30.5 C
Mangalore
Wednesday, November 5, 2025

ಬಿಜೆಪಿ ಬೈಕ್ ಜಾಥಾಗೆ ಅನುಮತಿ ನಿರಾಕರಣೆ; ಜಿಲ್ಲಾ ಎಸ್ಪಿಗೆ ಸಭೆಯಲ್ಲಿ ಎಚ್ಚರಿಕೆ ನೀಡಿದ ಸಂಸದೆ ಶೋಭಾ

ಬಿಜೆಪಿ ಬೈಕ್ ಜಾಥಾಗೆ ಅನುಮತಿ ನಿರಾಕರಣೆ; ಜಿಲ್ಲಾ ಎಸ್ಪಿಗೆ ಸಭೆಯಲ್ಲಿ ಎಚ್ಚರಿಕೆ ನೀಡಿದ ಸಂಸದೆ ಶೋಭಾ ಉಡುಪಿ: ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಏಜೆಂಟರಂತೆ ವರ್ತಿಸುತ್ತಿದ್ದು...

ಉಡುಪಿ: ಪರಿಷತ್ ಚುನಾವಣೆ : ನಾಮಪತ್ರವನ್ನು ಹಿಂಪಡೆಯದೆ ಸ್ಪರ್ಧಾಕಣದಲ್ಲಿ ಮುಂದುವರಿಯಲು ಹೆಗ್ಡೆ ನಿರ್ಧಾರ

ಉಡುಪಿ: ಡಿಸೆಂಬರ್ 27ರಂದು ನಡೆಯುವ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮಾಜಿ ಸಂಸದ ಕೆ.ಜಯಪ್ರಕಾಶ್‌ ಹೆಗ್ಡೆ ನಾಮಪತ್ರವನ್ನು ಹಿಂಪಡೆಯದೆ ಸ್ಪರ್ಧಾಕಣದಲ್ಲಿ ಮುಂದುವರಿಯುವ ತಮ್ಮ ನಿರ್ಧಾರಕ್ಕೆ ಬದಲಿಸುವುದಿಲ್ಲ ಎಂದು...

ಉಡುಪಿ: ಉನ್ನತ ಶಿಕ್ಷಣ ಪಡೆದು ಕೃಷಿಯತ್ತ ಮುಖ ಮಾಡಿ ಕೃಷಿಗೆ ಭವಿಷ್ಯವಿದೆ ತೋರಹೊರಟಿರುವ  ಹೆಣ್ಣುಮಕ್ಕಳು

ಉಡುಪಿ : ಮುಖ್ಯವಾಗಿ ಇಂದಿನ ವಿದ್ಯಾವಂತ ಯುವಜನತೆ ಹಳ್ಳಿ ಮತ್ತು ಕೃಷಿಯ ಬಗ್ಗೆ ತೀವ್ರ ತಾತ್ಸಾರವನ್ನು  ಬೆಳೆಸಿಕೊಳ್ಳುತ್ತಿರುವಾಗ, ಇದಕ್ಕೆ ಅಪವಾದವೆಂಬಂತೆ ಉಡುಪಿ ಜಿಲ್ಲೆಯ ಕಟಪಾಡಿ ಗ್ರಾಮದ ಈ 4 ಮಂದಿ ಹೆಣ್ಣಮಕ್ಕಳು ಮತ್ತು...

ಬ್ರಹ್ಮಾವರ: ನಕಲಿ ಕಾರು ಮಾರಾಟ ಜಾಲದ ಆರೋಪಿಗಳ ಬಂಧನ – ರೂ. 39 ಲಕ್ಷ ಮೌಲ್ಯದ ಕಾರುಗಳ ವಶ

ಬ್ರಹ್ಮಾವರ: ನಕಲಿ ಕಾರು ಮಾರಾಟ ಜಾಲದ ಆರೋಪಿಗಳ ಬಂಧನ – ರೂ. 39 ಲಕ್ಷ ಮೌಲ್ಯದ ಕಾರುಗಳ ವಶ ಉಡುಪಿ : ಲೀಸ್‌ಗೆ ಕೊಟ್ಟ ಕಾರುಗಳನ್ನು ಮತ್ತು OLXನಲ್ಲಿ ಮಾರಾಟಕ್ಕೆಇದೆ ಎಂದು ಪ್ರಕಟವಾಗುವ ಕಾರುಗಳನ್ನು,...

ಮಂಗಳೂರು:ಎತ್ತಿನ ಹೊಳೆ ಯೋಜನೆ ವಿರುದ್ದ ಐದು ಸಾವಿರಕ್ಕೂ ಅಧಿಕ ಮಂದಿಯಿಂದ ಪ್ರತಿಭಟನೆ

ಮಂಗಳೂರು: ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ 5 ಸಾವಿರಕ್ಕೂ ಹೆಚ್ಚು ಜನ ದಕ್ಷಿಣ ಕನ್ನಡದ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಮೂರು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು. ...

ಅಕ್ಕನ ಪ್ರೇಮ ವಿವಾಹದಿಂದ ತಬ್ಬಲಿಯಾದ ತಂಗಿಗೆ ಅಣ್ಣನಾಗಿ ಆದರ್ಶ ಮೆರೆದ ಅಣ್ಣಾಮಲೈ!

