26.5 C
Mangalore
Monday, September 22, 2025

ನಾಗರಿಕ ಹೋರಾಟ ಸಮಿತಿಯ ಪ್ರಮುಖರ ಮೇಲೆ ರೌಡಿಶೀಟ್ ಪ್ರತಿಭಟನಾ ಸಭೆ

ನಾಗರಿಕ ಹೋರಾಟ ಸಮಿತಿಯ ಪ್ರಮುಖರ ಮೇಲೆ ರೌಡಿಶೀಟ್ ಪ್ರತಿಭಟನಾ ಸಭೆ ಮಂಗಳೂರು: MRPL ಮೂರನೇ ಹಂತದ ಕೋಕ್ ಸಲ್ಫರ್ ಘಟಕದಿಂದ ಜೋಕಟ್ಟೆ ಸುತ್ತಮುತ್ತ ಉಂಟಾದ ಮಾಲಿನ್ಯದ ವಿರುದ್ಧ ಹೋರಾಡಲು ಜೋಕಟ್ಟೆ ನಾಗರಿಕ ಹೋರಾಟ ಸಮಿತಿ...

ಮಂಗಳೂರಿಗೆ ಒಂದು ವಿಶಿಷ್ಟ ಸಾಧನೆ – ಅಲ್ಕಾ ಆಂಟೋಗೆ ಫ್ರೆಂಚ್‍ನಲ್ಲಿ ಪಿ.ಹೆಚ್.ಡಿ.

ಮಂಗಳೂರಿಗೆ ಒಂದು ವಿಶಿಷ್ಟ ಸಾಧನೆ - ಅಲ್ಕಾ ಆಂಟೋಗೆ ಫ್ರೆಂಚ್‍ನಲ್ಲಿ ಪಿ.ಹೆಚ್.ಡಿ. ಒಂದು ವಿಶಿಷ್ಟ ಸಾಧನೆಯಲ್ಲಿ, ಮಂಗಳೂರಿನ ಅಲ್ಕಾ ಆಂಟೊ ಫ್ರೆಂಚ್ ಭಾಷೆಯನ್ನು ವಿದೇಶಿ ಭಾಷೆಯಾಗಿ ಕಲಿಸುವ ಕ್ಷೇತ್ರದಲ್ಲಿ ಡಾಕ್ಟರೇಟ್ ಅಧ್ಯಯನವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ....

ಎ 5:  ರೋಹನ್ ಕಾರ್ಪೋರೇಶನ್ ಸಂಸ್ಥೆಯ  ಹೊಸ ರೆಸಿಡೆನ್ಶಿಯಲ್ ಯೋಜನೆ ‘ರೋಹನ್ ಮಿರಾಜ್’ಗೆ  ಭೂಮಿ ಪೂಜೆ

ಎ 5:  ರೋಹನ್ ಕಾರ್ಪೋರೇಶನ್ ಸಂಸ್ಥೆಯ  ಹೊಸ ರೆಸಿಡೆನ್ಶಿಯಲ್ ಯೋಜನೆ ‘ರೋಹನ್ ಮಿರಾಜ್’ಗೆ  ಭೂಮಿ ಪೂಜೆ ಕರಾವಳಿ ಕರ್ನಾಟಕದ ರಿಯಲ್ ಎಸ್ಟೇಟ್ ಸಂಸ್ಥೆ ರೋಹನ್ ಕಾರ್ಪೊರೇಶನ್ ತನ್ನ ಮತ್ತೊಂದು ಹೊಸ ಅಪಾರ್ಟ್’ಮೆಂಟ್ ಯೋಜನೆ ‘ರೋಹನ್...

ವೀರ ಸೈನಿಕರಿಗೊಂದು ಸಲಾಮು

ವೀರ ಸೈನಿಕರಿಗೊಂದು ಸಲಾಮು ಭಾರತ ಮಾತೆಯೇ ಕೇಳು ಈ ದೇಶದಲ್ಲಿ ನಮ್ಮಯ ಗೋಳು ಆಯಿತು ಮೊನ್ನೆ ಸೈನಿಕರ ಜೀವದ ಹೋಳು ಬಿತ್ತು ಆತ್ಮಾಹುತಿ ಬಾಂಬು ಕಾಶ್ಮಿರದೊಳು...... ಫೆಬ್ರವರಿ ಹದಿನಾಲ್ಕರ ಕರಾಳ ದಿನ ಚಿಮ್ಮಿತು ಚರಿತ್ರೆಗೆ ರಕ್ತದ ಬಣ್ಣ ದೇಶ ರಕ್ಷಣೆಯ ಕರ್ತವ್ಯ ನಿರ್ವಹಿಸಲು ಹೊರಟಿತು...

