ಅಂಗನವಾಡಿ ಕೇಂದ್ರಗಳಿಗೆ ಸಚಿವೆ ಡಾ.ಜಯಮಾಲಾ ಭೇಟಿ
ಅಂಗನವಾಡಿ ಕೇಂದ್ರಗಳಿಗೆ ಸಚಿವೆ ಡಾ.ಜಯಮಾಲಾ ಭೇಟಿ
ಮಂಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ.ಜಯಮಾಲಾ ಅವರು ಇಂದು ಮಂಗಳೂರು ನಗರದಲ್ಲಿ ಎರಡು ಅಂಗನವಾಡಿ...
ಉಪ್ಪಳದಲ್ಲಿ ಸಿಪಿಎಂ ಕಾರ್ಯಕರ್ತನ ಬರ್ಬರ ಹತ್ಯೆ
ಉಪ್ಪಳದಲ್ಲಿ ಸಿಪಿಎಂ ಕಾರ್ಯಕರ್ತನ ಬರ್ಬರ ಹತ್ಯೆ
ಮಂಜೇಶ್ವರ: ಸಿಪಿಎಂ ಕಾರ್ಯಕರ್ತನೋರ್ವನನ್ನು ಮಾರಕಾಯುಧಗಳಿಂದ ದಾಳಿ ನಡೆಸಿ ಬರ್ಬರವಾಗಿ ಹತ್ಯೆಗೈದ ಘಟನೆ ಉಪ್ಪಳದ ಮಂಗಲ್ಪಾಡಿ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.
ಮೃತರನ್ನು ಸೋಂಕಾಲು ನಿವಾಸಿ ಅಝೀಮ್ ಎಂಬವರ ಪುತ್ರ...
ಸೋಲು- ಗೆಲುವು ನಮ್ಮ ಕೈಯಲ್ಲಿಲ್ಲ: ಸಚಿವೆ ಜಯಮಾಲಾ
ಸೋಲು- ಗೆಲುವು ನಮ್ಮ ಕೈಯಲ್ಲಿಲ್ಲ: ಸಚಿವೆ ಜಯಮಾಲಾ
ಉಡುಪಿ: ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಇನ್ನೊಂದು ಪಕ್ಷ ಹುಟ್ಟಿಲ್ಲ. ಕಾಂಗ್ರೆಸ್‌ಗೆ ಕಾಂಗ್ರೆಸ್ಸೇ ಸರಿಸಾಟಿ ಎಂದು ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆ ಜಯಮಾಲಾ ತಿಳಿಸಿದರು.
ಭಾನುವಾರ...
ನನ್ನ ಬರವಣಿಗೆಯ ಮೊದಲ ಗುರು ವಡ್ಡರ್ಸೆಯವರು; ಪತ್ರಿಕೋದ್ಯಮ ಪ್ರಶಸ್ತಿ ಸ್ವೀಕರಿಸಿ ಜೋಗಿ
ನನ್ನ ಬರವಣಿಗೆಯ ಮೊದಲ ಗುರು ವಡ್ಡರ್ಸೆಯವರು; ಪತ್ರಿಕೋದ್ಯಮ ಪ್ರಶಸ್ತಿ ಸ್ವೀಕರಿಸಿ ಜೋಗಿ
ಬ್ರಹ್ಮಾವರ: ವಡ್ಡರ್ಸೆ ರಘುರಾಮ ಶೆಟ್ಟರ ಹೆಸರಿನಲ್ಲಿ ಕೊಡಮಾಡಿದ ಈ ಪ್ರಶಸ್ತಿ ನನ್ನ ಜೀವನದ ಬಹುದೊಡ್ಡ ಪ್ರಶಸ್ತಿ. ಅಂದು ವಡ್ಡರ್ಸೆಯವರ ಮುಂಗಾರು ಪತ್ರಿಕೆಗೆ...
ಕೊಕ್ಕಡದಲ್ಲಿ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಮೃತ್ಯು
ಕೊಕ್ಕಡದಲ್ಲಿ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಮೃತ್ಯು
ಬೆಳ್ತಂಗಡಿ:ಬಸ್ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕೌಕ್ರಾಡಿ ಗ್ರಾಮದ...
ಪತ್ರಿಕೋದ್ಯಮ ಉದ್ಯಮವಾಗುತ್ತಿರುವುದು ದುರಂತ ವೈ.ಎಸ್.ವಿ ದತ್ತ ವಿಷಾದ
ಪತ್ರಿಕೋದ್ಯಮ ಉದ್ಯಮವಾಗುತ್ತಿರುವುದು ದುರಂತ ವೈ.ಎಸ್.ವಿ ದತ್ತ ವಿಷಾದ
ಬ್ರಹ್ಮಾವರ : ಕಾನೂನು, ರಾಜಕಾರಣ ಮತ್ತು ಆಡಳಿತ ವ್ಯವಸ್ಥೆಯನ್ನು ನಿಯಂತ್ರಿಸುವ ಪತ್ರಿಕೋದ್ಯಮ ಇಂದು ಉದ್ಯಮವಾಗುತ್ತಿರುವುದು ದೊಡ್ಡ ದುರಂತ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ವಿಷಾಧ ವ್ಯಕ್ತಪಡಿಸಿದರು.
