ಅ. 23-25 ಉಡುಪಿಯಲ್ಲಿ ಕರ್ನಾಟಕ ರಾಜ್ಯ ಕಿರಿಯರ ಮತ್ತು 23 ವಯೋಮಿತಿ ಕ್ರೀಡಾಕೂಟ
ಅ. 23-25 ಉಡುಪಿಯಲ್ಲಿ ಕರ್ನಾಟಕ ರಾಜ್ಯ ಕಿರಿಯರ ಮತ್ತು 23 ವಯೋಮಿತಿ ಕ್ರೀಡಾಕೂಟ
ಉಡುಪಿ: ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಸಂಸ್ಥೆ ಮತ್ತು ಕರ್ನಾಟಕ ರಾಜ್ಯದ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಕಿರಿಯರ...
ವರಾಹಿ ಪಂಪ್ಡ್ ಸ್ಟೋರೇಜ್ ಜನ ವಿರೋಧಿ ಯೋಜನೆ – ಕೆ ವಿಕಾಸ್ ಹೆಗ್ಡೆ
ವರಾಹಿ ಪಂಪ್ಡ್ ಸ್ಟೋರೇಜ್ ಜನ ವಿರೋಧಿ ಯೋಜನೆ – ಕೆ ವಿಕಾಸ್ ಹೆಗ್ಡೆ
ಕುಂದಾಪುರ: ತಾಲ್ಲೂಕಿನ ಹೊಸಂಗಡಿ ಹಾಗೂ ಮಚ್ಚಟ್ಟು ಗ್ರಾಮಗಳ ವ್ಯಾಪ್ತಿಯಲ್ಲಿ ಕರ್ನಾಟಕ ವಿದ್ಯುತ್ ನಿಗಮವು ಕೇಂದ್ರ ಸರ್ಕಾರದ ರಾಷ್ಟ್ರಿಯ ಉಷ್ಣ ವಿದ್ಯುತ್...
ಮಾತೃಭಾಷೆ-ಮಾನವ ಸಂಬಂಧಕ್ಕೆ ಬಲ – ಡಾ. ಮಾಧವ ಎಂ ಕೆ
ಮಾತೃಭಾಷೆ-ಮಾನವ ಸಂಬಂಧಕ್ಕೆ ಬಲ – ಡಾ. ಮಾಧವ ಎಂ ಕೆ
ಮಂಗಳೂರು: ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದರಿಂದ ಮತ್ತು ಮಾತೃಭಾಷೆಗಳಲ್ಲಿ ವ್ಯವಹರಿಸುವುದರಿಂದ ಮನುಷ್ಯ ಮನುಷ್ಯರನ್ನು ಹತ್ತಿರವಾಗಿಸಿ ಮಾನವ ಸಂಬಂಧಗಳು ಬಲಗೊಳ್ಳುತ್ತವೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ...
ಮಂಗಳೂರು ನಗರ ಪೊಲೀಸ್ ವತಿಯಿಂದ ಸುಮಾರು ₹82 ಕೋಟಿ ಮೌಲ್ಯದ ಮಾದಕ ವಸ್ತುಗಳ ನಾಶ
ಮಂಗಳೂರು ನಗರ ಪೊಲೀಸ್ ವತಿಯಿಂದ ಸುಮಾರು ₹82 ಕೋಟಿ ಮೌಲ್ಯದ ಮಾದಕ ವಸ್ತುಗಳ ನಾಶ
59 ಎನ್‌ಡಿಪಿಎಸ್ ಪ್ರಕರಣಗಳ ಜಪ್ತಿ ಮಾದಕ ವಸ್ತುಗಳನ್ನು ವೈಜ್ಞಾನಿಕ ವಿಧಾನದಲ್ಲಿ ವಿಲೇವಾರಿ
ಮಂಗಳೂರು: ಮಾದಕ ವಸ್ತುಗಳ ವಿರುದ್ಧ ನಿರಂತರ...
ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’
ಯುವ ಪತ್ರಕರ್ತ ಪ್ರಶಾಂತ ಪಾದೆಗೆ 'ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ'
ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿಗೆ ಉದಯವಾಣಿ ದಿನಪತ್ರಿಕೆಯ ಕುಂದಾಪುರ...
ಕೃಷಿ ಸಂಸ್ಕøತಿಯ ಮರೆವಿನಿಂದ ಹಬ್ಬಹರಿದಿನಗಳು ಮಹತ್ವ ಕಳೆದುಕೊಳ್ಳುತ್ತಿವೆ : ಮುದ್ದು ಮೂಡುಬೆಳ್ಳೆ
ಕೃಷಿ ಸಂಸ್ಕøತಿಯ ಮರೆವಿನಿಂದ ಹಬ್ಬಹರಿದಿನಗಳು ಮಹತ್ವ ಕಳೆದುಕೊಳ್ಳುತ್ತಿವೆ : ಮುದ್ದು ಮೂಡುಬೆಳ್ಳೆ
ಮಂಗಳೂರು: ಕೃಷಿ ಸಂಸ್ಕøತಿಯ ಮರೆವಿನಿಂದಾಗಿ ನಮ್ಮ ಹಬ್ಬಹರಿದಿನಗಳು ಮತ್ತು ಅನೇಕ ಇತರ ಆಚರಣೆಗಳು ಮಹತ್ವ ಕಳೆದುಕೊಳ್ಳುತ್ತಿವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ...