ಅಕ್ಕನ ಪ್ರೇಮ ವಿವಾಹದಿಂದ ತಬ್ಬಲಿಯಾದ ತಂಗಿಗೆ ಅಣ್ಣನಾಗಿ ಆದರ್ಶ ಮೆರೆದ ಅಣ್ಣಾಮಲೈ! ಚಿಕ್ಕಮಗಳೂರು: ಉಡುಪಿಯಲ್ಲಿ ಪೋಲಿಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ದಕ್ಷ ಪೋಲಿಸ್ ಅಧಿಕಾರಿ ಯುವಜನರ ಕಣ್ಮಣಿಯಾಗಿದ್ದ ಅಣ್ಣಾಮಲೈ ಬೈಂದೂರಿನ ಪ್ರತಿಭಾವಂತ ವಿದ್ಯಾರ್ಥಿನಿಯೊರ್ವಳಿಗೆ ಯಕ್ಷಗಾನ...

ಚಿಕ್ಕಮಗಳೂರು: ಕಾಳಿಂಗ ಸರ್ಪ ಕಡಿದು ಉರಗ ತಜ್ಞ ಪ್ರಫುಲ್ಲದಾಸ್ ಭಟ್ ಸಾವು

ಚಿಕ್ಕಮಗಳೂರು : ವಿಷಪೂರಿತ ಹಾವುಗಳನ್ನು ಹಿಡಿಯುವ ಮೂಲಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮನೆಮಾತಾಗಿದ್ದ ಹೆಸರಾಂತ ಉರಗತಜ್ಞ ಪ್ರಪುಲ್ಲದಾಸ್ ಭಟ್ (67) ಮಂಗಳವಾರ ಕಾಳಿಂಗ ಸರ್ಪವೊಂದನ್ನು ಹಿಡಿಯಲು ಹೋಗಿ ಆಕಸ್ಮಿಕವಾಗಿ ಕಚ್ಚಿಸಿಕೊಂಡು ಸಾವನ್ನಪ್ಪಿದ್ದಾರೆ. ಮೂಡಿಗೆರೆ ತಾಲೂಕಿನ...

ಉಡುಪಿ: ಯುಪಿಸಿಎಲ್ ಖರೀದಿ ಮೋದಿಯ ಸಾಧನೆ; 2 ವರ್ಷದಲ್ಲಿ ಜಿಲ್ಲೆಯ ಅಭಿವೃದ್ಧಿಗೆ 1,002 ಕೋ.ರೂ ವಿನಿಯೋಗ ಸಿದ್ದು ಸರಕಾರದ...

ಉಡುಪಿ: 6,500 ಕೋಟಿ ಮೌಲ್ಯದ ಯುಪಿಸಿಎಲ್ ಕಂಪೆನಿಯನ್ನು ಮೋದಿ ಬಲಗೈ ಬಂಟನೆಂದು ಖ್ಯಾತರಾಗಿರುವ ಅದಾನಿ ಗ್ರೂಪ್ ಖರೀದಿ ಮಾಡಿದ್ದು ಮೋದಿ ಸರ್ಕಾರದ ಒಂದು ವರ್ಷದ ಪ್ರಮುಖ ಸಾಧನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ...

ಕಟಪಾಡಿ ಏಣಗುಡ್ಡೆಯಲ್ಲಿ ಸಿಡಿಲು ಬಡಿದು   ಯುವಕ ಸಾವು

ಕಟಪಾಡಿ ಏಣಗುಡ್ಡೆಯಲ್ಲಿ ಸಿಡಿಲು ಬಡಿದು   ಯುವಕ ಸಾವು ಉಡುಪಿ: ಭಾನುವಾರ ಸಂಜೆ ಗುಡುಗು – ಸಿಡಿಲಬ್ಬರಕ್ಕೆ ಯುವಕನೊಬ್ಬ ಮೃತಪಟ್ಟ ದಾರುಣ ಘಟನೆ ಕಾಪು ತಾಲೂಕಿನ ಕಟಪಾಡಿ ಏಣಗುಡ್ಡೆಯಲ್ಲಿ ಸಂಭವಿಸಿದೆ. ಮೃತ ಯುವಕನನ್ನು  ಕಟಪಾಡಿ ಜೆ.ಎನ್. ನಗರ...

ಕೋಟ: ಲಾಕ್ ಡೌನ್ ಆದೇಶ ಉಲ್ಲಂಘಿಸಿ ಕಾರಿನಲ್ಲಿ ಅಕ್ರಮ ಮದ್ಯ ಮಾರಾಟ – ಇಬ್ಬರ ಬಂಧನ

ಕೋಟ: ಲಾಕ್ ಡೌನ್ ಆದೇಶ ಉಲ್ಲಂಘಿಸಿ ಕಾರಿನಲ್ಲಿ ಅಕ್ರಮ ಮದ್ಯ ಮಾರಾಟ – ಇಬ್ಬರ ಬಂಧನ ಉಡುಪಿ: ಲಾಕ್ ಡೌನ್ ಸಮಯದಲ್ಲಿ ಸರಕಾರದ ಆದೇಶ ಉಲ್ಲಂಘಿಸಿ ಕಾರಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ...

Members Login

Obituary

Congratulations