26.6 C
Mangalore
Sunday, January 11, 2026

ರಾಜ್ಯ ಸರಕಾರದ ತೈಲ, ವಿದ್ಯುತ್ ಬೆಲೆ ಎರಿಕೆ ಖಂಡಿಸಿ, ಉಡುಪಿಯಲ್ಲಿ ನಾಗರಿಕ ಸಮಿತಿ ವತಿಯಿಂದ ಪ್ರತಿಭಟನೆ

ರಾಜ್ಯ ಸರಕಾರದ ತೈಲ, ವಿದ್ಯುತ್ ಬೆಲೆ ಎರಿಕೆ ಖಂಡಿಸಿ, ಉಡುಪಿಯಲ್ಲಿ ನಾಗರಿಕ ಸಮಿತಿ ವತಿಯಿಂದ ಪ್ರತಿಭಟನೆ ಉಡುಪಿ: ರಾಜ್ಯ ಸರ್ಕಾರವು ಪೆಟ್ರೋಲ್, ಡೀಸಲ್, ವಿದ್ಯುತ್ ದರ ಏರಿಸಿದನ್ನು ಖಂಡಿಸಿ ಹಾಗೂ ಬಜೆಟಿನಲ್ಲಿ ಕರಾವಳಿ ಕರ್ನಾಟಕವನ್ನು...

ಅಸಹಿಷ್ಣುತೆ, ಅಸಮಾನತೆ, ಅಭಿವೃದ್ಧಿ

ಇಂದು ದೇಶದ ಉದ್ದಗಲಕ್ಕೂ ಅಸಹಿಷ್ಣುತೆಯ ಆಕೃತಿಗಳು ಅಂಗೈಮೇಲಿನ ನಲ್ಲಿಕಾಯಿಯಷ್ಟು ಸ್ಪಷ್ಟವಾಗಿ ಕಾಣುತ್ತಿವೆ. ಈ ಸತ್ಯವನ್ನು ರಾಜಕೀಯ ವ್ಯಕ್ತಿಗಳು ಮರೆ ಮಾಚುವುದು ಅಥವಾ ವಿರೋಧ ಪಕ್ಷಗಳು ಬಂಡವಾಳ ಮಾಡಿಕೊಳ್ಳುವುದು ನಮಗೆ ಅಂತಹ ಆಶ್ಚರ್ಯಕರ ವಿಷಯವಾಗಿ...

ಯಕ್ಷಗಾನ, ನೃತ್ಯದ ಮೂಲಕ ಪ್ರೇಕ್ಷಕರ ಮನಗೆದ್ದ ಕರಾವಳಿಯ ಅಣ್ಣ-ತಂಗಿ

ಯಕ್ಷಗಾನ, ನೃತ್ಯದ ಮೂಲಕ ಪ್ರೇಕ್ಷಕರ ಮನಗೆದ್ದ ಕರಾವಳಿಯ ಅಣ್ಣ-ತಂಗಿ ಬಂಟ್ವಾಳ: ಕರಾವಳಿಯ ಪ್ರತಿಭೆಗಳು ಇದೀಗ ರಾಜ್ಯ, ದೇಶ, ಮತ್ತು ವಿದೇಶದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ಕರಾವಳಿಯ ಹೆಸರನ್ನು ಸಾಂಸ್ಕøತಿಕ ಕ್ಷೇತ್ರದಲ್ಲಿ ಮಾತ್ರವಲ್ಲದೇ ಕ್ರೀಡೆ, ರಾಜಕೀಯ,...

ಕೇಮಾರು ಶ್ರೀಗಳಿಗೆ ಜೀವಬೆದರಿಕೆ

ಕೇಮಾರು ಶ್ರೀಗಳಿಗೆ ಜೀವಬೆದರಿಕೆ   ಉಡುಪಿ: ಶಿರೂರು ಶ್ರೀ ಅನುಮನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಮಾರು ಶ್ರೀಗೆ ಜೀವ ಬೆದರಿಕೆ ಬಂದಿದೆ. ಕೇಮಾರು ಸಾಂದೀಪನಿ ಮಠದ ಈಶ ವಿಠಲದಾಸ ಸ್ವಾಮೀಜಿ ಅವರು ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಎದುರಿಸುತ್ತಿದ್ದಾರೆ....

ಗುರುಪೂರ್ಣಿಮೆ ಪ್ರಯುಕ್ತ ಪೇಜಾವರ ಸ್ವಾಮೀಜಿಗಳನ್ನು ಭೇಟಿ ಮಾಡಿದ ಸಚಿವೆ ಉಮಾಭಾರತಿ

ಗುರುಪೂರ್ಣಿಮೆ ಪ್ರಯುಕ್ತ ಪೇಜಾವರ ಸ್ವಾಮೀಜಿಗಳನ್ನು ಭೇಟಿ ಮಾಡಿದ ಸಚಿವೆ ಉಮಾಭಾರತಿ ಉಡುಪಿ: ಕೇಂದ್ರದ ನೀರಾವರಿ ಹಾಗೂ ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಖಾತೆಯ ಸಚಿವೆ ಉಮಾ ಭಾರತಿಯವರು ಗುರುಪೂರ್ಣಿಮೆಯ ಪ್ರಯುಕ್ತ ತಮ್ಮ ಗುರುಗಳಾದ...

