ಪುತ್ತೂರು: ಖಾಸಗಿ ಆಸ್ಪತ್ರೆಯಲ್ಲಿ ಬೆಂಕಿ ಆಕಸ್ಮಿಕ; ಅಪಾಯದಿಂದ ಪಾರಾದ ರೋಗಿಗಳು
ಪುತ್ತೂರು: ಖಾಸಗಿ ಆಸ್ಪತ್ರೆಯಲ್ಲಿ ಬೆಂಕಿ ಆಕಸ್ಮಿಕ; ಅಪಾಯದಿಂದ ಪಾರಾದ ರೋಗಿಗಳು
ಪುತ್ತೂರು: ಖಾಸಗೀ ಆಸ್ಪತ್ರೆಯ ವಿದ್ಯುತ್ ಸಂಪರ್ಕ ವ್ಯವಸ್ಥೆಯಲ್ಲಿ ಬುಧವಾರ ಬೆಳಗ್ಗಿನ ಜಾವ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ಸಿಯಾಗಿದ್ದಾರೆ.
ಬೊಳುವಾರಿನ...
ಕುದ್ರೋಳಿ-ಅಳಕೆ ರಸ್ತೆ, ಬ್ರಿಡ್ಜ್ ಗೆ 11 ಕೋಟಿ ರೂಪಾಯಿ: ಶಾಸಕ ಜೆ.ಆರ್.ಲೋಬೊ
ಕುದ್ರೋಳಿ-ಅಳಕೆ ರಸ್ತೆ, ಬ್ರಿಡ್ಜ್ ಗೆ 11 ಕೋಟಿ ರೂಪಾಯಿ: ಶಾಸಕ ಜೆ.ಆರ್.ಲೋಬೊ
ಮಂಗಳೂರು: ಕುದ್ರೋಳಿ-ಅಳಕೆ ರಸ್ತೆಯಲ್ಲಿ ನೂತನವಾಗಿ ಬ್ರಿಡ್ಜ್ ಕಾಮಗಾರಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 11 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದು ಶಾಸಕ ಜೆ.ಆರ್.ಲೋಬೊ...
ಕೇಬಲ್ ಟಿವಿ : ಅಧಿಕ ದರ ವಸೂಲಿ ಮಾಡಿದರೆ ಕ್ರಮ – ಡಿಸಿ ಸಿಂಧೂ ಬಿ. ರೂಪೇಶ್ ಎಚ್ಚರಿಕೆ
ಕೇಬಲ್ ಟಿವಿ : ಅಧಿಕ ದರ ವಸೂಲಿ ಮಾಡಿದರೆ ಕ್ರಮ – ಡಿಸಿ ಸಿಂಧೂ ಬಿ. ರೂಪೇಶ್ ಎಚ್ಚರಿಕೆ
ಮಂಗಳೂರು : ಕೇಬಲ್ ಟಿವಿ ಆಪರೇಟರ್‍ಗಳು ಗ್ರಾಹಕರಿಂದ ಆಯಾ ಚಾನೆಲ್‍ಗಳಿಗೆ ನಿಗದಿಪಡಿಸಿದ ದರವನ್ನೇ ಪಡೆಯಬೇಕು....
ಚಲನಚಿತ್ರ ಸಪ್ತಾಹಕ್ಕೆ ಪುತ್ತೂರು ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡ್ ಚಾಲನೆ
ಚಲನಚಿತ್ರ ಸಪ್ತಾಹಕ್ಕೆ ಪುತ್ತೂರು ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡ್ ಚಾಲನೆ
ಮ0ಗಳೂರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಜ್ಯ ಮತ್ತು ರಾಷ್ಟ್ರ ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರಗಳ ಪ್ರದರ್ಶನದ ಅಂಗವಾಗಿ ಚಲನಚಿತ್ರ...
ಜೂ. 17 ರಂದು ಮಂಗಳೂರಿಗೆ ಕುವೈಟ್ ನಿಂದ ಪ್ರಥಮ ಚಾರ್ಟರ್ ವಿಮಾನ ಆಗಮನ
ಜೂ. 17 ರಂದು ಮಂಗಳೂರಿಗೆ ಕುವೈಟ್ ನಿಂದ ಪ್ರಥಮ ಚಾರ್ಟರ್ ವಿಮಾನ ಆಗಮನ
ಮಂಗಳೂರು: ಕೊರೋನಾ ಲಾಕ್ಡೌನ್ ಬಳಿಕ ಕುವೈಟ್ನಿಂದ ಪ್ರಥಮ ಚಾರ್ಟರ್ ವಿಮಾನ ಜೂ. 17 ರಂದು ಸಂಜೆ 5ಕ್ಕೆ ಮಂಗಳೂರು ಅಂತಾರಾಷ್ಟ್ರೀಯ...
