ಆಕಾಶವಾಣಿ ಕಲ್ಯಾಣವಾಣಿ ನೇರ ಫೋನ್ ಇನ್ ನಲ್ಲಿ ಸಚಿವ ಪ್ರಮೋದ್ ಮಧ್ವರಾಜ್
ಆಕಾಶವಾಣಿ ಕಲ್ಯಾಣವಾಣಿ ನೇರ ಫೋನ್ ಇನ್ ನಲ್ಲಿ ಸಚಿವ ಪ್ರಮೋದ್ ಮಧ್ವರಾಜ್
ಉಡುಪಿ: ರಾಜ್ಯ ಮೀನುಗಾರಿಕಾ ಮತ್ತು ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ರವರು...
ಕಾವೂರು ಪೋಲಿಸರಿಂದ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ನಾಲ್ವರ ಬಂಧನ
ಕಾವೂರು ಪೋಲಿಸರಿಂದ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ನಾಲ್ವರ ಬಂಧನ
ಮಂಗಳೂರು: ಅಕ್ರಮವಾಗಿ ದನಗಳನ್ನು ಹಿಂಸಾತ್ಕರ ರೀತಿಯಲ್ಲಿ ಸಾಗಿಸುತ್ತಿದ್ದ ಆರೋಪಿಗಳನ್ನು ಕಾವೂರು ಪೋಲಿಸರು ಬಂಧಿಸಿದ್ದಾರೆ.
ಅಗಸ್ಟ್ 2ರಂದ ಬೆಳಗಿನ ಜಾವ 2 ಗಂಟೆಗೆ ಉಡುಪಿ ಕಡೆಯಿಂದ...
ನಂದಿಗುಡ್ಡೆ ರುದ್ರಭೂಮಿ ಅಭಿವೃದ್ಧಿ ಕಾಮಗಾರಿ ಶೀಘ್ರದಲ್ಲಿ ಪೂರ್ಣ – ಶಾಸಕ ಲೋಬೊ
ನಂದಿಗುಡ್ಡೆ ರುದ್ರಭೂಮಿ ಅಭಿವೃದ್ಧಿ ಕಾಮಗಾರಿ ಶೀಘ್ರದಲ್ಲಿ ಪೂರ್ಣ - ಶಾಸಕ ಲೋಬೊ
ಮಂಗಳೂರು : ನಂದಿಗುಡ್ಡೆ ರುದ್ರಭೂಮಿ ಬಹಳ ಹಳೆಯದಾಗಿದ್ದು, ಇದರಲ್ಲಿ ಹೆಣಗಳನ್ನು ಸುಡಲು ಕೇವಲ ನಾಲ್ಕು ಸಿಲಿಕಾನ್ ಟ್ರೇಗಳಿದ್ದವು. ಕೆಲವು ದಿನ ಹೆಣಗಳ...
ಧರ್ಮಸ್ಥಳದಲ್ಲಿ 46ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ
ಧರ್ಮಸ್ಥಳದಲ್ಲಿ 46ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ
ಧರ್ಮಸ್ಥಳ: ನಾಡಿನ ಪವಿತ್ರ ಯಾತ್ರಾಸ್ಥಳವಾದ ಧರ್ಮಸ್ಥಳದಲ್ಲಿ ಗುರುವಾರ ಎಲ್ಲೆಲ್ಲೂ ಮದುವೆಯ ಸಂಭ್ರಮ-ಸಡಗರ. ದೇವಸ್ಥಾನ, ಬೀಡು (ಹೆಗ್ಗಡೆಯವರ ನಿವಾಸ) ಅಮೃತವರ್ಷಿಣಿ ಸಭಾ ಭವನ -...
ಪತ್ರಕರ್ತರಿಂದ ದಕ್ಷಿಣ ಕನ್ನಡ ಜಿಲ್ಲೆ ಹೆಮ್ಮೆ ಪಡುವಂತಹ ಕೆಲಸ -ಡಿಸಿ ಮುಲ್ಲೈ ಮುಹಿಲನ್
ಪತ್ರಕರ್ತರಿಂದ ದಕ್ಷಿಣ ಕನ್ನಡ ಜಿಲ್ಲೆ ಹೆಮ್ಮೆ ಪಡುವಂತಹ ಕೆಲಸ -ಡಿಸಿ ಮುಲ್ಲೈ ಮುಹಿಲನ್
ಶಿರೂರು ದುರಂತ: ಮಾನವೀಯ ನೆರವು ನೀಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ
ಮಂಗಳೂರು: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟಿದ್ದ...
