ಮೂಡಬಿದ್ರೆ: ಬೈಕ್ ಕಳ್ಳತನದ ಇಬ್ಬರು ಆರೋಪಿಗಳ ಬಂಧನ
ಮೂಡಬಿದ್ರೆ: ಬೈಕ್ ಕಳ್ಳತನದ ಇಬ್ಬರು ಆರೋಪಿಗಳ ಬಂಧನ
ಮಂಗಳೂರು: ಬೈಕ್ ಕಳ್ಳತನ ಮಾಡಿದ್ದ ಆರೋಪದ ಮೇಲೆ ಮೂಡಬಿದ್ರೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮೂಡಬಿದ್ರೆ ನಿವಾಸಿ ಸಯ್ಯದ್ ಝಾಕೀರ್ (20) ಮತ್ತು ಮೊಹಮ್ಮದ್ ಶಾಹೀಮ್...
ದಕ ಜಿಲ್ಲೆಯಲ್ಲಿ ಕೊರೋನಾ ಮಹಾಸ್ಪೋಟ – ಒಂದೇ ದಿನ 147 ಮಂದಿಯಲ್ಲಿ ಪಾಸಿಟಿವ್ ದೃಢ
ದಕ ಜಿಲ್ಲೆಯಲ್ಲಿ ಕೊರೋನಾ ಮಹಾಸ್ಪೋಟ – ಒಂದೇ ದಿನ 147 ಮಂದಿಯಲ್ಲಿ ಪಾಸಿಟಿವ್ ದೃಢ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಭಾನುವಾರ ಕೊರೋನಾ ಮಹಾಮಾರಿ ಸ್ಪೋಟಗೊಂಡಿದ್ದು ಒಂದೇ ದಿನ 147 ಮಂದಿಯಲ್ಲಿ ಕೊರೋನಾ ಪಾಸಿಟಿವ್...
ತುಳು ಭಾಷೆಯ ಮತ್ತೊಂದು ಮೈಲಿಗಲ್ಲು: ತುಳು ವಿಕ್ಷನರಿ ಮತ್ತು ತುಳು ವಿಕಿಸೋರ್ಸ್ ಲೈವ್(ಜೀವಂತ)
ತುಳು ಭಾಷೆಯ ಮತ್ತೊಂದು ಮೈಲಿಗಲ್ಲು: ತುಳು ವಿಕ್ಷನರಿ ಮತ್ತು ತುಳು ವಿಕಿಸೋರ್ಸ್ ಲೈವ್(ಜೀವಂತ)
ತುಳು ಮಾತನಾಡುವ ಸಮುದಾಯದ ಬೆಳವಣಿಗೆಗೆ ಮತ್ತೊಂದು ಗರಿಯೆಂಬತೆ, ತುಳು ವಿಕ್ಷನರಿ ಮತ್ತು ತುಳು ವಿಕಿಸೋರ್ಸ್ ಅಧಿಕೃತವಾಗಿ ಲೈವ್ ಆಗಿವೆ. ತುಳು ವಿಕ್ಷನರಿ,...
ಯೋಧರಿಗೆ ಗೌರವ ನಮನ ಕಾರ್ಯಕ್ರಮ ಸಮರ್ಪಣಾ 2016
ಯೋಧರಿಗೆ ಗೌರವ ನಮನ ಕಾರ್ಯಕ್ರಮ ಸಮರ್ಪಣಾ 2016
ಉಡುಪಿ: ಜೀವದ ಹಂಗು ತೊರೆದು ಗಡಿ ರಕ್ಷಣೆ ಮಾಡಿ ಗಡಿಯಲ್ಲಿ ಮಡಿದ ಹಾಗೂ ತಮ್ಮ ಸ್ವಾಧೀನ ಕಳದುಕೊಂಡು ಬದುಕುತ್ತಿರುವ ಸೈನಿಕರಿಗೆ ಸಹಾಯಧನ ನೀಡುವ ಸಲುವಾಗಿ ಮಲ್ಪೆಯ...
ಕರ್ನಾಟಕ ದರ್ಶನ: ಜಾನಪದ ಪರಂಪರೆ ಆನಪದ ಸಾಹಿತ್ಯ- ಡಾ.ಪಿ.ಕೆ.ರಾಜಶೇಖರ್
ಕರ್ನಾಟಕ ದರ್ಶನ: ಜಾನಪದ ಪರಂಪರೆ ಆನಪದ ಸಾಹಿತ್ಯ- ಡಾ.ಪಿ.ಕೆ.ರಾಜಶೇಖರ್
ವಿದ್ಯಾಗಿರಿ: ಜನಪದ ಸಾಹಿತ್ಯವು ಅನಕ್ಷರಸ್ಥರ ವಿಶ್ವವಿದ್ಯಾನಿಲಯವಿದ್ದಂತೆ. ಇದು ಮೌಖಿಕ ಸಂಸ್ಕøತಿಯಲ್ಲಿ ಬೆಳೆದಿದ್ದು, ವೇಗಗತಿಯ ಪ್ರಸರಣ ಸಾಮಥ್ರ್ಯವನ್ನು ಹೊಂದಿದೆ ಎಂದು ಖ್ಯಾತ ಜನಪದ ವಿದ್ವಾಂಸ ಡಾ....