ಜನರ ಋಣ ತೀರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವೆ – ವಿನಯ ಕುಮಾರ್ ಸೊರಕೆ
ಜನರ ಋಣ ತೀರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವೆ – ವಿನಯ ಕುಮಾರ್ ಸೊರಕೆ
ಉಡುಪಿ: 5 ವರ್ಷಗಳ ಕಾಲ ಕಾಪು ಕ್ಷೇತ್ರದ ಶಾಸಕನಾಗಿ ರಾಜ್ಯದ ಮಂತ್ರಿಯಾಗಿ ನನ್ನನ್ನು ಆಯ್ದು ಕಳುಹಿಸಿದ ಜನರ ಋಣ ಸಂದಾಯದ...
‘ಅಂಬರ್ ಕ್ಯಾಟರರ್ಸ್’ ತುಳು ಸಿನಿಮಾಕ್ಕೆ ಮೂಹೂರ್ತ
‘ಅಂಬರ್ ಕ್ಯಾಟರರ್ಸ್’ ತುಳು ಸಿನಿಮಾಕ್ಕೆ ಮೂಹೂರ್ತ
ಮಂಗಳೂರು: ‘ನಾಗೇಶ್ವರ ಸಿನಿ ಕಂಬೈನ್ಸ್’ ಲಾಂಛನದಲ್ಲಿ ಕಡಂದಲೆ ಸುರೇಶ್ ಎಸ್.ಭಂಡಾರಿ ನಿರ್ಮಾಣದಲ್ಲಿ ಜೈಪ್ರಸಾದ್ ಬಜಾಲ್ ನಿರ್ದೇಶನದಲ್ಲಿ ‘ಅಂಬರ್ ಕ್ಯಾಟರರ್ಸ್’ ತುಳು ಚಿತ್ರದ ಚಿತ್ರೀಕರಣಕ್ಕೆ ಆದಿತ್ಯವಾರ ಬಾರ್ಕೂರು ಸಮೀಪದ...
ಕಣ್ಣಗುಡ್ಡೆ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂಪಾಯಿ ಮಂಜೂರು: ಶಾಸಕ ಜೆ.ಆರ್.ಲೋಬೊ
ಕಣ್ಣಗುಡ್ಡೆ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂಪಾಯಿ ಮಂಜೂರು: ಶಾಸಕ ಜೆ.ಆರ್.ಲೋಬೊ
ಮಂಗಳೂರು: ಕಣ್ಣಗುಡ್ಡೆ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 5 ಕೋಟಿ ರೂಪಾಯಿ ಮಂಜೂರು ಮಾಡಿಸಿದ್ದು ಇದ್ದಕ್ಕೆ 15 ಕೋಟಿ ರೂಪಾಯಿ ಬೇಕಾಗುತ್ತದೆ...
ನಕಲಿ ಟಿವಿ ಚಾನೆಲ್ ಗಳ ವಿರುದ್ಧ ಕ್ರಮ : ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ
ನಕಲಿ ಟಿವಿ ಚಾನೆಲ್ ಗಳ ವಿರುದ್ಧ ಕ್ರಮ : ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ
ಉಡುಪಿ : ಜಿಲ್ಲೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ, ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಹಾಗೂ ನಕಲಿ ಟಿವಿ ಚಾನೆಲ್ಗಳ ವಿರುದ್ಧ ಕಠಿಣ ಕ್ರಮ...
ಮಲ್ಪೆ: ವಿದ್ಯುತ್ ಶಾಕ್ ನಿಂದಾಗಿ15 ವರ್ಷ ವಯಸ್ಸಿನ ಬಾಲಕ ಸಾವು
ಮಲ್ಪೆ: ವಿದ್ಯುತ್ ಶಾಕ್ ನಿಂದಾಗಿ15 ವರ್ಷ ವಯಸ್ಸಿನಬಾಲಕ ಸಾವು
ಉಡುಪಿ: ಬಾವಿಯ ಪಂಪ್ ಸೆಟ್ಟನ್ನು ಮೇಲಕ್ಕೆತ್ತುವ ವೇಳೆ ವಿದ್ಯುತ್ ಅಫಘಾತದಿಂದಾಗಿ 15 ವರ್ಷ ವಯಸ್ಸಿನ ಬಾಲಕ ಸಾವನಪ್ಪಿದ ಘಟನೆ ಮಲ್ಪೆ ಠಾಣಾ ವ್ಯಾಪ್ತಿಯ ಲಕ್ಷ್ಮೀನಗರದಲ್ಲಿ...