ಆಳ್ವಾಸ್ ನಲ್ಲಿ ಐದು ದಿನಗಳ ತಾಂತ್ರಿಕ ಶಿಕ್ಷಕರ ಆಂಡ್ರಾಯ್ಡ್ ತರಬೇತಿ ಕಾರ್ಯಕ್ರಮ
ಆಳ್ವಾಸ್ ನಲ್ಲಿ ಐದು ದಿನಗಳ ತಾಂತ್ರಿಕ ಶಿಕ್ಷಕರ ಆಂಡ್ರಾಯ್ಡ್ ತರಬೇತಿ ಕಾರ್ಯಕ್ರಮ
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮಾಹಿತಿ ವಿಭಾಗ, ವಿಟಿಯು ಬೆಳಗಾವಿ ಮತ್ತು ಗೂಗಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ಜನವರಿ 21 ರಂದುತಾಂತ್ರಿಕ ಶಿಕ್ಷಕರಿಗೆ ಐದು ದಿನಗಳ ಆಂಡ್ರಾಯ್ಡ್ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಜರುಗಿತು. ತರಬೇತುದಾರರಾಗಿ ಗೂಗಲ್ ಸಂಸ್ಥೆಯ ಸಿಮಿಆನಂದ್ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಮಾತನಾಡಿ ಶಿಕ್ಷಕನು ನಿತ್ಯವೂ ವಿದ್ಯಾರ್ಥಿಯಾಗಿರಬೇಕು. ಭವಿಷ್ಯದ ಸವಾಲುಗಳಿಗೆ ಇಂದೇ ಅಣಿಯಾಗಬೇಕು. ಭವಿಷ್ಯದಲ್ಲಿ ವರ್ತಮಾನದ ಜ್ಞಾನ ಶಿಕ್ಷಕನನ್ನುನೇಪಥ್ಯಕ್ಕೆ ಸರಿಸುತ್ತದೆ ಎಂದರು.
ವಿಭಾಗದ ಮುಖ್ಯಸ್ಥ ಪ್ರೊ ಜಯಂತ ರಾಥೋಡ್ ಸ್ವಾಗತಿಸಿದರು . ಡಾ ರೂಪಲಕ್ಷ್ಮಿ ಅತಿಥಿಗಳನ್ನು ಪರಿಚಯಿಸಿದರು. ಪ್ರೊ ದಿವ್ಯ ರವಿ ನಿರೂಪಿಸಿ , ಪ್ರೊಸುದರ್ಶನ್ ವಂದಿಸಿದರು.
ಈ ಕಾರ್ಯಾಗಾರದಲ್ಲಿ 20 ಕ್ಕೂ ಅಧಿಕ ತಾಂತ್ರಿಕ ಕಾಲೇಜುಗಳ ಬೋಧಕರು ಭಾಗವಹಿಸುತ್ತಿದ್ದಾರೆ.
ಜನವರಿ 28 ರಂದು‘ಭಕ್ತಿರಥ’ ಸಂಗೀತ ಕಾರ್ಯಕ್ರಮ
ಜನವರಿ 28 ರಂದು‘ಭಕ್ತಿರಥ’ ಸಂಗೀತ ಕಾರ್ಯಕ್ರಮ
ಮಂಗಳೂರು : ಸಂಗೀತ ಭಾರತಿ ಪ್ರತಿಷ್ಠಾನ (ರಿ), ಮಂಗಳೂರು ಇದರ ವತಿಯಿಂದ ಇದೇ ಬರುವ ಆದಿತ್ಯವಾರ ತಾ28.01.2018 ರಂದು ನಗರದ ಶ್ರೀ ವೆಂಕಟರಮಣ ದೇವಸ್ಥಾನ ಕಾರ್‍ಸ್ಟ್ರೀಟ್ ಮಂಗಳೂರು...
ಕನ್ನಡ ಆಲ್ಬಮ್ ಹಾಡಿಗೆ ಆಯ್ಕೆಯಾದ ಯುವನಟ ಉಡುಪಿಯ ಅಬ್ದುಲ್ ರೆಹಮಾನ್
ಕನ್ನಡ ಆಲ್ಬಮ್ ಹಾಡಿಗೆ ಆಯ್ಕೆಯಾದ ಯುವನಟ ಉಡುಪಿಯ ಅಬ್ದುಲ್ ರೆಹಮಾನ್
ಉಡುಪಿ: ಬಾಲ್ಯದಿಂದಲೇ ಕಲೆಯನ್ನು ಕರಗತ ಮಾಡಿಕೊಂಡಿರುವ ತೆಂಕನಿಡಿಯೂರಿನ ಯುವಕ ಅಬ್ದುಲ್ ರೆಹಮಾನ್ “ ಉನ್ನತಿ ಫಿಲಂಸ್ “ ಬ್ಯಾನರ್ ರವರ ಪ್ರಥಮ...
ತಣ್ಣೀರು ಬಾವಿ ಶಿವರಾಜ್ ಕೊಲೆ ; ಮೂವರು ಆರೋಪಿಗಳ ಬಂಧನ
ತಣ್ಣೀರು ಬಾವಿ ಶಿವರಾಜ್ ಕೊಲೆ ; ಮೂವರು ಆರೋಪಿಗಳ ಬಂಧನ
ಮಂಗಳೂರು: ಪಣಂಬೂರು ಪೋಲಿಸ್ ಠಾಣ ವ್ಯಾಪ್ತಿಯ ಬೆಂಗ್ರೆ ಶಿವರಾಜ್ (39) ಕೊಲೆ ಪ್ರಕರಣದಲ್ಲಿ ಭಾಗಿಯಾದ ಮೂರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ...
