ರಸ್ತೆ ಅಗೆದು ಜನರನ್ನು ವಂಚಿಸುತ್ತಿರುವ ಪಾಲಿಕೆ ಮತ್ತು ಶಾಸಕರು- ಡಿ ವೇದವ್ಯಾಸ ಕಾಮತ್
ರಸ್ತೆ ಅಗೆದು ಜನರನ್ನು ವಂಚಿಸುತ್ತಿರುವ ಪಾಲಿಕೆ ಮತ್ತು ಶಾಸಕರು- ಡಿ ವೇದವ್ಯಾಸ ಕಾಮತ್
ಮಂಗಳೂರು: ತಿಂಗಳುಗಟ್ಟಲೆ ರಸ್ತೆ ಅಗೆದು ಕಾಮಗಾರಿ ಯಾವಾಗ ಮುಗಿಯುತ್ತೆ ಎನ್ನುವ ಸ್ಪಷ್ಟ ಕಲ್ಪನೆ ಇಲ್ಲದೆ ನೂರಾರು ಜನ ನಿತ್ಯ ಪ್ರಯಾಣಿಸುವ...
ಜ.19 ಮತ್ತು 20ರಂದು ನೆಹರು ಮೈದಾನದಲ್ಲಿ ರಾಷ್ಟ್ರೀಯ ಸಾಂಸ್ಕøತಿಕ ಮಹೋತ್ಸವ
ಜ.19 ಮತ್ತು 20ರಂದು ನೆಹರು ಮೈದಾನದಲ್ಲಿ ರಾಷ್ಟ್ರೀಯ ಸಾಂಸ್ಕøತಿಕ ಮಹೋತ್ಸವ
ಮಂಗಳೂರು : ಕೇಂದ್ರ ಸಂಸ್ಕøತಿ ಸಚಿವಾಲಯದ ವತಿಯಿಂದ ಏಕ್ ಭಾರತ್ ಶ್ರೇಷ್ಠ ಭಾರತ್ ಕಾರ್ಯಕ್ರಮದಡಿ ಜ.19 ಮತ್ತು 20ರಂದು ನಗರದ ನೆಹರು ಮೈದಾನದಲ್ಲಿ ರಾಷ್ಟ್ರೀಯ...
ಮೂಡುಬಿದಿರೆ ಪುರಸಭೆ ಬಯಲು ಮಲವಿಸರ್ಜನೆ ಮುಕ್ತ : ಆಕ್ಷೇಪಣೆ ಆಹ್ವಾನ
ಮೂಡುಬಿದಿರೆ ಪುರಸಭೆ ಬಯಲು ಮಲವಿಸರ್ಜನೆ ಮುಕ್ತ : ಆಕ್ಷೇಪಣೆ ಆಹ್ವಾನ
ಮಂಗಳೂರು : ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಕನಸಿನಂತೆ ಮನೆಗೊಂದು ಶೌಚಾಲಯವನ್ನು ನಿರ್ಮಾಣ ಮಾಡಲು 2014ನೇ ಸಾಲಿನಿಂದ ಸ್ವಚ್ಛ ಭಾರತ ಮಿಷನ್ ಅಂಗವಾಗಿ ಮೂಡುಬಿದಿರೆ...
ತುಳು ಅಕಾಡೆಮಿಯಿಂದ ಕಲಾವಿದರ ಜನ್ಮ ಶತಮಾನೋತ್ಸವ
ತುಳು ಅಕಾಡೆಮಿಯಿಂದ ಕಲಾವಿದರ ಜನ್ಮ ಶತಮಾನೋತ್ಸವ
ಮಂಗಳೂರು :ಯಕ್ಷಗಾನ ಕ್ಷೇತ್ರದ ಸವ್ಯಸಾಚಿಯಾಗಿ ಮೆರೆದವರು ದಿ.ಅಳಿಕೆ ರಾಮಯ್ಯ ರೈ ಎಂದು ಪ್ರಾಧ್ಯಾಪಕ, ತುಳು ಸಾಹಿತ್ಯ ಅಕಾಡೆಮಿ ಮತ್ತು ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ ಭಾಸ್ಕರ್ ರೈ...
ರಾಷ್ಟ್ರೀಯ ಮತದಾರರ ದಿನಾಚರಣೆ : ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ
ರಾಷ್ಟ್ರೀಯ ಮತದಾರರ ದಿನಾಚರಣೆ : ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ
ಮಂಗಳೂರು : ಜನವರಿ 25 ರಂದು ನಡೆಯುವ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳು ಬುಧವಾರ...
