ಚೀನಾ ಪಟಾಕಿಗಳ ಅಕ್ರಮ ಮಾರಾಟದ ಮೇಲೆ ಕಾನೂನು ಕಾರ್ಯಚರಣೆಯನ್ನು ಮಾಡಲು ಒತ್ತಾಯ – ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ
ದೇವತೆಗಳು-ರಾಷ್ಟ್ರಪುರುಷರ ಚಿತ್ರಗಳಿರುವ ಮತ್ತು ಚೀನಾ ಪಟಾಕಿಗಳ ಅಕ್ರಮ ಮಾರಾಟದ ಮೇಲೆ ಕಾನೂನು ಕಾರ್ಯಚರಣೆಯನ್ನು ಮಾಡಲು ಒತ್ತಾಯ ಪೊಲೀಸ್ ಕಮಿಷನರ್ ಟಿ. ಆರ್. ಸುರೇಶ್ ಇವರಿಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ
ಮಂಗಳೂರು: ದೇವತೆಗಳು-ರಾಷ್ಟ್ರಪುರುಷರ ಚಿತ್ರಗಳಿರುವ...
ಸಂಘ ನಿಕೇತನ ಗಣೇಶೋತ್ಸವ ಸಮಾಪನ
ಸಂಘ ನಿಕೇತನ ಗಣೇಶೋತ್ಸವ ಸಮಾಪನ
ಮಂಗಳೂರು : ನಗರದ ಕೇಶವ ಸ್ಮ್ರತಿ ಸಂವರ್ಧನ ಸಮಿತಿ ಸಂಘನಿಕೇತನ ಇದರ ಆಶ್ರಯದಲ್ಲಿ ನಡೆಯುವ ೭೩ ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ದ ಐದು ದಿನಗಳ ಪರ್ಯಂತ...
ಬಸ್ರೂರು ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿಗೆ ಡಾ. ಬಿ. ಎ ವಿವೇಕ ರೈ ಆಯ್ಕೆ
ಬಸ್ರೂರು ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿಗೆ ಡಾ. ಬಿ. ಎ ವಿವೇಕ ರೈ ಆಯ್ಕೆ
ಕುಂದಾಪುರ: ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ಕಳೆದ ಕೆಲವು ವರ್ಷಗಳಿಂದ ನಾಡಿನ ಶಿಕ್ಷಣ ಹಾಗೂ ಕೃಷಿ ಕ್ಷೇತ್ರದ...
ಕೀಟಗಳ ಮೊಟ್ಟೆ ತಿನ್ನುವ ನೆಗೆಯುವ ಜೇಡ ಪತ್ತೆ
ಕೀಟಗಳ ಮೊಟ್ಟೆ ತಿನ್ನುವ ನೆಗೆಯುವ ಜೇಡ ಪತ್ತೆ
• ಜೇಡರ ಹೊಸ ನಡವಳಿಕೆಯನ್ನು ಮೊದಲ ಬಾರಿಗೆ ಚಿತ್ರೀಕರಿಸಲಾಗಿದೆ
• ಜೇಡರ ನಡವಳಿಕೆ ಪತ್ತೆಗೆ ನೆರವಾದ ಸೋಶಿಯಲ್ ಮಿಡಿಯಾ
• ಕೀಟ ನಿಯಂತ್ರಣದ ಜೈವಿಕ ವಿಧಾನಗಳಲ್ಲಿ ಸಹಾಯ...
ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಚಾಲಕ – ಮೂವರು ಆಸ್ಪತ್ರೆಗೆ ದಾಖಲು
ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಚಾಲಕ – ಮೂವರು ಆಸ್ಪತ್ರೆಗೆ ದಾಖಲು
ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿ ಬೈಕ್ ಮತ್ತು ಎರಡು ಕಾರುಗಳಿಗೆ ಡಿಕ್ಕಿ ಹೊಡೆದ ಘಟನೆ ಚಿಕ್ಕಮಗಳೂರಿನ ಐಜಿ...
