23.5 C
Mangalore
Saturday, September 13, 2025

ಇಂದಿರಾ ಗಾಂಧಿ ದೇಶದ ಮಹಾನ್ ನಾಯಕಿ : ಶಾಸಕ ಜೆ.ಆರ್.ಲೋಬೊ

ಇಂದಿರಾ ಗಾಂಧಿ ದೇಶದ ಮಹಾನ್ ನಾಯಕಿ : ಶಾಸಕ ಜೆ.ಆರ್.ಲೋಬೊ ಮಂಗಳೂರು:  ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮ ದಿನಾಚರಣೆಯ ಅಂಗವಾಗಿ ಶಾಸಕ ಜೆ.ಆರ್.ಲೋಬೊ ಅವರು ನೊಬರ್ಟ್ ಡಿ’ಸೋಜ ಅವರ ಮನೆಯ ಪರಿಸರದಲ್ಲಿ...

ಕ್ರಿಸ್ ಮಸ್ ಆಚರಣೆಯ ಪ್ರಯುಕ್ತ ಸಂಭ್ರಮದ ‘ಕ್ರಿಸ್ತ ನಮನ’

ಕ್ರಿಸ್ ಮಸ್ ಆಚರಣೆಯ ಪ್ರಯುಕ್ತ ಸಂಭ್ರಮದ ‘ಕ್ರಿಸ್ತ ನಮನ’ ಮಂಗಳೂರು: ದೂರದರ್ಶನ ಬೆಂಗಳೂರು (ಚಂದನ) ಮತ್ತು ಮಂಗಳೂರು ಧರ್ಮಪ್ರಾಂತ್ಯದ ಸಹಯೋಗದಲ್ಲಿ ನಡೆದ ಸಂಭ್ರಮದ ‘ಕ್ರಿಸ್ತ ನಮನ’ ಕಾರ್ಯಕ್ರಮ ಭಾನುವಾರ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ...

ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಚ ಮಂಗಳೂರು ಅಭಿಯಾನದ 6ನೇ ಭಾನುವಾರದ ವರದಿ

ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಚ ಮಂಗಳೂರು ಅಭಿಯಾನದ 6ನೇ ಭಾನುವಾರದ ವರದಿ ಮಂಗಳೂರು : ನಾಲ್ಕನೇ ಹಂತದ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾ£ದ 6ನೇ ವಾರದ ಸ್ವಚ್ಛತಾ ಕಾರ್ಯ 10ನೇ ಡಿಸೆಂಬರ್ 2017...

ಪಡುಕರೆ ಬೀಚ್ ನಲ್ಲಿ ಹೋಂ ಸ್ಟೇ ಆರಂಭ – ಪ್ರಮೋದ್ ಮಧ್ವರಾಜ್

ಪಡುಕರೆ ಬೀಚ್ ನಲ್ಲಿ ಹೋಂ ಸ್ಟೇ ಆರಂಭ - ಪ್ರಮೋದ್ ಮಧ್ವರಾಜ್ ಉಡುಪಿ : ಪಡುಕರೆ ಬೀಚ್ ನಲ್ಲಿ ಸ್ಥಳೀಯರ ಸಹಕಾರದೊಂದಿಗೆ ಹೋಂ ಸ್ಟೇ ಗಳನ್ನು ಆರಂಭಿಸುವ ಮೂಲಕ, ಸ್ಥಳೀಯರಿಗೆ ಉದ್ಯೋಗವಕಾಶ ಒಗದಿಸುವುದರ ಜೊತೆಗೆ...

ಫ್ಲಾಟ್ ನಲ್ಲಿ ವೇಶ್ಯಾವಾಟಿಕೆ: ಮಹಿಳಾ ಪಿಂಪ್ ಸೇರಿದಂತೆ  3 ಮಂದಿ ಸೆರೆ

ಫ್ಲಾಟ್ ನಲ್ಲಿ ವೇಶ್ಯಾವಾಟಿಕೆ: ಮಹಿಳಾ ಪಿಂಪ್ ಸೇರಿದಂತೆ  3 ಮಂದಿ ಸೆರೆ ಮಂಗಳೂರು:  ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಪದವು ಎಂಬಲ್ಲಿನ ಫ್ಲಾಟ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳಾ ಪಿಂಪ್ ಹಾಗೂ 2...

ಜಾನಪದ ಕಲೆಗಳನ್ನು ಯುವ ಜನತೆ ಉಳಿಸಬೇಕು- ದಿನಕರ ಬಾಬು

ಜಾನಪದ ಕಲೆಗಳನ್ನು ಯುವ ಜನತೆ ಉಳಿಸಬೇಕು- ದಿನಕರ ಬಾಬು ಉಡುಪಿ :ಗ್ರಾಮೀಣ ಜಾನಪದ ಕಲೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಯುವಜನ ಮೇಳಗಳು  ಸಹಕಾರಿಯಗಲಿದ್ದು, ಯುವ ಜನರು ಜಾನಪದ ಕಲೆಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು...

