ಮಂಗಳೂರು: ನೀರಿನ ಪೈಪ್ ಹಾಳು ಮಾಡಿದ ರಿಲಾಯನ್ಸ್ ಕಂಪೆನಿಯ ಪರವಾನಿಗೆ ರದ್ದುಗೊಳಿಸಲು ಶಾಸಕ ಜೆ ಆರ್ ಲೋಬೊ ಆದೇಶ
ಮಂಗಳೂರು: ಟೇಲಿಫೋನ್ ಕೇಬಲ್ ಅಳವಡಿಕೆಯ ವೇಳೆ ನೀರಿನ ಪೈಪನ್ನು ತುಂಡರಿಸಿದ್ದಕ್ಕೆ ಆಕ್ರೋಶಗೊಂಡ ಶಾಸಕ ಜೆ ಆರ್ ಲೋಬೊ ರಿಲಾಯನ್ಸ್ ಕಂಪೆನಿಗೆ ನೀಡಿದ ಕೇಬಲ್ ಅಳವಡಿಕೆಯ ಲೈಸನ್ನ್ ಕೂಡಲೇ ರದ್ದು ಮಾಡುವಂತೆ ಮನಾಪಾ ಆಯುಕ್ತರಿಗೆ...
ಧರ್ಮಸ್ಥಳ: ಶಾಲಾ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ
ಧರ್ಮಸ್ಥಳ: ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ ಪ್ರಸಕ್ತ 2015-16ನೇ ಸಾಲಿನ ಶಾಲಾ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವು ಮೇ-28 ರಂದು ನಡೆಯಿತು.
ಪ್ರಾರಂಭದಲ್ಲಿ ಗಣಹೋಮವನ್ನು ನೆರವೇರಿಸಿ ಬಳಿಕ ಶಾಲಾ ಸಂಚಾಲಕ ಶ್ರೀಯುತ ಅನಂತ ಪದ್ಮನಾಭ ಭಟ್ರವರು...
9.5 ಕೋಟಿ ರೂ. ವೆಚ್ಚದಲ್ಲಿ ವಸತಿ ಶಾಲೆಗೆ ಶಿಲಾನ್ಯಾಸ
ಕೊಂಪದವು: 9.5 ಕೋಟಿ ರೂ. ವೆಚ್ಚದಲ್ಲಿ ವಸತಿ ಶಾಲೆಗೆ ಶಿಲಾನ್ಯಾಸ
ಮಂಗಳೂರು: ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ...
ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್ನ ಮಹಿಳಾ ಸದಸ್ಯರು ಪ್ರಥಮ
ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್ನ ಮಹಿಳಾ ಸದಸ್ಯರು ಪ್ರಥಮ
ಮಂಗಳೂರು: ಉಡುಪಿ ಜಿಲ್ಲೆಯ ಕೋಟಾದಲ್ಲಿ ಇತ್ತೀಚೆಗೆ ನಡೆದ ದ.ಕ. ಮತ್ತು ಉಡುಪಿ ಜಿಲ್ಲೆಗಳ ಪಂಚಾಯತ್ ಜನಪ್ರತಿನಿಧಿಗಳ ಕ್ರೀಡಾ- ಸಾಂಸ್ಕøತಿಕ ಉತ್ಸವದಲ್ಲಿ ದ.ಕ....
ಟೆಸ್ಟ್ ಪೊಸ್ಟ್
ಟೆಸ್ಟ್ ಪೊಸ್ಟ್ ಟೆಸ್ಟ್ ಪೊಸ್ಟ್ ಟೆಸ್ಟ್ ಪೊಸ್ಟ್ಟೆಸ್ಟ್ ಪೊಸ್ಟ್
ಮೂಲ್ಕಿ, ಕಡಬ ತಾ.ಗೆ ಅಗ್ನಿಶಾಮಕ ಠಾಣೆ ಮಂಜೂರು – ಗೃಹ ಸಚಿವ ಡಾ.ಜಿ.ಪರಮೇಶ್ವರ
ಮೂಲ್ಕಿ, ಕಡಬ ತಾ.ಗೆ ಅಗ್ನಿಶಾಮಕ ಠಾಣೆ ಮಂಜೂರು - ಗೃಹ ಸಚಿವ ಡಾ.ಜಿ.ಪರಮೇಶ್ವರ
ಮಂಗಳೂರು: ಮುಲ್ಕಿ ಮತ್ತು ಕಡಬ ತಾಲೂಕಿಗೆ ಅಗ್ನಿಶಾಮಕ ಠಾಣೆಯನ್ನು ಮಂಜೂರುಗೊಳಿಸಿದ್ದು, ಶೀಘ್ರದಲ್ಲಿ ಇದಕ್ಕೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಗೃಹ...
