ಕೊಣಾಜೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಕೊಣಾಜೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕೊಣಾಜೆ ಪೋಲಿಸರು ಹಾಗೂ ರೌಡಿ ನಿಗ್ರಹ ದಳದವರು ಸೇರಿ ಭಾನುವಾರ ಬಂಧಿಸಿದ್ದಾರೆ.
ಬಂಧಿತನನ್ನು ನರಿಂಗಾನ ಗ್ರಾಮದ ನೆತ್ತಿಲಪದವು ನಿವಾಸಿ ಅಬ್ದುಲ್...
ಶಿರ್ವ: ಭ್ರಷ್ಟಾಚಾರದ ನಿರ್ಮೂಲನೆ ಕುರಿತು ಜಾಗೃತಿ ಕಾರ್ಯಕ್ರಮ
ಶಿರ್ವ: ಭ್ರಷ್ಟಾಚಾರದ ನಿರ್ಮೂಲನೆ ಕುರಿತು ಜಾಗೃತಿ ಕಾರ್ಯಕ್ರಮ
ಶಿರ್ವ ಮಹಿಳಾ ಮಂಡಲ(ರಿ)ಶಿರ್ವ ಇವರ ಆಶ್ರಯದಲ್ಲಿ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ , ನೆಹರೂ ಯುವ ಕೇಂದ್ರ,ಉಡುಪಿ ಇವರ ಮಾರ್ಗದರ್ಶನದಲ್ಲಿ, ರಾಷ್ಟ್ರೀಯ ಸೇವಾ ಯೋಜನೆ...
ಕರಾವಳಿಯಲ್ಲಿ ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ
ಕರಾವಳಿಯಲ್ಲಿ ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿವಿಧೆಡೆ ಮುಸ್ಲಿಂ ಬಾಂಧವರು ಶನಿವಾರ ಸಾಮೂ ಹಿಕ ಪ್ರಾರ್ಥನೆ ಮೂಲಕ ಈದ್ ಉಲ್ ಫಿತರ್ ಹಬ್ಬವನ್ನು ಅತ್ಯಂತ...
ಮಾದಕ ವ್ಯಸನದ ವಿರುದ್ದ ಜಾಗೃತಿಯೊಂದಿಗೆ ಬಡವರ ಸಹಾಯಕ್ಕಾಗಿ ‘ಡ್ರಗ್ಸ್ ಕಾರ್ಕೋಟಕ’ ವೇಷ ಹಾಕ್ತಾರೆ ರಾಮಾಂಜಿ
ಮಾದಕ ವ್ಯಸನದ ವಿರುದ್ದ ಜಾಗೃತಿಯೊಂದಿಗೆ ಬಡವರ ಸಹಾಯಕ್ಕಾಗಿ ‘ಡ್ರಗ್ಸ್ ಕಾರ್ಕೋಟಕ’ ವೇಷ ಹಾಕ್ತಾರೆ ರಾಮಾಂಜಿ
ಉಡುಪಿ: ಉಡುಪಿಯಲ್ಲಿ ಕೃಷ್ಠಾಷ್ಟಮಿ ಅಂದರೆ ಹುಲಿವೇಷ ಹಾಗೂ ಇತರ ವೇಷಗಳಿಗೆ ಏನೂ ಕಡಿಮೆ ಇಲ್ಲ. ಹಾಕುವ ವೇಷಗಳು ಒಂದೇ...
ಪೊಲೀಸರು, ಪತ್ರಕರ್ತರಿಗೆ ಕೊರೋನಾ ಪರೀಕ್ಷೆ: ಸಚಿವ ಕೆ ಸುಧಾಕರ್
ಪೊಲೀಸರು, ಪತ್ರಕರ್ತರಿಗೆ ಕೊರೋನಾ ಪರೀಕ್ಷೆ: ಸಚಿವ ಕೆ ಸುಧಾಕರ್
ಬೆಂಗಳೂರು: ಕೊರೊನಾ ಭೀತಿಯ ಸಂದರ್ಭದಲ್ಲಿ ಬಾಹ್ಯ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು ಕೊರೋನಾ ವೈರಾಣು ಸೋಂಕಿನ ಪರೀಕ್ಷೆ ಮಾಡಿಸಿಕೊಳ್ಳುವಂತೆ ವೈದ್ಯಕೀಯ ಶಿಕ್ಷಣ...
