ಕೇಂದ್ರ ಸರ್ಕಾರ ರೈತರ ಪರವಾದ ಬಜೆಟ್ ಮಂಡಿಸಿದೆ : ನಳಿನ್ ಕುಮಾರ್ ಕಟೀಲ್
ಕೇಂದ್ರ ಸರ್ಕಾರ ರೈತರ ಪರವಾದ ಬಜೆಟ್ ಮಂಡಿಸಿದೆ : ನಳಿನ್ ಕುಮಾರ್ ಕಟೀಲ್
ಮಂಗಳೂರು: ಕೇಂದ್ರ ಸರ್ಕಾರ ರೈತರ ಪರವಾದ ಬಜೆಟ್ ಮಂಡಿಸಿದೆ. ಕೃಷಿ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಿರುವ ಬಜೆಟ್ ಎಲ್ಲ ಬೆಳೆಗಳಿಗೆ...
ಕ್ರಾಂತಿಕಾರಿ, ಅಭಿವೃದ್ಧಿಗೆ ಪೂರಕವಾದ ಜನಪ್ರಿಯ ಕೇಂದ್ರ ಬಜೆಟ್ – ಮಟ್ಟಾರ್ ರತ್ನಾಕರ ಹೆಗ್ಡೆ
ಕ್ರಾಂತಿಕಾರಿ, ಅಭಿವೃದ್ಧಿಗೆ ಪೂರಕವಾದ ಜನಪ್ರಿಯ ಕೇಂದ್ರ ಬಜೆಟ್ - ಮಟ್ಟಾರ್ ರತ್ನಾಕರ ಹೆಗ್ಡೆ
ಉಡುಪಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಇವರು ಮಂಡಿಸಿದ 2018-19ರ ಸಾಲಿನ...
ಮೆಸ್ಕಾಂ ಹೆಚ್ಚುವರಿ ಡಿಪಾಸಿಟ್ ವಸೂಲಿಗೆ ಡಿವೈಎಫ್‍ಐ ವಿರೋಧ, ಪ್ರತಿಭಟನೆಯ ಎಚ್ಚರಿಕೆ
ಮೆಸ್ಕಾಂ ಹೆಚ್ಚುವರಿ ಡಿಪಾಸಿಟ್ ವಸೂಲಿಗೆ ಡಿವೈಎಫ್‍ಐ ವಿರೋಧ, ಪ್ರತಿಭಟನೆಯ ಎಚ್ಚರಿಕೆ
ಮಂಗಳೂರು : ಮಂಗಳೂರು ನಗರದ ವಿವಿಧೆಡೆ ಮೆಸ್ಕಾಂ ಇಲಾಖೆ ಹೆಚ್ಚುವರಿ ಡಿಪಾಸಿಟ್ ಹಣ ಪಾವತಿಗೆ ಒತ್ತಾಯಿಸಿ, ವಿದ್ಯುತ್ ಸಂಪರ್ಕ ಕಡಿತ ಮಾಡುವ ಎಚ್ಚರಿಕೆಯನ್ನು...
ಆರೋಗ್ಯ, ಕೃಷಿಗೆ ಒತ್ತು ಕೊಟ್ಟ ಜನಸಾಮಾನ್ಯರ ಬಜೆಟ್- ಡಿ ವೇದವ್ಯಾಸ ಕಾಮತ್
ಆರೋಗ್ಯ, ಕೃಷಿಗೆ ಒತ್ತು ಕೊಟ್ಟ ಜನಸಾಮಾನ್ಯರ ಬಜೆಟ್- ಡಿ ವೇದವ್ಯಾಸ ಕಾಮತ್
ಮಂಗಳೂರು: ಗಂಭೀರ ಅನಾರೋಗ್ಯದಿಂದ ಬಳಲುವವರಿಗೆ ಒಂದು ಲಕ್ಷ ರೂಪಾಯಿ ಸಹಾಯಧನ, ಪ್ರತಿ ಕುಟುಂಬಕ್ಕೆ ಐದು ಲಕ್ಷ ಆರೋಗ್ಯ ವಿಮೆಯಂತೆ ರಾಷ್ಟ್ರದ ಐವತ್ತು...
ಮತ ನೀಡಿ ಗೆಲ್ಲಿಸಿದ ಮತದಾರರಿಗೆ ದ್ರೋಹವೆಸಗಿದ ಶಾಸಕ ಹಾಲಾಡಿ ವಿರುದ್ದ ಕಾಂಗ್ರೆಸ್ ಪ್ರತಿಭಟನೆ
ಮತ ನೀಡಿ ಗೆಲ್ಲಿಸಿದ ಮತದಾರರಿಗೆ ದ್ರೋಹವೆಸಗಿದ ಶಾಸಕ ಹಾಲಾಡಿ ವಿರುದ್ದ ಕಾಂಗ್ರೆಸ್ ಪ್ರತಿಭಟನೆ
ಕುಂದಾಪುರ: ಬಿಜೆಪಿ ಸೇರುವ ಕಾರಣಕ್ಕೆ ಕಾರಣಕ್ಕೆ ಮತ ನೀಡಿ ಚುನಾಯಿಸಿದ ಜನರನ್ನು ಕಡೆಗಣಿಸಿ, ಕೇವಲ ಸ್ವಾರ್ಥ ಸಾಧನೆಗಾಗಿ ಶಾಸಕ ಸ್ಥಾನಕ್ಕೆ...
