ಸಜ್ಜುಗೊಳ್ಳುತ್ತಿರುವ ಹ್ಯಾಟ್ಹಿಲ್ನ ವನಿತಾ ಪಾರ್ಕ್
ಮಂಗಳೂರು: ನಗರದ ಹ್ಯಾಟ್ಹಿಲ್ನಲ್ಲಿರುವ ವನಿತಾ ಪಾರ್ಕ್ ಮಂಗಳೂರಿನಲ್ಲಿರುವ ಏಕೈಕ ಮಹಿಳಾ ಪಾರ್ಕ್. ಮಂಗಳುರು ಮಹಾನಗರ ಪಾಲಿಕೆಯ ಉದ್ಯಾನವನ ನಿರ್ವಹಿಸಲು ಮೀಸಲಿಡುವ ನಿಧಿಯಿಂದ ಸುಮಾರು ರೂ. 57 ಲಕ್ಷ ವೆಚ್ಚದಿಂದ ಈ ಪಾರ್ಕನ್ನು ಅಭಿವೃದ್ಧಿಗೊಳಿಸಲು...
ಉದ್ಯಾವರದಲ್ಲಿ ಬ್ಯಾಂಕ್ ಎಟಿಎಂ ಕಳವಿಗೆ ವಿಫಲ ಯತ್ನ
ಉದ್ಯಾವರದಲ್ಲಿ ಬ್ಯಾಂಕ್ ಎಟಿಎಂ ಕಳವಿಗೆ ವಿಫಲ ಯತ್ನ
ಉಡುಪಿ: ನಗರದ ಹೊರವಲಯದಲ್ಲಿರುವ ಉದ್ಯಾವರ ಕೆನರಾ ಬ್ಯಾಂಕೊಂದರ ಎಟಿಎಂನಲ್ಲಿ ಕಳವಿಗೆ ಯತ್ನ ನಡೆಸಿದ ಘಟನೆ ನಡೆದಿದೆ.
ಉದ್ಯಾವರದಲ್ಲಿನ ಕೆನರಾ ಬ್ಯಾಂಕ್ ಎಟಿಎಂ ಶಾಖೆಗೆ ಬುಧವಾರ...
ಸೆ. 28ರಂದು ಕರ್ನಾಟಕ ಬಂದ್; ಉಡುಪಿ ಜಿಲ್ಲೆಯ 14 ಸಂಘಟನೆಗಳಿಂದ ಬೆಂಬಲ
ಸೆ. 28ರಂದು ಕರ್ನಾಟಕ ಬಂದ್; ಉಡುಪಿ ಜಿಲ್ಲೆಯ 14 ಸಂಘಟನೆಗಳಿಂದ ಬೆಂಬಲ
ಉಡುಪಿ: ಕೇಂದ್ರ ಸರ್ಕಾರದ ರೈತ, ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಸೆಪ್ಟೆಂಬರ್ 28ರ ಸೋಮವಾರ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು...
ಪಿಎಂಇಜಿಪಿ ಸಬ್ಸಿಡಿ ಸಾಲ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂ. ವಂಚನೆ : ಆರೋಪಿ ಮಹಿಳೆ ಬಂಧನ
ಪಿಎಂಇಜಿಪಿ ಸಬ್ಸಿಡಿ ಸಾಲ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂ. ವಂಚನೆ : ಆರೋಪಿ ಮಹಿಳೆ ಬಂಧನ
ಉಡುಪಿ: ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ...
ಡಿ. 21ರಿಂದ 30 ಕರಾವಳಿ ಉತ್ಸವ
ಡಿ. 21ರಿಂದ 30 ಕರಾವಳಿ ಉತ್ಸವ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಕಲೆ ಮತ್ತು ಸಂಸ್ಕøತಿಯನ್ನು ಪ್ರತಿಬಿಂಬಿಸುವ ಕರಾವಳಿ ಉತ್ಸವವನ್ನು ಡಿಸೆಂಬರ್ 21ರಿಂದ 30ರವರೆಗೆ ಅರ್ಥಪೂರ್ಣ ಹಾಗೂ ಸಂಭ್ರಮದಿಂದ ಆಚರಿಸಲು ಜಿಲ್ಲಾಧಿಕಾರಿ ಸಸಿಕಾಂತ್...
ಕುಂದಾಪುರ: 200 ವರ್ಷದ ಅರಳಿಮರ ಧರಶಾಹಿ!
ಕುಂದಾಪುರ: 200 ವರ್ಷದ ಅರಳಿಮರ ಧರಶಾಹಿ!
