ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲು ನೇಮಕ
ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲು ನೇಮಕ
ನವದೆಹಲಿ: ಭಾರತೀಯ ಜನತಾ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ನೇಮಕಗೊಳಿಸಲಾಗಿದೆ.
ನಳಿನ್ ಕುಮಾರ್ ಕಟೀಲ್ ಹುಟ್ಟಿದ್ದು 1966ರ...
ಮಾಜಿ ಕೇಂದ್ರ ಸಚಿವರಿಗೆ ಕೊರೋನಾ ಪಾಸಿಟಿವ್ ದೃಢ
ಮಾಜಿ ಕೇಂದ್ರ ಸಚಿವರಿಗೆ ಕೊರೋನಾ ಪಾಸಿಟಿವ್ ದೃಢ
ಮಂಗಳೂರು: ಕೇಂದ್ರದ ಮಾಜಿ ಸಚಿವರು ಮತ್ತು ಅವರ ಪತ್ನಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಜುಲೈ 4 ರಂದು ಕೇಂದ್ರದ ಮಾಜಿ ಸಚಿವರೊಬ್ಬರ ಪತ್ನಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು....
ನೂತನ ಪೊಲೀಸ್ ಆಯುಕ್ತರಿಗೆ ದಕ ಜಿಲ್ಲಾ ಯುವ ಜೆಡಿಎಸ್ ವತಿಯಿಂದ ಸ್ವಾಗತ
ನೂತನ ಪೊಲೀಸ್ ಆಯುಕ್ತರಿಗೆ ದಕ ಜಿಲ್ಲಾ ಯುವ ಜೆಡಿಎಸ್ ವತಿಯಿಂದ ಸ್ವಾಗತ
ಮಂಗಳೂರು: ದಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಅವರ ನೇತೃತ್ವದಲ್ಲಿ ನೂತನ ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್...
ಪಟಾಕಿ ಸಿಡಿಸಿದವರಿಂದಲೇ ರಸ್ತೆಯನ್ನು ಶುಚಿಗೊಳಿಸಿದ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ
ಪಟಾಕಿ ಸಿಡಿಸಿದವರಿಂದಲೇ ರಸ್ತೆಯನ್ನು ಶುಚಿಗೊಳಿಸಿದ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ
ಚಿಕ್ಕಮಗಳೂರು: ಸ್ವಚ್ಚತೆಯ ಬಗ್ಗೆ ಕೇವಲ ಭಾಷಣಗಳನ್ನು ಬೀಗಿದರೆ ಸಾಲದು ಅದರ ಬಗ್ಗೆ ನಿಜವಾದ ಅರಿವು ಮೂಡಿಸಬೇಕಾದದ್ದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಸ್ವಚ್ಚ ಭಾರತ ಕನಸಿಗೆ...
ನಿಕಟಪೂರ್ವ ಕುಲಪತಿ ಡಾ. ಕೆ. ಭೈರಪ್ಪ ವಿರುದ್ದ ಎ.ಬಿ.ವಿಪಿ ವತಿಯಿಂದ ಪ್ರತಿಭಟನೆ ಎಚ್ಚರಿಕೆ
ನಿಕಟಪೂರ್ವ ಕುಲಪತಿ ಡಾ. ಕೆ. ಭೈರಪ್ಪ ವಿರುದ್ದ ಎ.ಬಿ.ವಿಪಿ ವತಿಯಿಂದ ಪ್ರತಿಭಟನೆ ಎಚ್ಚರಿಕೆ
ಮಂಗಳೂರು: ಕಳಂಕಿತ, ನಿಕಟಪೂರ್ವ ಕುಲಪತಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಆಗಮಿಸಿದರೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೀಡಿದೆ.
ಮಂಗಳೂರು...
ಪತ್ನಿ, ಮಗನಿಗೆ ಸೋಂಕು- ಕೊರೊನಾ ಅವಮಾನಕ್ಕೆ ವ್ಯಕ್ತಿ ನೇಣಿಗೆ ಶರಣು
ಪತ್ನಿ, ಮಗನಿಗೆ ಸೋಂಕು- ಕೊರೊನಾ ಅವಮಾನಕ್ಕೆ ವ್ಯಕ್ತಿ ನೇಣಿಗೆ ಶರಣು
ಬೆಂಗಳೂರು: ಪತ್ನಿ ಮತ್ತು ಮಗನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಬೆಂಗಳೂರಿನ ಹೆಸರುಘಟ್ಟದಲ್ಲಿ ನಡೆದಿದೆ.
