ಆಗಸ್ಟ್ 6 ರಿಂದ 13 : ಅಕಾಡೆಮಿ ಚಾವಡಿಯಲ್ಲಿ ತುಳು ಪ್ರವಚನ ಸಪ್ತಾಹ
ಆಗಸ್ಟ್ 6 ರಿಂದ 13 : ಅಕಾಡೆಮಿ ಚಾವಡಿಯಲ್ಲಿ ತುಳು ಪ್ರವಚನ ಸಪ್ತಾಹ
ಮಂಗಳೂರು : ತುಳುನಾಡಿನ ಧಾರ್ಮಿಕ - ಸಾಂಸ್ಕøತಿಕ ನಂಬಿಕೆಗಳಲ್ಲಿ ಆಟಿ ತಿಂಗಳ ಕಷ್ಟ ಕೋಟಳೆಗಳ ನಿವಾರಣೆಗಾಗಿ ಮನೆ ಮನೆಗಳಲ್ಲಿ ರಾಮಾಯಣ...
ಡೆಂಗ್ಯೂ ಬಗ್ಗೆ ನಿರ್ಲಕ್ಷ್ಯ ಬೇಡ : ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ
ಡೆಂಗ್ಯೂ ಬಗ್ಗೆ ನಿರ್ಲಕ್ಷ್ಯ ಬೇಡ : ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ
ಉಡುಪಿ: ಡೆಂಗ್ಯೂ ಅತ್ಯಂತ ದೊಡ್ಡ ರೋಗವೇನಲ್ಲ. ಆದರೆ ಡೆಂಗ್ಯೂನ ಬಗ್ಗೆ ನಿರ್ಲಕ್ಷ ವಹಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ನಮ್ಮ ನಮ್ಮ ಮನೆಯ ಪರಿಸರದಲ್ಲಿ...
ಹೆಣ್ಣು ಯಕ್ಷಗಾನ ಕಲಿತರೆ ಕಲೆ ಬೆಳೆಯುತ್ತದೆ: ಪ್ರಸಾದ ಆಸ್ರಣ್ಣ
ಹೆಣ್ಣು ಯಕ್ಷಗಾನ ಕಲಿತರೆ ಕಲೆ ಬೆಳೆಯುತ್ತದೆ: ಪ್ರಸಾದ ಆಸ್ರಣ್ಣ
ಮಂಗಳೂರು : ಹೆಣ್ಣುಮಕ್ಕಳಿಗೆ ಯಕ್ಷಗಾನ ಕಲಿಸುವುದರಿಂದ ಯಕ್ಷಗಾನ ಕ್ಷೇತ್ರ ವಿಸ್ತಾರವಾಗುತ್ತದೆ ಎಂದು ಶ್ರೀಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಕಮಲಾದೇವಿಪ್ರಸಾದ ಅಸ್ರಣ್ಣ ಹೇಳಿದರು.
ಕದ್ರಿ ರಾಜಾಂಗಣದಲ್ಲಿ ನಡೆದ ಬಾಲ...
ಭಾರತೀಯ ಕಥೊಲಿಕ ಯುವ ಸಂಚಲನ ಮಂಗಳೂರು ಧರ್ಮಪ್ರಾಂತ್ಯ – ಡಯಾಫರೆನ್ಸ್ – 2018
ಭಾರತೀಯ ಕಥೊಲಿಕ ಯುವ ಸಂಚಲನ ಮಂಗಳೂರು ಧರ್ಮಪ್ರಾಂತ್ಯ - ಡಯಾಫರೆನ್ಸ್ – 2018
ಮಂಗಳೂರು: ಭಾರತೀಯ ಕಥೊಲಿಕ ಯುವ ಸಂಚಲನ ಮಂಗಳೂರು ಧರ್ಮಪ್ರಾಂತ್ಯದ ಕೇಂದ್ರಿಯ ಸಮಿತಿಯು, ಐಸಿವೈಎಮ್ ಕಿನ್ನಿಗೋಳಿ ವಲಯದ ಸಹಯೋಗದೊಂದಿಗೆ 11.02.2018 ಆದಿತ್ಯವಾರದಂದು...
ವ್ಯಕ್ತಿಯ ರಕ್ಷಣೆ ಮಾಡಿದ ಪೊಲೀಸರಿಗೆ ಕಮೀಷನರ್ ಡಾ| ಹರ್ಷ ಅವರಿಂದ ಪ್ರಶಂಸೆ
ವ್ಯಕ್ತಿಯ ರಕ್ಷಣೆ ಮಾಡಿದ ಪೊಲೀಸರಿಗೆ ಕಮೀಷನರ್ ಡಾ| ಹರ್ಷ ಅವರಿಂದ ಪ್ರಶಂಶೆ
ಮಂಗಳೂರು: ಮಳೆಯಿಂದಾಗಿ ಮನೆಯ ಮೇಲೆ ಮರ ಬಿದ್ದ ಸಂದರ್ಭ ತುರ್ತು ಕಾರ್ಯಾಚರಿಸಿ ವ್ಯಕ್ತಿಯನ್ನು ರಕ್ಷಿಸಿದ ಪೊಲೀಸ್ ಅಧಿಕಾರಿಗಳನ್ನು ನಗರ ಪೊಲೀಸ್ ಕಮೀಷನರ್...
