23.5 C
Mangalore
Monday, December 22, 2025

ದೆಹಲಿ ಕರ್ನಾಟಕ ಸಂಘದಿಂದ ಕನ್ನಡ ಶಾಲೆಗೆ ಸ್ಮಾರ್ಟ್‍ಕ್ಲಾಸ್ ಪ್ರಾರಂಭಿಸಲು ನೆರವು

ದೆಹಲಿ ಕರ್ನಾಟಕ ಸಂಘದಿಂದ ಕನ್ನಡ ಶಾಲೆಗೆ ಸ್ಮಾರ್ಟ್‍ಕ್ಲಾಸ್ ಪ್ರಾರಂಭಿಸಲು ನೆರವು ದೆಹಲಿ: ವಿದ್ಯಾಭೋದಿನಿ ಪೌಢ ಶಾಲೆ, ಬಾಳಿಲ, ಸುಳ್ಯ ಮಕ್ಕಳಿಂದ   ನಡೆದ ಸಾಂಸ್ಕøತಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೆಹಲಿ ಕರ್ನಾಟಕ ಸಂಘವೇ ಸ್ಥಾಪಿಸಿರುವ ಕನ್ನಡ ಶಾಲೆಯ...

ಜಿಲ್ಲೆಯಲ್ಲಿ ಮಾದಕ ದ್ರವ್ಯ ಜಾಲ ನಿಗ್ರಹಕ್ಕೆ ಸೂಕ್ತ ನಿರ್ದೇಶನ – ಸಚಿವ ರಮಾನಾಥ ರೈ

ಜಿಲ್ಲೆಯಲ್ಲಿ ಮಾದಕ ದ್ರವ್ಯ ಜಾಲ ನಿಗ್ರಹಕ್ಕೆ ಸೂಕ್ತ ನಿರ್ದೇಶನ - ಸಚಿವ ರಮಾನಾಥ ರೈ ಮಂಗಳೂರು: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಜಾಲ ನಿಗ್ರಹಕ್ಕೆ ಪೋಲಿಸ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ದಕ...

ನಿವೇಶನ ಕುರಿತ ಕಡತ ವಿಲೆಗೆ ಸಮಯಮಿತಿ ನಿಗದಿಪಡಿಸಿ- ಪ್ರಮೋದ್ ಮಧ್ವರಾಜ್

ನಿವೇಶನ ಕುರಿತ ಕಡತ ವಿಲೆಗೆ ಸಮಯಮಿತಿ ನಿಗದಿಪಡಿಸಿ- ಪ್ರಮೋದ್ ಮಧ್ವರಾಜ್ ಉಡುಪಿ:  ಅಕ್ರಮ ಸಕ್ರಮ, 94 ಸಿ, ನಿವೇಶನ ಗುರುತಿಸುವಿಕೆ ಕುರಿತು ಅಭಿಪ್ರಾಯ ಕೋರಿ ಕಂದಾಯ ಇಲಾಖೆಯಿಂದ ಸಲ್ಲಿಸುವ ಕಡತಗಳನ್ನು ಒಂದು ತಿಂಗಳ ಒಳಗೆ...

ಅಕ್ಟೋಬರ್ 15 ರಂದು ಶತಾಬ್ದಿ ಸಹಕಾರಿ ಸಮಾವೇಶ

ಅಕ್ಟೋಬರ್ 15 ರಂದು ಶತಾಬ್ದಿ ಸಹಕಾರಿ ಸಮಾವೇಶ ಮಂಗಳೂರು: ಶತಾಬ್ದಿ ಸಹಕಾರಿ ಸಮಾವೇಶ ಸಹಕಾರಿ ರಂಗದ ಆಧುನಿಕರಣ, ಶುದ್ಧೀಕರಣ ಹಾಗೂ ಸಬಲೀಕರಣಕ್ಕಾಗಿ ಸಹಕಾರ ಭಾರತಿ ಮಂಗಳೂರು ಆಶ್ರಯದಲ್ಲಿ ಮಂಗಳೂರು ತಾಲೂಕಿನ ಎಲ್ಲಾ ಸಹಕಾರಿಗಳು ಸೇರಿ...

ಅಕ್ಟೋಬರ್ 15ರಂದು ವೆಲ್‍ಫೇರ್ ಪಾರ್ಟಿ ರಾಜ್ಯಾಧ್ಯಕ್ಷ ಮಂಗಳೂರಿಗೆ

ಅಕ್ಟೋಬರ್ 15ರಂದು ವೆಲ್‍ಫೇರ್ ಪಾರ್ಟಿ ರಾಜ್ಯಾಧ್ಯಕ್ಷ ಮಂಗಳೂರಿಗೆ ಮಂಗಳೂರು: ವೆಲ್‍ಫೇರ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ರಾಜ್ಯಾಧ್ಯಕ್ಷ ಶ್ರೀ ಅಬ್ದುಲ್ ಹಮೀದ್ ಫರಾನ್‍ರವರು ಅಕ್ಟೋಬರ್ 15ರ ಆದಿತ್ಯವಾರದಂದು ಮಂಗಳೂರಿನಲ್ಲಿ ನಡೆಯುವ ದ.ಕ.ಜಿಲ್ಲಾ ಕಾರ್ಯಕರ್ತರ ಸಮಾವೇಶಕ್ಕೆ...