ಅತ್ತೂರು ಮಹೋತ್ಸವ ಎರಡನೇ ದಿನ: ‘ರೋಗಿಗಳಿಗೆ ನೀಡಿದ ಸಾಂತ್ವನ ಭಗವಂತನಿಗೆ ಸಲ್ಲಿಸಿದ ಸೇವೆ’: ವಂ. ಅಲ್ಬನ್ ಡಿ’ಸೋಜಾ
ಅತ್ತೂರು ಮಹೋತ್ಸವ: ‘ರೋಗಿಗಳಿಗೆ ನೀಡಿದ ಸಾಂತ್ವನ ಭಗವಂತನಿಗೆ ಸಲ್ಲಿಸಿದ ಸೇವೆ’: ವಂ. ಅಲ್ಬನ್ ಡಿ’ಸೋಜಾ
ಕಾರ್ಕಳ: ‘ರೋಗ ರುಜಿನಗಳಿಂದ ಕಷ್ಟಪಡುವವರಲ್ಲಿ ದೇವರನ್ನು ಕಂಡು ಅವರಿಗೆ ಸಲ್ಲಿಸಿದ ಸೇವೆಯು ಭಗವಂತನಿಗೆ ಸಲ್ಲುತ್ತದೆ. ದೈಹಿಕ ಹಾಗೂ ಮಾನಸಿಕ...
ಜನಾರ್ದನ ಪೂಜಾರಿಯ ಆತ್ಮಕತೆ ಸಾಲ ಮೇಳದ ಸಂಗ್ರಾಮ ಜನವರಿ 26 ರಂದು ಬಿಡುಗಡೆ
ಜನಾರ್ದನ ಪೂಜಾರಿಯ ಆತ್ಮಕತೆ ಸಾಲ ಮೇಳದ ಸಂಗ್ರಾಮ ಜನವರಿ 26 ರಂದು ಬಿಡುಗಡೆ
ಮಂಗಳೂರು: ಸಾಲ ಮೇಳದ ಸಂಗ್ರಾಮ ಎಂಬ ಹೆಸರಿನ ಆತ್ಮಕಥೆಯನ್ನು ಜನವರಿ 26 ರಂದು ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ತಾನೇ ಬಿಡುಗಡೆ...
ಶ್ರೇಯಸ್ ಕೊಟ್ಯಾನ್‍ಗೆ ರಾಷ್ಟ್ರ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
ಶ್ರೇಯಸ್ ಕೊಟ್ಯಾನ್‍ಗೆ ರಾಷ್ಟ್ರ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
ಉಡುಪಿ : ಭಾರತದ ಗಣತಂತ್ರ ದಿವಸದ ಪ್ರಯುಕ್ತ ಹಾಗೂ “ಸಂವಿಧಾನ ದಿವಸ” ವನ್ನು ಆಚರಿಸುವ ಪ್ರಯುಕ್ತ “ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ...
ಪಾಪ್ಯುಲರ್ ಫ್ರಂಟ್ ನಿಂದ 248 ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಣೆ
ಪಾಪ್ಯುಲರ್ ಫ್ರಂಟ್ ನಿಂದ 248 ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಣೆ
ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರಾದ್ಯಂತ ಹಮ್ಮಿಕೊಡಿರುವ ನ್ಯಾಷನಲ್ ಸ್ಕಾಲರ್ ಶಿಪ್ 2018 ಅಭಿಯಾನದ ಅಂಗವಾಗಿ ಕರ್ನಾಟಕ ರಾಜ್ಯದ ವತಿಯಿಂದ ದ.ಕ...
ವಿಹಿಂಪ, ಬಜರಂಗದಳ, ದುರ್ಗಾವಾಹಿನಿಗಳಿಂದ ಉಡುಪಿಯಲ್ಲಿ ಲವ್ ಜಿಹಾದ್ ಬಗ್ಗೆ ಜಾಗೃತಿ ಅಭಿಯಾನ
ವಿಹಿಂಪ, ಬಜರಂಗದಳ, ದುರ್ಗಾವಾಹಿನಿಗಳಿಂದ ಉಡುಪಿಯಲ್ಲಿ ಲವ್ ಜಿಹಾದ್ ಬಗ್ಗೆ ಜಾಗೃತಿ ಅಭಿಯಾನ
ಉಡುಪಿ: ವಿಶ್ವ ಹಿಂದೂ ಪರಿಷದ್, ಬಜರಂಗದಳ ಹಾಗೂ ದುರ್ಗಾವಾಹಿನಿ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಲವ್ ಜಿಹಾದ್ ವಿರುದ್ದ ಜಾಗೃತಿ ಅಭಿಯಾನಕ್ಕೆ ಸೋಮವಾರ...
ಮಂಗಳೂರಿನ ತಣ್ಣೀರುಬಾವಿಯಲ್ಲಿ ಮತ್ತೊಂದು ಕೊಲೆ
ಮಂಗಳೂರಿನ ತಣ್ಣೀರುಬಾವಿಯಲ್ಲಿ ಮತ್ತೊಂದು ಕೊಲೆ
ಮಂಗಳೂರು: ಮಲಗಿದ್ದ ವ್ಯಕ್ತಿಯೋರ್ವನನನ್ನು ಮಾರಾಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದ ಘಟನೆ ಸೋಮವಾರ ಮುಂಜಾನೆ ಪಣಂಬೂರು ಸಮೀಪದ ತಣ್ಣಿರುಬಾವಿಯಲ್ಲಿ
ಮೃತ ಯುವಕನನ್ನು ಬೆಂಗರೆ ನಿವಾಸಿ ಶಿವರಾಜ್ (45) ಎಂದು ಗುರುತಿಸಲಾಗಿದೆ. ಈತ ಮೆಂಡನ್...




