ಬಿ.ಸಿ.ಎಫ್ ಗ್ರಾಂಡ್ ಸ್ಪೋರ್ಟ್ಸ್ ಫೆಸ್ಟಿವಲ್ 2018 “
ಬಿ.ಸಿ.ಎಫ್ ಗ್ರಾಂಡ್ ಸ್ಪೋರ್ಟ್ಸ್ ಫೆಸ್ಟಿವಲ್ 2018 "
ಅನಿವಾಸಿ ಕನ್ನಡಿಗ ಬ್ಯಾರೀ ಸಮುದಾಯದ ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆ ಬ್ಯಾರೀಸ್ ಕಲ್ಚರಲ್ ಫೋರಮ್ ವತಿಯಿಂದ ನಡೆಯುವ ಬಹು ಚರ್ಚಿತ ವಾರ್ಷಿಕ ಕ್ರೀಡಾ ಕೂಟ "...
ಪಲಿಮಾರು ಪರ್ಯಾಯ; ಬಿಗಿ ಪೋಲಿಸ್ ಬಂದೋಬಸ್ತು, ಸಂಚಾರದಲ್ಲಿ ಬದಲಾವಣೆ
ಪಲಿಮಾರು ಪರ್ಯಾಯ; ಬಿಗಿ ಪೋಲಿಸ್ ಬಂದೋಬಸ್ತು, ಸಂಚಾರದಲ್ಲಿ ಬದಲಾವಣೆ
ಉಡುಪಿ : ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಜ. 17 ಮತ್ತು 18 ರಂದು ನಡೆಯಲಿರುವ ಪಲಿಮಾರು ಸ್ವಾಮೀಜಿಯ ಪರ್ಯಾಯ ಮಹೋತ್ಸವಕ್ಕೆ ಸಾಕಷ್ಟು ಸಂಖ್ಯೆಯಲ್ಲಿ...
ಶಿರಾಡಿಘಾಟ್ ರಸ್ತೆ ಅಭಿವೃದ್ದಿ ಕಾಮಗಾರಿ ನಿಮಿತ್ತ – ವಾಹನ ಸಂಚಾರ ಸ್ಥಗಿತ
ಶಿರಾಡಿಘಾಟ್ ರಸ್ತೆ ಅಭಿವೃದ್ದಿ ಕಾಮಗಾರಿ ನಿಮಿತ್ತ – ವಾಹನ ಸಂಚಾರ ಸ್ಥಗಿತ
ಮಂಗಳೂರು : ರಾಷ್ಟ್ರೀಯ ಹೆದ್ದಾರಿ-48 ಬೆಂಗಳೂರು- ಮಂಗಳೂರು ರಸ್ತೆಯ ಶಿರಾಡಿ ಘಾಟಿ ಭಾಗದ ಸರಪಳಿ ಕಿ.ಮೀ.250.620 (ಕೆಂಪುಹೊಳೆ ಗೆಸ್ಟ್...
ಫೆ. 16 ರಂದು ಮಂಗಳೂರು ಬೃಹತ್ ಉದ್ಯೋಗ ಮೇಳ
ಫೆ. 16 ರಂದು ಮಂಗಳೂರು ಬೃಹತ್ ಉದ್ಯೋಗ ಮೇಳ
ಮಂಗಳೂರು : ಜಿಲ್ಲಾಡಳಿತದ ವತಿಯಿಂದ ಮಂಗಳೂರು ಬೃಹತ್ ಉದ್ಯೋಗ ಮೇಳವು ಫೆಬ್ರವರಿ 16 ರಂದು ಮಂಗಳೂರು ವಿಶ್ವ ವಿದ್ಯಾನಿಲಯದ ಆವರಣದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ...
ಮಂಗಳೂರಿನಲ್ಲಿ ವಸತಿರಹಿತ ನಗರವಾಸಿ ಬಡವರಿಗೆ ಲಾಟರಿ ಮೂಲಕ ಫ್ಲ್ಯಾಟ್ ಹಂಚಿಕೆ ಪ್ರಕ್ರಿಯೆ ಚಾಲನೆ
ಮಂಗಳೂರಿನಲ್ಲಿ ವಸತಿರಹಿತ ನಗರವಾಸಿ ಬಡವರಿಗೆ ಲಾಟರಿ ಮೂಲಕ ಫ್ಲ್ಯಾಟ್ ಹಂಚಿಕೆ ಪ್ರಕ್ರಿಯೆ ಚಾಲನೆ
ಮಂಗಳೂರು: ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ಮಂಗಳೂರು ಪಾಲಿಕೆ ಮತ್ತು ಫಲಾನುಭವಿಗಳ ಮೊತ್ತದಿಂದ ವಸತಿ ರಹಿತ ನಗರವಾಸಿ ಬಡವರಿಗೆ...