ಸುರತ್ಕಲ್ ಬಂಟರ ಸಂಘದಲ್ಲಿ `ಆಟಿದ ಪೊರ್ಲು’
ಸುರತ್ಕಲ್ ಬಂಟರ ಸಂಘದಲ್ಲಿ `ಆಟಿದ ಪೊರ್ಲು’
ಸುರತ್ಕಲ್: ತುಳು ಭಾಷೆಯೊಂದಿಗೆ ತುಳುವ ಸಂಸ್ಕøತಿ, ಸಂಸ್ಕಾರ ಬೆಸೆದುಕೊಂಡಿದೆ ನಾವು ಉನ್ನತ ಸ್ಥಾನಕ್ಕೆ ಏರಿದಂತೆ ಸಂಸ್ಕಾರವಂತರಾಗಿ ಸಮಾಜದ ಸರ್ವರನ್ನು ಉನ್ನತಿ ಸ್ಥಾನಕ್ಕೆ ಕೊಂಡೊಯ್ಯಬೇಕು ಎಂದು ಬಂಟರ ಯಾನೆ...
ಮೀನುಗಾರರ ಸಾಲ ಮನ್ನಾ ಕ್ಕೆ ಮುಖ್ಯ ಮಂತ್ರಿ ಯಡಿಯೂರಪ್ಪ ಅಂಕಿತ : ಯಶ್ ಪಾಲ್ ಸುವರ್ಣ ಅಭಿನಂದನೆ
ಮೀನುಗಾರರ ಸಾಲ ಮನ್ನಾ ಕ್ಕೆ ಮುಖ್ಯ ಮಂತ್ರಿ ಯಡಿಯೂರಪ್ಪ ಅಂಕಿತ : ಯಶ್ ಪಾಲ್ ಸುವರ್ಣ ಅಭಿನಂದನೆ
ಉಡುಪಿ: ಮೀನುಗಾರರ ಬಹುದಿನದ ನಿರೀಕ್ಷೆಯಾಗಿದ್ದ ಸಾಲಮನ್ನ ಬೇಡಿಕೆಯನ್ನು ಪುರಸ್ಕರಿಸಿ ಮೀನುಗಾರರ ಹಾಗೂ ಮಹಿಳಾ ಮೀನುಗಾರರ...
ಹಣ ಪಣಕ್ಕಿಟ್ಟು ಕೋಳಿ ಅಂಕ ನಡೆಸುತ್ತಿದ್ದ 10 ಮಂದಿ ಆರೋಪಿಗಳ ಬಂಧನ
ಹಣ ಪಣಕ್ಕಿಟ್ಟು ಕೋಳಿ ಅಂಕ ನಡೆಸುತ್ತಿದ್ದ 10 ಮಂದಿ ಆರೋಪಿಗಳ ಬಂಧನ
ಮಂಗಳೂರು: ಹಣ ಪಣಕ್ಕಿಟ್ಟು ಕೋಳಿ ಅಂಕ ನಡೆಸುತ್ತಿದ್ದ 10 ಮಂದಿ ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಅಕ್ಟೋಬರ್ 7 ರಂದು ಧನಂಜಯ ಎ,...
ಲವಿ ಗಂಜಿಮಠ ಹಾಗೂ ‘ಆಮ್ಚೆಂ ಶೆತ್’ ಪತ್ರಿಕೆಗೆ ‘ರಾಕ್ಣೊ’ ಪ್ರಶಸ್ತಿಗಳು
ಲವಿ ಗಂಜಿಮಠ ಹಾಗೂ ‘ಆಮ್ಚೆಂ ಶೆತ್' ಪತ್ರಿಕೆಗೆ ‘ರಾಕ್ಣೊ' ಪ್ರಶಸ್ತಿಗಳು
ಕೊಂಕಣಿ ಭಾಷೆಯ ಪ್ರಸಿದ್ಧ ಲೇಖಕಿಯಾಗಿರುವ ಲವಿ ಗಂಜಿಮಠ ರವರಿಗೆ 'ರಾಕ್ಣೊ ಸಾಹಿತ್ಯ ಪ್ರಶಸ್ತಿ 2024' ಹಾಗೂ 'ಧರ್ಮಕೇಂದ್ರದ ಅತ್ಯುತ್ತಮ ಪತ್ರಿಕೆ 2024' ವನ್ನು...
