ಗಂಗೊಳ್ಳಿ: ಹಲ್ಲೆ ನಡೆಸಿ ಮೀನುಗಾರನ ಸಾವಿಗೆ ಕಾರಣನಾದ ಆರೋಪಿಗೆ 10 ವರ್ಷ ಜೈಲು ಶಿಕ್ಷೆ
ಗಂಗೊಳ್ಳಿ: ಹಲ್ಲೆ ನಡೆಸಿ ಮೀನುಗಾರನ ಸಾವಿಗೆ ಕಾರಣನಾದ ಆರೋಪಿಗೆ 10 ವರ್ಷ ಜೈಲು ಶಿಕ್ಷೆ
ಕುಂದಾಪುರ: ಗಂಗೊಳ್ಳಿ ಮೀನುಗಾರಿಕಾ ಬಂದರಿನ ದಕ್ಕೆಯಲ್ಲಿ ಬೋಟು ಕಟ್ಟುವ ವಿಚಾರದಲ್ಲಿ ಮೀನುಗಾರ ಪ್ರಕಾಶ್ ಪೂಜಾರಿ ಎನ್ನುವರಿಗೆ ಇನ್ನೊಂದು...
ಮಂಗಳೂರು: ಎಪ್ರಿಲ್ 30ರಂದು ಕಾರ್ಡಿನಲ್ ಜೋರ್ಜ್ ಅಲಂಚೇರಿ ನಗರಕ್ಕೆ ಭೇಟಿ
ಮಂಗಳೂರು:ಆರ್ಚ್ ಬಿಷಪ್ ಹಾಗೂ ಸಿರೋ ಮಲಬಾರ್ ಕ್ಯಾಥೊಲಿಕ್ ಚರ್ಚಿನ ಮುಖ್ಯಸ್ಥರು ಆಗಿರುವ ಕಾರ್ಡಿನಲ್ ಮಾರ್ ಜೋರ್ಜ್ ಅಲಂಚೇರಿ ಅವರು ಎಪ್ರಿಲ್ 30 ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಇದು ಅವರ ಪ್ರಥಮ ಕರ್ಣಾಟಕ ಭೇಟಿಯಾಗಿದೆ.
ಪ್ರಥಮ...
ಮಂಗಳೂರು: ಆಕಾಶವಾಣಿ ಹರ್ಶ ವಾರದ ಅತಿಥಿ ಇನ್ನಾ ಚಂದ್ರಕಾಂತ ರಾವ್
ಮಂಗಳೂರು: ಮಂಗಳೂರು ಆಕಾಶವಾಣಿಯ ಹರ್ಶ ವಾರದ ಅತಿಥಿಯ 185ನೇ ಕಾರ್ಯಕ್ರಮದಲ್ಲಿ ಮೇ 3ರಂದು ಬೆಳಿಗ್ಗೆ 9.10ಕ್ಕೆ ಸಮಾಜ ಸೇವಕರು ಹಾಗೂ ಕೃಷಿಕರಾದ ಶ್ರೀ ಇನ್ನಾ ಚಂದ್ರಕಾಂತ ರಾವ್ ಭಾಗವಹಿಸಲಿದ್ದಾರೆ.
ಇನ್ನಾ ಚಂದ್ರಕಾಂತ ರಾವ್ ಇಂಜಿನಿಯರ್...
ಬೆಂಜನಪದವು ಎಸ್ ಡಿಪಿಐ ವಲಯ ಅಧ್ಯಕ್ಷರ ಬರ್ಬರ ಕೊಲೆ
ಬೆಂಜನಪದವು ಎಸ್ ಡಿಪಿಐ ವಲಯ ಅಧ್ಯಕ್ಷರ ಬರ್ಬರ ಕೊಲೆ
ಬಂಟ್ವಾಳ: ಎಸ್ ಡಿಪಿಐ ಅಮ್ಮುಂಜೆ ವಲಯ ಅಧ್ಯಕ್ಷನನ್ನು ದುಷ್ಕರ್ಮಿಗಳು ಬರ್ಬರವಾಗಿ ಕಡಿದು ಕೊಲೆಗೈದ ಘಟನೆ ಬೆಂಜನಪದುವು ಬಳಿ ನಡೆದಿದೆ.
ಮೃತರನ್ನು ಮಲ್ಲೂರು...
ಮಂಗಳೂರು: ನಂದಗೋಕುಲದ ಕಲಾ ಕಾಳಜಿ ಸ್ತುತ್ಯರ್ಹ – ವಿದ್ಯಾಶ್ರೀ ರಾಧಾಕೃಷ್ಣ
ಮಂಗಳೂರು: ಕಲಾ ಪ್ರದರ್ಶನ ನೀಡುವ ಸಂಘಟನೆಗಳಲ್ಲಿ ಕುಟುಂಬದ ವಾತಾವರಣ ಸೃಷ್ಟಿಸಿ, ತಂಡವನ್ನೇ ಒಂದು ಕುಟುಂಬವನ್ನಾಗಿ ಪರಿವರ್ತಿಸಿಕೊಂಡು, ನಾಡಿನಖ್ಯಾತ ಕಲಾ ತಂಡವಾಗಿ ಬೆಳೆಯುವ ಎಲ್ಲಾ ಸಾಧ್ಯತೆಗಳನ್ನು ಅರೆಹೊಳೆ ಪ್ರತಿಷ್ಠಾನದ ಕಲಾ ತಂಡ ‘ನಂದಗೋಕುಲ’ ಹೊಂದಿದೆ...
