ಕನ್ನಡ ಅಭಿವೃದ್ಧಿ ಜಾಗೃತಿ ಸಮಿತಿ ಸದಸ್ಯರಾಗಿ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ನೇಮಕ
ಕನ್ನಡ ಅಭಿವೃದ್ಧಿ ಜಾಗೃತಿ ಸಮಿತಿ ಸದಸ್ಯರಾಗಿ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ನೇಮಕ
ಮಂಗಳೂರು: ಕರ್ನಾಟಕ ಸರ್ಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತಿ ಸಮಿತಿಯ ಸರ್ಕಾರೇತರ ಸದಸ್ಯರನ್ನಾಗಿ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ...
ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಮಂಗಳೂರು: ಕೊಣಾಜೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತರನ್ನು ಮಹಮ್ಮದ್ ಅಜೀಜ್ ಎಂದು ಗುರುತಿಸಲಾಗಿದೆ.
ಜುಲೈ 12 ರಂದು ಕೊಣಾಜೆ ಪೊಲೀಸ್ ಠಾಣಾ...
ಕಿನ್ನಿಮೂಲ್ಕಿ ಬಳಿ ಮ್ಯಾನ್‌ಹೋಲ್ ಬ್ಲಾಕ್ ಆಗಿ ರಸ್ತೆಯಲ್ಲೇ ಹರಿದ ಒಳಚರಂಡಿಯ ಕೊಳಕು ನೀರು
ಕಿನ್ನಿಮೂಲ್ಕಿ ಬಳಿ ಮ್ಯಾನ್‌ಹೋಲ್ ಬ್ಲಾಕ್ ಆಗಿ ರಸ್ತೆಯಲ್ಲೇ ಹರಿದ ಒಳಚರಂಡಿಯ ಕೊಳಕು ನೀರು
ಉಡುಪಿ: ನಗರಸಭೆ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣವಾದ ಯುಜಿಡಿ ಕಾಮಗಾರಿಯಿಂದಾಗಿ ಇಡೀ ನಗರದಲ್ಲಿ ಬಹುತೇಕ ಮ್ಯಾನ್‌ಹೋಲ್‌ಗಳು ಬ್ಲಾಕ್ ಆಗಿ ಸಮಸ್ಯೆಯಾಗಿದ್ದು, ಶುಕ್ರವಾರ...
‘ಕೌಟುಂಬಿಕ ಮತ್ತು ಲೈಂಗಿಕ ದೌರ್ಜನ್ಯ; ಧ್ವನಿ, ಹಕ್ಕುಗಳು ಮತ್ತು ಘನತೆಗಾಗಿ ಹಕ್ಕೊತ್ತಾಯ’ ಕುರಿತಾದ ವರದಿಯ ಪುಸ್ತಕ ಬಿಡುಗಡೆ
'ಕೌಟುಂಬಿಕ ಮತ್ತು ಲೈಂಗಿಕ ದೌರ್ಜನ್ಯ; ಧ್ವನಿ, ಹಕ್ಕುಗಳು ಮತ್ತು ಘನತೆಗಾಗಿ ಹಕ್ಕೊತ್ತಾಯ' ಕುರಿತಾದ ವರದಿಯ ಪುಸ್ತಕ ಬಿಡುಗಡೆ
ಮಂಗಳೂರು: 'ಒಂದೆಡೆ' ಸಂಸ್ಥೆಯ ವತಿಯಿಂದ ಹೊರತರಲಾದ 'ಕೌಟುಂಬಿಕ ಮತ್ತು ಲೈಂಗಿಕ ದೌರ್ಜನ್ಯ; ಧ್ವನಿ, ಹಕ್ಕುಗಳು ಮತ್ತು...
ಡ್ರಗ್ಸ್ ಮುಕ್ತ ಮಂಗಳೂರು : ಪೊಲೀಸರಿಗೆ ಪೂರ್ಣಾಧಿಕಾರ ನೀಡಿ – ಡಾ.ವೈ.ಭರತ್ ಶೆಟ್ಟಿ
ಡ್ರಗ್ಸ್ ಮುಕ್ತ ಮಂಗಳೂರು : ಪೊಲೀಸರಿಗೆ ಪೂರ್ಣಾಧಿಕಾರ ನೀಡಿ - ಡಾ.ವೈ.ಭರತ್ ಶೆಟ್ಟಿ
ಸುರತ್ಕಲ್: ಡ್ರಗ್ ಮಾಫಿಯಾ ದ.ಕ ಜಿಲ್ಲೆಯ ಮಂಗಳೂರು ನಗರದ ಹೊರವಲಯ ಸೇರಿದಂತೆ ವಿವಿಧೆಡೆ ವಿದ್ಯಾರ್ಥಿಗಳನ್ನು ತಪ್ಪಿದಾರಿಗೆ ಎಳೆಯುವ ಕೆಲಸ ಮಾಡುತ್ತಿದೆ.ತತ್...