ಬ್ಯಾರಿ ಭಾಷೆಗೆ ಸ್ವಂತ ‘ಬ್ಯಾರಿ ಲಿಪಿ’ ಬಿಡುಗಡೆ
ಬ್ಯಾರಿ ಭಾಷೆಗೆ ಸ್ವಂತ 'ಬ್ಯಾರಿ ಲಿಪಿ' ಬಿಡುಗಡೆ
ಮಂಗಳೂರು: ದ್ರಾವಿಡ ಭಾಷೆಯಾದ ಬ್ಯಾರಿ ಕಳೆದ ಹಲವು ಶತಮಾನಗಳಿಂದ ಕರಾವಳಿ ಕರ್ನಾಟಕ ಮತ್ತು ಉತ್ತರ ಕೇರಳದ ಕರಾವಳಿ ಪ್ರದೇಶಗಳಲ್ಲಿ ಸುಮಾರು ಇಪ್ಪತ್ತು ಲಕ್ಷದಷ್ಟು ಜನರ ಮಾತೃ...
ಉಡುಪಿ: ಅದ್ದೂರಿಯಾಗಿ ನಡೆದ ಶೀರೂರು ಪರ್ಯಾಯ ಮಹೋತ್ಸವದ ಶೋಭಯಾತ್ರೆ
ಉಡುಪಿ: ಅದ್ದೂರಿಯಾಗಿ ನಡೆದ ಶೀರೂರು ಪರ್ಯಾಯ ಮಹೋತ್ಸವದ ಶೋಭಯಾತ್ರೆ
ಉಡುಪಿ: ಶೀರೂರು ಶ್ರೀಗಳ ಪರ್ಯಾಯ ಮಹೋತ್ಸವದ ಭವ್ಯ ಶೋಭಾ ಯಾತ್ರೆ ಭಾನುವಾರ ಬೆಳಗಿನ ಜಾವ ವಿಜೃಂಭಣೆಯಿಂದ ಜರುಗುವುದರೊಂದಿಗೆ ಲಕ್ಷಾಂತರ ಮಂದಿ ಭಕ್ತರು ಸಾಕ್ಷಿಯಾದರು.
...
ಬೈಂದೂರು ಪಟ್ಟಣ ಪಂಚಾಯತ್ ವಿಚಾರ: ಜನರ ಅಭಿಪ್ರಾಯವೇ ನಿರ್ಧಾರಾತ್ಮಕ – ಶಾಸಕ ಗುರುರಾಜ್ ಗಂಟಿಹೊಳೆ
ಬೈಂದೂರು ಪಟ್ಟಣ ಪಂಚಾಯತ್ ವಿಚಾರ: ಜನರ ಅಭಿಪ್ರಾಯವೇ ನಿರ್ಧಾರಾತ್ಮಕ – ಶಾಸಕ ಗುರುರಾಜ್ ಗಂಟಿಹೊಳೆ
ಉಡುಪಿ: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಗ್ರಾಮಾಂತರ ಪ್ರದೇಶಗಳನ್ನು ಸೇರಿಸುವ ವಿಚಾರದಲ್ಲಿ ಜನರ ಅಭಿಪ್ರಾಯವೇ ನಿರ್ಧಾರಾತ್ಮಕ ಎಂದು ಬೈಂದೂರು...
ಕೋಟ ಠಾಣಾಧಿಕಾರಿ ನಿತ್ಯಾನಂದ ಗೌಡರ ಕರ್ತವ್ಯಕ್ಕೆ ಅಡ್ಡಿ – ನಾಲ್ವರ ಬಂಧನ
ಕೋಟ ಠಾಣಾಧಿಕಾರಿ ನಿತ್ಯಾನಂದ ಗೌಡರ ಕರ್ತವ್ಯಕ್ಕೆ ಅಡ್ಡಿ – ನಾಲ್ವರ ಬಂಧನ
ಉಡುಪಿ: ರಾತ್ರಿ ರೌಂಡ್ಸ್ ಕರ್ತವ್ಯ ನಿರ್ವಹಿಸುತ್ತಿದ್ದ ಕೋಟ ಠಾಣಾಧಿಕಾರಿ ನಿತ್ಯಾನಂದ ಗೌಡ ಅವರಿಗೆ ಅಡ್ಡಿಪಡಿಸಿದ್ದಲ್ಲದೆ ಅವಾಚ್ಯವಾಗಿ ನಿಂದಿಸಿ ಹಲ್ಲೆಗೆ ಯತ್ನಿಸಿದ ಆರೋಪದ...