ಕಾಲೇಜು ಪ್ರಾದ್ಯಾಪಕರಿಗೆ ಪರಿಷ್ಕೃತ ಯುಜಿಸಿ ವೇತನ: ಕಾರ್ಣಿಕ್ ಅಭಿನಂದನೆ

ಕಾಲೇಜು ಪ್ರಾದ್ಯಾಪಕರಿಗೆ ಪರಿಷ್ಕೃತ ಯುಜಿಸಿ ವೇತನ: ಕಾರ್ಣಿಕ್ ಅಭಿನಂದನೆ ಮಂಗಳೂರು: ಕೇಂದ್ರ ಸರ್ಕಾರದ ಏಳನೇ ವೇತನ ಆಯೋಗದ ಮಾದರಿಯಲ್ಲೇ ಕೇಂದ್ರೀಯ ವಿಶ್ವವಿದ್ಯಾನಿಲಯಗಳ, ರಾಜ್ಯದ ವಿಶ್ವವಿದ್ಯಾನಿಲಯಗಳ, ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕ,...

ನ್ಯಾಯ ದ್ರಾರಿದ್ರ್ಯದ ದೇಶದಲ್ಲಿ ಹುಟ್ಟಿರುವುದಕ್ಕಾಗಿ ಪರಿತಪಿಸುತಿರುವ ಹಿರಿಯರು

ನ್ಯಾಯ ದ್ರಾರಿದ್ರ್ಯದ ದೇಶದಲ್ಲಿ ಹುಟ್ಟಿರುವುದಕ್ಕಾಗಿ ಪರಿತಪಿಸುತಿರುವ ಹಿರಿಯರು ಉಡುಪಿ: ಕರ್ನಾಟಕ ಹಿರಿಯ ನಾಗರಿಕ ಪೋಷಣೆ ಮತ್ತು ಸಂರಕ್ಷಣೆಯ ಕಾಯಿದೆಯಡಿ ನ್ಯಾಯ ಮಂಡಳಿಗಳು ನೀಡಿರುವ ಆದೇಶವನ್ನು ಅನುಷ್ಠಾನ ಮಾಡಬೇಕಾಗಿರುವ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಹಿರಿಯರಿಗೆ...

ಚೆಸ್ ಕ್ರೀಡೆಗೆ ಉತ್ತೇಜನ ನೀಡಿದ ರಾಜ್ಯಮಟ್ಟದ ಚೆಸ್ ಸ್ಫರ್ಧೆ

ಚೆಸ್ ಕ್ರೀಡೆಗೆ ಉತ್ತೇಜನ ನೀಡಿದ ರಾಜ್ಯಮಟ್ಟದ ಚೆಸ್ ಸ್ಫರ್ಧೆ ಮ0ಗಳೂರು : ಮಂಗಳೂರಿನ ಸಂತ ಆಲೋಶಿಯಸ್ ಪ್ರಾಥಮಿಕ ಶಾಲೆಯಲ್ಲಿ ಮೂರು ದಿನಗಳ ಕಾಲ ನಡೆದ ರಾಜ್ಯಮಟ್ಟದ ಚೆಸ್ ಸ್ಪರ್ಧೆಯು ಜಿಲ್ಲೆಯಲ್ಲಿ ಚೆಸ್ ಕ್ರೀಡೆಗೆ...

ತುಳು ಮಾತನಾಡಲು ತರಬೇತಿ: 13ರಂದು ಚಾಲನೆ

ತುಳು ಮಾತನಾಡಲು ತರಬೇತಿ: 13ರಂದು ಚಾಲನೆ ಮ0ಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ‘ಬಲೇ ತುಳು ಕಲ್ಪುಗ’ ಯೋಜನೆಯಡಿ ತುಳು ಬಾರದವರಿಗೆ ತುಳು ಮಾತನಾಡಲು ಕಲಿಸುವ ಸಲುವಾಗಿ ಅಕ್ಟೋಬರ್ 13 ರಂದು ಸಂಜೆ 4...

ಸುಗ್ಗಿ-ಹುಗ್ಗಿ : ಕಲಾವಿದರಿಂದ ಅರ್ಜಿ ಅಹ್ವಾನ

ಸುಗ್ಗಿ-ಹುಗ್ಗಿ : ಕಲಾವಿದರಿಂದ ಅರ್ಜಿ ಅಹ್ವಾನ ಮ0ಗಳೂರು : ಕನ್ನಡ ಮತ್ತು ಸಂಸ್ಕøತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ 2018 ಜನವರಿ 15ರಂದು ಆಯೋಜಿಸಲಾಗುವ ಕಲೆ ಮತ್ತು ಸಂಸ್ಕøತಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಸುಗ್ಗಿ-ಹುಗ್ಗಿ ಕಾರ್ಯಕ್ರಮವನ್ನು...

Members Login

Obituary

Congratulations