ದೊಡ್ಡಬಳ್ಳಾಪುರದ ನಿವಾಸಿ ನಾಗರಾಜು...
ಮತ್ತಾವು ಸೇತುವೆ ನಿರ್ಮಾಣಕ್ಕೆ 2 ಕೋಟಿ ಮೀಸಲು- ಸುನೀಲ್ ಕುಮಾರ್
ಮತ್ತಾವು ಸೇತುವೆ ನಿರ್ಮಾಣಕ್ಕೆ 2 ಕೋಟಿ ಮೀಸಲು- ಸುನೀಲ್ ಕುಮಾರ್
ಉಡುಪಿ : ನಕ್ಸಲ್ ಬಾಧಿತ ಮತ್ತಾವು ನ ಹೊಳೆಗೆ ಸೇತುವೆ ನಿರ್ಮಿಸಲು 2 ಕೋಟಿ ರೂ ಗಳನ್ನು ಮೀಸಲಿಡಲಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ...
ಮಂಗಳೂರಿನಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಯುವಕರಿಬ್ಬರಿಗೆ ಇರಿತ
ಮಂಗಳೂರಿನಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಯುವಕರಿಬ್ಬರಿಗೆ ಇರಿತ
ಮಂಗಳೂರು: ಬೈಕಿನಲ್ಲಿ ಆಗಮಿಸಿದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಯುವಕರಿಬ್ಬರಿಗೆ ಚೂರಿಯಿಂದ ಇರಿದು ಪರಾರಿಯಾದ ಘಟನೆ ಕೋಣಾಜೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಗಾಯಗೊಂಡ ಗಾಯಾಳುಗಳನ್ನು ನಗರದ ಖಾಸಗಿ...
ಉಡುಪಿ ಎಸ್ಪಿ ವಿಷ್ಣುವರ್ಧನ್ ಹಾಗೂ ಡಿವೈಎಸ್ಪಿ ಜೈ ಶಂಕರ್ ಅವರಿಗೆ ಮುಖ್ಯಮಂತ್ರಿಗಳ ಪದಕ
ಉಡುಪಿ ಎಸ್ಪಿ ವಿಷ್ಣುವರ್ಧನ್ ಹಾಗೂ ಡಿವೈಎಸ್ಪಿ ಜೈ ಶಂಕರ್ ಅವರಿಗೆ ಮುಖ್ಯಮಂತ್ರಿಗಳ ಪದಕ
ಉಡುಪಿ : 2018ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಪಟ್ಟಿಯನ್ನು ರಾಜ್ಯ ಸರ್ಕಾರ ಸರ್ಕಾರ ಬಿಡುಗಡೆ ಮಾಡಿದ್ದು. ಇಂತಹ ಪದಕಗಳ ಪಟ್ಟಿಯಲ್ಲಿ...
ಅಂಡರ್‍ಗ್ರ್ಯಾಜುವೇಟ್ ಸರ್ಜರಿ ಕ್ವಿಜ್ 2018
ಅಂಡರ್‍ಗ್ರ್ಯಾಜುವೇಟ್ (ಪದವಿ ಪೂರ್ವ) ಸರ್ಜರಿ ಕ್ವಿಜ್ (ರಸಪ್ರಶ್ನೆ) 2018
ಮಂಗಳೂರು: ಫಾದರ್ ಮುಲ್ಲರ್ ಮೆಡಿಕಲ್‍ಕಾಲೇಜಿನಜನರಲ್ ಸರ್ಜರಿ ವಿಭಾಗವುಅಂಡರ್‍ಗ್ರ್ಯಾಜುಯೆಟ್ (ಪದವಿ ಪೂರ್ವ ) ಸರ್ಜರಿಕ್ವಿಜ್ (ರಸಪ್ರಶ್ನೆ) 2018ಅನ್ನು ದಿನಾಂಕ 24/11/2018 ರಂದುಜ್ಞಾನಕೇಂದ್ರ ,ಎ.ವಿ. ಸಭಾಂಗಣದಲ್ಲಿ ನೆರವೇರಿಸಿತು.
...