ಜುಲೈ 12 ರಂದು ನಂದಿನಿ ತೃಪ್ತಿ ಹಾಲು ಉಚಿತ
ಜುಲೈ 12 ರಂದು ನಂದಿನಿ ತೃಪ್ತಿ ಹಾಲು ಉಚಿತ
ಉಡುಪಿ : ದಕ್ಷಿಣ ಕನ್ನಡ ಹಾಲು ಒಕ್ಕೂಟದ ಹಾಲು ಸಂಗ್ರಹಣೆ ಹೆಚ್ಚಾಗಿದ್ದು, ಹೆಚ್ಚುವರಿಯಾಗಿ ಸಂಗ್ರಹವಾಗುತ್ತಿರುವ ಹಾಲಿನ ಪ್ರಯೋಜನವನ್ನು ನಂದಿನಿ ಗ್ರಾಹಕರಿಗೆ ವಿಸ್ತರಿಸುವ ಉದ್ದೇಶದಿಂದ ,...
ಗುಂಪು ಹತ್ಯೆ ಪ್ರಕರಣದ ಶಿಕ್ಷೆ ತಡೆಹಿಡಿದ ಜಾರ್ಖಂಡ್ ಹೈಕೋರ್ಟ್ ತೀರ್ಪು ದುರದಷ್ಟಕರ
ಗುಂಪು ಹತ್ಯೆ ಪ್ರಕರಣದ ಶಿಕ್ಷೆ ತಡೆಹಿಡಿದ ಜಾರ್ಖಂಡ್ ಹೈಕೋರ್ಟ್ ತೀರ್ಪು ದುರದಷ್ಟಕರ
ಅಲೀಮುದ್ದೀನ್ ಅನ್ಸಾರಿ ಗುಂಪುಹತ್ಯೆ ಪ್ರಕರಣದ ಆರೋಪಿಗಳ ಜೀವಾವಧಿ ಶಿಕ್ಷೆಯನ್ನು ತಡೆಹಿಡಿದ ಮತ್ತು 12 ಮಂದಿ ಆರೋಪಿಗಳ ಪೈಕಿ 11 ಮಂದಿಗೆ ಜಾಮೀನು...
ಮಾಜಿ ಸಚಿವ ಬಿ.ಎ.ಮೊಯಿದಿನ್ ನಿಧನ – ಎಸ್ ಐ ಓ, ವೆಲ್ ಫೇರ್ ಪಾರ್ಟಿಯಿಂದ ಸಂತಾಪ
ಶೈಕ್ಷಣಿಕ ಸಬಲೀಕರಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಮಾಜಿ ಸಚಿವ ಬಿ.ಎ.ಮೊಯಿದಿನ್: ಎಸ್ ಐ ಓ
ಮಂಗಳೂರು: ಮಾಜಿ ಉನ್ನತ ಶಿಕ್ಷಣ ಸಚಿವ, ಹಿರಿಯ ರಾಜಕೀಯ ಮುತ್ಸದ್ಧಿ, ಬಿ.ಎ. ಮೊಯಿದಿನ್ ರವರು ಶೈಕ್ಷಣಿಕ ಸಬಲೀಕರಣಕ್ಕೆ ಹೆಚ್ಚು...
ಮಾಜಿ ಸಚಿವ ಬಿ.ಎ ಮೊಯಿದ್ದೀನ್ ನಿಧನ: ಕಾರ್ಣಿಕ್ ಸಂತಾಪ
ಮಾಜಿ ಸಚಿವ ಬಿ.ಎ ಮೊಯಿದ್ದೀನ್ ನಿಧನ: ಕಾರ್ಣಿಕ್ ಸಂತಾಪ
ಮಂಗಳೂರು:ಮಾಜಿ ಸಚಿವ ಹಿರಿಯ ರಾಜಕಾರಣಿ ಬಿ.ಎ ಮೊಯಿದ್ದೀನ್ ನಿಧನರಾಗಿರುವುದಕ್ಕೆ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ಸರಳ ಪ್ರಾಮಾಣಿಕ ರಾಜಕಾರಣಿಯಾದ...
ರಾಜ್ಯ ಸರಕಾರದ ತೈಲ, ವಿದ್ಯುತ್ ಬೆಲೆ ಎರಿಕೆ ಖಂಡಿಸಿ, ಉಡುಪಿಯಲ್ಲಿ ನಾಗರಿಕ ಸಮಿತಿ ವತಿಯಿಂದ ಪ್ರತಿಭಟನೆ
ರಾಜ್ಯ ಸರಕಾರದ ತೈಲ, ವಿದ್ಯುತ್ ಬೆಲೆ ಎರಿಕೆ ಖಂಡಿಸಿ, ಉಡುಪಿಯಲ್ಲಿ ನಾಗರಿಕ ಸಮಿತಿ ವತಿಯಿಂದ ಪ್ರತಿಭಟನೆ
ಉಡುಪಿ: ರಾಜ್ಯ ಸರ್ಕಾರವು ಪೆಟ್ರೋಲ್, ಡೀಸಲ್, ವಿದ್ಯುತ್ ದರ ಏರಿಸಿದನ್ನು ಖಂಡಿಸಿ ಹಾಗೂ ಬಜೆಟಿನಲ್ಲಿ ಕರಾವಳಿ ಕರ್ನಾಟಕವನ್ನು...