ಬೋಳಾರ ನಾರಾಯಣ ಶೆಟ್ಟಿ ಅಭಿಜಾತ ಕಲಾವಿದ : ಅರುವ ಕೊರಗಪ್ಪ ಶೆಟ್ಟಿ ಅಭಿಮತ
ಬೋಳಾರ ನಾರಾಯಣ ಶೆಟ್ಟಿ ಅಭಿಜಾತ ಕಲಾವಿದ : ಅರುವ ಕೊರಗಪ್ಪ ಶೆಟ್ಟಿ ಅಭಿಮತ
ಮಂಗಳೂರು : ನಾಡಿನ ಸುಪ್ರಸಿದ್ದ ಯಕ್ಷಗಾನ ಕಲಾವಿದರಾಗಿದ್ದ ಬೋಳಾರ ನಾರಾಯಣ ಶೆಟ್ಟಿ ಅವರು ಯಕ್ಷರಂಗದಲ್ಲಿ ತನ್ನದೇ ಆದ ಛಾಪು ನಿರ್ಮಾಣ...
ದೆಹಲಿ ಕರ್ನಾಟಕ ಸಂಘದಿಂದ ಅದ್ದೂರಿಯ ಕರ್ನಾಟಕ ರಾಜ್ಯೋತ್ಸವ ಆಚರಣೆ
ದೆಹಲಿ: ದೆಹಲಿ ಕರ್ನಾಟಕ ಸಂಘವು 60ನೇ ಕರ್ನಾಟಕ ರಾಜ್ಯೋತ್ಸವವನ್ನು ದಿನಾಂಕ 29.11.2015ರಂದು ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಿತು. ಕಿಕ್ಕಿರಿದು ನೆರೆದಿದ್ದ ಕನ್ನಡಿಗರು ಸಮಾರಂಭದಲ್ಲಿ ಪಾಲ್ಗೊಂಡು-ಹಾಡಿ, ಕುಣಿದು, ಸಂತೋಷದಿಂದ ಮೈಮರೆತರು....
ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಶಿಷ್ಯವೇತನಕ್ಕೆ ಅಭಿಷೇಕ್ ಎಂ ಬಿ ಆಯ್ಕೆ
ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಶಿಷ್ಯವೇತನಕ್ಕೆ ಅಭಿಷೇಕ್ ಎಂ ಬಿ ಆಯ್ಕೆ
ಮಂಗಳೂರು : ಸಂಗೀತ ಮತ್ತು ನೃತ್ಯ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನೀಡುವ 2019-20 ನೇ ಸಾಲಿನ...
ಮಂಗಳೂರು : ಮಾದಕ ವಸ್ತು ಗಾಂಜಾ ಸಾಗಾಟ ಮಾಡುತ್ತಿದ್ದವನ ಸೆರೆ, 6.7ಕೆಜಿ ಗಾಂಜಾ ವಶ
ಮಂಗಳೂರು : ಮಾದಕ ವಸ್ತು ಗಾಂಜಾ ಸಾಗಾಟ ಮಾಡುತ್ತಿದ್ದವನ ಸೆರೆ, 6.7ಕೆಜಿ ಗಾಂಜಾ ವಶ
ಮಂಗಳೂರು: “ ಡ್ರಗ್ಸ್ ಫ್ರಿ ಮಂಗಳೂರು ” ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯೊಂದರಲ್ಲಿ...
ಉತ್ತಮ ಆಡಳಿತದ ಗುರಿ- ಸಚಿವ ಪ್ರಮೋದ್ ಮದ್ವರಾಜ್
ಉತ್ತಮ ಆಡಳಿತದ ಗುರಿ- ಸಚಿವ ಪ್ರಮೋದ್ ಮದ್ವರಾಜ್
ಉಡುಪಿ : ಜನರಿಗೆ ಉತ್ತಮ ಆಡಳಿತ ನೀಡುವುದೊಂದೇ ತಮ್ಮ ಅಧಿಕಾರವಧಿಯ ಗುರಿ ಎಂದು ಮೀನುಗಾರಿಕೆ ಮತ್ತುಯುವಜನ ಸೇವೆ ಹಾಗೂ ಕ್ರೀಡಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ...
ಸ್ಥಳೀಯರಿಗೆ ಟೋಲ್ ರಿಯಾಯತಿ– ಯಾವುದೇ ನಿರ್ಧಾರಗಳಿಲ್ಲದೆ ಸಭೆ ಮುಂದೂಡಿಕೆ
ಸ್ಥಳೀಯರಿಗೆ ಟೋಲ್ ರಿಯಾಯತಿ– ಯಾವುದೇ ನಿರ್ಧಾರಗಳಿಲ್ಲದೆ ಸಭೆ ಮುಂದೂಡಿಕೆ
ಉಡುಪಿ: ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಸ್ಥಳೀಯರಿಗೆ ಕಡಿತಗೊಳಿಸುತ್ತಿದ್ದ ಟೋಲ್ ಶುಲ್ಕದ ಕುರಿತು ತಹಶೀಲ್ದಾರ್ ಶ್ರೀಕಾಂತ ಎಸ್ ಹೆಗಡೆ ಮತ್ತು ಬ್ರಹ್ಮಾವರ ಸರ್ಕಲ್ ಇನ್ಸ್ ಪೆಕ್ಟರ್...