ಕೊಳಚೆ ನಿರ್ಮೂಲನೆ ಮಂಡಳಿಯ ಅನುದಾನದಿಂದ ನೀತಿನಗರದಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿಪೂಜೆ
ಕೊಳಚೆ ನಿರ್ಮೂಲನೆ ಮಂಡಳಿಯ ಅನುದಾನದಿಂದ ನೀತಿನಗರದಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿಪೂಜೆ
ಮಂಗಳೂರು : ಕರ್ನಾಟಕ ಕೊಳಚೆ ನಿರ್ಮೂಲನೆ ಮಂಡಳಿಯ ಅನುದಾನದಲ್ಲಿ ಮಂಗಳೂರು ಶಕ್ತಿನಗರದ ಬಳಿಯಿರುವ ನೀತಿನಗರದಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿಪೂಜೆಯನ್ನು ಮಂಗಳೂರು ದಕ್ಷಿಣ ಕ್ಷೇತ್ರದ...
ಮೂರು ಶ್ರೇಷ್ಠ ಕೊಂಕಣಿ ಸಾಧಕರಿಗೆ ಎಫ್.ಕೆ.ಸಿ.ಎ ಪ್ರಶಸ್ತಿ
ಮೂರು ಶ್ರೇಷ್ಠ ಕೊಂಕಣಿ ಸಾಧಕರಿಗೆ ಎಫ್.ಕೆ.ಸಿ.ಎ ಪ್ರಶಸ್ತಿ
ಬೆಂಗಳೂರು : ಫೆಡರೇಶನ್ ಆಫ್ ಕೊಂಕಣಿ ಕ್ಯಾಥೊಲಿಕ್ ಅಸೋಸಿಯೇಷನ್ ಅವರ 21ನೇ ಫೆಡರೇಶನ್ ಡೇ ಅಂದು ತಮ್ಮದೇ ಆದ ಕ್ಷೇತ್ರದಲ್ಲಿ ಹೆಸರು ಮಾಡಿರುವಂತಹ ಕೊಂಕಣಿ ಭಾಷಿಕರಾದ...
ಹಿಂದೂ ಯುವಕರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ ಗಡಿಪಾರು ಮಾಡಲು ಕಾಂಗ್ರೆಸ್ ಹುನ್ನಾರ -ಯಶ್ ಪಾಲ್ ಸುವರ್ಣ
ಹಿಂದೂ ಯುವಕರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ ಗಡಿಪಾರು ಮಾಡಲು ಕಾಂಗ್ರೆಸ್ ಹುನ್ನಾರ -ಯಶ್ ಪಾಲ್ ಸುವರ್ಣ
ಉಡುಪಿ: ಪೊಲೀಸ್ ಇಲಾಖೆಯನ್ನು ಬಳಸಿ ಹಿಂದೂ ಸಮಾಜವನ್ನು ದಮನಿಸುವ ಕೃತ್ಯಕ್ಕೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಇದು ಕರಾವಳಿ...
ಬಶೀರ್ ಹತ್ಯೆ ಸಮರ್ಥಿಸಿಕೊಂಡ ಶೇಣವ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲು
ಬಶೀರ್ ಹತ್ಯೆ ಸಮರ್ಥಿಸಿಕೊಂಡ ಶೇಣವ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲು
ಮಂಗಳೂರು: ಅಮಾಯಕ ದೀಪಕ್ ರಾವ್ ಹತ್ಯೆಗೆ ಪ್ರತಿಕಾರವಾಗಿ ಕೊಟ್ಟಾರ ಚೌಕಿಯಲ್ಲಿ ನಡೆದ ಬಶೀರ್ ಹತ್ಯೆಯನ್ನು ಸಮರ್ಥಿಸಿಕೊಂಡು ಮಾತನಾಡಿದ್ದ ವಿಶ್ವ ಹಿಂದೂ ಪರಿಷದ್...
ಲೈಂಗಿಕ ದೌರ್ಜನ್ಯ ಪದ ಬಳಕೆಗೆ ಸೂಚನೆ : ಎ.ಸಿ. ರೇಣುಕಾ ಪ್ರಸಾದ್
ಲೈಂಗಿಕ ದೌರ್ಜನ್ಯ ಪದ ಬಳಕೆಗೆ ಸೂಚನೆ : ಎ.ಸಿ. ರೇಣುಕಾ ಪ್ರಸಾದ್
ಮಂಗಳೂರು : ಪೋಲಿಸ್ ಇಲಾಖೆಯ ವರದಿಯಲ್ಲಿ “ಅತ್ಯಾಚಾರ” ಎಂಬ ಪದ ಬಳಕೆ ಬದಲಿಗೆ ‘ಲೈಂಗಿಕ ದೌರ್ಜನ್ಯ’ ಎಂಬ ಪದವನ್ನು ಬಳಸಿ ಎಂದು...