ಮಂಗಳೂರು: ಬಿಹಾರ ಮೂಲದ ಯುವಕ ನಾಪತ್ತೆ- ಗುರುತು ಪತ್ತೆಗೆ ಮನವಿ
ಮಂಗಳೂರು: ಬಿಹಾರ ಮೂಲದ ಯುವಕ ನಾಪತ್ತೆ- ಗುರುತು ಪತ್ತೆಗೆ ಮನವಿ
ಮಂಗಳೂರು: ನಗರದ ತಣ್ಣೀರುಬಾವಿ ಮಸೀದಿ ಬಳಿ ವಾಸವಾಗಿದ್ದ ಬಿಹಾರ ಮೂಲದ ಪ್ರೇಮ್ ಜಿತ್ ಯಾನೆ ಪಂಕಜ್ ಕುಮಾರ್ (14) ಎಂಬ ಯುವಕ ಜನವರಿ...
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್ಧ ಎನ್‌ಐಎ ಚಾರ್ಜ್ ಶೀಟ್ ಸಲ್ಲಿಕೆ
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್ಧ ಎನ್‌ಐಎ ಚಾರ್ಜ್ ಶೀಟ್ ಸಲ್ಲಿಕೆ
ಮಂಗಳೂರು: ಬಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧಿಸಿ ಎನ್‌ಐಎ ಅಧಿಕಾರಿಗಳು 11 ಆರೋಪಿಗಳ ವಿರುದ್ಧ...
ದೇಶವಾಸಿಗಳಿಗೆ ನಿರಾಶೆಯ ಬಜೆಟ್ – ಮಂಜುನಾಥ ಭಂಡಾರಿ
ದೇಶವಾಸಿಗಳಿಗೆ ನಿರಾಶೆಯ ಬಜೆಟ್ - ಮಂಜುನಾಥ ಭಂಡಾರಿ
ಕೇಂದ್ರ ಸರಕಾರದ ಮಧ್ಯಂತರ ಬಜೆಟ್ನಲ್ಲಿ ಬಡವರು, ಮಧ್ಯಮ ವರ್ಗವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಆದಾಯ ತೆರಿಗೆದಾರರ ನಿರೀಕ್ಷೆ ಹುಸಿಯಾಗಿದೆ. ವಿತ್ತ ಸಚಿವರು 55 ನಿಮಿಷಗಳ ಕಾಲ ಚುನಾವಣಾ...
ಕೆಥೊಲಿಕ್ ಸಭಾದ ರಿಯಾಯಿತಿ ದರದ ಕಿಡ್ನಿ ಡಯಾಲಿಸಿಸ್ ಸೇವೆಗೆ ಕುಂದಾಪುರ ವಿನಯ ಆಸ್ಪತ್ರೆಯಲ್ಲಿ ಚಾಲನೆ
ಕೆಥೊಲಿಕ್ ಸಭಾದ ರಿಯಾಯಿತಿ ದರದ ಕಿಡ್ನಿ ಡಯಾಲಿಸಿಸ್ ಸೇವೆಗೆ ಕುಂದಾಪುರ ವಿನಯ ಆಸ್ಪತ್ರೆಯಲ್ಲಿ ಚಾಲನೆ
ಕುಂದಾಪುರ: ಕುಂದಾಪುರ ಭಾಗದ ಸರ್ವ ಧರ್ಮಿಯ ಬಡರೋಗಿಗಳಿಗೆ ರಿಯಾಯಿತಿ ದರದಲ್ಲಿ ಕಿಡ್ನಿ ಡಯಾಲಿಸಿಸ್ ಸೇವೆಯನ್ನು ನೀಡುವ ಕಥೋಲಿಕ್ ಸಭಾ...
ವಿದ್ಯಾರ್ಥಿಗಳಿಗೆ ಚೂರಿ ಇರಿತ ಪ್ರಕರಣ: ನಾಲ್ವರ ಬಂಧನ
ವಿದ್ಯಾರ್ಥಿಗಳಿಗೆ ಚೂರಿ ಇರಿತ ಪ್ರಕರಣ: ನಾಲ್ವರ ಬಂಧನ
ಮಂಗಳೂರು: ಬಂಟ್ವಾಳದ ಕಲ್ಪನೆ ಎಂಬಲ್ಲಿ ವಿದ್ಯಾರ್ಥಿ ಸಹಿತ ಇಬ್ಬರಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಪೋಲಿಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ದೇವದಾಸ (30), ಪ್ರಶಾಂತ್ (28),...
