ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿದ್ದ ಆರೋಪ: 15 ಇರಾನ್ ಪ್ರಜೆಗಳನ್ನು ಬಂಧಿಸಿದ ಕೋಸ್ಟ್ ಗಾರ್ಡ್
ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿದ್ದ ಆರೋಪ: 15 ಇರಾನ್ ಪ್ರಜೆಗಳನ್ನು ಬಂಧಿಸಿದ ಕೋಸ್ಟ್ ಗಾರ್ಡ್
ಮಂಗಳೂರು: ಭಾರತೀಯ ಜಲಸೀಮೆಯಲ್ಲಿ ಅಕ್ರಮವಾಗಿ ಪ್ರವೇಶಿಸಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಎರಡು ಇರಾನ್ ಮೂಲದ ಬೋಟ್ಗಳನ್ನು ಭಾರತೀಯ ಕೋಸ್ಟ್...
ಜಾರ್ಖಂಡ್ನಲ್ಲಿ ಪಾಪ್ಯುಲರ್ ಫ್ರಂಟ್ ನಿಷೇಧದ ವರದಿಗಳು ಪ್ರಜಾಪ್ರಭುತ್ವ ವಿರೋಧಿ ಮತ್ತು ಅಸಂವಿಧಾನಿಕ – ಪಾಪ್ಯುಲರ್ ಫ್ರಂಟ್
ಜಾರ್ಖಂಡ್ನಲ್ಲಿ ಪಾಪ್ಯುಲರ್ ಫ್ರಂಟ್ ನಿಷೇಧದ ವರದಿಗಳು ಪ್ರಜಾಪ್ರಭುತ್ವ ವಿರೋಧಿ ಮತ್ತು ಅಸಂವಿಧಾನಿಕ - ಪಾಪ್ಯುಲರ್ ಫ್ರಂಟ್
ಜಾರ್ಖಂಡ್ ಸರಕಾರವು ರಾಜ್ಯದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸಿ ಗೃಹ ಇಲಾಖೆಯ ಮೂಲಕ ನೋಟೀಸ್...
ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ನಿಧನಕ್ಕೆ ಶಾಸಕ ಕಾಮತ್ ಸಂತಾಪ
ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ನಿಧನಕ್ಕೆ ಶಾಸಕ ಕಾಮತ್ ಸಂತಾಪ
ಮಂಗಳೂರು : ಬಿಜೆಪಿ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಅರುಣ್ ಮಹಾರಾಜ್ ಕಿಶನ್ ಜೇಟ್ಲಿ ನಿಧನಕ್ಕೆ ಮಂಗಳೂರು ದಕ್ಷಿಣ ಶಾಸಕ...
ಕಾಪು: ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಾಟ – ಇಬ್ಬರ ಬಂಧನ
ಕಾಪು: ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಾಟ – ಇಬ್ಬರ ಬಂಧನ
ಕಾಪು: ಅಕ್ರಮವಾಗಿ ದನದ ಮಾಂಸವನ್ನು ರಿಕ್ಷಾದಲ್ಲಿ ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಕಾಪು ಪೊಲೀಸರು ಶನಿವಾರ ಸಂಜೆ ಬಂಧಿಸಿದ್ದಾರೆ.
ಬಂಧಿತರನ್ನು ಮಲ್ಲಾರು ನಿವಾಸಿ...
ಲಾಕ್ ಡೌನ್ ಹಿನ್ನಲೆ; ಸಾಮೂಹಿಕ ಪ್ರಾರ್ಥನೆ ತ್ಯಜಿಸಿ ಮನೆಯಲ್ಲಿಯೇ ಇದ್ದು ಪಾಮ್ ಸಂಡೆ ಆಚರಿಸಿ ಕ್ರೈಸ್ತರು
ಲಾಕ್ ಡೌನ್ ಹಿನ್ನಲೆ; ಸಾಮೂಹಿಕ ಪ್ರಾರ್ಥನೆ ತ್ಯಜಿಸಿ ಮನೆಯಲ್ಲಿಯೇ ಇದ್ದು ಪಾಮ್ ಸಂಡೆ ಆಚರಿಸಿ ಕ್ರೈಸ್ತರು
ಉಡುಪಿ : ಯೇಸು ಸ್ವಾಮಿ ಜೆರುಸಲೇಂ ನಗರವನ್ನು ಪ್ರವೇಶಿಸಿದ ಸಂಕೇತವಾಗಿ ಆಚರಿಸುವ ಗರಿಗಳ ಭಾನುವಾರ (ಪಾಮ್ ಸಂಡೆ)ಯನ್ನು...
ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸ್ವಾತಂತ್ರೋತ್ಸವ ಆಚರಣೆ
ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸ್ವಾತಂತ್ರೋತ್ಸವ ಆಚರಣೆ
ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ 73ನೇ ಸ್ವಾತಂತ್ರೋತ್ಸವ ಆಚರಣೆಯನ್ನು ಆಚರಿಸಲಾಯಿತು. ಜಿಲ್ಲಾಧ್ಯಕ್ಷರಾದ ಮಹಮ್ಮದ್ ಕುಂಞ ಧ್ವಜೋರೋಹನ ಗೈದು ಮಾತನಾಡಿ ಭಾರತ ದೇಶದ ಅಭಿವೈದ್ದಿಯಲ್ಲಿ ನಾವೆಲ್ಲರೂ ಜೊತೆಗೂಡಿ ಶ್ರಮಿಸಬೇಕೆಂದು ಹಾಗೂ ದೇಶದ...
ಸಹಕಾರ ಸಪ್ತಾಹದ ದಿನಾಂಕ ಬದಲಾಯಿಸಿ ನೆಹರೂ ಅವರ ಕೊಡುಗೆಗಳನ್ನು ಕ್ಷೀಣಗೊಳಿಸುವ ಹುನ್ನಾರ-ಅಲೆವೂರು ಹರೀಶ್ ಕಿಣಿ
ಸಹಕಾರ ಸಪ್ತಾಹದ ದಿನಾಂಕ ಬದಲಾಯಿಸಿ ನೆಹರೂ ಅವರ ಕೊಡುಗೆಗಳನ್ನು ಕ್ಷೀಣಗೊಳಿಸುವ ಹುನ್ನಾರ-ಅಲೆವೂರು ಹರೀಶ್ ಕಿಣಿ
ಉಡುಪಿ : ಸಹಕಾರ ಸಪ್ತಾಹದ ದಿನಾಂಕ ಬದಲಾಯಿಸಿ ನೆಹರೂ ಅವರ ಕೊಡುಗೆಗಳನ್ನು ಕ್ಷೀಣಗೊಳಿಸುವ ಹುನ್ನಾರವಾಗಿದೆ ಎಂದು...
ಅ. 24-27ರ ವರೆಗೆ ಬಳ್ಳಾರಿಯಲ್ಲಿ ಯುವಜನೋತ್ಸವ
ಅ. 24-27ರ ವರೆಗೆ ಬಳ್ಳಾರಿಯಲ್ಲಿ ಯುವಜನೋತ್ಸವ
ಬಳ್ಳಾರಿ: ಕರ್ನಾಟಕದ 1600ಕ್ಕೂ ಹೆಚ್ಚು ಯುವ ನಾಯಕರು ಬಳ್ಳಾರಿಯಲ್ಲಿ ಇದೇ ಅಕ್ಟೋಬರ್ 24 ರಿಂದ 27 ವರೆಗೆ ಜರಗಲಿರುವ ಯುವಜನೋತ್ಸವದಲ್ಲಿ ಭಾಗವಹಿಸಿ “ಭೂಮಿಯ ಆರೈಕೆಯ ಮೂಲಕ ನವ...
ಸಂಪೂರ್ಣ ಮಾಹಿತಿ ಪಡೆದು ವಸ್ತುಗಳನ್ನು ಖರೀದಿಸಿ: ಡಾ. ಎಲ್ ನಾಗರಾಜ್
ಸಂಪೂರ್ಣ ಮಾಹಿತಿ ಪಡೆದು ವಸ್ತುಗಳನ್ನು ಖರೀದಿಸಿ: ಡಾ. ಎಲ್ ನಾಗರಾಜ್
ಉಡುಪಿ: ಗ್ರಾಹಕರನ್ನು ವಂಚಿಸುತ್ತಿದ್ದ ವರ್ಗದಿಂದ ನ್ಯಾಯ ಪಡೆದುಕೊಳ್ಳುವ ಸಲುವಾಗ ಗ್ರಾಹಕರ ವೇದಿಕೆ ಅಸ್ಥಿತ್ವಕ್ಕೆ ಬಂದಿದ್ದು, ಈ ನಿಟ್ಟಿನಲ್ಲಿ ವೇದಿಕೆ ಉತ್ತಮ ಕಾರ್ಯನಿರ್ವಹಿಸುತ್ತಿದೆ ಎಂದು...
ಆಗಸ್ಟ್ 26: ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ
ಆಗಸ್ಟ್ 26: ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ
ಉಡುಪಿ : ಉಡುಪಿ ಜಿಲ್ಲಾ ಯುವ ಕಾಂಗ್ರೇಸ್ ಕಾರ್ಯಕಾರಿಣಿ ಸಭೆಯು ಆಗಸ್ಟ್ 26 ರ ಅಪರಾಹ್ನ 2:30ಕ್ಕೆ ಉಡುಪಿ ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ...