ದ.ಕ ಜಿಲ್ಲೆಯಲ್ಲಿ ಕೊರಾನಾ ಸೋಂಕಿಗೆ ಮತ್ತೊಂದು ಸಾವು
ದ.ಕ ಜಿಲ್ಲೆಯಲ್ಲಿ ಕೊರಾನಾ ಸೋಂಕಿಗೆ ಮತ್ತೊಂದು ಸಾವು
ಮಂಗಳೂರು: ಕೊರೋನಾ ಮಹಾಮಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮತ್ತೊಂದು ಬಲಿಯಾಗಿದ್ದು ಬೆಳ್ತಂಗಡಿ ಮೂಲದ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ.
ಬೆಳ್ತಂಗಡಿ ನಿವಾಸಿ ವ್ಯಕ್ತಿಯೊಬ್ಬರು ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗೆ...
ಟೀಂ ಬಿ ಹ್ಯೂಮನ್ ಮತ್ತು ಎನ್ ಎಮ್ ಸಿ ಮೈದಾನ ಇವರಿಂದ ಹಸಿದವರಿಗೆ ಊಟ
ಟೀಂ ಬಿ ಹ್ಯೂಮನ್ ಮತ್ತು ಎನ್ ಎಮ್ ಸಿ ಮೈದಾನ ಇವರಿಂದ ಹಸಿದವರಿಗೆ ಊಟ
ಮಂಗಳೂರು: ಕೊರೊನಾ ಇಡೀ ಜಗತ್ತನ್ನೇ ಹೆದರಿಸಿ ಮುದುಡಿ ಕುಳಿತುಕೊಳ್ಳುವಂತೆ ಮಾಡಿದೆ. ಅದರ ಪರಿಣಾಮ ಸರ್ಕಾರ ಸಂಪೂರ್ಣ ಲಾಕ್ ಡೌನ್...
ನ. 23-26 ಅಖಿಲ ಭಾರತ ಅಂತರ್ ವಿವಿ ಕಬಡ್ಡಿ ಪಂದ್ಯಾವಳಿ
ನ. 23-26 ಅಖಿಲ ಭಾರತ ಅಂತರ್ ವಿವಿ ಕಬಡ್ಡಿ ಪಂದ್ಯಾವಳಿ
ಉಡುಪಿ: ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ, ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ನವೆಂಬರ್ 23 ರಿಂದ 26 ರ...
ಜೆಪಿ ಹೆಗ್ಡೆ ವಿಶೇಷ ಪ್ರಯತ್ನ: ಬ್ರಹ್ಮಾವರದಲ್ಲಿ ಸ್ಥಗಿತಗೊಂಡಿದ್ದ ಕೃಷಿ ಡಿಪ್ಲೋಮಾ ಕೋರ್ಸ್ ಆರಂಭಿಸಲು ರಾಜ್ಯ ಸರ್ಕಾರ ಆದೇಶ
ಜೆಪಿ ಹೆಗ್ಡೆ ವಿಶೇಷ ಪ್ರಯತ್ನ: ಬ್ರಹ್ಮಾವರದಲ್ಲಿ ಸ್ಥಗಿತಗೊಂಡಿದ್ದ ಕೃಷಿ ಡಿಪ್ಲೋಮಾ ಕೋರ್ಸ್ ಆರಂಭಿಸಲು ರಾಜ್ಯ ಸರ್ಕಾರ ಆದೇಶ
ಕುಂದಾಪುರ: ಜಿಲ್ಲೆಯ ರೈತ ಹಾಗೂ ಸಾಮಾಜಿಕ ಸಂಘಟನೆಗಳ ಬಹು ದಿನಗಳ ಬೇಡಿಕೆಯಾದ ಬ್ರಹ್ಮಾವರ ಕೃಷಿ ಸಂಶೋಧನ...
ಕಿನ್ನಿಗೋಳಿ : 33ನೇ ಬಾರಿ ರಕ್ತದಾನ ಮಾಡಿದ ಪತ್ರಕರ್ತ ನರೇಂದ್ರ ಕೆರೆಕಾಡು
ಕಿನ್ನಿಗೋಳಿ : 33ನೇ ಬಾರಿ ರಕ್ತದಾನ ಮಾಡಿದ ಪತ್ರಕರ್ತ ನರೇಂದ್ರ ಕೆರೆಕಾಡು
ಮಂಗಳೂರು: ಪತ್ರಕರ್ತರಾದವರು ಸಾಮಾಜಿಕ ಜವಬ್ದಾರಿಯನ್ನು ಹೊಂದಿರುತ್ತಾರೆ ಎಂಬ ಮಾತಿಗೆ ತಕ್ಕಂತೆ ನಡೆದ ಮೂಲ್ಕಿಯ ಪತ್ರಕರ್ತರೋರ್ವರು ಇತರರಿಗೆ ಮಾದರಿಯಾದ ಘಟನೆ ನಡೆದಿದೆ.
ವೃತ್ತಿಯಲ್ಲಿ ಪತ್ರಕರ್ತರಾಗಿದ್ದು...