ಶೃಂಗೇರಿ ಶಾಸಕ ಟ.ಡಿ. ರಾಜೇಗೌಡ ಅವರ ನೂತನ ಸರಕಾರಿ ಕಚೇರಿ ಉದ್ಘಾಟನೆ
ಶೃಂಗೇರಿ ಶಾಸಕ ಟ.ಡಿ. ರಾಜೇಗೌಡ ಅವರ ನೂತನ ಸರಕಾರಿ ಕಚೇರಿ ಉದ್ಘಾಟನೆ
ಶೃಂಗೇರಿ: ಶ್ರಂಗೇರಿಯ ನೂತನ ಶಾಸಕ ಟಿ.ಡಿ. ರಾಜೇಗೌಡ ಅವರ ನೂತನ ಸರಕಾರಿ ಸೇವಾ ಕಚೇರಿ ಕೊಪ್ಪದಲ್ಲಿ ಇತ್ತೀಚಗೆ ಉದ್ಘಾಟನೆಗೊಂಡಿತು.
ಕಚೇರಿಯನ್ನು ಶಿವಮೊಗ್ಗದ ಮಾಜಿ...
ಭಾರತ್ ವಿಕಾಸ್ ಪರಿಷದ್ , ದಕ್ಷಿಣ ಕನ್ನಡ , ಮಂಗಳಾ ಶಾಖೆಯ ಪದಗ್ರಹಣ ಸಮಾರಂಭ
ಭಾರತ್ ವಿಕಾಸ್ ಪರಿಷದ್ , ದಕ್ಷಿಣ ಕನ್ನಡ , ಮಂಗಳಾ ಶಾಖೆಯ ಪದಗ್ರಹಣ ಸಮಾರಂಭ
ಭಾರತ್ ವಿಕಾಸ್ ಪರಿಷದ್ , ದಕ್ಷಿಣ ಕನ್ನಡ , ಮಂಗಳಾ ಶಾಖೆಯ ಉದ್ಘಾಟನಾ ಮತ್ತು ಪದಗ್ರಹಣ ಸಮಾರಂಭವು 06...
ದಕ್ಷಿಣ ಕನ್ನಡ ಜಿಲ್ಲಾ ಜಾತ್ಯತೀತ ಜನತಾದಳದ ವತಿಯಿಂದ ಸಂತಾಪ ಸೂಚಕ ಸಭೆ
ಜಿಲ್ಲಾ ಜಾತ್ಯತೀತ ಜನತಾದಳದ ವತಿಯಿಂದ ಸಂತಾಪ ಸೂಚಕ ಸಭೆ
ಮಾಜಿ ಸಚಿವ ಬಿ.ಎ.ಮೊಯ್ದಿನ್ ಅವರ ನಿಧನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಜಾತ್ಯತೀತ ಜನತಾದಳದ ವತಿಯಿಂದ ಜಿಲ್ಲಾ ಕಛೇರಿಯಲ್ಲಿ ಸಂತಾಪ ಸೂಚಕ ಸಭೆ ನಡೆಯಿತು.
ಜಿಲ್ಲಾ...
ಸಂತ ಆಗ್ನೇಸ್ ಕಾಲೇಜು ವಿಧ್ಯಾರ್ಥಿ ಸರಕಾರ ಉದ್ಗಾಟನೆ
ಸಂತ ಆಗ್ನೇಸ್ ಕಾಲೇಜು ವಿಧ್ಯಾರ್ಥಿ ಸರಕಾರ ಉದ್ಗಾಟನೆ
ಮಂಗಳೂರು: ಸಂತ ಆಗ್ನೇಸ್ ಸ್ವಾಯತ್ತ ಕಾಲೇಜಿನ ವಿಧ್ಯಾರ್ಥಿ ಸರಕಾರವನ್ನು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ದೀಪ ಬೆಳಗಿಸಿ ಉದ್ಗಾಟಿಸಿದರು. ವಿಧ್ಯಾರ್ಥಿದಿಶೆಯಲಿರುವಾಗಲೇ ಸ್ವಂತಿಕೆಯ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಲು...
ಬಿ.ಎ. ಮೊಹಿದಿನ್ ಅವರಿಗೆ ಅಂತಿಮ ನಮನ ಸಲ್ಲಿಸಿದ ಸೊರಕೆ, ಲೋಬೊ, ಸ್ಪೀಕರ್ ರಮೇಶ್ ಕುಮಾರ್
ಬಿ.ಎ. ಮೊಹಿದಿನ್ ಅವರಿಗೆ ಅಂತಿಮ ನಮನ ಸಲ್ಲಿಸಿದ ಸೊರಕೆ, ಲೋಬೊ, ಸ್ಪೀಕರ್ ರಮೇಶ್ ಕುಮಾರ್
ಬೆಂಗಳೂರು: ಮಂಗಳವಾರ ಬೆಳಿಗ್ಗೆ ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ನಿಧನ ಹೊಂದಿದ ಮಾಜಿ ಸಚಿವ ಬಿ.ಎ. ಮೊಹಿದಿನ್ ಅವರ ಬೆಂಗಳೂರಿನ...