ಭಟ್ಕಳ ಮಂಗಳೂರು ಕೆಎಸ್.ಆರ್.ಟಿ.ಸಿ. ವೋಲ್ವೋ ಬಸ್ಸಿಗೆ ಚಾಲನೆ

ಭಟ್ಕಳ ಮಂಗಳೂರು ಕೆಎಸ್.ಆರ್.ಟಿ.ಸಿ. ವೋಲ್ವೋ ಬಸ್ಸಿಗೆ ಚಾಲನೆ ಭಟ್ಕಳ : ಭಟ್ಕಳದಿಂದ ಮಂಗಳೂರಿಗೆ ಕೆ.ಎಸ್.ಆರ್.ಟಿ.ಸಿ ವೋಲ್ವೋ ಬಸ್ ಸೇವೆಗೆ ಭಾನುವಾರ ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷರಾದ ಕೆ.ಗೋಪಾಲ ಪೂಜಾರಿಯವರು ಭಟ್ಕಳದಲ್ಲಿ ಚಾಲನೆ ನೀಡಿದರು. ಬಳಿಕ...

ಮಾದಕ ವಸ್ತುಗಳ ಜಾಲದಿಂದ ಪಾರಾಗಲು ಸ್ವಯಂ ಜಾಗೃತಿ ಅಗತ್ಯ – ಕಡ್ಲೂರು ಸತ್ಯನಾರಾಯಣಾಚಾರ್ಯ 

ಮಾದಕ ವಸ್ತುಗಳ ಜಾಲದಿಂದ ಪಾರಾಗಲು ಸ್ವಯಂ ಜಾಗೃತಿ ಅಗತ್ಯ - ಕಡ್ಲೂರು ಸತ್ಯನಾರಾಯಣಾಚಾರ್ಯ  ಮಂಗಳೂರು :  ಕರ್ನಾಟಕ ಸಾಮಾಜಿಕ ಸಾಂಸ್ಕøತಿಕ ಅಭಿವೃದ್ಧಿ ಪ್ರತಿμÁ್ಠನ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಶ್ವವಿದ್ಯಾನಿಲಯ ಕಾಲೇಜಿನ ಎನ್.ಎಸ್.ಎಸ್, ಮಾನವ...

ಬಜೆಟ್ ಮೀನುಗಾರಿಕಾ ಅಭಿವೃದ್ಧಿಗೆ ಪೂರಕ – ಯಶ್ಪಾಲ್ ಸುವರ್ಣ

ಬಜೆಟ್ ಮೀನುಗಾರಿಕಾ ಅಭಿವೃದ್ಧಿಗೆ ಪೂರಕ – ಯಶ್ಪಾಲ್ ಸುವರ್ಣ ಉಡುಪಿ: ಮುಖ್ಯಮಂತ್ರಿ ಯಡ್ಯೂರಪ್ಪ ಗುರುವಾರ ಮಂಡಿಸಿದ ಬಜೆಟ್ ಮೀನುಗಾರಿಕಾ ಅಭಿವೃದ್ಧಿಗೆ ಪೂರಕವಾಗಿದೆ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ...

ವಿಮಾನ ಜಾರಿದ ಪ್ರಕರಣ: ಉನ್ನತ ತನಿಖೆಗೆ ಸಚಿವ ಖಾದರ್ ಮನವಿ

ವಿಮಾನ ಜಾರಿದ ಪ್ರಕರಣ: ಉನ್ನತ ತನಿಖೆಗೆ ಸಚಿವ ಖಾದರ್ ಮನವಿ ಮಂಗಳೂರು: ದುಬಾಯಿನಿಂದ ಬಂದ ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ರನ್ ವೇಯಿಂದ ಜಾರಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ನಗರಾಭಿವೃದ್ಧಿ ಹಾಗೂ...

ಐಜಿಪಿ ವಸತಿಗೃಹದಲ್ಲಿದ್ದ ಗಂಧದ ಮರ ನಳಿನ್ ಕೊಂಡೊಯ್ದಿದ್ದಾರೆ ಎನ್ನುವ ಮೂರ್ಖ ನಾನಲ್ಲ ; ಸಚಿವ ರೈ

ಐಜಿಪಿ ವಸತಿಗೃಹದಲ್ಲಿದ್ದ ಗಂಧದ ಮರ  ನಳಿನ್ ಕೊಂಡೊಯ್ದಿದ್ದಾರೆ ಎನ್ನುವ ಮೂರ್ಖ ನಾನಲ್ಲ ; ಸಚಿವ ರೈ ಮಂಗಳೂರು: ಐಜಿಪಿ ವಸತಿಗೃಹದ ಆವರಣದಲ್ಲಿದ್ದ ಶ್ರೀಗಂಧದ ಮರವನ್ನು ಸಂಸದ ನಳಿನ್ ತೆಗೆದುಕೊಂಡು ಹೋಗಿದ್ದಾರೆಂದು ಹೇಳುವಷ್ಟು ಮೂರ್ಖ ನಾನಲ್ಲ....