ಸಾರ್ವಜನಿಕರ ಜಾಗವನ್ನು ಅತಿಕ್ರಮಿಸುತ್ತಿರುವ ವಾಣಿಜ್ಯ ಸಂಕೀರ್ಣಗಳು ಮ.ನ.ಪಾ ಅಧಿಕಾರಿಗಳ ಭ್ರಷ್ಟಾಚಾರಕ್ಕೆ  ನಿದರ್ಶನ – ಮಾಜಿ ಶಾಸಕ  ವಿಜಯಕುಮಾರ್ ಶೆಟ್ಟಿ

ಸಾರ್ವಜನಿಕರ ಜಾಗವನ್ನು ಅತಿಕ್ರಮಿಸುತ್ತಿರುವ ವಾಣಿಜ್ಯ ಸಂಕೀರ್ಣಗಳು ಮ.ನ.ಪಾ ಅಧಿಕಾರಿಗಳ ಭ್ರಷ್ಟಾಚಾರಕ್ಕೆ  ನಿದರ್ಶನ - ಮಾಜಿ ಶಾಸಕ  ವಿಜಯಕುಮಾರ್ ಶೆಟ್ಟಿ ಮಂಗಳೂರು : ಮಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮತ್ತು ಸ್ಮಾರ್ಟ್ ಸಿಟಿ ಯೋಜನೆಗೆ ಸೇರ್ಪಡೆಗೊಂಡ...

ನಂತೂರು  ವೃತ್ತಕ್ಕೆ ಮೇಲ್ಸೇತುವೆ ನಿರ್ಮಾಣಕ್ಕೆ ದಕ ಜಿಲ್ಲಾ ಯುವ ಜೆಡಿಎಸ್ ಪ್ರತಿಭಟನೆ

ನಂತೂರು  ವೃತ್ತಕ್ಕೆ ಮೇಲ್ಸೇತುವೆ ನಿರ್ಮಾಣಕ್ಕೆ ದಕ ಜಿಲ್ಲಾ ಯುವ ಜೆಡಿಎಸ್ ಪ್ರತಿಭಟನೆ ಮಂಗಳೂರು: ಮಂಗಳೂರು ನಗರದ  ನಂತೂರಿನಲ್ಲಿ ನಡೆದ ನಂತೂರು  ವೃತ್ತಕ್ಕೆ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ದ.ಕ ಜಿಲ್ಲಾ   ಯುವ ಜನತಾದಳ ಜಿಲ್ಲಾಧ್ಯಕ್ಷರಾದ ಅಕ್ಷಿತ್...

ಬಾಬುಗುಡ್ಡೆ ಕುದ್ಮುಲ್ ರಂಗರಾವ್ ಭವನಕ್ಕೆ ಹೆಚ್ಚುವರಿಯಾಗಿ 1.5 ಕೋಟಿ ರೂಪಾಯಿ ಬಿಡುಗಡೆ: ಶಾಸಕ ಜೆ.ಆರ್.ಲೋಬೊ

ಬಾಬುಗುಡ್ಡೆ ಕುದ್ಮುಲ್ ರಂಗರಾವ್ ಭವನಕ್ಕೆ ಹೆಚ್ಚುವರಿಯಾಗಿ 1.5 ಕೋಟಿ ರೂಪಾಯಿ ಬಿಡುಗಡೆ: ಶಾಸಕ ಜೆ.ಆರ್.ಲೋಬೊ ಮಂಗಳೂರು: ಬಾಬುಗುಡ್ಡೆ ಕುದ್ಮುಲ್ ರಂಗರಾವ್ ಸ್ಮಾರಕ ಭವನಕ್ಕೆ ಹೆಚ್ಚುವರಿಯಾಗಿ 1.5 ಕೋಟಿ ರೂಪಾಯಿಯನ್ನು ಸರ್ಕಾರ ಮಂಜೂರು ಮಾಡಿದೆ ಎಂದು...

ಡಿಸೆಂಬರ್ 10 ರಂದು ತುಳು ಸಾಹಿತ್ಯ ಸಮ್ಮೇಳನ  

ಡಿಸೆಂಬರ್ 10 ರಂದು ತುಳು ಸಾಹಿತ್ಯ ಸಮ್ಮೇಳನ    ಮಒಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಬಂಟ್ವಾಳ ತಾಲೂಕು ತುಳು ಸಾಹಿತ್ಯ ಸಮ್ಮೇಳನ ಸಮಿತಿಯ ಆಶ್ರಯದಲ್ಲಿ ಡಿಸೆಂಬರ್ 10 ರಂದು ಬೆಳಿಗ್ಗೆ 9...

Members Login

Obituary

Congratulations