ಅಡ್ಯಾರ್ ಬಳಿ ಟಯರ್ ಸಿಡಿದು ಬಸ್ಸು ಪಲ್ಟಿ 16 ಮಂದಿ ಪ್ರಯಾಣಿಕರಿಗೆ ಗಾಯ
ಅಡ್ಯಾರ್ ಬಳಿ ಟಯರ್ ಸಿಡಿದು ಬಸ್ಸು ಪಲ್ಟಿ 16 ಮಂದಿ ಪ್ರಯಾಣಿಕರಿಗೆ ಗಾಯ
ಬಂಟ್ವಾಳ : ಚಲಿಸುತ್ತಿದ್ದ ವೇಳೆ ಟಯರ್ ಸಿಡಿದ ಪರಿಣಾಮ ಬಸ್ಸೊಂದು ಕಾರಿಗೆ ಢಿಕ್ಕಿ ಹೊಡೆದು ಮಗುಚಿಬಿದ್ದ ಘಟನೆಅಡ್ಯಾರ್-ಅರ್ಕುಳ ಸಮೀಪದ ರಾಷ್ಟ್ರೀಯ...
ಎಬಿವಿಪಿ ವತಿಯಿಂದ “ಸೆಲ್ಫಿ ವಿತ್ ಡ್ರಗ್ಸ್ ಫ್ರೀ ಕ್ಯಾಂಪಸ್” ಅಭಿಯಾನ.
ಎಬಿವಿಪಿ ವತಿಯಿಂದ “ಸೆಲ್ಫಿ ವಿತ್ ಡ್ರಗ್ಸ್ ಫ್ರೀ ಕ್ಯಾಂಪಸ್” ಅಭಿಯಾನ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಳೆದ 69 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲಿ ಕಾರ್ಯನಿರ್ವಹಿಸುತ್ತಿದೆ. ದೇಶಾದ್ಯಂತ ವಿದ್ಯಾರ್ಥಿಗಳಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇಂದಿನ...
ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ಕಾಪಾಡುವಲ್ಲಿ ಹೆತ್ತವರ ಪಾತ್ರ ಮಹತ್ವದ್ದು – ಎಸ್.ಪರಶಿವ ಮೂರ್ತಿ
ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ಕಾಪಾಡುವಲ್ಲಿ ಹೆತ್ತವರ ಪಾತ್ರ ಮಹತ್ವದ್ದು – ಎಸ್.ಪರಶಿವ ಮೂರ್ತಿ
ಮಂಗಳೂರು : ಚೈಲ್ಡ್ಲೈನ್-1098 ಕುರಿತು ಜನ ಜಾಗೃತಿ ಮೂಡಿಸುವರೇ “ತೆರೆದ ಮನೆ” ಎಂಬ ಕಾರ್ಯಕ್ರಮ ಮಂಗಳೂರು ತಾಲೂಕು ಬಜಪೆ, ತೆಂಕ ಎಕ್ಕಾರು...
ಉಡುಪಿ ಶ್ರೀ ಕೃಷ್ಣನ ಸನ್ನಿಧಾನದಲ್ಲಿ ಸಂಕೀರ್ಣ – ದುಬೈಯ ‘ಧರ್ಮ ಕ್ಷೇತ್ರ’
ಉಡುಪಿ ಶ್ರೀ ಕೃಷ್ಣನ ಸನ್ನಿಧಾನದಲ್ಲಿ ಸಂಕೀರ್ಣ - ದುಬೈಯ “ಧರ್ಮ ಕ್ಷೇತ್ರ”
ಉಡುಪಿ: ಧರ್ಮ ಸಂಸ್ಥಾಪನಾರ್ಥಯ ಸಂಭವಾಮಿ ಯುಗೇ ಯುಗೇ ಎಂದ ಶ್ರೀಕೃಷ್ಣ ಪರಮಾತ್ಮನಿಗೆ ಪ್ರಿಯವಾದ ನಾಟ್ಯಸೇವೆಯ ಮೂಲಕ ಜುಲೈ 29ರ ಸಂಜೆ ಉಡುಪಿಯ ರಾಜಾಂಗಣದಲ್ಲಿ...
ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಮಂಗಳೂರು: ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳೂರು ಉತ್ತರ ಠಾಣೆಯ ಪೋಲಿಸರು ಕಾಂಚನ ವೈನ್ ಶಾಪ್ ಬಳಿ ಬಂಧಿಸಿದ್ದಾರೆ.
ಬಂಧಿತನನ್ನು ಕುಡುಪು ನೀರು ಮಾರ್ಗ ನಿವಾಸಿ...