ಬ್ರಹ್ಮಾವರದ...
ವಾಹನ ಚಾಲಕರಲ್ಲಿ ತಾಳ್ಮೆ, ಜಾಗರುಕತೆ , ಪ್ರಾಮಾಣಿಕತೆಯಿರಲಿ: ಮೊ. ಡೆನಿಸ್ ಮೋರಸ್ ಪ್ರಭು
ವಾಹನ ಚಾಲಕರಲ್ಲಿ ತಾಳ್ಮೆ, ಜಾಗರುಕತೆ , ಪ್ರಾಮಾಣಿಕತೆಯಿರಲಿ: ಮೊ. ಡೆನಿಸ್ ಮೋರಸ್ ಪ್ರಭು
ಮಂಗಳೂರು: ಸಂತ ಕ್ರಿಸ್ಟೋಫರ್ ಅಸೋಸಿಯೇಷನ್ ಮಂಗಳೂರು ರಿ. ಇದರ ವತಿಯಿಂದ ಚರ್ಚ್ನಲ್ಲಿ ಪೂಜೆ ವಿಧಾನ ನಡೆಸಿ ವಠಾರದಲ್ಲಿ ವಾಹನಗಳಿಗೆ ಆಶೀರ್ವಾದ...
ಕಲ್ಮಾಡಿ ಚರ್ಚಿನ ವಾರ್ಷಿಕ ಮಹೋತ್ಸವದ ಪ್ರಯುಕ್ತ ನೊವೆನಾ ಪ್ರಾರ್ಥನೆಗೆ ಚಾಲನೆ
ಕಲ್ಮಾಡಿ ಚರ್ಚಿನ ವಾರ್ಷಿಕ ಮಹೋತ್ಸವದ ಪ್ರಯುಕ್ತ ನೊವೆನಾ ಪ್ರಾರ್ಥನೆಗೆ ಚಾಲನೆ
ಉಡುಪಿ ; ಉಡುಪಿ ಸಮೀಪದ ಮಲ್ಪೆಯ ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚಿನ ವಾರ್ಷಿಕ ಮಹೋತ್ಸವಕ್ಕೆ ಪೂರ್ವಭಾವಿಯಾಗಿ 9 ದಿನಗಳ ನೋವೆನಾ ಪ್ರಾರ್ಥನೆಗೆ ಭಾನುವಾರ...
ಸಾಸ್ತಾನ ಸಿಎ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಿಗೆ ಜಯ
ಸಾಸ್ತಾನ ಸಿಎ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಿಗೆ ಜಯ
ಉಡುಪಿ: ಅಧಿಕಾರ ಹಂಚಿಕೆಯ ಸೂತ್ರದ ವಿಚಾರದಲ್ಲಿ ನಿರ್ದೇಶಕರುಗಳ ನಡುವೆ ಉಂಟಾದ ಗೊಂದಲಗಳಿಂದ ಮಧ್ಯಂತರ ಚುನಾವಣೆಗೆ ಕಾರಣವಾಗಿ ಬಹು ನಿರೀಕ್ಷೆ ಹಾಗೂ ಜಿದ್ದಾಜಿದ್ದಿಯ ಕಣವಾದ...
ನಿರಂಜನರ ಕೃತಿಗಳಲ್ಲಿರುವ ಎಡಪಂಥೀಯ ನೆಲೆಯಲ್ಲೂ ಜೀವನ ದೃಷ್ಟಿ– ವಿಜಯಶಂಕರ್ ಇಂದಿರಾ ನಾಡಿಗ್
ನಿರಂಜನರ ಕೃತಿಗಳಲ್ಲಿರುವ ಎಡಪಂಥೀಯ ನೆಲೆಯಲ್ಲೂ ಜೀವನ ದೃಷ್ಟಿ– ವಿಜಯಶಂಕರ್
ಇಂದಿರಾ ನಾಡಿಗ್
ನಿರಂಜನರ ಬರವಣಿಗೆ ಬಹಳ ವಿಶಿಷ್ಟವಾದದ್ದು ಅವರ ಕೃತಿಗಳು ಎಡಪಂಧೀಯ ನೆಲೆಯಲ್ಲೂಜೀವನದೃಷ್ಟಿ ಮತ್ತು ಮಾನವೀಯದೃಷ್ಟಿಯನ್ನುಕಾಣಬಹುದುಎಂದುಖ್ಯಾತ ವಿಮರ್ಶಕರಾದಎಸ್.ಆರ್. ವಿಜಯಶಂಕರ್‍ಅವರು ತಿಳಿಸಿದರು.
ಅವರು ಬೆಂಗಳೂರಿನಕನ್ನಡ ಭವನದಲ್ಲಿ 1 ನೇ...