ಫೆ.15: ಮೀನು ಮಾರಾಟ ಫೆಡರೇಶನ್, ಮಹಾಲಕ್ಷೀ ಬ್ಯಾಂಕ್ ವತಿಯಿಂದ 950 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಫೆ.15: ಮೀನು ಮಾರಾಟ ಫೆಡರೇಶನ್, ಮಹಾಲಕ್ಷೀ ಬ್ಯಾಂಕ್ ವತಿಯಿಂದ 950 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಹಾಗೂ ಮಹಾಲಕ್ಷ್ಮೀ ಕೋ ಆಪರೇಟಿವ್...
ಮಂಗಳೂರಿನಲ್ಲಿ ಯುವಕನ ಕೊಲೆ: ವದಂತಿಗಳಿಗೆ ಕಿವಿಗೊಡದಿರಿ: ಪೊಲೀಸ್ ಕಮಿಷನರ್ ಮನವಿ
ಮಂಗಳೂರಿನಲ್ಲಿ ಯುವಕನ ಕೊಲೆ: ವದಂತಿಗಳಿಗೆ ಕಿವಿಗೊಡದಿರಿ: ಪೊಲೀಸ್ ಕಮಿಷನರ್ ಮನವಿ
ಮಂಗಳೂರು: ನಗರ ಹೊರವಲಯದ ಕುಡುಪು ಸಮೀಪ ರವಿವಾರ ಸಂಜೆ ಅಪರಿಚಿತ ಯುವಕನ ಮೃತದೇಹ ಪತ್ತೆಯಾಗಿದ್ದು, ಕೊಲೆಶಂಕೆ ವ್ಯಕ್ತವಾಗಿದೆ. ಮೃತ ಯುವಕನ ಗುರುತು ಪತ್ತೆಯಾಗಿಲ್ಲ....
ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅನುಕಂಪದ ಬದಲು ಅವಕಾಶ ನೀಡಬೇಕು – ವಂ|ಡೆನಿಸ್ ಡೆಸಾ
ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅನುಕಂಪದ ಬದಲು ಅವಕಾಶ ನೀಡಬೇಕು – ವಂ|ಡೆನಿಸ್ ಡೆಸಾ
ಮಲ್ಪೆ: ವಿಶೇಷ ಅಗತ್ಯವುಳ್ಳ ಮಕ್ಕಳು ಎಂದಿಗೂ ಹೊರೆಯಲ್ಲ ಅವರಿಗೆ ಸೂಕ್ತ ಪ್ರೋತ್ಸಾಹ ಬೆಂಬಲ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ಮೂಲಕ...
ಮಂಗಳೂರು: ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ “ಅಕ್ಷರ ಸಂತ” ಶ್ರೀ ಹರೇಕಳ ಹಾಜಬ್ಬರವರಿಗೆ ಸನ್ಮಾನ
ಮಂಗಳೂರು: ಸಂಘದ ಕಛೇರಿಯಲ್ಲಿ ಜರಗಿದ ಗಾಂಧಿ ಜಯಂತಿ/ ಪ್ರತಿಭಾ - ಪುರಸ್ಕಾರ/ಸನ್ಮಾನ ಕಾರ್ಯಕ್ರಮವನ್ನು ಶ್ರೀ ಮೊಹಿದ್ದೀನ್ ಭಾವ ಶಾಸಕರು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಇವರು ಮಹಾತ್ಮ ಗಾಂಧಿ ಭಾವ ಚಿತ್ರಕ್ಕೆ ಹೂಹಾರ ಹಾಕಿ...
ಚೆಲ್ಯಡ್ಕ ಸೇತುವೆ ಕಾಮಗಾರಿ : ಸಂಚಾರ ನಿಷೇಧ
ಚೆಲ್ಯಡ್ಕ ಸೇತುವೆ ಕಾಮಗಾರಿ : ಸಂಚಾರ ನಿಷೇಧ
ಮಂಗಳೂರು: ಪುತ್ತೂರು ತಾಲೂಕು ಚೆಲ್ಲಡ್ಕ ಸೇತುವೆ ಕಾಮಗಾರಿಯನ್ನು ಹೊಸದಾಗಿ ಪ್ರಾರಂಭಿಸಬೇಕಾಗಿರುವುದರಿಂದ ಇರ್ದೆ ಗ್ರಾಮದ ಒಳತ್ತಡ್ಕ ದೇವಸ್ಯದಿಂದ ಬೆಟ್ಟಂಪಾಡಿಯಿಂದ ಪಾಣಾಜೆ ಕಡೆಗೆ ಹೋಗುವ ವಾಹನಗಳಿಗೆ ಈ ರಸ್ತೆಯಲ್ಲಿ...