ಎಲ್ಲರೊಂದಿಗೂ ಪ್ರೀತಿಸಿ ಸಹಬಾಳ್ವೆ ನಡೆಸಿ – ನಿಯೋಜಿತ ಬಿಷಪ್ ಪೀಟರ್ ಪೌಲ್ ಸಲ್ಡಾನ
ಎಲ್ಲರೊಂದಿಗೂ ಪ್ರೀತಿಸಿ ಸಹಬಾಳ್ವೆ ನಡೆಸಿ - ನಿಯೋಜಿತ ಬಿಷಪ್ ಪೀಟರ್ ಪೌಲ್ ಸಲ್ಡಾನ
ಮಂಗಳೂರು: ಎಲ್ಲರೂ ದೇವರ ಮಕ್ಕಳು. ಜಾತಿ ಮತ ಧರ್ಮ ಬೇಧವಿಲ್ಲದೇ ಎಲ್ಲರೊಡನೆ ಬೆರೆತು ಸಹ ಬಾಳ್ವೆ ನಡೆಸಬೇಕೆಂದು, ಮಂಗಳೂರು...
ನವೆಂಬರ್ 23, 24 ರಂದು ದುಬಾಯಿಯಲ್ಲಿ ವಿಶ್ವ ತುಳು ಸಮ್ಮೇಳನ 2018 ಪೂರ್ವಭಾವಿ ಸಭೆ
ನವೆಂಬರ್ 23, 24 ರಂದು ದುಬಾಯಿಯಲ್ಲಿ ವಿಶ್ವ ತುಳು ಸಮ್ಮೇಳನ 2018 ಪೂರ್ವಭಾವಿ ಸಭೆ
ಮಂಗಳೂರು :ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆ ”ವಿಶ್ವ ತುಳು ಸಮ್ಮೇಳನ ದುಬಾಯಿ” 2018 ನವೆಂಬರ್ 23ನೇ ತಾರೀಕು...
ನಾಪತ್ತೆಯಾದ ಮಹಿಳೆ ಬಾವಿಯಲ್ಲಿ ಶವವಾಗಿ ಪತ್ತೆ
ನಾಪತ್ತೆಯಾದ ಮಹಿಳೆ ಬಾವಿಯಲ್ಲಿ ಶವವಾಗಿ ಪತ್ತೆ
ಕುಂದಾಪುರ:ಮನೆಯಿಂದ ಹೇಳದೆ ಕೇಳದೆ ನಾಪತ್ತೆಯಾದ ಮಹಿಳೆ ಹೆಮ್ಮಾಡಿ ಗ್ರಾಮದ ಮಡಿವಾಳ ಕೆರೆ ಬಳಿ ಇರುವ ತೋಟದ ಬಾವಿಯಲ್ಲಿ ಶವವಾಗಿ ಪತ್ತೆ ಯಾಗಿದ್ದಾರೆ.
ಹೆಮ್ಮಾಡಿಯ ಮೂವತ್ತುಮುಡಿ ನಿವಾಸಿ ಮಾಜಿ ಯೋಧ...
ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಗೆ ಸಂಸದರೇ ಹೊಣೆ: ದೇವಿಪ್ರಸಾದ್ ಶೆಟ್ಟಿ ಆರೋಪ
ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಗೆ ಸಂಸದರೇ ಹೊಣೆ: ದೇವಿಪ್ರಸಾದ್ ಶೆಟ್ಟಿ ಆರೋಪ
ಪಡುಬಿದ್ರಿ: ‘ರಾಷ್ಟ್ರೀಯ ಹೆದ್ದಾರಿ 66 ತಲಪಾಡಿಯಿಂದ ಕುಂದಾಪು ರದವರೆಗಿನ ಚತುಷ್ಫತ ರಸ್ತೆ ಅಭಿವೃದ್ಧಿ ಕಾಮಗಾರಿ ಅವ್ಯವಸ್ಥೆಯ ಆಗರವಾಗಿದೆ. ಉಭಯ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳ...
ಬಸ್‌ನಲ್ಲಿ ಸಿಕ್ಕಿದ್ದ ಪರ್ಸ್‌ಗಳನ್ನು ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಚಾಲಕ-ನಿರ್ವಾಹಕ
ಬಸ್‌ನಲ್ಲಿ ಸಿಕ್ಕಿದ್ದ ಪರ್ಸ್‌ಗಳನ್ನು ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಚಾಲಕ-ನಿರ್ವಾಹಕ
ಬಂಟ್ವಾಳ: ಬಸ್‌ನಲ್ಲಿ ಸಿಕ್ಕಿದ್ದ ಪರ್ಸ್‌ಗಳನ್ನು ಅದರ ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಕೆಎಸ್ಸಾರ್ಟಿಸಿ ಬಸ್‌ನ ಚಾಲಕ ಹಾಗೂ ನಿರ್ವಾಹಕರೊಬ್ಬರು ಪ್ರಮಾಣಿಕತೆ ಮೆರೆದ ಘಟನೆ ಬಿ.ಸಿ.ರೋಡ್‌ನಲ್ಲಿ...




























