ಕದ್ರಿ ಪಾರ್ಕ್‍ನಲ್ಲಿ 2 ದಿನಗಳ ಯುವ ಉತ್ಸವ-2018
ಕದ್ರಿ ಪಾರ್ಕ್‍ನಲ್ಲಿ 2 ದಿನಗಳ ಯುವ ಉತ್ಸವ-2018
ಮಂಗಳೂರು : ಕರಾವಳಿ ಉತ್ಸವ-2018ರ ಅಂಗವಾಗಿ 2 ದಿನಗಳ ಕರಾವಳಿ ಯುವ ಉತ್ಸವವು ಡಿಸೆಂಬರ್ 27 ಮತ್ತು 28 ರಂದು ಕದ್ರಿ ಪಾರ್ಕ್‍ನ ತೆರೆದ...
ದೈಹಿಕ ಕ್ಷಮತೆ ಕಾಪಾಡಿಕೊಳ್ಳಿ: ವೇದಮೂರ್ತಿ
ದೈಹಿಕ ಕ್ಷಮತೆ ಕಾಪಾಡಿಕೊಳ್ಳಿ: ವೇದಮೂರ್ತಿ
ಮಂಗಳೂರು: ಜಿಲ್ಲಾ ಗೃಹರಕ್ಷಕದಳ ದ.ಕ, ಜಿಲ್ಲೆ ಮಂಗಳೂರು ಇವರ ಜಿಲ್ಲಾ ಮಟ್ಟದ ವೃತ್ತಿಪರ ಕ್ರೀಡಾಕೂಟದ 2018 ಇದರ ಸಮಾರೋಪ ಸಮಾರಂಭ ಡಿಸೆಂಬರ್ 23 ರಂದು ಜಿಲ್ಲಾ ಗೃಹರಕ್ಷಕದಳದ...
ಕನಕದಾಸರ ಕೀರ್ತನೆಗಳು ಸದಾಕಾಲ ಪ್ರಸ್ತುತ: ಐವನ್ ಡಿ ಸೋಜ
ಕನಕದಾಸರ ಕೀರ್ತನೆಗಳು ಸದಾಕಾಲ ಪ್ರಸ್ತುತ: ಐವನ್ ಡಿ ಸೋಜ
ಮಂಗಳೂರು: ಕನಕದಾಸರು ನೀಡಿದ ಕೀರ್ತನೆಗಳ ಮೂಲಕ ನೀಡಿದ ಜೀವನ ಮೌಲ್ಯ ಸದಾಕಾಲ ಪ್ರಸ್ತುತ ಎಂದು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಹೇಳಿದರು.
ದಕ್ಷಿಣ ಕನ್ನಡ...
ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ವಿಜ್ ಕಾರ್ಯಕ್ರಮ
ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ವಿಜ್ ಕಾರ್ಯಕ್ರಮ
ಮಂಗಳೂರು: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರವಾಸೋದ್ಯಮ ಸಮಿತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇಂದು ಆಯೋಜನೆಗೊಂಡಿರುವ ಕ್ವಿಜ್ ಕಾರ್ಯಕ್ರಮವೂ ಒಂದು. ನಮ್ಮ ಜಿಲ್ಲೆಯ ಸಂಸ್ಕøತಿ, ಚರಿತ್ರೆ, ಅಭಿರುಚಿಗಳು, ಪರಂಪರೆಯನ್ನು ಅರಿಯುವ...
ಜನರಿಗೆ ತೊಂದರೆಯಾಗುತ್ತಿರುವ ಕಾಪು ತಾಲೂಕು ಕಛೇರಿ ಸಮಸ್ಯೆ ಬಗೆಹರಿಸಿ- ಯುವ ಕಾಂಗ್ರೆಸ್
ಜನರಿಗೆ ತೊಂದರೆಯಾಗುತ್ತಿರುವ ಕಾಪು ತಾಲೂಕು ಕಛೇರಿ ಸಮಸ್ಯೆ ಬಗೆಹರಿಸಿ- ಯುವ ಕಾಂಗ್ರೆಸ್
ಕಾಪು : ಕಾಪು ತಾಲೂಕು ಘೋಷಣೆಯಾಗಿ ಒಂದು ವರ್ಷ ಕಳೆದರೂ ಇನ್ನೂ ಇಲ್ಲಿಗೆ ಪೂರ್ಣಕಾಲಿಕ ತಹಶೀಲ್ದಾರ್ ಇಲ್ಲ. ಸಿಬಂದಿ ಕೊರತೆ ಮುಂತಾದ...
