28.2 C
Mangalore
Tuesday, August 26, 2025

ಉಡುಪಿ: ಸಿಂಡಿಕೇಟ್ ಬ್ಯಾಂಕಿನಲ್ಲಿ ಖೋಟಾ ನೋಟುಗಳು ಪತ್ತೆ

ಉಡುಪಿ: ಜಿಲ್ಲೆಯ ಸಿಂಡಿಕೇಟ್ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ 25 ಸಾವಿರ ರೂ ಮೌಲ್ಯದ ಒಟ್ಟು 41 ಖೋಟಾನೋಟುಗಳು ಪತ್ತೆಯಾದ ಘಟನೆ ಶುಕ್ರವಾರ ನಡೆದಿದೆ. 2015ರ ಅ. 1 ರಿಂದ ನವೆಂಬರ್ 30 ರ ಮಧ್ಯಾವಧಿಯಲ್ಲಿ...

ತತ್ವಪದಗಳು ನಾಡಿನ ಶ್ರವಣ ಸಂಸ್ಕøತಿಯ ಪ್ರತೀಕ

ತತ್ವಪದಗಳು ನಾಡಿನ ಶ್ರವಣ ಸಂಸ್ಕøತಿಯ ಪ್ರತೀಕ ವಿದ್ಯಾಗಿರಿ: `ತತ್ವಪದವೆಂಬುದು ಕೇವಲ ಪದವಲ್ಲ ಅದು ಈ ನಾಡಿನ ಶ್ರವಣ ಸಂಸ್ಕøತಿಯ ಪ್ರತೀಕ. ಧ್ವನಿಯಿಲ್ಲದವರಿಗೆ ಧ್ವನಿ ನೀಡಿದ್ದು, ಮೌನವನ್ನು ಮಾತಾಗಿಸಿದ ಮಾತನ್ನು ಮೌನವಾಗಿಸಿದ ಅದ್ಭುತ ಕಲೆಯಾಗಿದೆ. ಈ...

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ “ಡ್ರಗ್ಸ್ ದಿ ಕಿಲ್ಲರ್” ಅಭಿಯಾನ

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ “ಡ್ರಗ್ಸ್ ದಿ ಕಿಲ್ಲರ್” ಅಭಿಯಾನ ಮಂಗಳೂರು : ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ತಾಲೂಕು ವತಿಯಿಂದ ಮಾದಕ ದ್ರವ್ಯ ವಿರೋಧಿ ಅಭಿಯಾನವಾದ “ಡ್ರಗ್ಸ್ ದಿ ಕಿಲ್ಲರ್”...

ಬದ್ರಿಯಾ ಜುಮಾ ಮಸ್ಜಿದ್ ಸಂತೋಷ ನಗರ ಅಧ್ಯಕ್ಷರಾಗಿ ಹಬೀಬ್ ಆಲಿ ಆಯ್ಕೆ

ಬದ್ರಿಯಾ ಜುಮಾ ಮಸ್ಜಿದ್ ಸಂತೋಷ ನಗರ ಅಧ್ಯಕ್ಷರಾಗಿ ಹಬೀಬ್ ಆಲಿ ಆಯ್ಕೆ ಉಡುಪಿ: ಬದ್ರಿಯಾ ಜುಮಾ ಮಸ್ಜಿದ್ ಸಂತೋಷ ನಗರ ಇದರ 2024-25 ನೇ ಸಾಲಿನ ಆಡಳಿತ ಸಮಿತಿ ಗೆ ಈ ಕೆಳಕಂಡವರನ್ನು ಆಯ್ಕೆ...

ಕಂಬಳ ಕ್ರೀಡೆಗೆ ಜಾತಿ – ಧರ್ಮದ ಬೇಲಿ ಇಲ್ಲ; ಇದು ಸರ್ವರ ಸಂಭ್ರಮ: ಸಿ.ಎಂ.ಸಿದ್ದರಾಮಯ್ಯ

ಕಂಬಳ ಕ್ರೀಡೆಗೆ ಜಾತಿ - ಧರ್ಮದ ಬೇಲಿ ಇಲ್ಲ; ಇದು ಸರ್ವರ ಸಂಭ್ರಮ: ಸಿ.ಎಂ.ಸಿದ್ದರಾಮಯ್ಯ ಮಂಗಳೂರು: ‘ಕಂಬಳ ಕ್ರೀಡೆ ಮತ್ತು ಕಲೆಗೆ ಜಾತಿ-ಧರ್ಮದ ಬೇಲಿ ಇಲ್ಲ. ಇದು ಸರ್ವರ ಸಂಭ್ರಮ. ನಮ್ಮ ದೇಶ ಬಹುತ್ವದ...