250 ಕ್ಕೂ ಹೆಚ್ಚು ಹಮಾಲಿ ಕಾರ್ಮಿಕರಿಗೆ ಐಡಿ ಕಾರ್ಡ್ ಕೊಡಿ: ಶಾಸಕ ಜೆ.ಆರ್.ಲೋಬೊ
250 ಕ್ಕೂ ಹೆಚ್ಚು ಹಮಾಲಿ ಕಾರ್ಮಿಕರಿಗೆ ಐಡಿ ಕಾರ್ಡ್ ಕೊಡಿ: ಶಾಸಕ ಜೆ.ಆರ್.ಲೋಬೊ
ಮಂಗಳೂರು: ನಗರದಲ್ಲಿ 250 ಕ್ಕೂ ಹೆಚ್ಚು ಹಮಾಲಿ ಕಾರ್ಮಿಕರಿದ್ದು ಅವರಿಗೆ ಐಡಿ ಕಾರ್ಡ್ ಕೊಡುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಮತ್ತು...
ಬಿಕರ್ನಕಟ್ಟೆ ಬಾಲಯೇಸು ದೇವಾಲಯಕ್ಕೆ ಸ್ಪೀಕರ್ ಯು.ಟಿ. ಖಾದರ್ ಭೇಟಿ
ಬಿಕರ್ನಕಟ್ಟೆ ಬಾಲಯೇಸು ದೇವಾಲಯಕ್ಕೆ ಸ್ಪೀಕರ್ ಯು.ಟಿ. ಖಾದರ್ ಭೇಟಿ
ಮಂಗಳೂರು: ಬಾಲ ಯೇಸುವಿನ ಮಹೋತ್ಸವದ ದಿನ, ಕರ್ನಾಟಕ ವಿಧಾನ ಸಭೆಯ ಸಭಾ ಅಧ್ಯಕ್ಷರಾದ ಯು.ಟಿ. ಖಾದರ್ ಬಾಲ ಯೇಸುವಿನ ವಾರ್ಷಿಕ ದಿನಾಚರಣೆಯನ್ನು ಆಚರಿಸಲು ಬಾಲ...
ಜ.26: ಅಂಗಾಂಗ ದಾನಿ ದಿ| ಆಶಾ ಗ್ಲೋರಿಯಾ ರೋಡ್ರಿಗಸ್ ಕುಟುಂಬಸ್ಥರಿಗೆ ಗೌರವ ಸಮರ್ಪಣೆ
ಜ.26: ಅಂಗಾಂಗ ದಾನಿ ದಿ| ಆಶಾ ಗ್ಲೋರಿಯಾ ರೋಡ್ರಿಗಸ್ ಕುಟುಂಬಸ್ಥರಿಗೆ ಗೌರವ ಸಮರ್ಪಣೆ
ಮಂಗಳೂರು: ಅಂಗಾಗ ದಾನ ಮಾಡಿದ ಮೃತರ ಕುಟುಂಬಸ್ಥರಿಗೆ ಜ.26 ರಂದು ಜಿಲ್ಲಾಡಳಿತದ ವತಿಯಿಂದ ಗೌರವ ನಡೆಯಲಿದೆ. ನಗರದ ಗ್ರೆಶನ್ ಅಲೆಕ್ಸ್...
ಪತ್ರಕರ್ತರಲ್ಲಿ ಸಾಮಾಜಿಕ ಬದ್ದತೆ ಅಗತ್ಯ- ಕೆ.ಸಿ ರಾಜೇಶ್
ಪತ್ರಕರ್ತರಲ್ಲಿ ಸಾಮಾಜಿಕ ಬದ್ದತೆ ಅಗತ್ಯ- ಕೆ.ಸಿ ರಾಜೇಶ್
ಕೋಟ: ಪತ್ರಕರ್ತರಲ್ಲಿ ಸಾಮಾಜಿಕ ಬದ್ಧತೆ ಹಾಗೂ ಯಾವುದೇ ವಿಚಾರವನ್ನು ಮತ್ತೆ-ಮತ್ತೆ ವಿಮರ್ಶಿಸುವ ಗುಣ ಅಗತ್ಯ ಎಂದು ಹಿರಿಯ ಪತ್ರಕರ್ತ ಕುಂದಾಪುರದ ಕೆ.ಸಿ.ರಾಜೇಶ್ ಹೇಳಿದರು.
ಅವರು ಕೋಟ ಪಡುಕೆರೆ...
ರಸ್ತೆ ದುರಸ್ತಿಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸ್ಪೀಕರ್ ಯು.ಟಿ.ಖಾದರ್ ಸೂಚನೆ
ರಸ್ತೆ ದುರಸ್ತಿಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸ್ಪೀಕರ್ ಯು.ಟಿ.ಖಾದರ್ ಸೂಚನೆ
ತೊಕ್ಕೊಟ್ಟು ಚೆಂಬುಗುಡ್ಡೆ ರಸ್ತೆ ಅಪಘಾತದಲ್ಲಿ ಕುತ್ತಾರಿನ ರಹ್ಮತ್ ಎಂಬುವವರು ಮೃತಪಟ್ಟಿದ್ದು,ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುವ ಕಾಮನ್ ವೆಲ್ತ್ ಪಾರ್ಲೆಮೆಂಟರಿ ಅಸೋಸಿಯೇಷನ್ ಸಮಾವೇಶದಲ್ಲಿದ್ದು...