ಅಂಗಡಿಯಲ್ಲಿ ಕಳ್ಳತನ ಮಾಡಿ ಪರಾರಿ; ಆರೋಪಿಯ ಬಂಧನ
ಅಂಗಡಿಯಲ್ಲಿ ಕಳ್ಳತನ ಮಾಡಿ ಪರಾರಿ; ಆರೋಪಿಯ ಬಂಧನ
ಮಂಗಳೂರು: ಅಂಗಡಿಯಲ್ಲಿ ಕಳ್ಳತನ ಮಾಡಿ ಪರಾರಿಯಾದ ವ್ಯಕ್ತಿಯನ್ನು ಬಂದರು ಪೋಲಿಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಅಸ್ಸಾಂ ನಿವಾಸಿ ಜಸೀಮ್ ಉದ್ದೀನ್ ಯಾನೆ ಜಸ್ಮುದ್ದೀನ್ ಲಷ್ಕರ್ (41) ಎಂದು...
ಕಲ್ಮಾಡಿ ಆರೋಗ್ಯ ಮಾತೆಯ ಮೂರ್ತಿಯ ಮೆರವಣಿಗೆ
ಕಲ್ಮಾಡಿ ಆರೋಗ್ಯ ಮಾತೆಯ ಮೂರ್ತಿಯ ಮೆರವಣಿಗೆ
ಉಡುಪಿ: ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ ಪ್ರತಿಷ್ಠಾಪನಾ ಮಹೋತ್ಸವದ ಪೂರ್ವಭಾವಿಯಾಗಿ ಆರೋಗ್ಯ ಮಾತೆಯ ಮೂರ್ತಿಯ ಮೆರವಣಿಗೆ ಕಾರ್ಯಕ್ರಮ ಭಾನುವಾರ ಜರುಗಿತು.
ಆದಿಉಡುಪಿ ಜಂಕ್ಷನ್‍ನಲ್ಲಿ...
ಗಣೇಶೊತ್ಸವಕ್ಕೆ 10 ಲಕ್ಷ ರೂ ಬಾಂಡ್ ಇಡಲು ಷರತ್ತು ವಿಧಿಸಿಲ್ಲ; ವದಂತಿಗಳನ್ನು ನಂಬಬೇಡಿ: ಡಿಜಿಪಿ
ಗಣೇಶೊತ್ಸವಕ್ಕೆ 10 ಲಕ್ಷ ರೂ ಬಾಂಡ್ ಇಡಲು ಷರತ್ತು ವಿಧಿಸಿಲ್ಲ; ವದಂತಿಗಳನ್ನು ನಂಬಬೇಡಿ: ಡಿಜಿಪಿ
ಬೆಂಗಳೂರು: ಗಣೇಶೋತ್ಸವಗಳಿಗೆ ರಾಜ್ಯ ಸರ್ಕಾರವಾಗಲೀ ಅಥವಾ ಪೊಲೀಸ್ ಇಲಾಖೆಯಾಗಲೀ ಯಾವುದೇ ನಿಬಂಧನೆ ವಿಧಿಸಿಲ್ಲ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ...
ಎಸ್‍ಕೆಪಿಎ ಕಾಪು ವಲಯದ ಮಹಾಸಭೆ ; ಬಾಲಕೃಷ್ಣ, ಸಚಿನ್ ಶೆಟ್ಟಿ, ಖುಷಬ್ ರಾಜ್ ಗೆ ಸನ್ಮಾನ
ಎಸ್‍ಕೆಪಿಎ ಕಾಪು ವಲಯದ ಮಹಾಸಭೆ ; ಬಾಲಕೃಷ್ಣ, ಸಚಿನ್ ಶೆಟ್ಟಿ, ಖುಷಬ್ ರಾಜ್ ಗೆ ಸನ್ಮಾನ
ಕಾಪು: ಕಪ್ಪು ಬಿಳುಪು ಯುಗದಲ್ಲಿ ಒಮ್ಮೇಲೆ ಕಲರ್ ಲ್ಯಾಬ್‍ಗಳು ತಲೆಎತ್ತಿ ಛಾಯಾ ಗ್ರಾಹಕರಿಗೆ ತೊಂದರೆ ಕೊಡಲು ಪ್ರಾರಂಭಿಸಿದಾಗ...
ಚಿಕಿತ್ಸೆಗಾಗಿ ಬಿರುವೆರ್ ಕುಡ್ಲ ಸಂಘಟನೆಯ ಮಹಿಳಾ ಘಟಕದ ವತಿಯಿಂದ ಸಹಾಯ ಧನ
ಚಿಕಿತ್ಸೆಗಾಗಿ ಬಿರುವೆರ್ ಕುಡ್ಲ ಸಂಘಟನೆಯ ಮಹಿಳಾ ಘಟಕದ ವತಿಯಿಂದ ಸಹಾಯ ಧನ
ಮಂಗಳೂರು: ಪಡುಬಿದ್ರಿ ಬಳಿಯ ಹೆಜಮಾಡಿ ಎಂಬಲ್ಲಿನ ಅವರಾಲು ಮಟ್ಟಿ ಎಂಬಲ್ಲಿ ವಾಸಿಸುತ್ತಿರುವ ಲೀಲಾ ಪೂಜಾರಿ ಎಂಬವರು ಮಾರಕ ಕಾಯಿಲೆಯಿಂದ ಬಳಲುತ್ತಿದ್ದು, ಇವರ...