ನಿವೃತ್ತ ಅಧಿಕಾರಿಯನ್ನು ಪುನರ್ ಪ್ರತಿಷ್ಠಾಪಿಸುವ ಪ್ರಯತ್ನಕ್ಕೆ ಆಕ್ಷೇಪ

ನಿವೃತ್ತ ಅಧಿಕಾರಿಯನ್ನು ಪುನರ್ ಪ್ರತಿಷ್ಠಾಪಿಸುವ ಪ್ರಯತ್ನಕ್ಕೆ ಆಕ್ಷೇಪ ಯುವಕರ ಪರಿಗಣನೆ ಆಗದೆ ಇದ್ದಲ್ಲಿ ಸಿಎಂ ಗಮನಕ್ಕೆ ತರುವ ಎಚ್ಚರಿಕೆ ಉಡುಪಿ: ಇತ್ತೀಚೆಗಷ್ಟೆ ನಿವೃತ್ತರಾಗಿರುವ ಸರ್ಕಾರಿ ಅಧಿಕಾರಿಯೊಬ್ಬರಿಗೆ ಪುನರ್ ವಸತಿ ಕಲ್ಪಿಸುವ ಉದ್ದೇಶವನ್ನುನಿರಿಸಿಕೊಂಡು ಸರ್ಕಾರಿ ಇಲಾಖೆಯ...

ಹಣವನ್ನು ಪಣಕ್ಕಿಟ್ಟು ಜುಗಾರಿ ಆಡುತ್ತಿದ್ದ ನಾಲ್ವರ ಬಂಧನ

ಹಣವನ್ನು ಪಣಕ್ಕಿಟ್ಟು ಜುಗಾರಿ ಆಡುತ್ತಿದ್ದ ನಾಲ್ವರ ಬಂಧನ ಮಂಗಳೂರು: ಹಣವನ್ನು ಪಣಕ್ಕಿಟ್ಟು ಜುಗಾರಿ ಆಡುತ್ತಿದ್ದ ನಾಲ್ಕು ಮಂದಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬಂದಿಗಳು ಬಂಧಿಸಿದ್ದಾರೆ. ಬಂಧಿತರನ್ನು ನಿತಿನ್ (30), ಮೋನು (51), ಅಬುಬಕ್ಕರ್ (46)...

ಬೀಜಾಡಿ: ಕಚೇರಿಯಲ್ಲಿ ಇದ್ದ ಮೊಬೈಲ್ ಕಳವು 

ಬೀಜಾಡಿ: ಕಚೇರಿಯಲ್ಲಿ ಇದ್ದ ಮೊಬೈಲ್ ಕಳವು  ಕುಂದಾಫುರ: ಇಲ್ಲಿಗೆ ಸಮೀಪದ ಬೀಜಾಡಿಯ ಕಚೇರಿಯೊಂದರಲ್ಲಿ ಇಟ್ಟಿದ್ದ ಬೆಲೆ ಬಾಳುವ 2 ಮೊಬೈಲ್ ಫೋನ್ ಗಳನ್ನು ಅಪರಿಚಿತ ವ್ಯಕ್ತಿಗಳು ಕಳವು ಮಾಡಿರುವ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ...

ಶಾಲಾ ಕಾಲೇಜು ಸಮೀಪದ ಅಂಗಡಿಗಳಲ್ಲಿ ತಂಬಾಕು ಮಾರಾಟ: ನಿರ್ದಾಕ್ಷಿಣ್ಯ ಕ್ರಮಕ್ಕೆ ಮಂಗಳೂರು ಎ.ಸಿ. ಸೂಚನೆ 

ಶಾಲಾ ಕಾಲೇಜು ಸಮೀಪದ ಅಂಗಡಿಗಳಲ್ಲಿ ತಂಬಾಕು ಮಾರಾಟ: ನಿರ್ದಾಕ್ಷಿಣ್ಯ ಕ್ರಮಕ್ಕೆ ಮಂಗಳೂರು ಎ.ಸಿ. ಸೂಚನೆ  ಮಂಗಳೂರು: ಶಾಲಾ ಕಾಲೇಜುಗಳ ಆವರಣದ 100 ಮೀಟರ್ ಅಂತರದಲ್ಲಿರುವ ಅಂಗಡಿ ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ತಂಬಾಕುಗಳನ್ನು ಮಾರಾಟ ಮಾಡುತ್ತಿದ್ದರೆ...

ಏಪ್ರಿಲ್ 7ರಂದು ಉಡುಪಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ

ಏಪ್ರಿಲ್ 7ರಂದು ಉಡುಪಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಉಡುಪಿ: ಕಾಂಗ್ರೆಸ್ ಮತ್ತು ಜನತಾದಳ(ಎಸ್) ಪಕ್ಷದ ಪ್ರಮುಖರ ಸಭೆಯು ಏಪ್ರಿಲ್ 7 ರಂದು ಮದ್ಯಾಹ್ನ 12.00 ಗಂಟೆಗೆ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಜರಗಲಿದ್ದು, ಈ ಸಭೆಯಲ್ಲಿ ಕರ್ನಾಟಕ...

Members Login

Obituary

Congratulations