ಉಡುಪಿ: ಮೇ 1-3 ರ ವರೆಗೆ ಕಾಪುವಿನಲ್ಲಿ ರಾಜ್ಯ ಮಟ್ಟದ ಆಹ್ವಾನಿತ ತಂಡಗಳ ಕಬಡ್ಡಿ ಪಂದ್ಯಾಟ
ಉಡುಪಿ: ಕಾಪು ಪಡುಗ್ರಾಮದ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಪೋಟ್ಸರ್್ ಆ್ಯಂಡ್ ಕಲ್ಚರಲ್ ಕ್ಲಬ್ನ 37ನೇ ವಾರ್ಶಿಕೋತ್ಸವದ ಪ್ರಯುಕ್ತ ಕಾಪು ಪಡು ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಮೇ 1 ರಿಂದ 3ರ ವರೆಗಿನ...
ರೈತ, ಕೃಷಿ ಕೂಲಿ, ಕಾರ್ಮಿಕರ ಬೇಡಿಕೆಗಳ ಬಗ್ಗೆ ಸಂಸದ ಕೋಟಗೆ ಮನವಿ
ರೈತ, ಕೃಷಿ ಕೂಲಿ, ಕಾರ್ಮಿಕರ ಬೇಡಿಕೆಗಳ ಬಗ್ಗೆ ಸಂಸದ ಕೋಟಗೆ ಮನವಿ
ಉಡುಪಿ: ಕೇಂದ್ರ ಮತ್ತು ರಾಜ್ಯ ಸರಕಾರಗಳ ರೈತ ಕೃಷಿ ಕೂಲಿ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ...
ಫೆಬ್ರವರಿ 28 ರಂದು ಉಡುಪಿಯಲ್ಲಿ ಭಾರತ್ ಅಕ್ಕಿ ಮಾರಾಟಕ್ಕೆ ಚಾಲನೆ: ಯಶ್ ಪಾಲ್ ಸುವರ್ಣ
ಫೆಬ್ರವರಿ 28 ರಂದು ಉಡುಪಿಯಲ್ಲಿ ಭಾರತ್ ಅಕ್ಕಿ ಮಾರಾಟಕ್ಕೆ ಚಾಲನೆ: ಯಶ್ ಪಾಲ್ ಸುವರ್ಣ
ಉಡುಪಿ: ಕೇಂದ್ರ ಸರಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಭಾರತ್ ಅಕ್ಕಿ ಮಾರಾಟಕ್ಕೆ ಕೇಂದ್ರ...
ನೀರಿನ ಹೊಂಡಕ್ಕೆ ಮಗುಚಿ ಬಿದ್ದ ಟಿಪ್ಪರ್ ; ಇಬ್ಬರು ಮೃತ್ಯು
ನೀರಿನ ಹೊಂಡಕ್ಕೆ ಮಗುಚಿ ಬಿದ್ದ ಟಿಪ್ಪರ್ ; ಇಬ್ಬರು ಮೃತ್ಯು
ಕಾರ್ಕಳ : ಟಿಪ್ಪರ್ ಒಂದು ನೀರಿನ ಹೊಂಡಕ್ಕೆ ಮಗುಚಿ ಬಿದ್ದ ಪರಿಣಾಮ ಇಬ್ಬರು ಸಾವನಪ್ಪಿದ ಘಟನೆ ಕಾರ್ಕಳ ತಾಲೂಕಿನ ಪಳ್ಳಿ-ನಿಂಜೂರಿನಲ್ಲಿ ಶುಕ್ರವಾರ ಸಂಜೆ...
ಮಂಗಳೂರು: ವೈದ್ಯ ವಿದ್ಯಾರ್ಥಿಗಳ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ; ಒರ್ವ ಗಂಭೀರ, ಇತರ ನಾಲ್ವರಿಗೆ ಗಾಯ
ಮಂಗಳೂರು: ವೈದ್ಯ ವಿದ್ಯಾರ್ಥಿಗಳ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೋರ್ವ ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ, ಇತರ ನಾಲ್ವರು ಗಾಯಗೊಂಡ ಘಟನೆ ದೇರಳಕಟ್ಟೆಯ ನಿತ್ಯಾನಂದ ನಗರ ಬಳಿ...
ಮಧ್ವಸಿದ್ಧಾಂತ ಪ್ರಸಾರ ವ್ಯಾಪಕವಾಗಬೇಕು,ಮಧ್ವಸಪ್ತ ಶತಮಾನೋತ್ಸವ ಸಮಾರೋಪದಲ್ಲಿ ಪುತ್ತಿಗೆ ಶ್ರೀ
ಮಧ್ವಸಿದ್ಧಾಂತ ಪ್ರಸಾರ ವ್ಯಾಪಕವಾಗಬೇಕು.ಮಧ್ವಸಪ್ತ ಶತಮಾನೋತ್ಸವ ಸಮಾರೋಪದಲ್ಲಿ ಪುತ್ತಿಗೆ ಶ್ರೀ
ಭಾರತದಲ್ಲಿ ಮಧ್ವಾಚಾರ್ಯರು ಅವತರಿಸುವುದಕ್ಕೆ ಮೊದಲು ದೇಶದಲ್ಲಿ 21ಮತಾಚಾರ್ಯರು ಬಂದುಹೋಗಿದ್ದಾರೆ.ಆದರೆ ಭಗವಂತ ,ಪ್ರಪಂಚದ ವಿಚಾರದಲ್ಲಿ ಅವರೆಲ್ಲ ಬಿಟ್ಟು ಹೋದ ಅಸಂಖ್ಯ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದ್ದು...
ಆಗಸ್ಟ್ 27 ರಿಂದ ಶಾಲಾ ವಾಹನಗಳ ತಪಾಸಣೆ ಆರಂಭ
ಆಗಸ್ಟ್ 27 ರಿಂದ ಶಾಲಾ ವಾಹನಗಳ ತಪಾಸಣೆ ಆರಂಭ
ಮ0ಗಳೂರು: ಸುರಕ್ಷತೆ ದೃಷ್ಟಿಯಿಂದ ಶಾಲಾ ವಿದ್ಯಾರ್ಥಿಗಳು ಸಂಚರಿಸುವ ಎಲ್ಲಾ ಶಾಲಾ ವಾಹನಗಳ ತಪಾಸಣೆಯನ್ನು ದ.ಕ ಜಿಲ್ಲಾ ಪೊಲೀಸ್, ಆರ್.ಟಿ.ಓ. ಸಾರ್ವಜನಿಕ ಶಿಕ್ಷಣ ಇಲಾಖೆ...
ಕುಂದಾಪುರದಲ್ಲಿ ಪಾಕಿಸ್ತಾನದ ಪರ ಘೋಷಣೆ – ರಾಘವೇಂದ್ರ ವಿರುದ್ದ ದೇಶದ್ರೋಹದ ಕೇಸು – ಎಎಸ್ಪಿ ಕುಮಾರಚಂದ್ರ
ಕುಂದಾಪುರದಲ್ಲಿ ಪಾಕಿಸ್ತಾನದ ಪರ ಘೋಷಣೆ – ರಾಘವೇಂದ್ರ ವಿರುದ್ದ ದೇಶದ್ರೋಹದ ಕೇಸು – ಎಎಸ್ಪಿ ಕುಮಾರಚಂದ್ರ
ಉಡುಪಿ: ಮಿನಿ ವಿಧಾನಸೌಧದೊಳಗೆ ಪಾಕ್ ಪರ ಘೋಷಣೆ ಕೂಗಿದ್ದ ರಾಘವೇಂದ್ರ ಗಾಣಿಗನ ವಿರುದ್ದ ದೇಶದ್ರೋಹದ ಕೇಸು ಹಾಕಲಾಗಿದೆ...
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ | ತನಿಖೆಗೆ ನಾಲ್ಕು ತಂಡ ರಚನೆ: ಗೃಹಸಚಿವ ಜಿ.ಪರಮೇಶ್ವರ್
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ | ತನಿಖೆಗೆ ನಾಲ್ಕು ತಂಡ ರಚನೆ: ಗೃಹಸಚಿವ ಜಿ.ಪರಮೇಶ್ವರ್
ಬೆಂಗಳೂರು: ಬಜ್ಪೆಯಲ್ಲಿ ಗುರುವಾರ ರಾತ್ರಿ ನಡೆದ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಆರೋಪಿಗಳನ್ನು...
ಮಸಾಜ್ ಪಾರ್ಲರ್ ಗೆ ದಾಳಿ : ಮಹಿಳಾ ಪಿಂಪ್ ಸೆರೆ
ಮಸಾಜ್ ಪಾರ್ಲರ್ ಗೆ ದಾಳಿ : ಮಹಿಳಾ ಪಿಂಪ್ ಸೆರೆ
ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಾರ ಚೌಕಿ ಬಳಿಯಿರುವ M/s Lotus Salon & wellness ಎಂಬ ಹೆಸರಿನ ಮಸಾಜ್ ...



