ಕೃಷ್ಣಾಷ್ಟಮಿ ; ಕೋವಿಡ್-19 ಜಾಗೃತಿಗಾಗಿ ರವಿ ಕಟಪಾಡಿಯಿಂದ ಈ ಬಾರಿ ‘ಕರೋನಾ ಇನ್ ಡ್ರ್ಯಾಗನ್’ ವೇಷ
ಕೃಷ್ಣಾಷ್ಟಮಿ ; ಕೋವಿಡ್-19 ಜಾಗೃತಿಗಾಗಿ ರವಿ ಕಟಪಾಡಿಯಿಂದ ಈ ಬಾರಿ ‘ಕರೋನಾ ಇನ್ ಡ್ರ್ಯಾಗನ್’ ವೇಷ
ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ಒಂದು ನಿರ್ದಿಷ್ಠ ಉದ್ದೇಶವನ್ನು ಇಟ್ಟುಕೊಂಡು ವಿಶೇಷ ವೇಷ ಧರಿಸಿಕೊಂಡು ಜನಪ್ರಿಯತೆಯನ್ನು ಗಳಿಸಿಕೊಂಡಿರುವ...
ಪ್ಲೆಕ್ಸ್ ಬ್ಯಾನರ್ ತೆರವುಗೊಳಿಸಲು ಮಹಾನಗರಪಾಲಿಕೆ ಸೂಚನೆ
ಪ್ಲೆಕ್ಸ್ ಬ್ಯಾನರ್ ತೆರವುಗೊಳಿಸಲು ಮಹಾನಗರಪಾಲಿಕೆ ಸೂಚನೆ
ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ರಸ್ತೆ ಬದಿ, ಸರ್ಕಲ್ ಮತ್ತು ಸಾರ್ವಜನಿಕರು ಓಡಾಡುವ ಫುಟ್‍ಪಾತ್‍ಗಳನ್ನು ಅತಿಕ್ರಮಿಸಿಕೊಂಡು ಅನಧಿಕೃತವಾಗಿ ಅಳವಡಿಸಲಾಗುತ್ತಿರುವ ಪ್ಲೆಕ್ಸ್, ಬ್ಯಾನರ್‍ಗಳನ್ನು ಪಾಲಿಕೆ ವತಿಯಿಂದ ತೆರವುಗೊಳಿಸಲಾಗುತ್ತಿದೆ. ಸಂಚಾರ...
ಡಿ. 21ರಿಂದ ಕರಾವಳಿ ಉತ್ಸವ
ಡಿ. 21ರಿಂದ ಕರಾವಳಿ ಉತ್ಸವ
ಮಂಗಳೂರು: ಪ್ರಸಕ್ತ ವರ್ಷದ ಕರಾವಳಿ ಉತ್ಸವಕ್ಕೆ ಡಿ.21 ಶುಕ್ರವಾರ ಚಾಲನೆ ದೊರಕಲಿದೆ. ಇದರ ಅಂಗವಾಗಿ ಶುಕ್ರವಾರ ಮಧ್ಯಾಹ್ನ 3.30 ಗಂಟೆಗೆ ಕಲಾ ತಂಡಗಳನ್ನೊಳಗೊಂಡ ಆಕರ್ಷಕ ಮೆರವಣಿಗೆ ನೆಹರೂ ಮೈದಾನದಿಂದ...
ಮಡಿಕೇರಿ : 15 ವರ್ಷದ ಬಾಲಕಿ ಕೊಲೆ; ಬಾಲಕಿಯ ರುಂಡದೊಂದಿಗೆ ಆರೋಪಿ ಪರಾರಿ
ಮಡಿಕೇರಿ : 15 ವರ್ಷದ ಬಾಲಕಿ ಕೊಲೆ; ಬಾಲಕಿಯ ರುಂಡದೊಂದಿಗೆ ಆರೋಪಿ ಪರಾರಿ
ಮಡಿಕೇರಿ: ಇಲ್ಲಿನ ಸೋಮವಾರಪೇಟೆ ತಾಲ್ಲೂಕಿನ ಮುಟ್ಲು ಗ್ರಾಮದಲ್ಲಿ 15 ವರ್ಷದ ಬಾಲಕಿಯೊಬ್ಬಳ ರುಂಡ ಕಡಿದ ಪ್ರಕಾಶ್ (32) ಎಂಬಾತ ಗುರುವಾರ...
ಹಾಸನ: ಜೀಪ್ ಪಲ್ಟಿ 3 ಮಂದಿ ಸಾವು
ಹಾಸನ: ಜೀಪೊಂದು ರಸ್ತೆ ಬದಿಗೆ ಉರುಳಿದ ಪರಿಣಾಮ ಮೂರು ಮಂದಿ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಭಾನುವಾರ ಬೆಳಿಗ್ಗೆ ಹೊಳೆನರಸೀಪುರದಲ್ಲಿ ನಡೆದಿದೆ.
ಮೃತಪಟ್ಟವರನ್ನು ಶಶಿಕಲಾ (27), ಯಶೋಧ (40), ಜಯಂತಿ (18) ಎಂದು...