ಕುಂದಾಪುರ: ನಗರದ ಚಿಕ್ಕಮ್ಮನ ಸಾಲು ರಸ್ತೆಯ ಅಮ್ಮರಸನ ಮನೆ ಬಳಿಯಿರುವ ಅಂದಾಜು 200 ರಿಂದ 250 ವರ್ಷದ ಅರಳಿ ಮರ ಗುರುವಾರ ಬೆಳಿಗ್ಗೆ ಸುರಿದ ಭಾರಿ ಮಳೆಗೆ...
ಬೆಟ್ಟಿಂಗ್ ದಂಧೆಗೆ ಕಡಿವಾಣ ಬೀಳಲಿ : ಕೆ. ವಿಕಾಸ್ ಹೆಗ್ಡೆ
ಬೆಟ್ಟಿಂಗ್ ದಂಧೆಗೆ ಕಡಿವಾಣ ಬೀಳಲಿ : ಕೆ. ವಿಕಾಸ್ ಹೆಗ್ಡೆ
ಕುಂದಾಪುರ: ಸಮಾಜದ ಸ್ವಾಸ್ತ್ಯ ಹಾಳು ಮಾಡುತ್ತಿರುವ ಬೆಟ್ಟಿಂಗ್ ದಂಧೆಗೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು ಕುಂದಾಪುರ ತಾಲ್ಲೂಕು ರೈತ ಮುಖಂಡ ಕೆ. ವಿಕಾಸ್...
ಕೊರೋನಾವನ್ನು ಮೆಟ್ಟಿ ನಿಲ್ಲುತ್ತಿರುವ ‘ಭಾರತೀಯತ್ವ’ !
ಕೊರೋನಾವನ್ನು ಮೆಟ್ಟಿ ನಿಲ್ಲುತ್ತಿರುವ ‘ಭಾರತೀಯತ್ವ’ !
ಕಳೆದ ಎರಡು ತಿಂಗಳಿಂದ ಜಗತ್ತಿನಲ್ಲಿ ಕರೋನಾ ಕೋಲಾಹಲವೆಬ್ಬಿಸುತ್ತಿದೆ, ಆದರೆ ಇದುವರೆಗೆ ಅದಕ್ಕೆ ಯಾವುದೇ ಔಷಧಿಯನ್ನು ಪತ್ತೆಹಚ್ಚಲಾಗಲಿಲ್ಲ. ಅದರ ಮದ್ದು ಸಿದ್ಧವಾಗಲು ಇನ್ನೂ ೬ ತಿಂಗಳು ಬೇಕಾಗಬಹುದು ಎಂಬುದು...
ಕಲಾವಿದೆ ಶೋಭಾ ರೈಗೆ ಗೌರವ ಡಾಕ್ಟರೇಟ್ ಪ್ರದಾನ
ಕಲಾವಿದೆ ಶೋಭಾ ರೈಗೆ ಗೌರವ ಡಾಕ್ಟರೇಟ್ ಪ್ರದಾನ
ಮಂಗಳೂರು:ಖ್ಯಾತ ರಂಗಭೂಮಿ ಮತ್ತು ಸಿನಿಮಾ ನಟಿ ಶೋಭಾ ರೈ ಅವರಿಗೆ ಚೆನ್ನೈಯ ಇಂಟರ್ ನ್ಯಾಷನಲ್ ಗ್ಲೋಬಲ್ ಪೀಸ್ ಯುನಿರ್ಸಿಟಿಯು ಗೌರವ ಡಾಕ್ಟರೇಟ್ ನೀಡಿದೆ.
ಹೊಸೂರುವಿನಲ್ಲಿರುವ ಸಂಪೂರ್ಣ ಕಾನ್ಪರೆನ್ಸ್...
ಬನ್ನಂಜೆ ನಾರಾಯಣ ಗುರು ವೃತ್ತ ತೆರವಿಗೆ ಪ್ರಸಾದ್ ರಾಜ್ ಕಾಂಚನ್ ಆಕ್ರೊಶ
ಬನ್ನಂಜೆ ನಾರಾಯಣ ಗುರು ವೃತ್ತ ತೆರವಿಗೆ ಪ್ರಸಾದ್ ರಾಜ್ ಕಾಂಚನ್ ಆಕ್ರೊಶ
ನಗರಸಭೆ ವತಿಯಿಂದ ಶಾಶ್ವತ ವೃತ್ತ ನಿರ್ಮಿಸುವಂತೆ ಆಗ್ರಹ
ಉಡುಪಿ: ಬನ್ನಂಜೆ ನಾರಾಯಣ ಗುರು ಮಂದಿರದ ಎದುರುಗಡೆ ಇದ್ದ ನಾರಾಯಣ ಗುರು ವೃತ್ತವನ್ನು...




