ಹಜ್ಜ್ ಸಂದರ್ಭದಲ್ಲಿ ಹಾಜಿಗಳಿಗೆ ಸಹಕರಿಸಿದ ಕೆಸಿಎಫ್ ಸ್ವಯಂಸೇವಕರಿಗೆ ಸನ್ಮಾನ
ಹಜ್ಜ್ ಸಂದರ್ಭದಲ್ಲಿ ಹಾಜಿಗಳಿಗೆ ಸಹಕರಿಸಿದ ಕೆಸಿಎಫ್ ಸ್ವಯಂಸೇವಕರಿಗೆ ಸನ್ಮಾನ
ಮದೀನಾ: ಪವಿತ್ರ ಹಜ್ಜ್ ಸಂದರ್ಭದಲ್ಲಿ ಹಾಜಿಗಳಿಗೆ ಸಹಕರಿಸಿದ ಕೆಸಿಎಫ್ ಹಜ್ಜ್ ಸ್ವಯಂಸೇವಕರಿಗೆ ಸನ್ಮಾನ ಸಮಾರಂಭವು ಮದೀನಾ ಮುನವ್ವರದ ಕೆಸಿಎಫ್ ಭವನದಲ್ಲಿ ಶುಕ್ರವಾರ ನಡೆಯಿತು. ಕರ್ನಾಟಕ...
ವಿಧಾನ ಪರಿಷತ್ ಉಪಚುನಾವಣೆ: ಕಿಶೋರ್ ಕುಮಾರ್ ಮತ್ತು ರಾಜು ಪೂಜಾರಿ ಪರಸ್ಪರ ಮುಖಾಮುಖಿ
ವಿಧಾನ ಪರಿಷತ್ ಉಪಚುನಾವಣೆ: ಕಿಶೋರ್ ಕುಮಾರ್ ಮತ್ತು ರಾಜು ಪೂಜಾರಿ ಪರಸ್ಪರ ಮುಖಾಮುಖಿ
ಉಡುಪಿ: ದಸರಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ವಿಧಾನ ಪರಿಷತ್ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು...
ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ರಜನೀಶ್ ಗೋಯೆಲ್ ನೇಮಕ
ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ರಜನೀಶ್ ಗೋಯೆಲ್ ನೇಮಕ
ಬೆಂಗಳೂರು: ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ರಜನೀಶ್ ಗೋಯೆಲ್ ಅವರನ್ನು ನೇಮಕ ರಾಜ್ಯ ಸರ್ಕಾರ ಮಂಗಳವಾರ ಆದೇಶ...
ಮಂಗಳೂರು : ಬಿಪಿಎಲ್ ಕ್ಷೌರಿಕರಿಗೆ ಮತ್ತು ಅಗಸರಿಗೆ ಪರಿಹಾರಧನಕ್ಕೆ ಅರ್ಜಿ ಆಹ್ವಾನ
ಮಂಗಳೂರು : ಬಿಪಿಎಲ್ ಕ್ಷೌರಿಕರಿಗೆ ಮತ್ತು ಅಗಸರಿಗೆ ಪರಿಹಾರಧನಕ್ಕೆ ಅರ್ಜಿ ಆಹ್ವಾನ
ಮಂಗಳೂರು : ಕೋವಿಡ್-19 ಹಿನ್ನಲೆಯಲ್ಲಿ 18 ರಿಂದ 65 ವರ್ಷದೊಳಗಿನ ಕ್ಷೌರಿಕ ಮತ್ತು ಅಗಸ ವೃತ್ತಿಯನ್ನು ನಿರ್ವಹಿಸುತ್ತಿರುವ ಬಡತನ ರೇಖೆಗಿಂತ ಕೆಳಗಿರುವ...
ಈಗಿನ ಬಿಜೆಪಿಯದ್ದು ಬಕೆಟ್ ಸಂಸ್ಕೃತಿ: ರಘುಪತಿ ಭಟ್
ಈಗಿನ ಬಿಜೆಪಿಯದ್ದು ಬಕೆಟ್ ಸಂಸ್ಕೃತಿ: ರಘುಪತಿ ಭಟ್
ಪುತ್ತೂರು: 'ಬಿಜೆಪಿಯಲ್ಲಿ ಟಿಕೆಟ್ ನೀಡುವಾಗ ಕಾರ್ಯಕರ್ತರ ಅಭಿಪ್ರಾಯಕ್ಕೆ ಬೆಲೆ ನೀಡಲಾಗುತ್ತಿತ್ತು. ಆದರೆ, ಈಗ ಪಕ್ಷದಲ್ಲಿ ಹಿಂದಿನ ಪದ್ಧತಿ ಉಳಿದಿಲ್ಲ. ಹಿಂದೆ ಪಕ್ಷದಲ್ಲಿ ಅವಕಾಶ ವಂಚಿತರನ್ನು, ಹಿರಿಯರನ್ನು...