ಕರಾವಳಿ ಬ್ಯಾಂಕುಗಳನ್ನು ಉಳಿಸಿ ಹಕ್ಕೊತ್ತಾಯ ಸಭೆ ಮಾರ್ಚ್ 15ಕ್ಕೆ ಮುಂದೂಡಿಕೆ
ಕರಾವಳಿ ಬ್ಯಾಂಕುಗಳನ್ನು ಉಳಿಸಿ ಹಕ್ಕೊತ್ತಾಯ ಸಭೆ ಮಾರ್ಚ್ 15ಕ್ಕೆ ಮುಂದೂಡಿಕೆ
ಮಂಗಳೂರು: ಕರಾವಳಿ ಬ್ಯಾಂಕುಗಳನ್ನು ಉಳಿಸಲು ಫೆಬ್ರವರಿ 25ರಂಉ ಆಯೋಜಿಸಿದ್ದ ಹಕ್ಕೊತ್ತಾಯ ಸಭೆಯನ್ನು ಮಾರ್ಚ್ 15ಕ್ಕೆ ಮುಂದೂಡಲಾಗಿದೆ ಮಾರ್ಚ್ 15 ರಂದು ಮಂಗಳೂರಿನಲ್ಲಿ ಇರುವ...
ಮಂಗಳೂರು: ಧರಾಶಾಹಿಯಾದ ಬೃಹತ್ ಗಾತ್ರದ ಮರ; ಅಪಾರ ಹಾನಿ
ಮಂಗಳೂರು: ಧರಾಶಾಹಿಯಾದ ಬೃಹತ್ ಗಾತ್ರದ ಮರ; ಅಪಾರ ಹಾನಿ
ಮಂಗಳೂರು: ಬೃಹತ್ ಗಾತ್ರದ ಮರವೊಂದು ನೆಲಕ್ಕುರುಳಿದ ಘಟನೆ ಬಲ್ಮಠ ಸಹೋದಯ ಸಭಾಂಗಣದ ಮುಂಭಾಗದ ಕ್ರೀಡಾಂಗಣದ ಬಳಿ ನಡೆದಿದೆ.
ಮರವು...
“ಬೂಟ್‍ಕ್ಯಾಂಪ್’’ನ ಪ್ರಥಮ ಸರಣಿ ಉಪನ್ಯಾಸ
“ಬೂಟ್‍ಕ್ಯಾಂಪ್’’ನ ಪ್ರಥಮ ಸರಣಿ ಉಪನ್ಯಾಸ
ಮಿಜಾರು: ಯೋಚನೆಗಳು ಮತ್ತು ಮನೋಭಾವಗಳು ವ್ಯಕ್ತಿತ್ವವನ್ನು ರೂಪಿಸುತ್ತವೆ. ಆದ್ದರಿಂದ ನಮ್ಮ ಯೋಚನೆಗಳ ಜವಾಬ್ದಾರಿ ನಮ್ಮದಾಗಿರುತ್ತದೆ ಎಂದು ಎಜಿಮಲ್‍ನ ಇಂಡಿಯನ್ ನೇವಲ್ ಅಕಾಡೆಮಿಯ ಕಮಾಂಡರ್ ಬೆನ್ ಬೆರ್ಸನ್ ಹೇಳಿದರು.
ಅವರು...
ವರುಣ್ ನಾಂದ್ರೆ ಗೆ ಡಾ. ಅಂಬೇಡ್ಕರ್ ಫೌಂಡೇಷನ್ ಪ್ರಶಸ್ತಿ
ಮಂಗಳೂರು: (ಕರ್ನಾಟಕ ವಾರ್ತೆ):-ನವದೆಹಲಿಯ ಡಾ. ಅಂಬೇಡ್ಕರ್ ಫೌಂಡೇಷನ್ ವತಿಯಿಂದ ಮಂಗಳೂರಿನ ವಿದ್ಯಾರ್ಥಿ ವರುಣ್ ನಾಂದ್ರೆ ಇವರಿಗೆ ಪದವಿ ಪೂರ್ವ ಶಿಕ್ಷಣ ದ್ವಿತೀಯ ಪರೀಕ್ಷೆಯಲ್ಲಿ ಶೇ.96.5ರಷ್ಟು ಅಂಕ ಗಳಿಸಿದ್ದಕ್ಕಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ...
ಗೋಲಿಬಾರ್ ನಲ್ಲಿ ಮೃತಪಟ್ಟ ಅಬ್ದುಲ್ ಜಲೀಲ್ ರವರ ಎರಡು ಮಕ್ಕಳನ್ನು ಸಅದಿಯ್ಯದಿಂದ ದತ್ತು
ಗೋಲಿಬಾರ್ ನಲ್ಲಿ ಮೃತಪಟ್ಟ ಅಬ್ದುಲ್ ಜಲೀಲ್ ರವರ ಎರಡು ಮಕ್ಕಳನ್ನು ಸಅದಿಯ್ಯದಿಂದ ದತ್ತು
ಮಂಗಳೂರು: ಪೋಲೀಸ್ ಗೋಲಿಬಾರ್ ನಲ್ಲಿ ಮೃತಪಟ್ಟ ಅಬ್ದುಲ್ ಜಲೀಲ್ ರವರ ಎರಡು ಮಕ್ಕಳನ್ನು ಜಾಮಿಅ ಸಅದಿಯ್ಯ ಅರಬಿಯ್ಯ ಕಾಸರಗೋಡು ದತ್ತು...