ಎಡಪದವು, ಬೋರುಗುಡ್ಡೆ ದನಕಳವು ಆರೋಪಿ ಬಂಧನ
ಎಡಪದವು, ಬೋರುಗುಡ್ಡೆ ದನಕಳವು ಆರೋಪಿ ಬಂಧನ
ಮಂಗಳೂರು: ಎಡಪದವು ಹಾಗೂ ಬೋರುಗುಡ್ಡೆಯಲ್ಲಿ ದನಕಳವು ಪ್ರಕರಣದ ಆರೋಪಿ ಕಾಟಿಪಳ್ಳ ಕೃಷ್ಣಾಪುರ ನಿವಾಸಿ ಮೊಹಮ್ಮದ್ ನಯೀಮ್ ಯಾನೆ ನಯೀಂ(19) ನನ್ನು ಬಜಪೆ ಪೋಲಿಸರು ಬಂಧಿಸಿ, ಕಳವು ಕೃತ್ಯಕ್ಕೆ...
ಅಂತರ್ ರಾಜ್ಯ ದನ ಕಳವು ಆರೋಪಿಯ ಬಂಧನ
ಅಂತರ್ ರಾಜ್ಯ ದನ ಕಳವು ಆರೋಪಿಯ ಬಂಧನ
ಮಂಗಳೂರು: ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ ಪುಣ್ಯಕೋಟಿ ಅಮೃತಧಾರಾ ಗೋಶಾಲೆಯಲ್ಲಿ ಮತ್ತು ಪಾಂಡೇಶ್ವ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದನ ಕಳವು ಮಾಡಿದ ಆರೋಪಿಗಳ ಪೈಕಿ ತಲೆ ಮರೆಸಿಕೊಂಡಿದ್ದ...
2019 ಲೋಕಸಭಾ ಚುನಾವಣೆ : ಕಾಂಗ್ರೆಸ್ ನಿಂದ ಶಕ್ತಿ ಆಪ್ ಬಿಡುಗಡೆ
2019 ಲೋಕಸಭಾ ಚುನಾವಣೆ : ಕಾಂಗ್ರೆಸ್ ನಿಂದ ಶಕ್ತಿ ಆಪ್ ಬಿಡುಗಡೆ
ಬೆಂಗಳೂರು: 2019ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದತೆ ಆರಂಭಿಸಿರುವ ಕಾಂಗ್ರೆಸ್ ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಉದ್ದೇಶದೊಂದಿಗೆ ಶಕ್ತಿ ಆಪ್ ನ್ನು ಇಂದು...
“ವಿಶ್ವ ತುಳು ಸಮ್ಮೇಳನ ದುಬಾಯಿ-2018” ದುಬಾಯಿಯ ವಿಶೇಷ ಸಭೆಯಲ್ಲಿ ನೂತನ ಲಾಂಛನ ಬಿಡುಗಡೆ
"ವಿಶ್ವ ತುಳು ಸಮ್ಮೇಳನ ದುಬಾಯಿ-2018" ದುಬಾಯಿಯ ವಿಶೇಷ ಸಭೆಯಲ್ಲಿ ನೂತನ ಲಾಂಛನ ಬಿಡುಗಡೆ
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆ "ವಿಶ್ವ ತುಳು ಸಮ್ಮೇಳನ ದುಬಾಯಿ" 2018 ನವೆಂಬರ್ 23ನೇ ತಾರೀಕು ಶುಕ್ರವಾರ ಮತ್ತು...
ಟಾಟಾ ಸುಮೊ ಪಲ್ಟಿ; ಎಚ್.ಡಿಕೋಟೆ ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಚಾಲಕ ಪ್ರಾಣಾಪಾಯಿಂದ ಪಾರು
ಟಾಟಾ ಸುಮೊ ಪಲ್ಟಿ; ಎಚ್.ಡಿಕೋಟೆ ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಚಾಲಕ ಪ್ರಾಣಾಪಾಯಿಂದ ಪಾರು
ಬೆಂಗಳೂರು: ಎದುರುಗಡೆಯಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಪೋಲಿಸ್ ವಾಹನವೊಂದು ಪಲ್ಟಿಯಾಗಿ ಸರ್ಕಲ್ ಇನ್ಸ್ ಪೆಕ್ಟರ್ ಮತ್ತು...