ನೀರಿನ ಸದುಪಯೋಗ ಮಾಡಬೇಕು ವಿನಃ ದುರುಪಯೋಗ ಸಲ್ಲದು; ಜೋಸೆಫ್ ರೆಬೆಲ್ಲೊ
ನೀರಿನ ಸದುಪಯೋಗ ಮಾಡಬೇಕು ವಿನಃ ದುರುಪಯೋಗ ಸಲ್ಲದು; ಜೋಸೆಫ್ ರೆಬೆಲ್ಲೊ
ಉಡುಪಿ: ಜೇಸಿಐ ಉದ್ಯಾವರ ಕುತ್ಪಾಡಿ ಇವರ ನೇತೃತ್ವದಲ್ಲಿ ನವಚೇತನ ಯುವಕ ಮಂಡಲ ಮತ್ತು ನವಚೇತನ ಯುವತಿ ಮಂಡಲ ಮತ್ತು ಕಥೋಲಿಕ್ ಸಭಾ ಇವರ...
ಕರಾವಳಿ ಉತ್ಸವ ಯೋಜನೆಗೆ ಚಿಂತನೆ: ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್
ಕರಾವಳಿ ಉತ್ಸವ ಯೋಜನೆಗೆ ಚಿಂತನೆ: ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್
ಮಂಗಳೂರು: ಕಳೆದ ಮೂರು ವರ್ಷಗಳಿಂದ ನಿಂತಿರುವ ಕರಾವಳಿ ಉತ್ಸವವನ್ನು ಪ್ರಸಕ್ತ ವರ್ಷ ನಡೆಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ ತಿಳಿಸಿದ್ದಾರೆ.
ಅವರು...
ಮಂಗಳೂರು: ಬಲಿಷ್ಠ ಸಮಾಜ ನಿರ್ಮಾಣದ ಕನಸು-ಮಾಲಾಡಿ ಅಜಿತ್‍ಕುಮಾರ್ ರೈ
ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘವು ಬಲಿಷ್ಠ ಸಮಾಜ ನಿರ್ಮಾಣದ ಕನಸು ಹೊಂದಿದ್ದು ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ ಸಮಾಜದ ಏಳಿಗೆಗೆ ಶ್ರಮಿಸಲಾಗುವುದು ಎಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ...
ಪಿಲಿಕುಳ ಪ್ರಾಣಿಗಳಿಗೆ ವಿಷಪೂರಿತ ಆಹಾರ ಪೊರೈಕೆ ಆರೋಪ: ತನಿಖೆ ಆರಂಭಿಸಿದ ಪೊಲೀಸರು
ಪಿಲಿಕುಳ ಪ್ರಾಣಿಗಳಿಗೆ ವಿಷಪೂರಿತ ಆಹಾರ ಪೊರೈಕೆ ಆರೋಪ: ತನಿಖೆ ಆರಂಭಿಸಿದ ಪೊಲೀಸರು
ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳಿಗೆ ಪೂರೈಸುವ ಮಾಂಸಕ್ಕೆ ಕೊಳೆತ ಮತ್ತು ವಿಷಪೂರಿತ ಮಾಂಸವನ್ನು ಬೆರೆಸಿ ಪ್ರಾಣಿಗಳನ್ನು ಕೊಲ್ಲುವ ಹುನ್ನಾರ ನಡೆದಿದೆ...
ಉಡುಪಿ: ನಾಪತ್ತೆಯಾಗಿದ್ದ ವಿದ್ಯಾರ್ಥಿ ಕೇರಳದ ಪಾಲ್ಘಾಟ್ ನಲ್ಲಿ ಪತ್ತೆ
ಉಡುಪಿ: ನಾಪತ್ತೆಯಾಗಿದ್ದ ವಿದ್ಯಾರ್ಥಿ ಕೇರಳದ ಪಾಲ್ಘಾಟ್ ನಲ್ಲಿ ಪತ್ತೆ
ಉಡುಪಿ: ಕೋಚಿಂಗ್ ಸೆಂಟರ್ ಗೆ ತೆರಳಿದ್ದ ವೇಳೆ ವಿದ್ಯಾರ್ಥಿಯೊರ್ವ ನಾಪತ್ತೆಯಾಗಿದ್ದು ಸೋಮವಾರ ಕೇರಳದ ಪಾಲ್ಘಾಟ್ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ.
ನಾಪತ್ತೆಯಾಗಿದ್ದ ವಿದ್ಯಾರ್ಥಿಯನ್ನು ಬ್ರಹ್ಮಾವರ ಹಂದಾಡಿ...



