ವಿವಿ ಪಠ್ಯ ಪುಸ್ತಕದಲ್ಲಿ ಸೈನಿಕರ ಅವಹೇಳನ ಎಬಿವಿಪಿ ಪ್ರತಿಭಟನೆ
ವಿವಿ ಪಠ್ಯ ಪುಸ್ತಕದಲ್ಲಿ ಸೈನಿಕರ ಅವಹೇಳನ ಎಬಿವಿಪಿ ಪ್ರತಿಭಟನೆ
ಮಂಗಳೂರು: ಮಂಗಳೂರು ವಿವಿ ಪ್ರಥಮ ವರ್ಷದ ತರಗತಿಗೆ ನಿಗದಿಪಡಿಸಿರುವ ‘ಪದಚಿತ್ತಾರ’ ಪಠ್ಯ ಪುಸ್ತಕದಲ್ಲಿ ಡಾ|| ಬರಗೂರು ರಾಮಚಂದ್ರಪ್ಪನವರು ಬರೆದ ‘ಯುದ್ಧ ಒಂದು ಉಧ್ಯಮ’ ಎಂಬ...
ನವೆಂಬರ್ 24 ರಿಂದ ಮೂರು ದಿನ ಉಡುಪಿಯಲ್ಲಿ ಧರ್ಮ ಸಂಸತ್ತು; 2500 ಕ್ಕೂ ಹೆಚ್ಚು ಸಂತರು ಭಾಗಿ
ನವೆಂಬರ್ 24 ರಿಂದ ಮೂರು ದಿನ ಉಡುಪಿಯಲ್ಲಿ ಧರ್ಮ ಸಂಸತ್ತು; 2500 ಕ್ಕೂ ಹೆಚ್ಚು ಸಂತರು ಭಾಗಿ
ಉಡುಪಿ: ನವೆಂಬರ್ 24 - 26 ರ ವರೆಗೆ ಧರ್ಮ ಸಂಸತ್ತಿನ ಅಧಿವೇಶನ ಉಡುಪಿಯಲ್ಲಿ ನಡೆಯಲಿದ್ದು ಸುಮಾರು 2500 ಕ್ಕೂ ಹೆಚ್ಚು ಸ್ವಾಮೀಜಿಗಳು, ಸಂತರು ಭಾಗವಹಿಸಲಿದ್ದಾರೆ ಎಂದು...
ಕಾವ್ಯಾ ಪ್ರಕರಣ; ಮೋಹನ್ ಆಳ್ವಾರ ಪರ ಅಭಿಮಾನಿಗಳ ಸಭೆಗೆ ಉತ್ತಮ ಪ್ರತಿಕ್ರಿಯೆ
ಕಾವ್ಯಾ ಪ್ರಕರಣ; ಮೋಹನ್ ಆಳ್ವಾರ ಪರ ಅಭಿಮಾನಿಗಳ ಸಭೆಗೆ ಉತ್ತಮ ಪ್ರತಿಕ್ರಿಯೆ
ಮೂಡಬಿದ್ರೆ: ವಿದ್ಯಾರ್ಥಿನಿ ಕಾವ್ಯಾ ಸಂಶಯಾಸ್ಪದ ರೀತಿಯ ಸಾವಿಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಮೋಹನ್ ಆಳ್ವಾರ ತೇಜೋವಧೆಯನ್ನು ಖಂಡಿಸಿ ಆಳ್ವಾರ ಅಭಿಮಾನಿಗಳು...
ಬಹು ನಿರೀಕ್ಷೆಯ ಆಗಸ್ಟ್ 25ರಂದು “ಮಾರ್ಚ್ – 22” ಸಿನೆಮಾ ಬಿಡುಗಡೆ
ಬಹು ನಿರೀಕ್ಷೆಯ ಆಗಸ್ಟ್ 25ರಂದು "ಮಾರ್ಚ್ - 22" ಸಿನೆಮಾ ಬಿಡುಗಡೆ
ಮಂಗಳೂರು : ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್...
ಮೀನು ಮಾರಾಟ ಮಹಾಮಂಡಳಿಯ ಡೀಸೆಲ್ ಅವ್ಯವಹಾರ, ಸಿಐಡಿ ತನಿಖೆಗೆ ಆದೇಶ
ಮೀನು ಮಾರಾಟ ಮಹಾಮಂಡಳಿಯ ಡೀಸೆಲ್ ಬಂಕ್‌ಗಳಲ್ಲಿ ಅವ್ಯವಹಾರ, ಸಿಐಡಿ ತನಿಖೆಗೆ ಸರಕಾರ ಆದೇಶ
ಉಡುಪಿ/ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾಮಂಡಳಿಗೆ ಸೇರಿದ ಮಲ್ಪೆ ಡೀಸೆಲ್ ಬಂಕ್ ಸೇರಿದಂತೆ ನಾಲ್ಕು ಡೀಸೆಲ್...