ರಿಕ್ಷಾ ಚಾಲಕರು ಸದಾ ಸಾಮಾನ್ಯ ಜನರ ಆಪತ್ಭಾಂಧವರು: ಪ್ರಮೋದ್ ಮಧ್ವರಾಜ್
ರಿಕ್ಷಾ ಚಾಲಕರು ಸದಾ ಸಾಮಾನ್ಯ ಜನರ ಆಪತ್ಭಾಂಧವರು: ಪ್ರಮೋದ್ ಮಧ್ವರಾಜ್
ಉಡುಪಿ: ರಿಕ್ಷಾ ಚಾಲಕರು ಸದಾ ಸಾಮಾನ್ಯ ಜನರ ಆಪತ್ಭಾಂಧವರಾಗಿದ್ದು ಯಾವುದೇ ಸಮ್ಮಸ್ಯೆ ಕಾಡಿದಾಗ ಮೊದಲು ಅವರನ್ನು ನೆನಪಿಸಿಕೊಳ್ಳುತ್ತೇವೆ ಎಂದು ಮಾಜಿ ಸಚಿವ ಹಾಗೂ...
ಧರ್ಮಸ್ಥಳ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಬಿಡುಗಡೆ
ಧರ್ಮಸ್ಥಳ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಬಿಡುಗಡೆ
ಉಜಿರೆ: ಜ್ಞಾನದ ಮೂಲ ಮನಸ್ಸಿನ ಅಂತರಾಳದಲ್ಲಿ ಸುಪ್ತವಾಗಿರುತ್ತದೆ. ಏಕಾಗ್ರತೆಯಿಂದ ಆಳವಾದ ಚಿಂತನ –ಮಂಥನದಿಂದ ಪರಿಶುದ್ಧ ಮನಸ್ಸಿನಿಂದ ವಿದ್ಯಾಭ್ಯಾಸ ಮಾಡಿದರೆ ಜೀವನದ ಸವಾಲುಗಳನ್ನು, ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ...
ನವದೆಹಲಿಯಲ್ಲಿ ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವ
ನವದೆಹಲಿಯಲ್ಲಿ ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವ
ನವದೆಹಲಿ: ಶ್ರೀ ಪುಷ್ಪಾಂಜಲಿ ನಾಟ್ಯ ಕಲಾ ಅಕಾಡೆಮಿ, ಕೆ.ಆರ್.ಪುರಂ, ಬೆಂಗಳೂರು ವತಿಯಿಂದ ನಾಡಪ್ರಭು ಕೆಂಪೇಗೌಡ ಫೌಂಡೇಷನ್, ನವದೆಹಲಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು...
ಮೂಡುಶೆಡ್ಡೆ ದನಕಳ್ಳತನ ಪ್ರಕರಣ ಮತ್ತೋರ್ವನ ಬಂಧನ
ಮೂಡುಶೆಡ್ಡೆ ದನಕಳ್ಳತನ ಪ್ರಕರಣ ಮತ್ತೋರ್ವನ ಬಂಧನ
ಮಂಗಳೂರು : ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಶೆಡ್ಡೆ ಬೈಲು ಎಂಬಲ್ಲಿನ ಮನೆಯ ಹಟ್ಟಿಯಿಂದ ಎರಡು ದನಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮತ್ತೋರ್ವ...
ಅಪಘಾತ ನಡೆಸಿ ಯುವತಿಯೊಂದಿಗೆ ಅಸಭ್ಯ ವರ್ತನೆ; ಆರೋಪಿ ಪಿಕಪ್ ಚಾಲಕನ ಸೆರೆ
ಅಪಘಾತ ನಡೆಸಿ ಯುವತಿಯೊಂದಿಗೆ ಅಸಭ್ಯ ವರ್ತನೆ; ಆರೋಪಿ ಪಿಕಪ್ ಚಾಲಕನ ಸೆರೆ
ಬೆಳ್ತಂಗಡಿ: ನೆರಿಯದಲ್ಲಿ ಪಿಕಪ್ ಚಾಲಕನೋರ್ವ ಪಿಕಪ್ನ್ನು ರಿಕ್ಷವೊಂದಕ್ಕೆ ಢಿಕ್ಕಿ ಹೊಡೆಸಿ ಅದರಲ್ಲಿದ್ದ ಯುವತಿಯರನ್ನು ಎಳೆದಾಡಿ ದೌರ್ಜನ್ಯ ನಡೆಸಿರುವ ಬಗ್ಗೆ ಧರ್ಮಸ್ಥಳ ಪೊಲೀಸ್...