ಮರಳು ಸಮಸ್ಯೆ ಕಾನೂನಾತ್ಮಕವಾಗಿ ಪರಿಹರಿಸುವಂತೆ ಜಿಲ್ಲಾಧಿಕಾರಿಗೆ ಪ್ರಮೋದ್ ಮಧ್ವರಾಜ್ ಮನವಿ
ಮರಳು ಸಮಸ್ಯೆ ಕಾನೂನಾತ್ಮಕವಾಗಿ ಪರಿಹರಿಸುವಂತೆ ಜಿಲ್ಲಾಧಿಕಾರಿಗೆ ಪ್ರಮೋದ್ ಮಧ್ವರಾಜ್ ಮನವಿ
ಉಡುಪಿ: ಉಡುಪಿ ಜಿಲ್ಲಾ ಮರಳು ಕಾರ್ಮಿಕರ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಮಾಡಿದ ಮನವಿ ಮೇರೆಗೆ ಡಿಸೆಂಬರ್ 26 ರಂದು ಉಡುಪಿ ಜಿಲ್ಲಾಧಿಕಾರಿ...
ರಾಷ್ಟ್ರಪತಿ ಕೋವಿಂದ್ ಸ್ವಾಗತಕ್ಕೆ ಸಿದ್ದಗೊಂಡ ಉಡುಪಿ
ರಾಷ್ಟ್ರಪತಿ ಕೋವಿಂದ್ ಸ್ವಾಗತಕ್ಕೆ ಸಿದ್ದಗೊಂಡ ಉಡುಪಿ
ಉಡುಪಿ: ದೇಶದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಸ್ವಾಗತಿಸಲು ದೇವಳಗಳ ನಗರಿಯಾದ ಶ್ರೀಕೃಷ್ಣನ ನಾಡು ಉಡುಪಿ ಸಂಪೂರ್ಣ ಸಜ್ಜುಗೊಂಡಿದೆ. ಶ್ರೀಕೃಷ್ಣಮಠ, ಪೇಜಾವರ ಮಠಕ್ಕೆ ಡಿ.27ರಂದು ರಾಷ್ಟ್ರಪತಿ ರಾಮನಾಥ್...
ಪದ್ಮಶ್ರೀ ಪುರಸ್ಕೃತ ಸೂಲಗಿತ್ತಿ ನರಸಮ್ಮ ವಿಧಿವಶ
ಪದ್ಮಶ್ರೀ ಪುರಸ್ಕೃತ ಸೂಲಗಿತ್ತಿ ನರಸಮ್ಮ ವಿಧಿವಶ
ತುಮಕೂರು: ದೇಶದ ಉನ್ನತ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ನರ್ಸಮ್ಮ ಎಂದೇ ಚಿರಪರಿಚಿತರಾಗಿದ್ದ ಸೂಲಗಿತ್ತಿ ನರಸಮ್ಮ ಅವರಿಂದು ವಿಧಿವಶರಾಗಿದ್ದಾರೆ.
98 ವರ್ಷದ ನರಸಮ್ಮ ಅವರು ವಯೋಸಹಜ ಅನಾರೋಗ್ಯದಿಂದ...
ಡಿ. 27: ಉಡುಪಿಗೆ ರಾಷ್ಟ್ರಪತಿ ಕೋವಿಂದ್- ಸಂಚಾರದಲ್ಲಿ ಬದಲಾವಣೆ; ಕೃಷ್ಣ ಮಠಕ್ಕೆ ಭಕ್ತಾದಿಗಳಿಗೆ ನಿರ್ಬಂಧ
ಡಿ. 27: ಉಡುಪಿಗೆ ರಾಷ್ಟ್ರಪತಿ ಕೋವಿಂದ್- ಸಂಚಾರದಲ್ಲಿ ಬದಲಾವಣೆ; ಕೃಷ್ಣ ಮಠಕ್ಕೆ ಭಕ್ತಾದಿಗಳಿಗೆ ನಿರ್ಬಂಧ
ಉಡುಪಿ: ಪೇಜಾವರ ಮಠದ ಹಿರಿಯ ಸ್ವಾಮೀಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಡಿಸೆಂಬರ್ 27...
ಉಡುಪಿ ಜಿಲ್ಲೆಯಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ
ಉಡುಪಿ ಜಿಲ್ಲೆಯಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ
ಉಡುಪಿ: ಏಸುಕ್ರಿಸ್ತರ ಜನ್ಮದಿನವಾದ ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಉಡುಪಿ ಜಿಲ್ಲೆಯಾದ್ಯಂತ ಸೋಮವಾರ ರಾತ್ರಿ ಭಕ್ತಿ, ಶೃದ್ಧೆ, ಸಂಭ್ರಮ ಸಡಗರದಿಂದ ಆಚರಿಸಿದರು.
ಸೋಮವಾರ ರಾತ್ರಿ ಜಿಲ್ಲೆಯ ಎಲ್ಲಾ...