23.8 C
Mangalore
Sunday, August 3, 2025

ಗೌರಿ ಲಂಕೇಶ್ ಪ್ರಕರಣದಲ್ಲಿ ಮುತಾಲಿಕ್ ನಾಯಿ ಶಬ್ದ ಬಳಕೆ ಖಂಡನೀಯ ; ಸುಶೀಲ್ ನೊರೊನ್ಹಾ

ಗೌರಿ ಲಂಕೇಶ್ ಪ್ರಕರಣದಲ್ಲಿ ಮುತಾಲಿಕ್ ನಾಯಿ ಶಬ್ದ ಬಳಕೆ ಖಂಡನೀಯ ; ಸುಶೀಲ್ ನೊರೊನ್ಹಾ ಮಂಗಳೂರು: ಶ್ರೀ ರಾಮ ಸೇನೆಯ ಮುಖ್ಯಸ್ಥ ಮುತಾಲಿಕ್ ಪತ್ರಿಕಾ ಗೋಷ್ಟಿಯಲ್ಲಿ ಈ ದೇಶದಲ್ಲಿ ಗುರುತಿಸಲ್ಪಟ ಖ್ಯಾತ ಪತ್ರಕರ್ತೆ ಗೌರಿ...

ಮುಂದಿನ ತಲೆಮಾರಿಗೆ ಅರಣ್ಯ ಉಳಿಸಿ : ಜಿಲ್ಲಾಧಿಕಾರಿ ಜಿ.ಜಗದೀಶ್

ಮುಂದಿನ ತಲೆಮಾರಿಗೆ ಅರಣ್ಯ ಉಳಿಸಿ : ಜಿಲ್ಲಾಧಿಕಾರಿ ಜಿ.ಜಗದೀಶ್ ಉಡುಪಿ: ನಮ್ಮ ಹಿಂದಿನ ತಲೆಮಾರಿನವರು ಅರಣ್ಯವನ್ನು ಉಳಿಸಿ, ಬೆಳೆಸಿದ ಕಾರಣ ಅದರ ಪ್ರಯೋಜನವನ್ನು ನಾವು ಪಡೆಯುತ್ತಿದ್ದೇವೆ, ನಾವೂ ಸಹ ನಮ್ಮ ಮುಂದಿನ ತಲೆಮಾರಿನ ಪ್ರಯೋಜನಕ್ಕೆ...

ಸಾಮಾಜಿಕ ಜಾಲತಾಣ ಮೂಲಕ ಅಶಕ್ತರಿಗೆ ಸ್ಪಂದಿಸಿದ ಅಮೃತ ಸಂಜಿವಿನಿ

ಸಾಮಾಜಿಕ ಜಾಲತಾಣ ಮೂಲಕ ಅಶಕ್ತರಿಗೆ ಸ್ಪಂದಿಸಿದ ಅಮೃತ ಸಂಜಿವಿನಿ ಮಂಗಳೂರು: ಸಶಕ್ತ ಸಮಾಜದಿಂದ ಅಶಕ್ತ ಸಮಾಜದೆಡೆಗೆ ಎನ್ನುವ ಧ್ಯೇಯ ವಾಕ್ಯವನ್ನಿಟ್ಟುಕೊಂಡು ಸಂಚರಿಸುತ್ತಿರುವ ಅಮೃತಸಂಜೀವಿನಿ ಸೇವಾ ಸಂಸ್ಥೆಯು ಸಮಾಜದಲ್ಲಿ ಸೇವಾ ಚಿಂತನೆಯನ್ನು ಬಿತ್ತುವ ಕಾರ್ಯಕ್ಕೆ ಇಳಿದಿದೆ....

ಎನ್‌.ಪಿ.ಆರ್‌.ಗೆ ಪಾಲಕರ ಜನನ ದಾಖಲೆ ಬೇಕಿಲ್ಲ – ಬಿಜೆಪಿ ರಾಜ್ಯ ಸಭಾ ಸದಸ್ಯ ಸ್ವಪನ್‌ ದಾಸಗುಪ್ತಾ

ಎನ್‌.ಪಿ.ಆರ್‌.ಗೆ ಪಾಲಕರ ಜನನ ದಾಖಲೆ ಬೇಕಿಲ್ಲ - ಬಿಜೆಪಿ ರಾಜ್ಯ ಸಭಾ ಸದಸ್ಯ ಸ್ವಪನ್‌ ದಾಸಗುಪ್ತಾ ಮಂಗಳೂರು: ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌)ಗೆ ಪಾಲಕರ ಜನನದ ದಾಖಲೆಗಳನ್ನು ಒದಗಿಸುವ ಅಗತ್ಯವಿಲ್ಲ ಎಂದು ಬಿಜೆಪಿ ರಾಜ್ಯ...

ಖಲೀಲ್ ಚೂರಿ ಇರಿತ ಪ್ರಕರಣ ; ಹಿಂಜಾವೇ ನಾಯಕನ ಬಂಧನ

ಖಲೀಲ್ ಚೂರಿ ಇರಿತ ಪ್ರಕರಣ ; ಹಿಂಜಾವೇ ನಾಯಕನ ಬಂಧನ ಮಂಗಳೂರು: ಕಲ್ಲಡ್ಕ ಇಬ್ರಾಹಿಂ ಕಲೀಲ್ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಪೋಲಿಸರು ಹಿಂದು ಜಾಗರಣ ವೇದಿಕೆಯ ಮುಖಂಡನನ್ನು ಗುರುವಾರ ಬಂಧಿಸಿದ್ದಾರೆ. ಬಂಧಿತನನ್ನು ಕಲ್ಲಡ್ಕ...

