ಗಾಂಜಾ ಸೇವನೆ ಮಾಡುತ್ತಿದ್ದ 4 ಯುವಕರ ಬಂಧನ

ಗಾಂಜಾ ಸೇವನೆ ಮಾಡುತ್ತಿದ್ದ 4 ಯುವಕರ ಬಂಧನ ಮಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಥಮ ಪ್ರಕರಣದಲ್ಲಿ ಮಂಗಳೂರು ನಗರ ಪದವು ಗ್ರಾಮದ ಕುಲಶಖರ ಚೌಕಿ ಎಂಬಲ್ಲಿ...

4 ತಿಂಗಳಲ್ಲಿ 5 ಕೆಜಿ ತೂಕ ಇಳಿಸಿ, ಕೇಳಿದಲ್ಲಿ ವರ್ಗಾವಣೆ ಪೋಲಿಸರಿಗೆ ಅಣ್ಣಾಮಲೈ ಆಫರ್

4 ತಿಂಗಳಲ್ಲಿ 5 ಕೆಜಿ ತೂಕ ಇಳಿಸಿ, ಕೇಳಿದಲ್ಲಿ ವರ್ಗಾವಣೆ ಪೋಲಿಸರಿಗೆ ಅಣ್ಣಾಮಲೈ ಆಫರ್ ಚಿಕ್ಕಮಗಳೂರು: ಹೆಚ್ಚು ತೂಕವನ್ನು ಹೊಂದಿರುವ ಪೋಲಿಸರು ಇನ್ನು ನಾಲ್ಕು ತಿಂಗಳಲ್ಲಿ 5 ಕೆಜಿ ತೂಕ ಇಳಿಸಿಕೊಂಡರೆ ಅವರು ಕೇಳಿದ್ದಲ್ಲಿ...

ಫಾಲೋಅಪ್| ತ್ಯಾಜ್ಯ ಹೊರಬಿಟ್ಟ ವಾಣಿಜ್ಯ ಸಂಕೀರ್ಣಕ್ಕೆ ಇಓ ಭೇಟಿ: ಕ್ರಮಕ್ಕೆ ಮೀನಾಮೇಷ?

ಫಾಲೋಅಪ್| ತ್ಯಾಜ್ಯ ಹೊರಬಿಟ್ಟ ವಾಣಿಜ್ಯ ಸಂಕೀರ್ಣಕ್ಕೆ ಇಓ ಭೇಟಿ: ಕ್ರಮಕ್ಕೆ ಮೀನಾಮೇಷ? ಅಧಿಕಾರಿಗಳ ಮೃದುಧೋರಣೆಯ ವಿರುದ್ದ ಸ್ಥಳೀಯರಿಂದ ಇಂದು ಹೆಮ್ಮಾಡಿ ಪಂಚಾಯಿತಿ ಮುಂಭಾಗ ಪ್ರತಿಭಟನೆಗೆ ಕರೆ. ಕುಂದಾಪುರ: ಕಳೆದ ಕೆಲ ದಿನಗಳಿಂದ ತ್ಯಾಜ್ಯ ನೀರು...

ಮಕ್ಕಳನ್ನು ಗೂಡು ಹಕ್ಕಿಗಳಾಗಿ ಮಾಡಬೇಡಿ ವಂ |  ಡೈನೇಷಿಯಸ್ ವಾಸ್

ಮಕ್ಕಳನ್ನು ಗೂಡು ಹಕ್ಕಿಗಳಾಗಿ ಮಾಡಬೇಡಿ ವಂ |  ಡೈನೇಷಿಯಸ್ ವಾಸ್ ಮಂಗಳೂರು: ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೆÇೀಷಕ - ಶಿಕ್ಷಕ ಸಂಘದ ವಾರ್ಷಿಕ ಮಹಾ ಸಭೆಯು ಶಾಲಾ ಸಭಾಭವನದಲ್ಲಿ ಬೆಳಿಗ್ಗೆ...

ಘರ್ ವಾಪಸಿ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಎಂಎಲ್ಸಿ ತೇಜಸ್ವಿನಿ ಗೌಡ

ಘರ್ ವಾಪಸಿ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಎಂಎಲ್ಸಿ ತೇಜಸ್ವಿನಿ ಗೌಡ ಬೆಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯೆ ತೇಜಸ್ವಿನಿ ಗೌಡ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ...