ಕನ್ನಡ ರಾಜ್ಯೋತ್ಸವ: ನಾಡು ನುಡಿ ವೈಭವ ಮೂಡಿಸಲು ಡಾ.ಎಂ.ಆರ್. ರವಿ ಕರೆ

ಕನ್ನಡ ರಾಜ್ಯೋತ್ಸವ: ನಾಡು ನುಡಿ ವೈಭವ ಮೂಡಿಸಲು ಡಾ.ಎಂ.ಆರ್. ರವಿ ಕರೆ ಮಂಗಳೂರು : ಈ ಬಾರಿ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಾರ್ವಜನಿಕರು ನಾಡಿನ ಸಂಸ್ಕøತಿ ಹಾಗೂ ನುಡಿಯ ವೈಭವ ಪ್ರತಿಬಿಂಬಿಸುವಂತೆ...

ವಿಧಾನ ಪರಿಷತ್ ಸಭಾಪತಿಯಾಗಿ ಪ್ರತಾಪಚಂದ್ರ ಶೆಟ್ಟಿ ಆಯ್ಕೆ- ಉಡುಪಿ ಜಿಲ್ಲಾ ಕಾಂಗ್ರೆಸ್ ಹರ್ಷ

ವಿಧಾನ ಪರಿಷತ್ ಸಭಾಪತಿಯಾಗಿ ಪ್ರತಾಪಚಂದ್ರ ಶೆಟ್ಟಿ ಆಯ್ಕೆ- ಉಡುಪಿ ಜಿಲ್ಲಾ ಕಾಂಗ್ರೆಸ್ ಹರ್ಷ ಉಡುಪಿ: ಜಿಲ್ಲೆಯ ಹಿರಿಯ ಮುತ್ಸದ್ದಿ, ನಿಷ್ಕಳಂಕ ರಾಜಕಾರಣಿ, ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿಯವರು ಕರ್ನಾಟಕ ವಿಧಾನ...

ನೇರ ಫೋನ್-ಇನ್ – ಕರ್ಕಶ ಹಾರ್ನ್, ಬುಲೆಟ್ ಸೈಲೆನ್ಸರ್ ವಿರುದ್ದ ಕ್ರಮಕ್ಕೆ ಒತ್ತಾಯ

ನೇರ ಫೋನ್-ಇನ್ - ಕರ್ಕಶ ಹಾರ್ನ್, ಬುಲೆಟ್ ಸೈಲೆನ್ಸರ್ ವಿರುದ್ದ ಕ್ರಮಕ್ಕೆ ಒತ್ತಾಯ ಮಂಗಳೂರು: ಸಪ್ಟೆಂಬರ್ 23 ರಂದು ಉಪ ಪೊಲೀಸ್ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಉಪ ಪೊಲೀಸ್ ಆಯುಕ್ತರು, (ಅಪರಾಧ...

2018 ರ ಹೊಸ ವರ್ಷದ ಆಚರಣೆ – ಪೋಲಿಸ್ ಸೂಚನೆ ಪಾಲಿಸಿ

2018 ರ ಹೊಸ ವರ್ಷದ ಆಚರಣೆ – ಪೋಲಿಸ್ ಸೂಚನೆ ಪಾಲಿಸಿ ಮಂಗಳೂರು: 2018 ರ ಹೊಸ ವರ್ಷದ ಆಚರಣೆಯ ಸಂಬಂಧ ಮಂಗಳೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಾರ್ವಜನಿಕರಿಗೆ, ಹೊಟೇಲ್, ರೆಸ್ಟೋರೆಂಟ್,...

ಶಾಸಕರಿಗೆ 10ಕೋಟಿ ಹಣದ ಆಮಿಷ; ಯಡಿಯೂರಪ್ಪ ವಿರುದ್ದ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ದೂರು

ಶಾಸಕರಿಗೆ 10ಕೋಟಿ ಹಣದ ಆಮಿಷ; ಯಡಿಯೂರಪ್ಪ ವಿರುದ್ದ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ದೂರು ಉಡುಪಿ : ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಬಿ.ಎಸ್ ಯಡಿಯೂರಪ್ಪ ಮತ್ತು ಭಾರತೀಯ ಜನತಾ ಪಕ್ಷದ ಮೇಲೆ...

Members Login

Obituary

Congratulations