ಬಳ್ಳಾರಿ ಜಿಲ್ಲಾ ಎಸ್ಪಿಯಾಗಿ ಲಕ್ಷ್ಮಣ್ ಬ ನಿಂಬರಗಿ ನೇಮಕ
ಬಳ್ಳಾರಿ ಜಿಲ್ಲಾ ಎಸ್ಪಿಯಾಗಿ ಲಕ್ಷ್ಮಣ್ ಬ ನಿಂಬರಗಿ ನೇಮಕ
ಬೆಂಗಳೂರು: ಉಡುಪಿ ಜಿಲ್ಲೆಯಿಂದ ವರ್ಗಾವಣೆಗೊಂಡು ಬೆಂಗಳೂರಿನ ವಯರ್ ಲೆಸ್ ವಿಭಾಗದ ಎಸ್ಪಿಯಾಗಿದ್ದ ಲಕ್ಷ್ಮಣ್ ನಿಂಬರಗಿ ಅವರನ್ನು ತಕ್ಷಣದಿಂದಲೇ ಜಾರಿಯಾಗುವಂತೆ ಸರಕಾರ ಸೋಮವಾರ ವರ್ಗಾವಣೆಗೊಳಿಸಿ ಆದೇಶ...
ಕರೋನಾ: ವಿಶ್ವಹಿಂದೂ ಪರಿಷದ್ ನ ಸಹಾಯವಾಣಿ
ಕರೋನಾ: ವಿಶ್ವಹಿಂದೂ ಪರಿಷದ್ ನ ಸಹಾಯವಾಣಿ
ಮಂಗಳೂರು: ಕರೋನಾ ಸೋಂಕು ಹರಡುವುದನ್ನು ತಡೆಯಲು ನಮ್ಮ ಪ್ರಧಾನ ಮತ್ರಿಗಳು 21 ದಿನಗಳ ಲಾಕ್ ಡೌನ್ ಆದೇಶಿಸಿದ್ದು, ದೇಶದ ಜನರ ಹಿತದೃಷ್ಟಿಯಿಂದ ಒಳ್ಳೆಯ ನಿರ್ಧಾರವನ್ನು ಕೈಗೊಂಡಿದ್ದಾರೆ, ಕರಾವಳಿಯ...
ಗಣೇಶ ಚತುರ್ಥಿಗೆ ಮಂಗಳೂರು ಬೆಂಗಳೂರು ನಡುವೆ ವಿಶೇಷ ರೈಲು
ಗಣೇಶ ಚತುರ್ಥಿಗೆ ಮಂಗಳೂರು ಬೆಂಗಳೂರು ನಡುವೆ ವಿಶೇಷ ರೈಲು
ಮಂಗಳೂರು: ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು ನಡುವೆ ಎರಡು ವಿಶೇಷ ರೈಲು ಸಂಚಾರ ಸೌಲಭ್ಯವನ್ನು ಕಲ್ಪಿಸಿದೆ ಎಂದು ದಕ್ಷಿಣ...
ಮಂಗಳೂರು:ಬಾವಿ/ಬೋರ್ವೆಲ್ ತೆಗೆಯಲು ಪಾಲಿಕೆ ಅನುಮತಿ ಅಗತ್ಯ
ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಯವುದೇ ಜಾಗದಲ್ಲಿ ಬಾವಿ ಅಥವಾ ಕೊಳವೆಬಾವಿ ನಿರ್ಮಿಸುವ 15 ದಿನಗಳ ಮುಂಚಿತವಾಗಿ ಲಿಖಿತವಾಗಿ ಮಹಾನಗರಪಾಲಿಕೆಗೆ ತಿಳಿಸಿ ಅನುಮತಿ ಪಡೆಯಬೇಕಿದೆ.
ಸಾರ್ವಜನಿಕ ಕುಡಿಯುವ ನೀರಿನ ಮೂಲಗಳಿಂದ 500 ಮೀಟರ್ ಅಂತರದೊಳಗೆ...
ಡೆಂಗ್ಯು ನಿಯಂತ್ರಣದಲ್ಲಿ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಾಶಾ
ಡೆಂಗ್ಯು ನಿಯಂತ್ರಣದಲ್ಲಿ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಾಶಾ
ಮ0ಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯು ಸೇರಿದಂತೆ ಸಾಂಕ್ರಾಮಿಕ ರೋಗಗಳು ನಿಯಂತ್ರಣದಲ್ಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಿಕಂದರ್ ಪಾಶಾ ತಿಳಿಸಿದ್ದಾರೆ.
2016ನೇ...