ಕೆಎಂಎಫ್ನಿಂದ ಗುಡ್ ನ್ಯೂಸ್: ಸೆ 22ರಿಂದ ನಂದಿನಿ ಉತ್ಪನ್ನಗಳ ದರ ಇಳಿಕೆ
ಕೆಎಂಎಫ್ನಿಂದ ಗುಡ್ ನ್ಯೂಸ್: ಸೆ 22ರಿಂದ ನಂದಿನಿ ಉತ್ಪನ್ನಗಳ ದರ ಇಳಿಕೆ
ಬೆಂಗಳೂರು: ಕೇಂದ್ರ ಸರ್ಕಾರ ಆಹಾರ ಉತ್ಪನ್ನಗಳ ಮೇಲಿನ ಜಿಎಸ್ಟಿಯನ್ನು ಇಳಿಕೆ ಬೆನ್ನಲ್ಲೇ ಇದೀಗ ನಂದಿನಿ ಮೊಸರು, ತುಪ್ಪ, ಬೆಣ್ಣೆ ಮತ್ತು ಲಸ್ಸಿ...
ಮಲ್ಪೆಯಲ್ಲಿ ಮಹಿಳೆಗೆ ಥಳಿತ ಪ್ರಕರಣ: ಎಸ್ಪಿಯವರಿಂದ ವರದಿ ಕೇಳಿದ ಮಹಿಳಾ ಆಯೋಗ
ಮಲ್ಪೆಯಲ್ಲಿ ಮಹಿಳೆಗೆ ಥಳಿತ ಪ್ರಕರಣ: ಎಸ್ಪಿಯವರಿಂದ ವರದಿ ಕೇಳಿದ ಮಹಿಳಾ ಆಯೋಗ
ಉಡುಪಿ: ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಅಮಾನುಷವಾಗಿ ಥಳಿಸಿದ ಘಟನೆಗೆ ಸಂಬಂಧಿಸಿದಂತೆ, ಪ್ರಕರಣವನ್ನು ನಿಯಮಾನುಸಾರ...
ಸಜಿಪನಡು, ಕರಾಯ, ಅಜ್ಜಾವರ ಪ್ರದೇಶಗಳು ಸೀಲ್ ಡೌನ್ ಮುಕ್ತ
ಸಜಿಪನಡು, ಕರಾಯ, ಅಜ್ಜಾವರ ಪ್ರದೇಶಗಳು ಸೀಲ್ ಡೌನ್ ಮುಕ್ತ
ಮಂಗಳೂರು: ಕೊರೋನ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಮೂರು ಪ್ರದೇಶಗಳನ್ನು ಸೀಲ್ ಡೌನ್ ಮುಕ್ತಗೊಳಿಸಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್...
ಮಂಗಳೂರು: ಮೇ 31 ರಂದು ವಿಶ್ವ ತಂಬಾಕು ದಿನಾಚರಣೆ
ಮಂಗಳೂರು: ಮೇ 31 ರಂದು ವಿಶ್ವ ತಂಬಾಕು ದಿನಾಚರಣೆ
ಮಂಗಳೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮತ್ತು...
ದಕ ಜಿಲ್ಲೆಯಲ್ಲಿ ಅದ್ದೂರಿಯ ಕನ್ನಡ ರಾಜ್ಯೋತ್ಸವ
ದಕ ಜಿಲ್ಲೆಯಲ್ಲಿ ಅದ್ದೂರಿಯ ಕನ್ನಡ ರಾಜ್ಯೋತ್ಸವ
ಮಂಗಳೂರು: ನಗರದ ನೆಹರು ಮೈದಾನದಲ್ಲಿ ಶುಕ್ರವಾರ ದ.ಕ. ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಅದ್ದೂರಿಯಿಂದ ಜರುಗಿತು.
ರಾಜ್ಯ ಮೀನುಗಾರಿಕೆ, ಬಂದರು,...