ನಗರದ ಖ್ಯಾತ ಬೋಟ್ ಬಿಲ್ಡರ್ ಎಂ.ಕೆ. ಹರಿಶ್ಚಂದ್ರ ಅವರು ವಿಧಿವಶ
ನಗರದ ಖ್ಯಾತ ಬೋಟ್ ಬಿಲ್ಡರ್ ಎಂ.ಕೆ. ಹರಿಶ್ಚಂದ್ರ ಅವರು ವಿಧಿವಶ
ಮಂಗಳೂರು: ನಗರದ ಖ್ಯಾತ ಬೋಟ್ ಬಿಲ್ಡರ್ ಹಾಗೂ ಎಂಜಿನಿಯರ್, ಸಮಾಜ ಸೇವಕ, ಕೊಡುಗೈ ದಾನಿ, ಅತ್ಯಂತ ಪ್ರಾಮಾಣಿಕ ಹಾಗೂ ಯಾವುದೇ ರಿತೀಯ ಕಠಿಣ...
ಕೆಎಎಂಎಲ್ಎಸ್ಸಿಒಎನ್-ಮಣಿಪಾಲ ಕಾರ್ಯಕ್ರಮದ ಆಯೋಜನೆ
ಕೆಎಎಂಎಲ್ಎಸ್ಸಿಒಎನ್-ಮಣಿಪಾಲ ಕಾರ್ಯಕ್ರಮದ ಆಯೋಜನೆ
ಮಣಿಪಾಲ: ಮಣಿಪಾಲದ ಫಾರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ವಿಭಾಗವು ಡಾ. ಟಿ. ಎಂ. ಎ ಪೈ ಆಡಿಟೋರಿಯಂನಲ್ಲಿ ಕರ್ನಾಟಕ ಮೆಡಿಕೊ ಲೀಗಲ್ ಸೊಸೈಟಿಯ, ಕೆಎಎಂಎಲ್ಎಸ್ಸಿಒಎನ್ 2018 – ಮಣಿಪಾಲ ಎಂಬ...
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ವ್ಯಾಟಿಕನ್ ರಾಯಭಾರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ವ್ಯಾಟಿಕನ್ ರಾಯಭಾರಿ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭಾರತಕ್ಕೆ ವ್ಯಾಟಿಕನ್ ರಾಯಭಾರಿಗಳಾದ ಜಿಯಾಮ್ ಬಾಟ್ಟಿಸ್ಟ ಅವರು ಭೇಟಿಯಾದರು.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿ ಜಿಯಾಮ್...
ಎಮ್‍ಸಿಸಿ ಬ್ಯಾಂಕಿನ ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಉಡುಪಿಯಲ್ಲಿ ಚಾಲನೆ
ಎಮ್‍ಸಿಸಿ ಬ್ಯಾಂಕಿನ ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಉಡುಪಿಯಲ್ಲಿ ಚಾಲನೆ
ಉಡುಪಿ: ಮಂಗಳೂರು ಕೆಥೊಲಿಕ್ ಕ್ರೆಡೀಟ್ ಕೋ-ಅಪರೇಟಿವ್ ಬ್ಯಾಂಕ್ ಇದರ ವತಿಯಿಂದ ಉಡುಪಿ ಜಿಲ್ಲೆಯಲ್ಲಿ ಮೊಬೈಲ್ ಬ್ಯಾಂಕಿಂಗ್ ಸೇವೆಯ ಉದ್ಘಾಟನೆ ಶನಿವಾರ ಉಡುಪಿ ಶೋಕಮಾತಾ...
ಧರ್ಮದ ಹೆಸರಿನಲ್ಲಿ ಸಂಘಪರಿವಾರದಿಂದ ಸಮಾಜದಲ್ಲಿ ಸಮಸ್ಯೆ ಸೃಷ್ಟಿ – ರಮಾನಾಥ್ ರೈ
ಧರ್ಮದ ಹೆಸರಿನಲ್ಲಿ ಸಂಘಪರಿವಾರದಿಂದ ಸಮಾಜದಲ್ಲಿ ಸಮಸ್ಯೆ ಸೃಷ್ಟಿ - ರಮಾನಾಥ್ ರೈ
ಮಂಗಳೂರು: ಧರ್ಮ, ದೇವರು, ರಾಷ್ಟ್ರೀಯತೆಯ ಹೆಸರಿನಲ್ಲಿ ಕೆಲವೊಂದು ಸಮಾಜ ವಿರೋಧಿ ಶಕ್ತಿಗಳು ಸಮಾಜದಲ್ಲಿ ಸಮಸ್ಯೆಗಳನ್ನು ಹುಟ್ಟು ಹಾಕುವುದಲ್ಲದೆ ಶಾಂತಿಯಿಂದ ಯಾರಿಗೂ ಬದಕಲು...