ಮುರುಡೇಶ್ವರದಲ್ಲಿ ಸಮುದ್ರದಲ್ಲಿ ಬೆಂಗಳೂರು ಪ್ರವಾಸಿ ನೀರು ಪಾಲು
ಮುರುಡೇಶ್ವರದಲ್ಲಿ ಸಮುದ್ರದಲ್ಲಿ ಬೆಂಗಳೂರು ಪ್ರವಾಸಿ ನೀರು ಪಾಲು
ಭಟ್ಕಳ : ಬೆಂಗಳೂರಿನಿಂದ ಮುರ್ಡೇಶ್ವರಕ್ಕೆ ಪ್ರವಾಸಕ್ಕೆಂದು ಬಂದ ತಂಡದ ಒರ್ವ ಸಮುದ್ರಪಾಲಾದ ಘಟನೆ ಶುಕ್ರವಾರ ನಡೆದಿದೆ.
ಮೃತರನ್ನು ಬೆಂಗಳೂರು ಮೂಲದ ಕಿರಣ್ ಕುಮಾರ್ (18) ಎಂದು ಗುರುತಿಸಲಾಗಿದೆ
ಬೆಂಗಳೂರಿನಿಂದ...
ಮಂಗಳೂರಿನಲ್ಲಿ ಸನಾತನ ಸಂಸ್ಥೆಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ
ಮಂಗಳೂರಿನಲ್ಲಿ ಸನಾತನ ಸಂಸ್ಥೆಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ
ಮಂಗಳೂರು: ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಂಗಳೂರಿನ ಎಸ್.ಡಿ.ಎಮ್. ಲಾ ಕಾಲೇಜಿನ ಸಭಾಗೃಹದಲ್ಲಿ ಗುರುಪೂರ್ಣಿಮಾ ಮಹೋತ್ಸವವನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆ ಗುರುಪೂಜೆ ಹಾಗೂ...
ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಖಗ್ರಾಸ ಚಂದ್ರಗ್ರಹಣ ವೀಕ್ಷಣೆ
ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಖಗ್ರಾಸ ಚಂದ್ರಗ್ರಹಣ ವೀಕ್ಷಣೆ
ಮಂಗಳೂರು : ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಹವ್ಯಾಸಿ ಖಗೋಳಶಾಸ್ತ್ರಜ್ಞನರ ಸಂಘ ಮಂಗಳೂರು ಜಂಟಿಯಾಗಿ ಆಯೋಜಿಸಿದ ಖಗ್ರಾಸ ಚಂದ್ರಗ್ರಹಣದ ವೀಕ್ಷಣೆಯ ಕಾರ್ಯಕ್ರಮದಲ್ಲಿ ಶತಮಾನದ...
ಕಾಪುವಿನ ಸಾಹಸಿ ಯುವಕರಿಬ್ಬರ ಗೋ ಹಿಮಾಲಯನ್ ಬೈಕ್ ಯಾತ್ರೆಗೆ ಚಾಲನೆ
ಕಾಪುವಿನ ಸಾಹಸಿ ಯುವಕರಿಬ್ಬರ ಗೋ ಹಿಮಾಲಯನ್ ಬೈಕ್ ಯಾತ್ರೆಗೆ ಚಾಲನೆ
ಉಡುಪಿ: ಭಾರತ, ನೇಪಾಳ, ಭೂತಾನ್ ದೇಶಗಳ ಜನಜೀವನ, ಸಂಸ್ಕøತಿ, ಆಹಾರ ಪದ್ಧತಿಗಳ ಬಗ್ಗೆ ಆಧ್ಯಯನ ನಡೆಸಲು ಶುಕ್ರವಾರ ಬೆಳಿಗ್ಗೆ ಕಾಪುವಿನ ಖ್ಯಾತ ಛಾಯಾಗ್ರಾಹಕ...
ಬಂಟರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯಿಂದ ಪ್ರತಿಭಾ ಪುರಸ್ಕಾರ
ಬಂಟರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯಿಂದ ಪ್ರತಿಭಾ ಪುರಸ್ಕಾರ
ಮಂಗಳೂರು: ಐಪಿಎಸ್, ಐಎಎಸ್‍ನಂತಹ ಕೋರ್ಸ್‍ಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡರೆ ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯವಿದೆ ಎಂದು ಬಂಟರ ಯಾನೆ ನಾಡವರ ಮಾತೃ...