ಅಗಸ್ಟ್ 28: ಉಡುಪಿ ಜಿಲ್ಲೆಯಲ್ಲಿ 174 ಮಂದಿಗೆ ಕೊರೋನಾ ಪಾಸಿಟಿವ್ ದೃಢ

ಅಗಸ್ಟ್ 28: ಉಡುಪಿ ಜಿಲ್ಲೆಯಲ್ಲಿ 174 ಮಂದಿಗೆ ಕೊರೋನಾ ಪಾಸಿಟಿವ್ ದೃಢ ಉಡುಪಿ: ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 174 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ...

ಕಳೆದುಕೊಂಡ ಕರಿಮಣಿಯನ್ನು ವಾರಿಸುದಾರರಿಗೆ ಮರಳಿಸಿದ ಬಸ್ ಸಿಬಂದಿ

ಕಳೆದುಕೊಂಡ ಕರಿಮಣಿಯನ್ನು ವಾರಿಸುದಾರರಿಗೆ ಮರಳಿಸಿದ ಬಸ್ ಸಿಬಂದಿ ಮಂಗಳೂರು: ಬಸ್ಸಿನಲ್ಲಿ ಕಳೆದುಕೊಂಡ ವ‍ಜ್ರದ ಕರಿಮಣಿ ಸರವನ್ನು ವಾರೀಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ ಕರಿಮಣಿ ಮಾಲೀಕ ನೀನಲ್ಲ ಅನ್ನುವ ಹಾಡು ಎಲ್ಲಾ ಕಡೆ ವೈರಲ್...

ಜೂ.22-23: ಪಿಲಿಕುಳದಲ್ಲಿ ಹಣ್ಣುಗಳ ಮೇಳ

ಜೂ.22-23: ಪಿಲಿಕುಳದಲ್ಲಿ ಹಣ್ಣುಗಳ ಮೇಳ ಮಂಗಳೂರು: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದಲ್ಲಿ ಜೂ.22 ಹಾಗೂ 23 ರಂದು (ಶನಿವಾರ ಮತ್ತು ಆದಿತ್ಯವಾರ) ‘ಹಣ್ಣುಗಳ ಮೇಳ’ ವನ್ನು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಆಚರಿಸಲಾಗುತ್ತಿದೆ. ಈ...

ಕೆಪಿಟಿ ಬಳಿ ಬೈಕ್ – ಬಸ್ಸಿನ ನಡುವೆ ಅಫಘಾತ; ಯುವಕನ ಸಾವು

ಕೆಪಿಟಿ ಬಳಿ ಬೈಕ್ – ಬಸ್ಸಿನ ನಡುವೆ ಅಫಘಾತ; ಯುವಕನ ಸಾವು ಮಂಗಳೂರು: ಬೈಕ್ ಮತ್ತು ಬಸ್ಸಿನ ನಡುವೆ ನಡೆದ ಅಫಘಾತವೊಂದರಲ್ಲಿ ಯುವಕನೋರ್ವ ಮೃತಪಟ್ಟು ಸಹಸವಾರ ಗಾಯಗೊಂಡ ಘಟನೆ ನಗರದ ನಂತೂರು ಕೆಪಿಟಿ ಬಳಿ...

ತೆಂಕನಿಡಿಯೂರು ಪ್ರೌ.ಶಾಳೆ ಸುವರ್ಣ, ಪಪೂ ಕಾಲೇಜಿನ ದಶಮಾನೋತ್ಸವ ಸಂಪನ್ನ

ತೆಂಕನಿಡಿಯೂರು ಪ್ರೌ.ಶಾಳೆ ಸುವರ್ಣ, ಪಪೂ ಕಾಲೇಜಿನ ದಶಮಾನೋತ್ಸವ ಸಂಪನ್ನ ಉಡುಪಿ: ತೆಂಕನಿಡಿಯೂರು ಸರಕಾರಿ ಪ್ರೌಢಶಾಲೆ ಸುವರ್ಣ ಮತ್ತು ಪದವಿ ಪೂರ್ವ ಕಾಲೇಜಿನ ದಶಮಾನೋತ್ಸವ ಸಮಾರೋಪ ಸಮಾರಂಭ ಭಾನುವಾರ ಜರುಗಿತು. ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ|ನಿಬಿ...

Members Login

Obituary

Congratulations