ಮರವಂತೆ ಹೊರ ಬಂದರಿನ 2ನೇ ಹಂತದ ಕಾಮಗಾರಿಗೆ ರೂ 85 ಕೋಟಿ ಅನುದಾನ – ಸಚಿವ ಕೋಟ

ಮರವಂತೆ ಹೊರ ಬಂದರಿನ 2ನೇ ಹಂತದ ಕಾಮಗಾರಿಗೆ ರೂ 85 ಕೋಟಿ ಅನುದಾನ – ಸಚಿವ ಕೋಟ ಕುಂದಾಪುರ: ಮರವಂತೆಯ ಹೊರ ಬಂದರಿನ 2ನೇ ಹಂತದ ಕಾಮಗಾರಿಗೆ ರಾಜ್ಯ ಸಚಿವ ಸಂಪುಟ 85 ಕೋ.ರೂ....

ಮಂಗಳೂರು: ಪಡೀಲು ಬಜಾಲ್ ರೈಲ್ವೇ ಕೆಳಸೇತುವೆ ಮೂಲಕ ಬಸ್ಸು ಸಂಚಾರಕ್ಕೆ ಸಾರ್ವಜನಿಕರ ಮೂಲಕ ಚಾಲನೆ ಕೊಟ್ಟ ಡಿವೈಎಫ್‍ಐ ಕಾರ್ಯಕರ್ತರು

ಮಂಗಳೂರು: ಪಡೀಲು ಬಜಾಲ್ ರೈಲ್ವೇ ಕೆಳಸೇತುವೆ ನಿರ್ಮಾಣ ಆಗುವುದು ಈ ಭಾಗದ ಜನರ ಬಹುಮುಖ್ಯ ಕನಸು. ಸಾರ್ವಜನಿಕರ ಸತತ ಹೋರಾಟದ ಪ್ರಯತ್ನದ ಭಾಗವಾಗಿ ಕೆಳಸೇತುವೆ ನಿರ್ಮಾಣಕ್ಕೆ ಚಾಲನೆ ದೊರೆಯಿತು. ರೈಲ್ವೇ ಸೇತುವೆ ಕಾಮಗಾರಿ ಪ್ರಾರಂಭ...

ಆಶ್ರಯ ಯೋಜನೆಯಲ್ಲಿ 10 ಎಕ್ರೆ ಪ್ರದೇಶದಲ್ಲಿ 1100 ಬಹುಮಹಡಿ ವಸತಿ ನಿಲಯ : ಜೆ.ಆರ್.ಲೋಬೊ

ಆಶ್ರಯ ಯೋಜನೆಯಲ್ಲಿ 10 ಎಕ್ರೆ ಪ್ರದೇಶದಲ್ಲಿ 1100 ಬಹುಮಹಡಿ ವಸತಿ ನಿಲಯ : ಜೆ.ಆರ್.ಲೋಬೊ ಮಂಗಳೂರು: ವಸತಿ ರಹಿತರಿಗೆ ವಸತಿ ಕೊಡುವ ಉದ್ದೇಶದಿಂದ ಆಶ್ರಯ ಯೋಜನೆಯಲ್ಲಿ 10 ಎಕ್ರೆ ಪ್ರದೇಶದಲ್ಲಿ 1100 ಮನೆಗಳನ್ನು ನಿರ್ಮಿಸುವ...

ಮಣಿಪಾಲದ ಡ್ರಗ್ಸ್ ದಂಧೆ ಕಡಿವಾಣಕ್ಕೆ 10 ದಿನದ ಗಡುವು ನೀಡಿದ ಬಿಜೆಪಿ ಜಿಲ್ಲಾ ಯುವ ಮೋರ್ಚಾ

ಮಣಿಪಾಲದ ಡ್ರಗ್ಸ್ ದಂಧೆ ಕಡಿವಾಣಕ್ಕೆ 10 ದಿನದ ಗಡುವು ನೀಡಿದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಮಣಿಪಾಲ ವ್ಯಾಪಕವಾಗಿ ನಡೆಯುತ್ತಿರುವ ಡ್ರಗ್ಸ್ ದಂದೆಗೆ ಕಡಿಮಾಣ ಹಾಕುವಂತೆ ಉಡುಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಮಣಿಪಾಲ...

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಅವೈಜ್ಞಾನಿಕ : ಉಡುಪಿ ಜಿಲ್ಲಾ ಕಾಂಗ್ರೆಸ್

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಅವೈಜ್ಞಾನಿಕ : ಉಡುಪಿ ಜಿಲ್ಲಾ ಕಾಂಗ್ರೆಸ್ ಉಡುಪಿ: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಅವೈಜ್ಞಾನಿಕವಾಗಿದ್ದು, ಕೃಷಿಕರ ಭವಿಷ್ಯದ ಮೇಲೆ ಪರಿಣಾಮ ಬೀರುವ ಈ ಮಸೂದೆಗಳು ರೈತರ ಆದಾಯ ಭದ್ರತೆ...

Members Login

Obituary

Congratulations