ರಾಮಕೃಷ್ಣ ಮಿಷನ್ 4ನೇ ಹಂತದ ಸ್ವಚ್ಛತಾ ಅಭಿಯಾನದ ಸಮಾರೋಪ ಸಮಾರಂಭ ಕಾರ್ಯಕ್ರಮ
ರಾಮಕೃಷ್ಣ ಮಿಷನ್ 4ನೇ ಹಂತದ ಸ್ವಚ್ಛತಾ ಅಭಿಯಾನದ ಸಮಾರೋಪ ಸಮಾರಂಭ ಕಾರ್ಯಕ್ರಮ
ರಾಮಕೃಷ್ಣ ಮಿಷನ್ ಮಂಗಳೂರಿನಲ್ಲಿ ಕಳೆದ ನಾಲ್ಕು ವರುಷಗಳಿಂದ ಸ್ವಚ್ಛತೆಗೆ ಸಂಬಂಧಿಸಿದಂತೆ ಸಾರ್ವಜನಿಕರನ್ನು ಜಾಗೃತರನ್ನಾಗಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಭಿಯಾನ ನಡೆಸುತ್ತಿರುವುದು ನಿಮಗೆ ತಿಳಿದ...
ನೀಟ್ ಪ್ರಶ್ನಾ ಪತ್ರಿಕಾ ಸೋರಿಕೆಯ ಹಗರಣಕ್ಕೆ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆ ನೇರ ಹೊಣೆ – ಪ್ರೊ.ಫಣಿರಾಜ್
ನೀಟ್ ಪ್ರಶ್ನಾ ಪತ್ರಿಕಾ ಸೋರಿಕೆಯ ಹಗರಣಕ್ಕೆ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆ ನೇರ ಹೊಣೆ - ಪ್ರೊ.ಫಣಿರಾಜ್
ಉಡುಪಿ: ನೀಟ್ ಪ್ರಶ್ನಾಪತ್ರಿಕೆ ಸೋರಿಕೆ ವಿದ್ಯಾರ್ಥಿಗಳ ಕನಸುಗಳ ಮೇಲಿನ ದಾಳಿಯಾಗಿದೆ ಎಂದು ಪ್ರೊ.ಫಣಿರಾಜ್ ಅಭಿಪ್ರಾಯ...
ಮಂಗಳೂರು: ಉಮ್ರಾ ಯಾತ್ರೆ ಹೊರಟ ತಂಡದ ಮುಖ್ಯಸ್ಥನ ಬ್ಯಾಗ್‌ನಿಂದ ಸುಮಾರು 26 ಸಾವಿರ ಸೌದಿ ರಿಯಾಲ್ ಕಳವು
ಮಂಗಳೂರು: ಉಮ್ರಾ ಯಾತ್ರೆ ಹೊರಟ ತಂಡದ ಮುಖ್ಯಸ್ಥನ ಬ್ಯಾಗ್‌ನಿಂದ ಸುಮಾರು 26 ಸಾವಿರ ಸೌದಿ ರಿಯಾಲ್ ಕಳವು
ಮಂಗಳೂರು: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಉಮ್ರಾ ಯಾತ್ರೆ ಕೈಗೊಂಡಿದ್ದ 35 ಮಂದಿಯ ತಂಡದ ಮುಖ್ಯಸ್ಥನ...
ಬ್ಯಾಸಾಸಂ ಅಧ್ಯಕ್ಷರಾಗಿ ಬಶೀರ್ ಬೈಕಂಪಾಡಿ ಪುನರಾಯ್ಕೆ
ಬ್ಯಾಸಾಸಂ ಅಧ್ಯಕ್ಷರಾಗಿ ಬಶೀರ್ ಬೈಕಂಪಾಡಿ ಪುನರಾಯ್ಕೆ
ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕ್ರತಿಕ ಸಂಘದ ಅಧ್ಯಕ್ಷರಾಗಿ ಮನಪಾ ಮಾಜಿ ಉಪ ಮೇಯರ್ ಬಶೀರ್ ಬೈಕಂಪಾಡಿ ಪುನರಾಯ್ಕೆಯಾಗಿದ್ದಾರೆ.
ಮಂಗಳೂರಿನಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಯು.ಎ....
ಉಡುಪಿ: ಗ್ಯಾಲರಿ ಅದಿತಿಯಲ್ಲಿ ಕಲಾವಿದೆ ಪ್ರವೀಣಾ ಮೋಹನ್‍ರ ಕಲಾಪ್ರದರ್ಶನ `ಕೃಷ್ಣ’ À ಉದ್ಘಾಟನೆ
ಉಡುಪಿ: ಕೃಷ್ಣನ ಜೀವನವೇ ವರ್ಣಮಯವಾಗಿದ್ದು, ಆತನನ್ನು ಚಿತ್ರಿಸುವುದು ಕಷ್ಟದ ಕೆಲಸ. ನಿಪುಣರಿಗಷ್ಟೇ ಆತನನ್ನು ಚಿತ್ರಿಸಲು ಸಾಧ್ಯ ಎಂದು ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.
ಬುಧವಾರ ಉಡುಪಿಯ ಗ್ಯಾಲರಿ ಅದಿತಿಯಲ್ಲಿ ಕಲಾವಿದೆ...