಬಸ್ಸಿನಿಂದ ಇಳಿದು ರಸ್ತೆ ದಾಟಲು ಮುಂದಾದ ವಿದ್ಯಾರ್ಥಿಯೋರ್ವ ಅದೇ ಬಸ್ಸಿನಡಿಗೆ ಬಿದ್ದ ಘಟನೆ ಸುರತ್ಕಲ್ ನ ಕುಳಾಯಿ...

ಗ್ರಾಮೀಣ ಭಾಗದ ಪ್ರತೀ ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ – ಜಿ.ಪಂ. ಸಿಇಓ  ಡಾ. ಸೆಲ್ವಮಣಿ 

ಗ್ರಾಮೀಣ ಭಾಗದ ಪ್ರತೀ ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ – ಜಿ.ಪಂ. ಸಿಇಓ  ಡಾ. ಸೆಲ್ವಮಣಿ  ಮಂಗಳೂರು: ಕೇಂದ್ರ ಸರ್ಕಾರದ ಜಲಜೀವನ ಮಿಷನ್ ಯೋಜನೆಯಿಂದ ಗ್ರಾಮೀಣದ ಪ್ರತೀ ಮನೆಗೆ ನಳ್ಳಿ ನೀರಿನ ಸಂಪರ್ಕವನ್ನು ಒದಗಿಸುವ...

ದ.ಕ, ಉಡುಪಿ ಜಿಲ್ಲೆಗಳಲ್ಲಿ ನಂದಿನಿ ಹಾಲಿನ ಉತ್ಪನ್ನಗಳ ದರ ಪರಿಷ್ಕರಣೆ

ದ.ಕ, ಉಡುಪಿ ಜಿಲ್ಲೆಗಳಲ್ಲಿ ನಂದಿನಿ ಹಾಲಿನ ಉತ್ಪನ್ನಗಳ ದರ ಪರಿಷ್ಕರಣೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಇಂದಿನಿಂದಲೇ ಹೊಸ ಹಾಲಿನ ದರ ಜಾರಿಯಾಗಲಿದ್ದು, ಪರಿಷ್ಕೃತ ದರ ಪಟ್ಟಿ ಎಷ್ಟಿದೆ ಎಂಬ...

ಚಿಕ್ಕಮಗಳೂರು: ಸಖರಾಯಪಟ್ಟಣ  ಠಾಣೆಯ ನೂತನ ಠಾಣಾಧಿಕಾರಿಯಾಗಿ ಹರೀಶ್ ಆರ್ ಅಧಿಕಾರ ಸ್ವೀಕಾರ

ಚಿಕ್ಕಮಗಳೂರು: ಸಖರಾಯಪಟ್ಟಣ  ಠಾಣೆಯ ನೂತನ ಠಾಣಾಧಿಕಾರಿಯಾಗಿ ಹರೀಶ್ ಆರ್ ಅಧಿಕಾರ ಸ್ವೀಕಾರ ಚಿಕ್ಕಮಗಳೂರು: ಜಿಲ್ಲೆಯ ಸಖರಾಯಪಟ್ಟಣದ ಪೊಲೀಸ್ ಠಾಣೆಯ ನೂತನ ಠಾಣಾಧಿಕಾರಿಯಾಗಿ ಹರೀಶ್ ಆರ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಉಡುಪಿ ಜಿಲ್ಲೆಯ...

ಜನವರಿ 8ರಂದು ದ.ಕ ಜಿಲ್ಲೆಯಾದ್ಯಂತ ಬಸ್ ಮುಷ್ಕರ

ಜನವರಿ 8ರಂದು ದ.ಕ ಜಿಲ್ಲೆಯಾದ್ಯಂತ ಬಸ್ ಮುಷ್ಕರ ಮಂಗಳೂರು: ಕೇಂದ್ರ ಕಾರ್ಮಿಕ ಸಂಘಟನೆಗಳಾದ CITU, AITUC, HMS  ಮತ್ತು INTUC ಹಾಗೂ ಇತರ ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ಸಂಯೋಜಿತಗೊಂಡಿರುವ ಸಾರಿಗೆ ನೌಕರರ ಅಖಿಲ ಭಾರತ...

ವಿಶ್ವ ಕೊಂಕಣಿ ಕೇಂದ್ರ : ‘ಕ್ಷಮತಾ ಯು ಗೆಟ್ ಇನ್’ 5 ನೇ ಶಿಬಿರ ಸಮಾರೋಪ ಸಮಾರಂಭ

ವಿಶ್ವ ಕೊಂಕಣಿ ಕೇಂದ್ರ : ‘ಕ್ಷಮತಾ ಯು ಗೆಟ್ ಇನ್’ 5 ನೇ ಶಿಬಿರ ಸಮಾರೋಪ ಸಮಾರಂಭ ವಿಶ್ವ ಕೊಂಕಣಿ ಕೇಂದ್ರ ವತಿಯಿಂದ ಕ್ಷಮತಾ ವಿದ್ಯಾರ್ಥಿ ಮಾರ್ಗದರ್ಶಿ ಯೋಜನೆಯಡಿಯಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ಹಾಗೂ ಪದವೀಧರರಿಗೆ ಉದ್ಯೋಗ ಸಾಮಥ್ರ್ಯಕ್ಕೆ...

Members Login

Obituary

Congratulations