ಕೊಂಕಣಿ ಮ್ಯೂಝಿಯಿಮಿಗೆ 2.5 ಕೋಟಿ ಅನುದಾನ ; ಮುಖ್ಯಮಂತ್ರಿಗೆ ಮಾಂಡ್ ಸೊಭಾಣ್ ಧನ್ಯವಾದ
ಮಂಗಳೂರು: ಕೊಂಕಣಿಯ ಪ್ರಮುಖ ಸಾಂಸ್ಕøತಿಕ ಸಂಘಟನೆ ಮಾಂಡ್ ಸೊಭಾಣ್ ಇದರ ಉದ್ದೇಶಿತ ಅಂತರಾಷ್ಟ್ರೀಯ ಮಟ್ಟದ `ಕೊಂಕಣಿ ಮ್ಯೂಝಿಯಮ್’ ಗಾಗಿ ಈ ಸಾಲಿನ ಆಯವ್ಯಯ ಪತ್ರದಲ್ಲಿ 2.5 ಕೋಟಿ ರೂಪಾಯಿಗಳನ್ನು ಘೋಷಿಸಲಾಗಿದೆ. ಕೊಂಕಣಿಯ ಬೆಳವಣಿಗೆಗಾಗಿ...
ಹೋಂ ಐಸೋಲೇಷನ್ ಮಾರ್ಗಸೂಚಿ ಪ್ರಕಟ: ಕೋವಿಡ್ ನಿರ್ವಹಣೆಗಾಗಿ ಬೂತ್ ಮಟ್ಟದ ಟಾಸ್ಕ್ ಫೋರ್ಸ್ ಕಮಿಟಿ ರಚನೆ; ಸಚಿವ ಸುಧಾಕರ್
ಹೋಂ ಐಸೋಲೇಷನ್ ಮಾರ್ಗಸೂಚಿ ಪ್ರಕಟ: ಕೋವಿಡ್ ನಿರ್ವಹಣೆಗಾಗಿ ಬೂತ್ ಮಟ್ಟದ ಟಾಸ್ಕ್ ಫೋರ್ಸ್ ಕಮಿಟಿ ರಚನೆ; ಸಚಿವ ಸುಧಾಕರ್
ಬೆಂಗಳೂರು: ರಾಜ್ಯದಲ್ಲಿ ಕೊರೋನ ನಿಯಂತ್ರಿಸುವ ಉದ್ದೇಶದಿಂದ ಕೋವಿಡ್ ಲಕ್ಷಣರಹಿತ, ಬೇರೆ ರೋಗಲಕ್ಷಣಗಳಿಲ್ಲದ ಮತ್ತು 50...
ಶಾಲಾರಂಭದ ದಿನವೇ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ : ಶಿಕ್ಷಣ ಸಚಿವ ಸುರೇಶ್ ಕುಮಾರ್
ಶಾಲಾರಂಭದ ದಿನವೇ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ : ಶಿಕ್ಷಣ ಸಚಿವ ಸುರೇಶ್ ಕುಮಾರ್
ಮಂಗಳೂರು: ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ವಿಳಂಭವಾಗಿ ದೊರಕುವುದನ್ನು ತಪ್ಪಿಸಲು ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾರಂಭದ ದಿನವೇ ಪಠ್ಯಪುಸ್ತಕ, ಸಮವಸ್ತ್ರ ಹಾಗೂ ಸೈಕಲ್ಗಳನ್ನು...
ಮತ ಎಣಿಕೆಗೆ ಸಕಲ ಸಿದ್ಧತೆ ಪೂರ್ಣ: ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್
ಮತ ಎಣಿಕೆಗೆ ಸಕಲ ಸಿದ್ಧತೆ ಪೂರ್ಣ: ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್
ಮಂಗಳೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿ ದ.ಕ. ಜಿಲ್ಲೆಯಲ್ಲಿ ಎಪ್ರಿಲ್ 26ರಂದು ನಡೆದಿದ್ದ ಮತದಾನದ ಮತ ಎಣಿಕೆ ಪ್ರಕ್ರಿಯೆಗೆ ಸಕಲ ಸಿದ್ಧತೆ ಪೂರ್ಣಗೊಳಿಸಲಾಗಿದೆ....