ಜನಪ್ರತಿನಿಧಿಗಳೇ ಪ್ರಚೋದಿತ  ಹೇಳಿಕೆಗಳಿಗಿಂತ ಆಶಕ್ತರೆಂದು ಒಪ್ಪಿಕೊಳ್ಳಿ: ಸುಶೀಲ್ ನೊರೊನ್ಹ

ಜನಪ್ರತಿನಿಧಿಗಳೇ ಪ್ರಚೋದಿತ  ಹೇಳಿಕೆಗಳಿಗಿಂತ ಆಶಕ್ತರೆಂದು ಒಪ್ಪಿಕೊಳ್ಳಿ: ಸುಶೀಲ್ ನೊರೊನ್ಹ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು ಎರಡು ವರುಷಗಳಿಂದ ಪಂಪ್‍ವೆಲ್ ಮೇಲ್ಸೆತುವೆ ಕಾಮಾಗಾರಿ ಬಗ್ಗೆ ನವಯುಗ ಕಂಪೆನಿ ವಿರೋಧ ಹೇಳಿಕೆ, ಆನಂತರ ಉಧ್ಘಾಟನೆಗೆ ದಿನಾಂಕ ನಿಗದಿ,...

ಜೂನ್ 3ಕ್ಕೆ ಭುವನೇಶ್ವರಿ ಹೆಗಡೆ ಅಭಿನಂದನಾ ಸಮಾರಂಭ-ಬನಸಿರಿ

ಜೂನ್ 3ಕ್ಕೆ ಭುವನೇಶ್ವರಿ ಹೆಗಡೆ ಅಭಿನಂದನಾ ಸಮಾರಂಭ-ಬನಸಿರಿ ಮಂಗಳೂರು: ಮಂಗಳೂರು ವಿಶ್ವ ವಿದ್ಯಾಲಯ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಿಕೆ ಹುದ್ದೆಯಿಂದ ನಿವೃತ್ತರಾಗುತ್ತಿರುವ ಕನ್ನಡದ ಖ್ಯಾತ ಹಾಸ್ಯ ಲೇಖಕಿ ಶ್ರೀಮತಿ ಭುವನೇಶ್ವರಿ ಹೆಗಡೆಯವರನ್ನು ಸಾರ್ವಜನಿಕವಾಗಿ ಅಭಿನಂದಿಸುವ ಕಾರ್ಯಕ್ರಮ...

ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ

ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ ಬಂಗೇರ (79) ಮೇ 8ರಂದು ಬುಧವಾರ...

ಪ್ಲಾಸ್ಟಿಕ್‍ನಿಂದ ತಯಾರಿಸಲ್ಪಟ್ಟ ರಾಷ್ಟ್ರಧ್ವಜದ ಬಳಕೆ ನಿಷೇಧ

ಪ್ಲಾಸ್ಟಿಕ್‍ನಿಂದ ತಯಾರಿಸಲ್ಪಟ್ಟ ರಾಷ್ಟ್ರ ಧ್ವಜದ ಬಳಕೆ ನಿಷೇಧ ಮ0ಗಳೂರು: ಭಾರತದ ರಾಷ್ಟ್ರ ಧ್ವಜವನ್ನು ರಾಷ್ಟ್ರೀಯ ಹಬ್ಬಗಳಲ್ಲಿ ಮತ್ತಿತರ ಸರಕಾರಿ ಸಮಾರಂಭಗಳಲ್ಲಿ ಆರೋಹಣ ಮಾಡುವುದು ಮತ್ತು ರಾಷ್ಟ್ರಗೀತೆಳೊಂದಿಗೆ ರಾಷ್ಟ್ರ ಧ್ವಜವನ್ನು ಗೌರವಿಸುವುದು ಭಾರತೀಯ ರಾಷ್ಟ್ರ...

ಕೊಡೇರಿ ದೋಣಿ ದುರಂತ; ಓರ್ವ ಮೀನುಗಾರನ ಮೃತದೇಹ ಪತ್ತೆ

ಕೊಡೇರಿ ದೋಣಿ ದುರಂತ; ಓರ್ವ ಮೀನುಗಾರನ ಮೃತದೇಹ ಪತ್ತೆ ಕುಂದಾಪುರ: ಬೈಂದೂರು ಸಮೀಪದ ಕೊಡೇರಿ ಬಳಿ ಭಾನುವಾರ ಸಂಭವಿಸಿದ್ದ ದೋಣಿ ದುರಂತದಲ್ಲಿ ಕಾಣೆಯಾದ ನಾಲ್ಕು ಮೀನುಗಾರರ ಪೈಕಿ ಒರ್ವ ಮೀನುಗಾರನ ಮೃತದೇಹ ಕಿರಿಮಂಜೇಶ್ವರದ ಹೊಸ...

ತಲೆಮರೆಸಿಕೊಂಡ ಕೊಲೆ ಆರೋಪಿಯ ಬಂಧನ

ತಲೆಮರೆಸಿಕೊಂಡ ಕೊಲೆ ಆರೋಪಿಯ ಬಂಧನ ಮಂಗಳೂರು : ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ. ಬಂಧಿತನನ್ನು  ಅಂಡ್ರೋ ಸುರೇಶ್ ರೋಡ್ರಿಗಸ್ ಎಂದು ಗುರುತಿಸಲಾಗಿದೆ.  ಮಂಗಳೂರು ದಕ್ಷಿಣ ಪೊಲೀಸ್ ಠಾಣಾ...

Members Login

Obituary

Congratulations