ಗೂಗಲ್ ಮ್ಯಾಪ್‌ನಿಂದ ಗೊಂದಲ : ಚಾಲಕನ ನಿಯಂತ್ರಣ ತಪ್ಪಿ ಲಾರಿ ಡಿಕ್ಕಿ 

ಗೂಗಲ್ ಮ್ಯಾಪ್‌ನಿಂದ ಗೊಂದಲ : ಚಾಲಕನ ನಿಯಂತ್ರಣ ತಪ್ಪಿ ಲಾರಿ ಡಿಕ್ಕಿ  ಮೂಡುಬಿದಿರೆ: ಪಾಲಡ್ಕ ಗ್ರಾಪಂ ವ್ಯಾಪ್ತಿಯ ಕಡಂದಲೆ ಇಳಿಜಾರು ತಿರುವಿನಲ್ಲಿ ಗೂಗಲ್ ಮ್ಯಾಪ್ ನಂಬಿ ಬಂದ ಸರಕು ಲಾರಿ ಚಾಲಕನ ನಿಯಂತ್ರಣ ತಪ್ಪಿ...

ಉಡುಪಿ ಜಿಲ್ಲಾ ಗಣರಾಜ್ಯೋತ್ಸವ – ಪೂರ್ವಭಾವಿ ಸಭೆ

ಉಡುಪಿ ಜಿಲ್ಲಾ ಗಣರಾಜ್ಯೋತ್ಸವ - ಪೂರ್ವಭಾವಿ ಸಭೆ ಉಡುಪಿ : ಜಿಲ್ಲಾ ಮಟ್ಟದಲ್ಲಿ ಜನವರಿ 26ರಂದು ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಧಿಕಾರಿ ಟಿ ವೆಂಕಟೇಶ್ ಅಧ್ಯಕ್ಷತೆಯಲ್ಲಿ ಇಂದು ಸಭೆ ನಡೆಯಿತು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾದ ಸಭೆಯನ್ನು...

ಶರತ್ ಮಡಿವಾಳ ಹತ್ಯೆ; ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿ ಧರಣಿ

ಶರತ್ ಮಡಿವಾಳ ಹತ್ಯೆ; ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿ ಧರಣಿ ಮಂಗಳೂರು: ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ನಡೆದು ತಿಂಗಳು ಕಳೆದರೂ ಆರೋಪಿಗಳನ್ನು ಬಂಧಿಸಿದಿರುವುದನ್ನು ಪ್ರತಿಭಟಿಸಿ ಹಿಂದೂ ರಕ್ಷಣಾ ಸಮಿತಿ ಜಿಲ್ಲಾಧಿಕಾರಿ...

ಜಿಲ್ಲಾ ಮಟ್ಟದ ಕೆಡಿಪಿ ಸಭೆಗಳಲ್ಲಿ ಅಭಿವೃದ್ಧಿ ವಿಚಾರ ಬಿಟ್ಟು ಶಿಷ್ಟಾಚಾರದ ಕುರಿತು ಚರ್ಚೆ ಸರಿಯಲ್ಲ ಜೆ.ಪಿ. ಹೆಗ್ಡೆ

ಜಿಲ್ಲಾ ಮಟ್ಟದ ಕೆಡಿಪಿ ಸಭೆಗಳಲ್ಲಿ ಅಭಿವೃದ್ಧಿ ವಿಚಾರ ಬಿಟ್ಟು ಶಿಷ್ಟಾಚಾರದ ಕುರಿತು ಚರ್ಚೆ ಸರಿಯಲ್ಲ ಜೆ.ಪಿ. ಹೆಗ್ಡೆ ಕುಂದಾಪುರ: ಅಭಿವೃದ್ಧಿ ಕುರಿತಾದ ಚರ್ಚೆ ನಡೆಯಬೇಕಾದ ಜಿಲ್ಲಾ ಮಟ್ಟದ ಕೆಡಿಪಿ ಸಭೆಗಳಲ್ಲಿ ಶಿಷ್ಟಾಚಾರದ ಕುರಿತು ಚರ್ಚೆ...

ಕೆಥೊಲಿಕ್ ಸಭಾ ಶಿರ್ವ, ಸ್ವಾಕ್ ಸಂಘಟನೆಯಿಂದ ಬಡವರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ

ಕೆಥೊಲಿಕ್ ಸಭಾ ಶಿರ್ವ, ಸ್ವಾಕ್ ಸಂಘಟನೆಯಿಂದ ಬಡವರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಉಡುಪಿ: ಕೆಥೊಲಿಕ್ ಸಭಾ ಆರೋಗ್ಯ ಮಾತೆಯ ದೇವಾಲಯ ಶಿರ್ವ ಘಟಕ ಹಾಗೂ ಸ್ವಾಕ್ ಸಂಘಟನೆ ಕುವೈಟ್ ಇವರುಗಳ ಸಹಕಾರದಿಂದ ಲಾಕ್...

Members Login

Obituary

Congratulations